ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   hy հարցեր տալ 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [Վաթսուն]

62 [Vat’sun]

հարցեր տալ 1

harts’yer tal 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. ս---րել ս______ ս-վ-ր-լ ------- սովորել 0
harts’-e--tal 1 h________ t__ 1 h-r-s-y-r t-l 1 --------------- harts’yer tal 1
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? Աշ--երտ--ր- -ատ -ն ս-վ-ր--մ: Ա__________ շ__ ե_ ս________ Ա-ա-ե-տ-ե-ը շ-տ ե- ս-վ-ր-ւ-: ---------------------------- Աշակերտները շատ են սովորում: 0
h--t---er t-l 1 h________ t__ 1 h-r-s-y-r t-l 1 --------------- harts’yer tal 1
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. Ո--,-քի---- սո-որ---: Ո_ , ք__ ե_ ս________ Ո- , ք-չ ե- ս-վ-ր-ւ-: --------------------- Ոչ , քիչ են սովորում: 0
s-vo--l s______ s-v-r-l ------- sovorel
ಪ್ರಶ್ನಿಸುವುದು հա--ն-լ հ______ հ-ր-ն-լ ------- հարցնել 0
s----el s______ s-v-r-l ------- sovorel
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? Ո---ւցչի- ---ա-խ ե- հ-ր-ն-ւմ: Ո________ հ_____ ե_ հ________ Ո-ս-ւ-չ-ն հ-ճ-՞- ե- հ-ր-ն-ւ-: ----------------------------- ՈՒսուցչին հաճա՞խ ես հարցնում: 0
sovo--l s______ s-v-r-l ------- sovorel
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. Ո-,-ե- ն--- ----- -ե- --ր-նում: Ո__ ե_ ն___ հ____ չ__ հ________ Ո-, ե- ն-ա- հ-ճ-խ չ-մ հ-ր-ն-ւ-: ------------------------------- Ոչ, ես նրան հաճախ չեմ հարցնում: 0
A-hake-----y -hat y-- s-v-rum A___________ s___ y__ s______ A-h-k-r-n-r- s-a- y-n s-v-r-m ----------------------------- Ashakertnery shat yen sovorum
ಉತ್ತರಿಸುವುದು. պ---սխ-նել պ_________ պ-տ-ս-ա-ե- ---------- պատասխանել 0
A-h-k-rtne---s--t -----o---um A___________ s___ y__ s______ A-h-k-r-n-r- s-a- y-n s-v-r-m ----------------------------- Ashakertnery shat yen sovorum
ದಯವಿಟ್ಟು ಉತ್ತರ ನೀಡಿ. Պ--ասխ-ն--- -նդ------մ: Պ__________ խ______ ե__ Պ-տ-ս-ա-ե-, խ-դ-ո-մ ե-: ----------------------- Պատասխանեք, խնդրում եմ: 0
A-ha-ertn-r---hat --- -ov-rum A___________ s___ y__ s______ A-h-k-r-n-r- s-a- y-n s-v-r-m ----------------------------- Ashakertnery shat yen sovorum
ನಾನು ಉತ್ತರಿಸುತ್ತೇನೆ. Ես----ասխա--ւ--ե-: Ե_ պ__________ ե__ Ե- պ-տ-ս-ա-ո-մ ե-: ------------------ Ես պատասխանում եմ: 0
V-ch- - --ich- -en---vo-um V____ , k_____ y__ s______ V-c-’ , k-i-h- y-n s-v-r-m -------------------------- Voch’ , k’ich’ yen sovorum
ಕೆಲಸ ಮಾಡುವುದು աշխ-տ-լ ա______ ա-խ-տ-լ ------- աշխատել 0
Vo-h’ --k---h--ye- so--rum V____ , k_____ y__ s______ V-c-’ , k-i-h- y-n s-v-r-m -------------------------- Voch’ , k’ich’ yen sovorum
ಈಗ ಅವನು ಕೆಲಸ ಮಾಡುತ್ತಿದ್ದಾನಾ? Այ- -ա--ն -- -շ-ատ--մ-է: Ա__ պ____ ն_ ա_______ է_ Ա-ս պ-հ-ն ն- ա-խ-տ-ւ- է- ------------------------ Այս պահին նա աշխատում է: 0
V-c-’ , -’-c-- -en-s-v-rum V____ , k_____ y__ s______ V-c-’ , k-i-h- y-n s-v-r-m -------------------------- Voch’ , k’ich’ yen sovorum
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. Այո, նա-այս---հ-- աշխ--ո-- է: Ա___ ն_ ա__ պ____ ա_______ է_ Ա-ո- ն- ա-ս պ-հ-ն ա-խ-տ-ւ- է- ----------------------------- Այո, նա այս պահին աշխատում է: 0
harts-n-l h________ h-r-s-n-l --------- harts’nel
ಬರುವುದು. գ-լ գ__ գ-լ --- գալ 0
har--’n-l h________ h-r-s-n-l --------- harts’nel
ನೀವು ಬರುತ್ತೀರಾ? Գալի՞ս եք: Գ_____ ե__ Գ-լ-՞- ե-: ---------- Գալի՞ս եք: 0
hart----l h________ h-r-s-n-l --------- harts’nel
ಹೌದು, ನಾವು ಬೇಗ ಬರುತ್ತೇವೆ. Ա-ո- --ն---ալիս -ն--շուտ-վ: Ա___ մ___ գ____ ե__ շ______ Ա-ո- մ-ն- գ-լ-ս ե-ք շ-ւ-ո-: --------------------------- Այո, մենք գալիս ենք շուտով: 0
Usut-’ch’-n h-ch--k--y---h--t--n-m U__________ h_______ y__ h________ U-u-s-c-’-n h-c-a-k- y-s h-r-s-n-m ---------------------------------- Usuts’ch’in hacha՞kh yes harts’num
ವಾಸಿಸುವುದು. ա-ր-լ ա____ ա-ր-լ ----- ապրել 0
U----’-h-in --c-a-k- --s h-rts---m U__________ h_______ y__ h________ U-u-s-c-’-n h-c-a-k- y-s h-r-s-n-m ---------------------------------- Usuts’ch’in hacha՞kh yes harts’num
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? Բ-ռ-ինու՞- -- ապր-ւ-: Բ_________ ե_ ա______ Բ-ռ-ի-ո-՞- ե- ա-ր-ւ-: --------------------- Բեռլինու՞մ եք ապրում: 0
U--ts’c---- -ac----h y----a-ts’n-m U__________ h_______ y__ h________ U-u-s-c-’-n h-c-a-k- y-s h-r-s-n-m ---------------------------------- Usuts’ch’in hacha՞kh yes harts’num
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. Այ---ե- -պր--- եմ -ե-լի-ո--: Ա___ ե_ ա_____ ե_ Բ_________ Ա-ո- ե- ա-ր-ւ- ե- Բ-ռ-ի-ո-մ- ---------------------------- Այո, ես ապրում եմ Բեռլինում: 0
Vo-h’--y-s nra--h---akh c-’-em h-r-s-n-m V_____ y__ n___ h______ c_____ h________ V-c-’- y-s n-a- h-c-a-h c-’-e- h-r-s-n-m ---------------------------------------- Voch’, yes nran hachakh ch’yem harts’num

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.