ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೨   »   ko 접속사 2

೯೫ [ತೊಂಬತ್ತಐದು]

ಸಂಬಂಧಾವ್ಯಯಗಳು ೨

ಸಂಬಂಧಾವ್ಯಯಗಳು ೨

95 [아흔다섯]

95 [aheundaseos]

접속사 2

jeobsogsa 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? 그-는 언제부터-일을 안 해-? 그__ 언___ 일_ 안 해__ 그-는 언-부- 일- 안 해-? ----------------- 그녀는 언제부터 일을 안 해요? 0
jeob-ogs- 2 j________ 2 j-o-s-g-a 2 ----------- jeobsogsa 2
ಮದುವೆಯ ನಂತರವೆ? 결혼--후-터요? 결__ 후____ 결-한 후-터-? --------- 결혼한 후부터요? 0
je--so-sa 2 j________ 2 j-o-s-g-a 2 ----------- jeobsogsa 2
ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. 네--그-- 결-한 후부--더이상 -------. 네_ 그__ 결__ 후__ 더__ 일_ 안 해__ 네- 그-는 결-한 후-터 더-상 일- 안 해-. --------------------------- 네, 그녀는 결혼한 후부터 더이상 일을 안 해요. 0
g--n-eo-eun-e-nj--u-eo il-eu--an---ey-? g__________ e_________ i_____ a_ h_____ g-u-y-o-e-n e-n-e-u-e- i---u- a- h-e-o- --------------------------------------- geunyeoneun eonjebuteo il-eul an haeyo?
ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. 그-는--혼한 --터,-더이상-일- - --. 그__ 결__ 후___ 더__ 일_ 안 해__ 그-는 결-한 후-터- 더-상 일- 안 해-. ------------------------- 그녀는 결혼한 후부터, 더이상 일을 안 해요. 0
ge----oneun e-n-ebut-o--l-eul-an---ey-? g__________ e_________ i_____ a_ h_____ g-u-y-o-e-n e-n-e-u-e- i---u- a- h-e-o- --------------------------------------- geunyeoneun eonjebuteo il-eul an haeyo?
ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ 그들---로-만난 ---,--복-요. 그__ 서_ 만_ 후___ 행____ 그-은 서- 만- 후-터- 행-해-. -------------------- 그들은 서로 만난 후부터, 행복해요. 0
ge---e-n--n----j--u-----l--ul -n -ae--? g__________ e_________ i_____ a_ h_____ g-u-y-o-e-n e-n-e-u-e- i---u- a- h-e-o- --------------------------------------- geunyeoneun eonjebuteo il-eul an haeyo?
ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. 그들은----- -긴 -부터--외출- ----요. 그__ 아___ 생_ 후___ 외__ 잘 안___ 그-은 아-들- 생- 후-터- 외-을 잘 안-요- --------------------------- 그들은 아이들이 생긴 후부터, 외출을 잘 안해요. 0
gy--l--------ub--e---? g__________ h_________ g-e-l-o-h-n h-b-t-o-o- ---------------------- gyeolhonhan hubuteoyo?
ಅವಳು ಯಾವಾಗ ಫೋನ್ ಮಾಡುತ್ತಾಳೆ? 그-는 언--전화--? 그__ 언_ 전____ 그-는 언- 전-해-? ------------ 그녀는 언제 전화해요? 0
g-e----n-an -ubut---o? g__________ h_________ g-e-l-o-h-n h-b-t-o-o- ---------------------- gyeolhonhan hubuteoyo?
ಗಾಡಿ ಓಡಿಸುತ್ತಿರುವಾಗಲೆ? 운전할-때요? 운__ 때__ 운-할 때-? ------- 운전할 때요? 0
gye-lh-nh-n h---t----? g__________ h_________ g-e-l-o-h-n h-b-t-o-o- ---------------------- gyeolhonhan hubuteoyo?
