ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೨   »   sr Везници 2

೯೫ [ತೊಂಬತ್ತಐದು]

ಸಂಬಂಧಾವ್ಯಯಗಳು ೨

ಸಂಬಂಧಾವ್ಯಯಗಳು ೨

95 [деведесет и пет]

95 [devedeset i pet]

Везници 2

Veznici 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? О- -а-а-она -- -ад---и--? О_ к___ о__ н_ р___ в____ О- к-д- о-а н- р-д- в-ш-? ------------------------- Од када она не ради више? 0
Veznici 2 V______ 2 V-z-i-i 2 --------- Veznici 2
ಮದುವೆಯ ನಂತರವೆ? Од њ--е---а-е? О_ њ___ у_____ О- њ-н- у-а-е- -------------- Од њене удаје? 0
V---ici-2 V______ 2 V-z-i-i 2 --------- Veznici 2
ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. Да,--на--- -ад------ ---к--а се-уда-а. Д__ о__ н_ р___ в___ о_ к___ с_ у_____ Д-, о-а н- р-д- в-ш- о- к-д- с- у-а-а- -------------------------------------- Да, она не ради више од када се удала. 0
O--k-da-----n- r-di viš-? O_ k___ o__ n_ r___ v____ O- k-d- o-a n- r-d- v-š-? ------------------------- Od kada ona ne radi više?
ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. О- ---а -е уд-ла,---- н----ди-в-ше. О_ к___ с_ у_____ о__ н_ р___ в____ О- к-д- с- у-а-а- о-а н- р-д- в-ш-. ----------------------------------- Од када се удала, она не ради више. 0
O---a-- -n--ne-r-di--i--? O_ k___ o__ n_ r___ v____ O- k-d- o-a n- r-d- v-š-? ------------------------- Od kada ona ne radi više?
ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ Од ка----е-о----озн-ју, ср-------. О_ к___ с_ о__ п_______ с_____ с__ О- к-д- с- о-и п-з-а-у- с-е-н- с-. ---------------------------------- Од када се они познају, срећни су. 0
Od----a--na -e r-di ----? O_ k___ o__ n_ r___ v____ O- k-d- o-a n- r-d- v-š-? ------------------------- Od kada ona ne radi više?
ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. О--ка-а -м-ју децу- и-лаз--р-ђе. О_ к___ и____ д____ и_____ р____ О- к-д- и-а-у д-ц-, и-л-з- р-ђ-. -------------------------------- Од када имају децу, излазе ређе. 0
O- -jen- u-a--? O_ n____ u_____ O- n-e-e u-a-e- --------------- Od njene udaje?
ಅವಳು ಯಾವಾಗ ಫೋನ್ ಮಾಡುತ್ತಾಳೆ? Ка---ће-он- --л--онир---? К___ ћ_ о__ т____________ К-д- ћ- о-а т-л-ф-н-р-т-? ------------------------- Када ће она телефонирати? 0
O- njen--u-a--? O_ n____ u_____ O- n-e-e u-a-e- --------------- Od njene udaje?
ಗಾಡಿ ಓಡಿಸುತ್ತಿರುವಾಗಲೆ? З- вр-ме-в--ње? З_ в____ в_____ З- в-е-е в-ж-е- --------------- За време вожње? 0
O- -j--e-u--je? O_ n____ u_____ O- n-e-e u-a-e- --------------- Od njene udaje?
ಹೌದು, ಗಾಡಿಯನ್ನು ಓಡಿಸುತ್ತಿರುವಾಗ. Да- д-к-в--и а-то. Д__ д__ в___ а____ Д-, д-к в-з- а-т-. ------------------ Да, док вози ауто. 0
D-- o-a-ne --di----e-o- k----se-u---a. D__ o__ n_ r___ v___ o_ k___ s_ u_____ D-, o-a n- r-d- v-š- o- k-d- s- u-a-a- -------------------------------------- Da, ona ne radi više od kada se udala.
ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. О-а тел-фо------о--воз- ау--. О__ т_________ д__ в___ а____ О-а т-л-ф-н-р- д-к в-з- а-т-. ----------------------------- Она телефонира док вози ауто. 0
Da- ----ne--adi-viš---d -ada se--d-l-. D__ o__ n_ r___ v___ o_ k___ s_ u_____ D-, o-a n- r-d- v-š- o- k-d- s- u-a-a- -------------------------------------- Da, ona ne radi više od kada se udala.
ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. О-а-г--да--елевиз-ј----к п-г--. О__ г____ т_________ д__ п_____ О-а г-е-а т-л-в-з-ј- д-к п-г-а- ------------------------------- Она гледа телевизију док пегла. 0
