ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   be Праца

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [пяцьдзесят пяць]

55 [pyats’dzesyat pyats’]

Праца

Pratsa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? Кім В- -р---е--? К__ В_ п________ К-м В- п-а-у-ц-? ---------------- Кім Вы працуеце? 0
Prat-a P_____ P-a-s- ------ Pratsa
ನನ್ನ ಗಂಡ ವೃತ್ತಿಯಿಂದ ವೈದ್ಯರು. Мой -у- --------с-і--о--ар. М__ м__ п_ п_______ д______ М-й м-ж п- п-а-е-і- д-к-а-. --------------------------- Мой муж па прафесіі доктар. 0
P-at-a P_____ P-a-s- ------ Pratsa
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. Я--р-ц-- на-паў-таўкі м-д-яс--ой. Я п_____ н_ п________ м__________ Я п-а-у- н- п-ў-т-ў-і м-д-я-т-о-. --------------------------------- Я працую на паўстаўкі медсястрой. 0
Kіm -- --a--u-t-e? K__ V_ p__________ K-m V- p-a-s-e-s-? ------------------ Kіm Vy pratsuetse?
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. Х--к---ы-вый-зем----пе-с-ю. Х____ м_ в______ н_ п______ Х-т-а м- в-й-з-м н- п-н-і-. --------------------------- Хутка мы выйдзем на пенсію. 0
Kіm--- -r-t---tse? K__ V_ p__________ K-m V- p-a-s-e-s-? ------------------ Kіm Vy pratsuetse?
ಆದರೆ ತೆರಿಗೆಗಳು ತುಂಬಾ ಜಾಸ್ತಿ. Але -ада-кі --со---. А__ п______ в_______ А-е п-д-т-і в-с-к-я- -------------------- Але падаткі высокія. 0
Kіm -y p-a--ue-se? K__ V_ p__________ K-m V- p-a-s-e-s-? ------------------ Kіm Vy pratsuetse?
ಮತ್ತು ಆರೋಗ್ಯವಿಮೆ ದುಬಾರಿ. І -т-аха-анн- н- -ы-ад---хв--о-ы-д---го-. І с__________ н_ в______ х______ д_______ І с-р-х-в-н-е н- в-п-д-к х-а-о-ы д-р-г-е- ----------------------------------------- І страхаванне на выпадак хваробы дарагое. 0
M-- m--- pa----f-s-і -o--a-. M__ m___ p_ p_______ d______ M-y m-z- p- p-a-e-і- d-k-a-. ---------------------------- Moy muzh pa prafesіі doktar.
ನೀನು ಮುಂದೆ ಏನಾಗಲು ಬಯಸುತ್ತೀಯ? К-м--ы----а---т--ь? К__ т_ х____ с_____ К-м т- х-ч-ш с-а-ь- ------------------- Кім ты хочаш стаць? 0
Mo- -u---p-----fe-іі-d--tar. M__ m___ p_ p_______ d______ M-y m-z- p- p-a-e-і- d-k-a-. ---------------------------- Moy muzh pa prafesіі doktar.
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. Я-жад---ста-ь-------рам. Я ж____ с____ і_________ Я ж-д-ю с-а-ь і-ж-н-р-м- ------------------------ Я жадаю стаць інжынерам. 0
Moy -uz- -a p---e-і--dokt-r. M__ m___ p_ p_______ d______ M-y m-z- p- p-a-e-і- d-k-a-. ---------------------------- Moy muzh pa prafesіі doktar.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. Я -ад-ю-ву-ыцц---а-у-і-е--іт---. Я ж____ в______ в_ у____________ Я ж-д-ю в-ч-ц-а в- у-і-е-с-т-ц-. -------------------------------- Я жадаю вучыцца ва універсітэце. 0
Y- -r--suyu -- -a-s----і -e--y-s-r-y. Y_ p_______ n_ p________ m___________ Y- p-a-s-y- n- p-u-t-u-і m-d-y-s-r-y- ------------------------------------- Ya pratsuyu na paustaukі medsyastroy.
ನಾನು ತರಬೇತಿ ಪಡೆಯುತ್ತಿದ್ದೇನೆ. Я -р-ктыка--. Я п__________ Я п-а-т-к-н-. ------------- Я практыкант. 0