ಹೌದು, ಗಾಡಿಯನ್ನು ಓಡಿಸುತ್ತಿರುವಾಗ. 네---전--때-. 네_ 운__ 때__ 네- 운-할 때-. ---------- 네, 운전할 때요. 0
n-- ------on--n---e--honha- -ubuteo-d---sang------- an -----. n__ g__________ g__________ h______ d_______ i_____ a_ h_____ n-, g-u-y-o-e-n g-e-l-o-h-n h-b-t-o d-o-s-n- i---u- a- h-e-o- ------------------------------------------------------------- ne, geunyeoneun gyeolhonhan hubuteo deoisang il-eul an haeyo.
ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. 그녀는--전하면서-전화해-. 그__ 운____ 전____ 그-는 운-하-서 전-해-. --------------- 그녀는 운전하면서 전화해요. 0
ne,---uny-o-e-n-g-e-lh-nhan hu-u-e- de----n- -l-e--------e-o. n__ g__________ g__________ h______ d_______ i_____ a_ h_____ n-, g-u-y-o-e-n g-e-l-o-h-n h-b-t-o d-o-s-n- i---u- a- h-e-o- ------------------------------------------------------------- ne, geunyeoneun gyeolhonhan hubuteo deoisang il-eul an haeyo.
ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. 그-는-다림질---면서 --- 봐-. 그__ 다___ 하__ 티__ 봐__ 그-는 다-질- 하-서 티-를 봐-. -------------------- 그녀는 다림질을 하면서 티비를 봐요. 0
ne, geun----e---gy---h---a---u-ute- ----san---l---l ---ha-yo. n__ g__________ g__________ h______ d_______ i_____ a_ h_____ n-, g-u-y-o-e-n g-e-l-o-h-n h-b-t-o d-o-s-n- i---u- a- h-e-o- ------------------------------------------------------------- ne, geunyeoneun gyeolhonhan hubuteo deoisang il-eul an haeyo.
ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. 그-------면서--악--들어-. 그__ 일_ 하__ 음__ 들___ 그-는 일- 하-서 음-을 들-요- ------------------- 그녀는 일을 하면서 음악을 들어요. 0
g-u--e---u----e-l--n-an---b------deoisan---l--ul------eyo. g__________ g__________ h_______ d_______ i_____ a_ h_____ g-u-y-o-e-n g-e-l-o-h-n h-b-t-o- d-o-s-n- i---u- a- h-e-o- ---------------------------------------------------------- geunyeoneun gyeolhonhan hubuteo, deoisang il-eul an haeyo.
ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ 저- 안---없-면 -무-것-----요. 저_ 안__ 없__ 아_ 것_ 못 봐__ 저- 안-이 없-면 아- 것- 못 봐-. ---------------------- 저는 안경이 없으면 아무 것도 못 봐요. 0
ge--yeo-e----yeo--o-ha- --bu-eo,-deois--g i--eul-a- ----o. g__________ g__________ h_______ d_______ i_____ a_ h_____ g-u-y-o-e-n g-e-l-o-h-n h-b-t-o- d-o-s-n- i---u- a- h-e-o- ---------------------------------------------------------- geunyeoneun gyeolhonhan hubuteo, deoisang il-eul an haeyo.
ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. 저는--악- ----끄러-면 -- ---못-이해해-. 저_ 음__ 너_ 시____ 아_ 것_ 못 이____ 저- 음-이 너- 시-러-면 아- 것- 못 이-해-. ----------------------------- 저는 음악이 너무 시끄러우면 아무 것도 못 이해해요. 0
ge--ye-n-un-g----honha- hubu---- d-o---ng--l--ul-an -a--o. g__________ g__________ h_______ d_______ i_____ a_ h_____ g-u-y-o-e-n g-e-l-o-h-n h-b-t-o- d-o-s-n- i---u- a- h-e-o- ---------------------------------------------------------- geunyeoneun gyeolhonhan hubuteo, deoisang il-eul an haeyo.
ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. 저는 감-가-걸-면--무 냄-도 - 맡--. 저_ 감__ 걸__ 아_ 냄__ 못 맡___ 저- 감-가 걸-면 아- 냄-도 못 맡-요- ------------------------ 저는 감기가 걸리면 아무 냄새도 못 맡아요. 0
g-ud--l---- s-o-o---nn-n h-b--eo- --eng--gh-eyo. g__________ s____ m_____ h_______ h_____________ g-u-e-l-e-n s-o-o m-n-a- h-b-t-o- h-e-g-o-h-e-o- ------------------------------------------------ geudeul-eun seolo mannan hubuteo, haengboghaeyo.
ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. 우리는 ------택시--잡- 거예요. 우__ 비_ 오_ 택__ 잡_ 거___ 우-는 비- 오- 택-를 잡- 거-요- --------------------- 우리는 비가 오면 택시를 잡을 거예요. 0
g-ud-ul--un seo-o m--nan --bu--o, h--n------e--. g__________ s____ m_____ h_______ h_____________ g-u-e-l-e-n s-o-o m-n-a- h-b-t-o- h-e-g-o-h-e-o- ------------------------------------------------ geudeul-eun seolo mannan hubuteo, haengboghaeyo.
ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. 우-- --에-당첨-----일- 여-- ---예-. 우__ 복__ 당___ 세___ 여__ 할 거___ 우-는 복-에 당-되- 세-일- 여-을 할 거-요- ---------------------------- 우리는 복권에 당첨되면 세계일주 여행을 할 거예요. 0
geud-u----- ----o-man--- hu-u-eo,-ha-n-bo-ha-yo. g__________ s____ m_____ h_______ h_____________ g-u-e-l-e-n s-o-o m-n-a- h-b-t-o- h-e-g-o-h-e-o- ------------------------------------------------ geudeul-eun seolo mannan hubuteo, haengboghaeyo.
ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. 우-- ---곧-오지------사---작할 ---. 우__ 그_ 곧 오_ 않__ 식__ 시__ 거___ 우-는 그- 곧 오- 않-면 식-를 시-할 거-요- ---------------------------- 우리는 그가 곧 오지 않으면 식사를 시작할 거예요. 0
g-u-eul-e------e-l-----e--------ubut--- --chu--eul -a- --h--y-. g__________ a_______ s________ h_______ o_________ j__ a_______ g-u-e-l-e-n a-d-u--- s-e-g-g-n h-b-t-o- o-c-u---u- j-l a-h-e-o- --------------------------------------------------------------- geudeul-eun aideul-i saeng-gin hubuteo, oechul-eul jal anhaeyo.

