ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   kk Қонақ үйде – Келу

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [жиырма жеті]

27 [jïırma jeti]

Қонақ үйде – Келу

Qonaq üyde – Kelw

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? С--д-рде---с ---ме---- -а? С_______ б__ б____ б__ м__ С-з-е-д- б-с б-л-е б-р м-? -------------------------- Сіздерде бос бөлме бар ма? 0
Q-naq ü--e---K--w Q____ ü___ – K___ Q-n-q ü-d- – K-l- ----------------- Qonaq üyde – Kelw
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. М-н ----е-------ь--п--о--а----. М__ б______ б_______ қ_________ М-н б-л-е-і б-о-ь-а- қ-й-а-м-н- ------------------------------- Мен бөлмені броньдап қойғанмын. 0
Q-n-- -y-- –---lw Q____ ü___ – K___ Q-n-q ü-d- – K-l- ----------------- Qonaq üyde – Kelw
ನನ್ನ ಹೆಸರು ಮಿಲ್ಲರ್. М---ң--е-і- Мю-лер. М____ т____ М______ М-н-ң т-г-м М-л-е-. ------------------- Менің тегім Мюллер. 0
Siz-e-d---os -öl---ba- --? S_______ b__ b____ b__ m__ S-z-e-d- b-s b-l-e b-r m-? -------------------------- Sizderde bos bölme bar ma?
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. М--а---і--о-----қ--өлм- -ер--. М____ б__ о______ б____ к_____ М-ғ-н б-р о-ы-д-қ б-л-е к-р-к- ------------------------------ Маған бір орындық бөлме керек. 0
Sizderde-b-s--ö-----a----? S_______ b__ b____ b__ m__ S-z-e-d- b-s b-l-e b-r m-? -------------------------- Sizderde bos bölme bar ma?
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. Ма----екі оры---қ-бөлм-------. М____ е__ о______ б____ к_____ М-ғ-н е-і о-ы-д-қ б-л-е к-р-к- ------------------------------ Маған екі орындық бөлме керек. 0
S-z------bos -ölme--ar-m-? S_______ b__ b____ b__ m__ S-z-e-d- b-s b-l-e b-r m-? -------------------------- Sizderde bos bölme bar ma?
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? Бұл бө--ені- бі---үн--қ--ш- т--ады? Б__ б_______ б__ т___ қ____ т______ Б-л б-л-е-і- б-р т-н- қ-н-а т-р-д-? ----------------------------------- Бұл бөлменің бір түні қанша тұрады? 0
M---b----n- -ron--- -oy-a-m--. M__ b______ b______ q_________ M-n b-l-e-i b-o-d-p q-y-a-m-n- ------------------------------ Men bölmeni brondap qoyğanmın.
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. М-----ва--а-- -ар----м--кер----д-. М____ в______ б__ б____ к____ е___ М-ғ-н в-н-а-ы б-р б-л-е к-р-к е-і- ---------------------------------- Маған ваннасы бар бөлме керек еді. 0
Men bö--eni -r--dap---yğ-nm--. M__ b______ b______ q_________ M-n b-l-e-i b-o-d-p q-y-a-m-n- ------------------------------ Men bölmeni brondap qoyğanmın.
ನನಗೆ ಶವರ್ ಇರುವ ಕೋಣೆ ಬೇಕು. Маған ду-- б-- ----е кер-к ед-. М____ д___ б__ б____ к____ е___ М-ғ-н д-ш- б-р б-л-е к-р-к е-і- ------------------------------- Маған душы бар бөлме керек еді. 0
Me--böl---- ----d-p---yğanm--. M__ b______ b______ q_________ M-n b-l-e-i b-o-d-p q-y-a-m-n- ------------------------------ Men bölmeni brondap qoyğanmın.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? Б--м-н----р-ем -о-- ма? Б______ к_____ б___ м__ Б-л-е-і к-р-е- б-л- м-? ----------------------- Бөлмені көрсем бола ма? 0
