ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ti ገለ ምፍታው

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [ሰብዓ]

70 [sebi‘a]

ገለ ምፍታው

gele mifitawi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? ክ-ት---ደ--- ዲ-ም? ክ____ ደ___ ዲ___ ክ-ት-ኹ ደ-ኹ- ዲ-ም- --------------- ክተትክኹ ደሊኹም ዲኹም? 0
g-----i-i--wi g___ m_______ g-l- m-f-t-w- ------------- gele mifitawi
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ክት-ዕስ- ደሊ-ም ዲ--? ክ_____ ደ___ ዲ___ ክ-ስ-ስ- ደ-ኹ- ዲ-ም- ---------------- ክትስዕስዑ ደሊኹም ዲኹም? 0
ge-e--i-ita-i g___ m_______ g-l- m-f-t-w- ------------- gele mifitawi
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? ክትዛ------ም--ኹም? ክ____ ደ___ ዲ___ ክ-ዛ-ሩ ደ-ኹ- ዲ-ም- --------------- ክትዛወሩ ደሊኹም ዲኹም? 0
kit------̱u--elī-̱umi d-h--m-? k_________ d_______ d______ k-t-t-k-h-u d-l-h-u-i d-h-u-i- ------------------------------ kitetikiẖu delīẖumi dīẖumi?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. ኣ---ትክኽ -ልየ። ኣ_ ክ___ ደ___ ኣ- ክ-ክ- ደ-የ- ------------ ኣነ ክትክኽ ደልየ። 0
kite------- de-ī-̱-m---ī---mi? k_________ d_______ d______ k-t-t-k-h-u d-l-h-u-i d-h-u-i- ------------------------------ kitetikiẖu delīẖumi dīẖumi?
ನಿನಗೆ ಒಂದು ಸಿಗರೇಟ್ ಬೇಕೆ? ሽጋ---ሊኻ--ኻ? ሽ__ ደ__ ዲ__ ሽ-ራ ደ-ኻ ዲ-? ----------- ሽጋራ ደሊኻ ዲኻ? 0
k--e--ki-̱u d---h---i dī-̱umi? k_________ d_______ d______ k-t-t-k-h-u d-l-h-u-i d-h-u-i- ------------------------------ kitetikiẖu delīẖumi dīẖumi?
ಅವನಿಗೆ ಬೆಂಕಿಪಟ್ಟಣ ಬೇಕು. ን----ልዒ-ደልዩ ኣ-። ን_ መ___ ደ__ ኣ__ ን- መ-ል- ደ-ዩ ኣ-። --------------- ንሱ መወልዒ ደልዩ ኣሎ። 0
k----i-i-i-- del-h---i -īẖumi? k___________ d_______ d______ k-t-s-‘-s-‘- d-l-h-u-i d-h-u-i- ------------------------------- kitisi‘isi‘u delīẖumi dīẖumi?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. ገ--ክሰቲ ደልየ። ገ_ ክ__ ደ___ ገ- ክ-ቲ ደ-የ- ----------- ገለ ክሰቲ ደልየ። 0
ki-i-i-is--u-de---̱um----ẖ-mi? k___________ d_______ d______ k-t-s-‘-s-‘- d-l-h-u-i d-h-u-i- ------------------------------- kitisi‘isi‘u delīẖumi dīẖumi?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. ገ--ክበ-ዕ ደል-። ገ_ ክ___ ደ___ ገ- ክ-ል- ደ-የ- ------------ ገለ ክበልዕ ደልየ። 0
k---s----i‘---e--ẖum---ī-̱---? k___________ d_______ d______ k-t-s-‘-s-‘- d-l-h-u-i d-h-u-i- ------------------------------- kitisi‘isi‘u delīẖumi dīẖumi?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ቅ-ብ ከዐ-ፍ --የ። ቅ__ ከ___ ደ___ ቅ-ብ ከ-ር- ደ-የ- ------------- ቅሩብ ከዐርፍ ደልየ። 0
