ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   kk Поштада

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [елу тоғыз]

59 [elw toğız]

Поштада

Poştada

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? Е- ----н------ қ---а? Е_ ж____ п____ қ_____ Е- ж-қ-н п-ш-а қ-й-а- --------------------- Ең жақын пошта қайда? 0
Po-t-da P______ P-ş-a-a ------- Poştada
ಅಂಚೆ ಕಛೇರಿ ಇಲ್ಲಿಂದ ದೂರವೆ? Келе-і-по-т-ға--е--н --ы- п-? К_____ п______ д____ а___ п__ К-л-с- п-ш-а-а д-й-н а-ы- п-? ----------------------------- Келесі поштаға дейін алыс па? 0
Po-t--a P______ P-ş-a-a ------- Poştada
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? Ең-жа--н -ош------і-і--а-д-? Е_ ж____ п____ ж_____ қ_____ Е- ж-қ-н п-ш-а ж-ш-г- қ-й-а- ---------------------------- Ең жақын пошта жәшігі қайда? 0
Eñ j---- p-şt- qa-d-? E_ j____ p____ q_____ E- j-q-n p-ş-a q-y-a- --------------------- Eñ jaqın poşta qayda?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. Мағ-- бі--з -ош-- м-рк-лар- --ре-. М____ б____ п____ м________ к_____ М-ғ-н б-р-з п-ш-а м-р-а-а-ы к-р-к- ---------------------------------- Маған біраз пошта маркалары керек. 0
E--jaq-n --şt- qa---? E_ j____ p____ q_____ E- j-q-n p-ş-a q-y-a- --------------------- Eñ jaqın poşta qayda?
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. А----х-т-----ж-- -а------на----. А___ х__ п__ ж__ х____ а________ А-ы- х-т п-н ж-й х-т-а а-н-л-а-. -------------------------------- Ашық хат пен жәй хатқа арналған. 0
E--j---n -oşt------a? E_ j____ p____ q_____ E- j-q-n p-ş-a q-y-a- --------------------- Eñ jaqın poşta qayda?
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? А-е--к--а----та-----ы-қанша-т-р-ды? А________ п____ а____ қ____ т______ А-е-и-а-а п-ш-а а-ы-ы қ-н-а т-р-д-? ----------------------------------- Америкаға пошта алымы қанша тұрады? 0
K--e-i --ş--ğa--e-i- alıs pa? K_____ p______ d____ a___ p__ K-l-s- p-ş-a-a d-y-n a-ı- p-? ----------------------------- Kelesi poştağa deyin alıs pa?
ಈ ಪೊಟ್ಟಣದ ತೂಕ ಎಷ್ಟು? Паке---- --лм--ы---нд--? П_______ с______ қ______ П-к-т-і- с-л-а-ы қ-н-а-? ------------------------ Пакеттің салмағы қандай? 0
K-les---oşta-a -e-in-a--- -a? K_____ p______ d____ a___ p__ K-l-s- p-ş-a-a d-y-n a-ı- p-? ----------------------------- Kelesi poştağa deyin alıs pa?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? О-ы -у- п-ш-а-ы-ен -іб-руге б-л- м-? О__ ә__ п_________ ж_______ б___ м__ О-ы ә-е п-ш-а-ы-е- ж-б-р-г- б-л- м-? ------------------------------------ Оны әуе поштасымен жіберуге бола ма? 0
K-le-i--o-tağa---yin -l-s -a? K_____ p______ d____ a___ p__ K-l-s- p-ş-a-a d-y-n a-ı- p-? ----------------------------- Kelesi poştağa deyin alıs pa?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? Қ-нш- уақ-т---жетед-? Қ____ у______ ж______ Қ-н-а у-қ-т-а ж-т-д-? --------------------- Қанша уақытта жетеді? 0
Eñ--aq-n p-şta-j-şi-i qa--a? E_ j____ p____ j_____ q_____ E- j-q-n p-ş-a j-ş-g- q-y-a- ---------------------------- Eñ jaqın poşta jäşigi qayda?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? Қай--ер-ен --ң-----шал--а бо--ды? Қ__ ж_____ қ______ ш_____ б______ Қ-й ж-р-е- қ-ң-р-у ш-л-ғ- б-л-д-? --------------------------------- Қай жерден қоңырау шалуға болады? 0