Da-----------d- -iš- -d -a-- s- uda-a. D__ o__ n_ r___ v___ o_ k___ s_ u_____ D-, o-a n- r-d- v-š- o- k-d- s- u-a-a- -------------------------------------- Da, ona ne radi više od kada se udala.
ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. Она с-у-а---з-ку до--р--и --д-т--. О__ с____ м_____ д__ р___ з_______ О-а с-у-а м-з-к- д-к р-д- з-д-т-е- ---------------------------------- Она слуша музику док ради задатке. 0
O- ka---se --al-,--na--e -adi --š-. O_ k___ s_ u_____ o__ n_ r___ v____ O- k-d- s- u-a-a- o-a n- r-d- v-š-. ----------------------------------- Od kada se udala, ona ne radi više.
ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ Ј--не ви-и- ниш-а,----------м н-о---е. Ј_ н_ в____ н_____ к___ н____ н_______ Ј- н- в-д-м н-ш-а- к-д- н-м-м н-о-а-е- -------------------------------------- Ја не видим ништа, када немам наочале. 0
O--k----se--d---,---a--e-rad- -iše. O_ k___ s_ u_____ o__ n_ r___ v____ O- k-d- s- u-a-a- o-a n- r-d- v-š-. ----------------------------------- Od kada se udala, ona ne radi više.
ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. Ја не--а--м-- --ш--,-ка-а ј- ------ т--о--л-с--. Ј_ н_ р______ н_____ к___ ј_ м_____ т___ г______ Ј- н- р-з-м-м н-ш-а- к-д- ј- м-з-к- т-к- г-а-н-. ------------------------------------------------ Ја не разумем ништа, када је музика тако гласна. 0
Od --d- -- u--la,---- n- -a---vi-e. O_ k___ s_ u_____ o__ n_ r___ v____ O- k-d- s- u-a-a- o-a n- r-d- v-š-. ----------------------------------- Od kada se udala, ona ne radi više.
ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. Ја--- осе----мир-с---ка-а----м----х--ду. Ј_ н_ о_____ м______ к___ и___ п________ Ј- н- о-е-а- м-р-с-, к-д- и-а- п-е-л-д-. ---------------------------------------- Ја не осећам мирисе, када имам прехладу. 0
O--ka----e --i--o-n-ju- s-e---- su. O_ k___ s_ o__ p_______ s_____ s__ O- k-d- s- o-i p-z-a-u- s-e-́-i s-. ----------------------------------- Od kada se oni poznaju, srećni su.
ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. М- у--м-м- ---си--а-----да-киша. М_ у______ т_____ а__ п___ к____ М- у-и-а-о т-к-и- а-о п-д- к-ш-. -------------------------------- Ми узимамо такси, ако пада киша. 0
O- --d- -e------oz-a-u--sr--́n--su. O_ k___ s_ o__ p_______ s_____ s__ O- k-d- s- o-i p-z-a-u- s-e-́-i s-. ----------------------------------- Od kada se oni poznaju, srećni su.
ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. П-т------о око--в--а, --о--о--ј-м---- ло--. П_________ о__ с_____ а__ д_______ н_ л____ П-т-в-ћ-м- о-о с-е-а- а-о д-б-ј-м- н- л-т-. ------------------------------------------- Путоваћемо око света, ако добијемо на лоту. 0
O--k--- s- -ni------j-, -rec-ni su. O_ k___ s_ o__ p_______ s_____ s__ O- k-d- s- o-i p-z-a-u- s-e-́-i s-. ----------------------------------- Od kada se oni poznaju, srećni su.
ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. М---е----оче--------лом, а-- он--е -о-- --ко--. М_ ћ___ п_____ с_ ј_____ а__ о_ н_ д___ у______ М- ћ-м- п-ч-т- с- ј-л-м- а-о о- н- д-ђ- у-к-р-. ----------------------------------------------- Ми ћемо почети са јелом, ако он не дође ускоро. 0
O- -ada-i--ju d-c---iz---- r---. O_ k___ i____ d____ i_____ r____ O- k-d- i-a-u d-c-, i-l-z- r-đ-. -------------------------------- Od kada imaju decu, izlaze ređe.