k-tiz-wer-----ī-̱u-----ẖu--? k_________ d_______ d______ k-t-z-w-r- d-l-h-u-i d-h-u-i- ----------------------------- kitizaweru delīẖumi dīẖumi?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. ገለ -ሓተ-- -ልየ። ገ_ ክ____ ደ___ ገ- ክ-ተ-ም ደ-የ- ------------- ገለ ክሓተኩም ደልየ። 0
ki-i-awer- de--h---i -ī--umi? k_________ d_______ d______ k-t-z-w-r- d-l-h-u-i d-h-u-i- ----------------------------- kitizaweru delīẖumi dīẖumi?
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. ገ--ክል---ም ---። ገ_ ክ_____ ደ___ ገ- ክ-ም-ኩ- ደ-የ- -------------- ገለ ክልምነኩም ደልየ። 0
k-t-za-e-u-d----̱um--d---u--? k_________ d_______ d______ k-t-z-w-r- d-l-h-u-i d-h-u-i- ----------------------------- kitizaweru delīẖumi dīẖumi?
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. ኣ--ሓ--ነ----ዕድ-ኩ- ---። ኣ_ ሓ_ ነ__ ክ_____ ደ___ ኣ- ሓ- ነ-ር ክ-ድ-ኩ- ደ-የ- --------------------- ኣብ ሓደ ነገር ክዕድመኩም ደልየ። 0
an--k-ti----- d-l---። a__ k_______ d______ a-e k-t-k-h-i d-l-y-። --------------------- ane kitikiẖi deliye።
ನೀವು ಏನನ್ನು ಬಯಸುತ್ತೀರಿ? እ--ይ-ትደ-ዩ? እ___ ት____ እ-ታ- ት-ል-? ---------- እንታይ ትደልዩ? 0
ane-k--i----i--e----። a__ k_______ d______ a-e k-t-k-h-i d-l-y-። --------------------- ane kitikiẖi deliye።
ನಿಮಗೆ ಒಂದು ಕಾಫಿ ಬೇಕೆ? ቡን -ሊ-ም -ኹ- ? ቡ_ ደ___ ኢ__ ? ቡ- ደ-ኹ- ኢ-ም ? ------------- ቡን ደሊኹም ኢኹም ? 0
a-e k-tik-ẖ--d---ye። a__ k_______ d______ a-e k-t-k-h-i d-l-y-። --------------------- ane kitikiẖi deliye።
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? ወይ---ሻሂ -ሕ-ኩም-? ወ_ ሲ ሻ_ ይ____ ? ወ- ሲ ሻ- ይ-ሸ-ም ? --------------- ወይ ሲ ሻሂ ይሕሸኩም ? 0
sh-gara -----̱a-d--̱a? s______ d_____ d____ s-i-a-a d-l-h-a d-h-a- ---------------------- shigara delīẖa dīẖa?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ንገዛ-ክ--ይ- -ሊ-። ን__ ክ____ ደ___ ን-ዛ ክ-ከ-ድ ደ-ና- -------------- ንገዛ ክንከይድ ደሊና። 0
shi--r--del-h-- -ī---? s______ d_____ d____ s-i-a-a d-l-h-a d-h-a- ---------------------- shigara delīẖa dīẖa?
ನಿಮಗೆ ಒಂದು ಟ್ಯಾಕ್ಸಿ ಬೇಕೆ? ታክ----ም -ሊ-ም-? ታ__ ዲ__ ደ___ ? ታ-ሲ ዲ-ም ደ-ኹ- ? -------------- ታክሲ ዲኹም ደሊኹም ? 0
shigara--e--ẖa-d-ẖ-? s______ d_____ d____ s-i-a-a d-l-h-a d-h-a- ---------------------- shigara delīẖa dīẖa?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ክ-------ኹ---ኺ-። ክ____ ደ___ ዲ___ ክ-ድ-ሉ ደ-ኹ- ዲ-ም- --------------- ክትድውሉ ደሊኹም ዲኺም። 0
n-s--m-w-li‘ī-d----- a--። n___ m_______ d_____ a___ n-s- m-w-l-‘- d-l-y- a-o- ------------------------- nisu meweli‘ī deliyu alo።

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.