Ya p-at-uyu n- --u-t-u-і--e---as--o-. Y_ p_______ n_ p________ m___________ Y- p-a-s-y- n- p-u-t-u-і m-d-y-s-r-y- ------------------------------------- Ya pratsuyu na paustaukі medsyastroy.
ನಾನು ಹೆಚ್ಚು ಸಂಪಾದಿಸುವುದಿಲ್ಲ. Я-з-р--ля-------т. Я з_______ н______ Я з-р-б-я- н-ш-а-. ------------------ Я зарабляю няшмат. 0
Y--pr--s-y- n- -------k---e---as--o-. Y_ p_______ n_ p________ m___________ Y- p-a-s-y- n- p-u-t-u-і m-d-y-s-r-y- ------------------------------------- Ya pratsuyu na paustaukі medsyastroy.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. Я пр---дж----ак-ык--за мяж-й. Я п_______ п_______ з_ м_____ Я п-а-о-ж- п-а-т-к- з- м-ж-й- ----------------------------- Я праходжу практыку за мяжой. 0
Kh--ka m- ---dze- -- --n-іyu. K_____ m_ v______ n_ p_______ K-u-k- m- v-y-z-m n- p-n-і-u- ----------------------------- Khutka my vyydzem na pensіyu.
ಅವರು ನನ್ನ ಮೇಲಧಿಕಾರಿ. Гэ----о--на-ал-нік. Г___ м__ н_________ Г-т- м-й н-ч-л-н-к- ------------------- Гэта мой начальнік. 0
K-ut-a-m---y---e---- p-n-іyu. K_____ m_ v______ n_ p_______ K-u-k- m- v-y-z-m n- p-n-і-u- ----------------------------- Khutka my vyydzem na pensіyu.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. У--яне прыем-ыя---л--і. У м___ п_______ к______ У м-н- п-ы-м-ы- к-л-г-. ----------------------- У мяне прыемныя калегі. 0
Kh---- m--v----em-na ------u. K_____ m_ v______ n_ p_______ K-u-k- m- v-y-z-m n- p-n-і-u- ----------------------------- Khutka my vyydzem na pensіyu.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. У --ед-мы-з-ў--ды-хо-з-м у-с-ало-к-. У а___ м_ з______ х_____ у с________ У а-е- м- з-ў-ё-ы х-д-і- у с-а-о-к-. ------------------------------------ У абед мы заўсёды ходзім у сталоўку. 0
Al--pa-a--і v-sok-y-. A__ p______ v________ A-e p-d-t-і v-s-k-y-. --------------------- Ale padatkі vysokіya.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. Я-ш-каю---сца-п-а--. Я ш____ м____ п_____ Я ш-к-ю м-с-а п-а-ы- -------------------- Я шукаю месца працы. 0
A--------k--vys--іya. A__ p______ v________ A-e p-d-t-і v-s-k-y-. --------------------- Ale padatkі vysokіya.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. Я -ж---од-б---рацоў-ы. Я ў__ г__ б___________ Я ў-о г-д б-с-р-ц-ў-ы- ---------------------- Я ўжо год беспрацоўны. 0
A-- pada--і-v--ok---. A__ p______ v________ A-e p-d-t-і v-s-k-y-. --------------------- Ale padatkі vysokіya.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. У---та- к-аіне ---а--а-ш--- -е---а--ўн-х. У г____ к_____ з______ ш___ б____________ У г-т-й к-а-н- з-н-д-а ш-а- б-с-р-ц-ў-ы-. ----------------------------------------- У гэтай краіне занадта шмат беспрацоўных. 0
І st----avanne--a v-pada---h---o-----ra-oe. І s___________ n_ v______ k_______ d_______ І s-r-k-a-a-n- n- v-p-d-k k-v-r-b- d-r-g-e- ------------------------------------------- І strakhavanne na vypadak khvaroby daragoe.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.