ಯುರೋಪ್ ಒಕ್ಕೂಟದ ಭಾಷೆಗಳು.

ಯುರೋಪ್ ಒಕ್ಕೂಟದಲ್ಲಿ ಈವಾಗ ೨೫ ಹೆಚ್ಚು ಸದಸ್ಯ ರಾಷ್ಟ್ರಗಳಿವೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಈ ಒಕ್ಕೂಟಕ್ಕೆ ಸೇರಿಕೊಳ್ಳುತ್ತವೆ. ಪ್ರತಿಯೊಂದು ದೇಶದ ಸೇರಿಕೆಯೊಂದಿಗೆ ಬಹುತೇಕ ಒಂದು ಹೊಸ ಭಾಷೆ ಕೂಡ ಬರುತ್ತದೆ. ಈ ಸದ್ಧ್ಯದಲ್ಲಿ ಯುರೋಪ್ ಒಕ್ಕೂಟದಲ್ಲಿ ೨೦ ವಿವಿಧ ಬಾಷೆಗಳು ಬಳಕೆಯಲ್ಲಿ ಇವೆ. ಯುರೋಪ್ ಒಕ್ಕೂಟದ ಎಲ್ಲ ಭಾಷೆಗಳಿಗೂ ಸಮಾನ ಹಕ್ಕುಗಳಿವೆ. ಈ ಭಾಷೆಗಳ ವೈವಿಧ್ಯತೆ ಒಂದು ಸೋಜಿಗ. ಆದರೆ ಅದು ಕಷ್ಟಗಳನ್ನೂ ಸಹ ಒಡ್ಡುತ್ತದೆ. ಸಂದೇಹವಾದಿಗಳ ಪ್ರಕಾರ ಇಷ್ಟೊಂದು ಭಾಷೆಗಳು ಯುರೋಪ್ ಒಕ್ಕೂಟಕ್ಕೆ ಅಡ್ಡಿ ಹಾಕುತ್ತವೆ. ಅವುಗಳು ಪರಿಣಾಮಕಾರಿಯಾದ ಜೊತೆ ಕೆಲಸಕ್ಕೆ ತೊಂದರೆ ಉಂಟುಮಾಡುತ್ತವೆ. ಅದಕ್ಕಾಗಿ ಹಲವರ ಆಲೋಚನೆಯಂತೆ ಒಂದು ಸಾಮಾನ್ಯ ಭಾಷೆ ಇರಬೇಕು. ಈ ಭಾಷೆಯ ಸಹಾಯದಿಂದ ಎಲ್ಲಾ ದೇಶಗಳು ಒಂದನ್ನೊಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಯಾವ ಬಾಷೆಯನ್ನು ಏಕೈಕ ಅಧಿಕೃತ ಭಾಷೆ ಎಂದು ಘೋಷಿಸಲು ಆಗುವುದಿಲ್ಲ. ಇತರ ದೇಶಗಳು ಇದು ತಮಗೆ ಪ್ರತಿಕೂಲ ಎಂದು ಪರಿಗಣಿಸ ಬಹುದು. ಮತ್ತು ಒಂದೂ ನಿಜವಾಗಿ ತಟಸ್ಥವಾದ ಯುರೋಪಿಯನ್ ಭಾಷೆ ಇಲ್ಲ. ಎಸ್ಪೆರಾಂಟೊ ತರಹದ ಕೃತಕ ಭಾಷೆ ಸಹ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಭಾಷೆ ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಯಾವ ದೇಶವೂ ತನ್ನ ಭಾಷೆಯನ್ನು ಬಿಡಲು ತಯರಾಗಿರುವುದಿಲ್ಲ. ಎಲ್ಲಾ ದೇಶಗಳು ತಮ್ಮ ಭಾಷೆಯಲ್ಲಿ ತಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಕಾಣುತ್ತವೆ. ಯುರೋಪ್ ಒಕ್ಕೂಟದ ಕಾರ್ಯಸೂಚಿಯಲ್ಲಿ ಭಾಷಾನೀತಿ ಒಂದು ಮಹತ್ತರವಾದಅಂಶ. ಬಹುಭಾಷಾತನಕ್ಕೆ ಒಬ್ಬ ಆಯುಕ್ತರನ್ನು ಸಹ ನೇಮಿಸಲಾಗಿದೆ. ಯುರೋಪ್ ಒಕ್ಕೂಟ ಅತಿ ಹೆಚ್ಚಿನ ಅನುವಾದಕರನ್ನು ಹಾಗೂ ದುಭಾಷಿಗಳನ್ನು ಹೊಂದಿದೆ. ಪರಸ್ಪರ ಅರ್ಥ ಮಾಡಿಕೊಳ್ಳುವುದನ್ನು ಸುಗಮ ಮಾಡಲು ಸುಮಾರು ೩೫೦೦ ಜನ ಕೆಲಸ ಮಾಡುತ್ತಾರೆ. ಹಾಗಿದ್ದರೂ ಎಲ್ಲಾ ಕಾಗದಪತ್ರಗಳನ್ನು ಅನುವಾದಿಸಲು ಆಗುವುದಿಲ್ಲ. ಅದಕ್ಕೆ ಅತಿ ಹೆಚ್ಚು ಸಮಯ ಮತ್ತು ಹಣ ಖರ್ಚಾಗುತ್ತದೆ. ಬಹುಪಾಲು ಕಾಗದಗಳು ಕೇವಲ ಹಲವು ಭಾಷೆಗಳಲ್ಲಿ ಅನುವಾದ ಆಗುತ್ತವೆ. ಅನೇಕ ಭಾಷೆಗಳು ಇರುವುದು ಯುರೋಪ್ ಒಕ್ಕೂಟಕ್ಕೆ ಅತಿ ದೊಡ್ಡ ಸವಾಲು. ಯುರೋಪ್ ತನ್ನ ವಿವಿಧ ವ್ಯ ಕ್ತಿತ್ವಗಳನ್ನು ಕಳೆದುಕೊಳ್ಳದೆ ಒಂದಾಗಬೇಕು!