Eñ--a-------t----şi-i ---da? E_ j____ p____ j_____ q_____ E- j-q-n p-ş-a j-ş-g- q-y-a- ---------------------------- Eñ jaqın poşta jäşigi qayda?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? Ең-ж-қын--ел---н --ш--і --йд-? Е_ ж____ т______ ү_____ қ_____ Е- ж-қ-н т-л-ф-н ү-ш-г- қ-й-а- ------------------------------ Ең жақын телефон үйшігі қайда? 0
Eñ----------ta-----gi-qa--a? E_ j____ p____ j_____ q_____ E- j-q-n p-ş-a j-ş-g- q-y-a- ---------------------------- Eñ jaqın poşta jäşigi qayda?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? Сі--- -е-еф---ка--а-ы-б-р -а? С____ т______ к______ б__ м__ С-з-е т-л-ф-н к-р-а-ы б-р м-? ----------------------------- Сізде телефон картасы бар ма? 0
Ma-a--b--az-p---a-ma-k-ları-k-rek. M____ b____ p____ m________ k_____ M-ğ-n b-r-z p-ş-a m-r-a-a-ı k-r-k- ---------------------------------- Mağan biraz poşta markaları kerek.
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? Сізде---л--он кі---ы-ба- --? С____ т______ к_____ б__ м__ С-з-е т-л-ф-н к-т-б- б-р м-? ---------------------------- Сізде телефон кітабы бар ма? 0
Mağ----ira---o--a mark-l-rı -erek. M____ b____ p____ m________ k_____ M-ğ-n b-r-z p-ş-a m-r-a-a-ı k-r-k- ---------------------------------- Mağan biraz poşta markaları kerek.
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? Ав--ри---ң ---ын-біле-із--е? А_________ к____ б______ б__ А-с-р-я-ы- к-д-н б-л-с-з б-? ---------------------------- Австрияның кодын білесіз бе? 0
Ma-an---r-- -o----m--k--a-ı-kerek. M____ b____ p____ m________ k_____ M-ğ-n b-r-z p-ş-a m-r-a-a-ı k-r-k- ---------------------------------- Mağan biraz poşta markaları kerek.
ಒಂದು ಕ್ಷಣ, ನಾನು ನೋಡುತ್ತೇನೆ. Б-- ----нд,-қаз-р--өр-й-н. Б__ с______ қ____ к_______ Б-р с-к-н-, қ-з-р к-р-й-н- -------------------------- Бір секунд, қазір көрейін. 0
Aşı- x-t---n--äy---tq- -rnal---. A___ x__ p__ j__ x____ a________ A-ı- x-t p-n j-y x-t-a a-n-l-a-. -------------------------------- Aşıq xat pen jäy xatqa arnalğan.
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. Же-і--немі б-с-----. Ж___ ү____ б__ е____ Ж-л- ү-е-і б-с е-е-. -------------------- Желі үнемі бос емес. 0
Aşıq x-- p----äy------ --nalğan. A___ x__ p__ j__ x____ a________ A-ı- x-t p-n j-y x-t-a a-n-l-a-. -------------------------------- Aşıq xat pen jäy xatqa arnalğan.
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? Қан---------д----рд---з? Қ_____ н______ т________ Қ-н-а- н-м-р-і т-р-і-і-? ------------------------ Қандай нөмірді тердіңіз? 0
A------t-pen --- xatqa---na---n. A___ x__ p__ j__ x____ a________ A-ı- x-t p-n j-y x-t-a a-n-l-a-. -------------------------------- Aşıq xat pen jäy xatqa arnalğan.
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. Ал-ым----өлд----ру-ңіз к-р-к! А______ н____ т_______ к_____ А-д-м-н н-л-і т-р-і-і- к-р-к- ----------------------------- Алдымен нөлді теруіңіз керек! 0
Ame-ï-a-a-poş-- -l-m--q--şa -u--dı? A________ p____ a____ q____ t______ A-e-ï-a-a p-ş-a a-ı-ı q-n-a t-r-d-? ----------------------------------- Amerïkağa poşta alımı qanşa turadı?

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!