ಪದಗುಚ್ಛ ಪುಸ್ತಕ

kn ನಿನ್ನೆ- ಇಂದು - ನಾಳೆ   »   kk Кеше – бүгін – ертең

೧೦ [ಹತ್ತು]

ನಿನ್ನೆ- ಇಂದು - ನಾಳೆ

ನಿನ್ನೆ- ಇಂದು - ನಾಳೆ

10 [он]

10 [on]

Кеше – бүгін – ертең

Keşe – bügin – erteñ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಿನ್ನೆ ಶನಿವಾರ (ವಾಗಿತ್ತು) К--- с-н-і-бо-ды. К___ с____ б_____ К-ш- с-н-і б-л-ы- ----------------- Кеше сенбі болды. 0
K-şe----b- -o-d-. K___ s____ b_____ K-ş- s-n-i b-l-ı- ----------------- Keşe senbi boldı.
ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. Кеше--ен-кинод--бол--м. К___ м__ к_____ б______ К-ш- м-н к-н-д- б-л-ы-. ----------------------- Кеше мен кинода болдым. 0
K-şe -en-kï---a ---d--. K___ m__ k_____ b______ K-ş- m-n k-n-d- b-l-ı-. ----------------------- Keşe men kïnoda boldım.
ಚಿತ್ರ ಸ್ವಾರಸ್ಯಕರವಾಗಿತ್ತು. Ф--ьм-қ-зы-ты--олд-. Ф____ қ______ б_____ Ф-л-м қ-з-қ-ы б-л-ы- -------------------- Фильм қызықты болды. 0
Fï---q-zıq-ı --ld-. F___ q______ b_____ F-l- q-z-q-ı b-l-ı- ------------------- Fïlm qızıqtı boldı.
ಇಂದು ಭಾನುವಾರ. Б---н -ексе--і. Б____ ж________ Б-г-н ж-к-е-б-. --------------- Бүгін жексенбі. 0
B--in-j----n-i. B____ j________ B-g-n j-k-e-b-. --------------- Bügin jeksenbi.
ಇಂದು ನಾನು ಕೆಲಸ ಮಾಡುವುದಿಲ್ಲ. Б-гін---н-----с-іс---е----. Б____ м__ ж____ і__________ Б-г-н м-н ж-м-с і-т-м-й-і-. --------------------------- Бүгін мен жұмыс істемеймін. 0
Bü-in m-n -u----iste-eymin. B____ m__ j____ i__________ B-g-n m-n j-m-s i-t-m-y-i-. --------------------------- Bügin men jumıs istemeymin.
ನಾನು ಮನೆಯಲ್ಲಿ ಇರುತ್ತೇನೆ. Мен үйде --л-м--. М__ ү___ б_______ М-н ү-д- б-л-м-н- ----------------- Мен үйде боламын. 0
Me---yde----am--. M__ ü___ b_______ M-n ü-d- b-l-m-n- ----------------- Men üyde bolamın.
ನಾಳೆ ಸೋಮವಾರ. Е-т-ң --й--нбі. Е____ д________ Е-т-ң д-й-е-б-. --------------- Ертең дүйсенбі. 0
Er--ñ ------bi. E____ d________ E-t-ñ d-y-e-b-. --------------- Erteñ düysenbi.
ನಾಳೆ ಪುನಃ ಕೆಲಸ ಮಾಡುತ್ತೇನೆ. Е-т-ң------а-т- --мыс істей--н. Е____ м__ қ____ ж____ і________ Е-т-ң м-н қ-й-а ж-м-с і-т-й-і-. ------------------------------- Ертең мен қайта жұмыс істеймін. 0