ಯುರೋಪ್ ಒಕ್ಕೂಟದ ಭಾಷೆಗಳು.

ಯುರೋಪ್ ಒಕ್ಕೂಟದಲ್ಲಿ ಈವಾಗ ೨೫ ಹೆಚ್ಚು ಸದಸ್ಯ ರಾಷ್ಟ್ರಗಳಿವೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಈ ಒಕ್ಕೂಟಕ್ಕೆ ಸೇರಿಕೊಳ್ಳುತ್ತವೆ. ಪ್ರತಿಯೊಂದು ದೇಶದ ಸೇರಿಕೆಯೊಂದಿಗೆ ಬಹುತೇಕ ಒಂದು ಹೊಸ ಭಾಷೆ ಕೂಡ ಬರುತ್ತದೆ. ಈ ಸದ್ಧ್ಯದಲ್ಲಿ ಯುರೋಪ್ ಒಕ್ಕೂಟದಲ್ಲಿ ೨೦ ವಿವಿಧ ಬಾಷೆಗಳು ಬಳಕೆಯಲ್ಲಿ ಇವೆ. ಯುರೋಪ್ ಒಕ್ಕೂಟದ ಎಲ್ಲ ಭಾಷೆಗಳಿಗೂ ಸಮಾನ ಹಕ್ಕುಗಳಿವೆ. ಈ ಭಾಷೆಗಳ ವೈವಿಧ್ಯತೆ ಒಂದು ಸೋಜಿಗ. ಆದರೆ ಅದು ಕಷ್ಟಗಳನ್ನೂ ಸಹ ಒಡ್ಡುತ್ತದೆ. ಸಂದೇಹವಾದಿಗಳ ಪ್ರಕಾರ ಇಷ್ಟೊಂದು ಭಾಷೆಗಳು ಯುರೋಪ್ ಒಕ್ಕೂಟಕ್ಕೆ ಅಡ್ಡಿ ಹಾಕುತ್ತವೆ. ಅವುಗಳು ಪರಿಣಾಮಕಾರಿಯಾದ ಜೊತೆ ಕೆಲಸಕ್ಕೆ ತೊಂದರೆ ಉಂಟುಮಾಡುತ್ತವೆ. ಅದಕ್ಕಾಗಿ ಹಲವರ ಆಲೋಚನೆಯಂತೆ ಒಂದು ಸಾಮಾನ್ಯ ಭಾಷೆ ಇರಬೇಕು. ಈ ಭಾಷೆಯ ಸಹಾಯದಿಂದ ಎಲ್ಲಾ ದೇಶಗಳು ಒಂದನ್ನೊಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಯಾವ ಬಾಷೆಯನ್ನು ಏಕೈಕ ಅಧಿಕೃತ ಭಾಷೆ ಎಂದು ಘೋಷಿಸಲು ಆಗುವುದಿಲ್ಲ. ಇತರ ದೇಶಗಳು ಇದು ತಮಗೆ ಪ್ರತಿಕೂಲ ಎಂದು ಪರಿಗಣಿಸ ಬಹುದು. ಮತ್ತು ಒಂದೂ ನಿಜವಾಗಿ ತಟಸ್ಥವಾದ ಯುರೋಪಿಯನ್ ಭಾಷೆ ಇಲ್ಲ. ಎಸ್ಪೆರಾಂಟೊ ತರಹದ ಕೃತಕ ಭಾಷೆ ಸಹ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಭಾಷೆ ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಯಾವ ದೇಶವೂ ತನ್ನ ಭಾಷೆಯನ್ನು ಬಿಡಲು ತಯರಾಗಿರುವುದಿಲ್ಲ. ಎಲ್ಲಾ ದೇಶಗಳು ತಮ್ಮ ಭಾಷೆಯಲ್ಲಿ ತಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಕಾಣುತ್ತವೆ. ಯುರೋಪ್ ಒಕ್ಕೂಟದ ಕಾರ್ಯಸೂಚಿಯಲ್ಲಿ ಭಾಷಾನೀತಿ ಒಂದು ಮಹತ್ತರವಾದಅಂಶ. ಬಹುಭಾಷಾತನಕ್ಕೆ ಒಬ್ಬ ಆಯುಕ್ತರನ್ನು ಸಹ ನೇಮಿಸಲಾಗಿದೆ. ಯುರೋಪ್ ಒಕ್ಕೂಟ ಅತಿ ಹೆಚ್ಚಿನ ಅನುವಾದಕರನ್ನು ಹಾಗೂ ದುಭಾಷಿಗಳನ್ನು ಹೊಂದಿದೆ. ಪರಸ್ಪರ ಅರ್ಥ ಮಾಡಿಕೊಳ್ಳುವುದನ್ನು ಸುಗಮ ಮಾಡಲು ಸುಮಾರು ೩೫೦೦ ಜನ ಕೆಲಸ ಮಾಡುತ್ತಾರೆ. ಹಾಗಿದ್ದರೂ ಎಲ್ಲಾ ಕಾಗದಪತ್ರಗಳನ್ನು ಅನುವಾದಿಸಲು ಆಗುವುದಿಲ್ಲ. ಅದಕ್ಕೆ ಅತಿ ಹೆಚ್ಚು ಸಮಯ ಮತ್ತು ಹಣ ಖರ್ಚಾಗುತ್ತದೆ. ಬಹುಪಾಲು ಕಾಗದಗಳು ಕೇವಲ ಹಲವು ಭಾಷೆಗಳಲ್ಲಿ ಅನುವಾದ ಆಗುತ್ತವೆ. ಅನೇಕ ಭಾಷೆಗಳು ಇರುವುದು ಯುರೋಪ್ ಒಕ್ಕೂಟಕ್ಕೆ ಅತಿ ದೊಡ್ಡ ಸವಾಲು. ಯುರೋಪ್ ತನ್ನ ವಿವಿಧ ವ್ಯ ಕ್ತಿತ್ವಗಳನ್ನು ಕಳೆದುಕೊಳ್ಳದೆ ಒಂದಾಗಬೇಕು!