M--iñ-t--i--My---er. M____ t____ M_______ M-n-ñ t-g-m M-u-l-r- -------------------- Meniñ tegim Myuller.
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? М---а-г--аж б---ма? М____ г____ б__ м__ М-н-а г-р-ж б-р м-? ------------------- Мұнда гараж бар ма? 0
M------e--- ---l-e-. M____ t____ M_______ M-n-ñ t-g-m M-u-l-r- -------------------- Meniñ tegim Myuller.
ಇಲ್ಲಿ ಒಂದು ತಿಜೋರಿ ಇದೆಯೆ? М-----с--ф-ба- м-? М____ с___ б__ м__ М-н-а с-й- б-р м-? ------------------ Мұнда сейф бар ма? 0
Men-ñ---gi---y--ler. M____ t____ M_______ M-n-ñ t-g-m M-u-l-r- -------------------- Meniñ tegim Myuller.
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? Мұн-- факс ба- м-? М____ ф___ б__ м__ М-н-а ф-к- б-р м-? ------------------ Мұнда факс бар ма? 0
M-ğan---- o--n-ıq -ö-----e-ek. M____ b__ o______ b____ k_____ M-ğ-n b-r o-ı-d-q b-l-e k-r-k- ------------------------------ Mağan bir orındıq bölme kerek.
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. Ж---ы, м-н-осы--өл---і алам--. Ж_____ м__ о__ б______ а______ Ж-қ-ы- м-н о-ы б-л-е-і а-а-ы-. ------------------------------ Жақсы, мен осы бөлмені аламын. 0
Ma-an b-r --ındıq-b-l-e----e-. M____ b__ o______ b____ k_____ M-ğ-n b-r o-ı-d-q b-l-e k-r-k- ------------------------------ Mağan bir orındıq bölme kerek.
ಬೀಗದಕೈಗಳನ್ನು ತೆಗೆದುಕೊಳ್ಳಿ. М--- кілті. М___ к_____ М-н- к-л-і- ----------- Міне кілті. 0
Mağa--bi--o---dıq--ölm--k-re-. M____ b__ o______ b____ k_____ M-ğ-n b-r o-ı-d-q b-l-e k-r-k- ------------------------------ Mağan bir orındıq bölme kerek.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. Мы-а- м---ң-жү-і-. М____ м____ ж_____ М-н-у м-н-ң ж-г-м- ------------------ Мынау менің жүгім. 0
M-ğan-ek--o--nd-- böl-e-k-re-. M____ e__ o______ b____ k_____ M-ğ-n e-i o-ı-d-q b-l-e k-r-k- ------------------------------ Mağan eki orındıq bölme kerek.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? Т---ы-а--н--е--? Т____ а_ н______ Т-ң-ы а- н-ш-д-? ---------------- Таңғы ас нешеде? 0
M-ğa- eki-o--nd-q ----e ke---. M____ e__ o______ b____ k_____ M-ğ-n e-i o-ı-d-q b-l-e k-r-k- ------------------------------ Mağan eki orındıq bölme kerek.
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? Т---і ас-неше--? Т____ а_ н______ Т-с-і а- н-ш-д-? ---------------- Түскі ас нешеде? 0
Ma----eki-o--ndı- ---me----e-. M____ e__ o______ b____ k_____ M-ğ-n e-i o-ı-d-q b-l-e k-r-k- ------------------------------ Mağan eki orındıq bölme kerek.
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? К-ш-і-а-----е--? К____ а_ н______ К-ш-і а- н-ш-д-? ---------------- Кешкі ас нешеде? 0
Bu- bö----i----r-t--i --nşa-t-radı? B__ b_______ b__ t___ q____ t______ B-l b-l-e-i- b-r t-n- q-n-a t-r-d-? ----------------------------------- Bul bölmeniñ bir tüni qanşa turadı?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.