Erteñ--en---y-a --mı--is---mi-. E____ m__ q____ j____ i________ E-t-ñ m-n q-y-a j-m-s i-t-y-i-. ------------------------------- Erteñ men qayta jumıs isteymin.
ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. М-н-к--с--- ж---с-і-т--м-н. М__ к______ ж____ і________ М-н к-ң-е-е ж-м-с і-т-й-і-. --------------------------- Мен кеңседе жұмыс істеймін. 0
M-n-keñse-e j-mı- ist-ymin. M__ k______ j____ i________ M-n k-ñ-e-e j-m-s i-t-y-i-. --------------------------- Men keñsede jumıs isteymin.
ಅವರು ಯಾರು? Б-л к-м? Б__ к___ Б-л к-м- -------- Бұл кім? 0
Bu- k-m? B__ k___ B-l k-m- -------- Bul kim?
ಅವರು ಪೀಟರ್. Б---—--ет-р. Б__ — П_____ Б-л — П-т-р- ------------ Бұл — Петер. 0
B-- —-P-t-r. B__ — P_____ B-l — P-t-r- ------------ Bul — Peter.
ಪೀಟರ್ ಒಬ್ಬ ವಿದ್ಯಾರ್ಥಿ. П-тер-— ст-де-т. П____ — с_______ П-т-р — с-у-е-т- ---------------- Петер — студент. 0
Pet-- — -t-de--. P____ — s_______ P-t-r — s-w-e-t- ---------------- Peter — stwdent.
ಅವರು ಯಾರು? Мына----м? М____ к___ М-н-у к-м- ---------- Мынау кім? 0
M--aw--i-? M____ k___ M-n-w k-m- ---------- Mınaw kim?
ಅವರು ಮಾರ್ಥ. Бұл-- -а---. Б__ – М_____ Б-л – М-р-а- ------------ Бұл – Марта. 0
Bu--- M-r--. B__ – M_____ B-l – M-r-a- ------------ Bul – Marta.
ಅವರು ಕಾರ್ಯದರ್ಶಿ. Мар-а---х---ы. М____ — х_____ М-р-а — х-т-ы- -------------- Марта — хатшы. 0
Mar-a - -----. M____ — x_____ M-r-a — x-t-ı- -------------- Marta — xatşı.
ಪೀಟರ್ ಮತ್ತು ಮಾರ್ಥ ಸ್ನೇಹಿತರು. П-те- --- М-р-а-до-. П____ м__ М____ д___ П-т-р м-н М-р-а д-с- -------------------- Петер мен Марта дос. 0
Pet-- ----Ma--a-dos. P____ m__ M____ d___ P-t-r m-n M-r-a d-s- -------------------- Peter men Marta dos.
ಪೀಟರ್ ಮಾರ್ಥ ಅವರ ಸ್ನೇಹಿತ. Пе-е--- Мар-а-ы----сы. П____ — М_______ д____ П-т-р — М-р-а-ы- д-с-. ---------------------- Петер — Мартаның досы. 0
Pe--r - M---anıñ dosı. P____ — M_______ d____ P-t-r — M-r-a-ı- d-s-. ---------------------- Peter — Martanıñ dosı.
ಮಾರ್ಥ ಪೀಟರ್ ಅವರ ಸ್ನೇಹಿತೆ. Ма----- Пе-ердің ---ы. М____ — П_______ д____ М-р-а — П-т-р-і- д-с-. ---------------------- Марта — Петердің досы. 0
Mar-a - -e--r-i------. M____ — P_______ d____ M-r-a — P-t-r-i- d-s-. ---------------------- Marta — Peterdiñ dosı.

ನಿದ್ರೆಯಲ್ಲಿ ಕಲಿಯುವುದು.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಚಲಿತ ವಿದ್ಯಾಭ್ಯಾಸದ ಅಂಗವಾಗಿದೆ. ಕಲಿಯುವುದು ಇಷ್ಟು ಕಷ್ಟಕರವಾಗಿಲ್ಲದಿದ್ದರೆ! ಯಾರಿಗೆ ಕಲಿಯಲು ಕಷ್ಟವಾಗಿದೆಯೊ,ಅವರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ನಾವು ನಿದ್ರೆಯಲ್ಲಿ ಅತಿ ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ನಿರ್ಣಯಕ್ಕೆ ಬಂದಿವೆ. ಇದನ್ನು ನಾವು ಭಾಷೆಗಳನ್ನು ಕಲಿಯಲು ಬಳಸಬಹುದು. ನಾವು ನಿದ್ರೆಯಲ್ಲಿ ದಿನದ ಆಗು ಹೋಗುಗಳನ್ನು ಸಂಸ್ಕರಿಸುತ್ತೇವೆ. ನಮ್ಮ ಮಿದುಳು ಹೊಸ ಅನುಭವಗಳನ್ನು ಪರಿಷ್ಕರಿಸುತ್ತದೆ. ನಾವು ಅನುಭವಿಸಿದ್ದೆಲ್ಲದರ ಬಗ್ಗೆ ನಮ್ಮ ಮಿದುಳು ಮತ್ತೊಮ್ಮೆ ಆಲೋಚಿಸುತ್ತದೆ. ತನ್ಮೂಲಕ ಹೊಸ ವಿಷಯಗಳನ್ನು ನಮ್ಮ ಮಿದುಳಿನಲ್ಲಿ ಭದ್ರ ಪಡಿಸಲಾಗುತ್ತದೆ. ನಾವು ಮಲಗುವ ಸ್ವಲ್ಪ ಮುಂಚೆ ನಡೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾದ ವಿಷಯಗಳನ್ನು ಸಾಯಂಕಾಲ ಪುನರಾವರ್ತನೆ ಮಾಡುವುದು ಬಹುಶಹಃ ಸಹಾಯಕಾರಿ. ಪ್ರತಿಯೊಂದು ಕಲಿಯುವ ವಿಷಯಕ್ಕೆ ವಿವಿಧ ನಿದ್ರಾವಸ್ಥೆಗಳು ಹೊಣೆಯಾಗಿರುತ್ತವೆ. ಕ್ಷಿಪ್ರ ನೇತ್ರ ಚಲನ ನಿದ್ರಾವಸ್ಥೆ ಸೈಕೊ-ಮೋಟಾರ್ ಕಲಿಕೆಯನ್ನು ಬೆಂಬಲಿಸುತ್ತದೆ. ಸಂಗೀತ ಅಥವಾ ಕ್ರೀಡೆ ಇದಕ್ಕೆ ತಕ್ಕ ಉದಾಹರಣೆಗಳು. ಕೇವಲ ತಿಳಿವಳಿಕೆಯಿಂದ ಕಲಿಯುವುದು ಗಾಢನಿದ್ರೆಯಲ್ಲಿ ಸಂಭವಿಸುತ್ತದೆ. ಈ ಸ್ಥಿತಿಯಲ್ಲಿ ನಾವು ಕಲಿಯುವಾಗ ಏನನ್ನು ಗ್ರಹಿಸಿರುತ್ತೇವೆಯೊ ಅದನ್ನು ಪುನರಾವರ್ತಿಸಲಾಗುತ್ತದೆ. ಅಂದರೆ ಪದಗಳು ಹಾಗೂ ವ್ಯಾಕರಣ ಕೂಡ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬ ಕೆಲಸ ಮಾಡಬೇಕಾಗುತ್ತದೆ. ಅದು ಹೊಸ ಪದಗಳನ್ನು ಮತ್ತು ಹೊಸ ನಿಯಮಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ನಿದ್ರೆಯಲ್ಲಿ ಅವೆಲ್ಲವನ್ನು ಪುನರಾವರ್ತಿಸಲಾಗುತ್ತದೆ. ಸಂಶೋಧಕರು ಇದನ್ನು ಪುನರಾವರ್ತನ ಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಮನುಷ್ಯ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ದೇಹ ಮತ್ತು ಮನಸ್ಸು ಚೇತರಿಸಿಕೊಳ್ಳಬೇಕು. ಆವಾಗ ಮಾತ್ರ ಮಿದುಳು ದಕ್ಷವಾಗಿ ಕೆಲಸ ಮಾಡಲು ಆಗುತ್ತದೆ. ಒಳ್ಳೆಯ ನಿದ್ರೆ ಅಂದರೆ ಒಳ್ಳೆಯ ನೆನಪಿನ ನಿರ್ವಹಣೆ ಎಂದು ಹೇಳಬಹುದು. ನಾವು ವಿಶ್ರಮಿಸುವಾಗ ನಮ್ಮ ಮಿದುಳು ಕಾರ್ಯನಿರತವಾಗಿರುತ್ತದೆ. ಹಾಗಿದ್ದಲ್ಲಿ:ನಿಮಗೆ ಶುಭರಾತ್ರಿ!