ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   ko 서로 알아가기

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

3 [셋]

3 [ses]

서로 알아가기

seolo al-agagi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. 안-! 안__ 안-! --- 안녕! 0
ann-eo--! a________ a-n-e-n-! --------- annyeong!
ನಮಸ್ಕಾರ. 안녕---! 안_____ 안-하-요- ------ 안녕하세요! 0
a--yeo-------o! a______________ a-n-e-n-h-s-y-! --------------- annyeonghaseyo!
ಹೇಗಿದ್ದೀರಿ? 잘-지내세요? 잘 지____ 잘 지-세-? ------- 잘 지내세요? 0
jal----a-se--? j__ j_________ j-l j-n-e-e-o- -------------- jal jinaeseyo?
ಯುರೋಪ್ ನಿಂದ ಬಂದಿರುವಿರಾ? 당신은-유-에- 오--요? 당__ 유___ 오____ 당-은 유-에- 오-어-? -------------- 당신은 유럽에서 오셨어요? 0
d----in-e---yu-e-b---e----y---s---y-? d__________ y__________ o____________ d-n-s-n-e-n y-l-o---s-o o-y-o-s-e-y-? ------------------------------------- dangsin-eun yuleob-eseo osyeoss-eoyo?
ಅಮೇರಿಕದಿಂದ ಬಂದಿರುವಿರಾ? 당신----에- -셨-요? 당__ 미___ 오____ 당-은 미-에- 오-어-? -------------- 당신은 미국에서 오셨어요? 0
d--g-i--eun mig-g-e----o-y-------y-? d__________ m_________ o____________ d-n-s-n-e-n m-g-g-e-e- o-y-o-s-e-y-? ------------------------------------ dangsin-eun migug-eseo osyeoss-eoyo?
ಏಶೀಯದಿಂದ ಬಂದಿರುವಿರಾ? 당신은-아시-에서 ---요? 당__ 아____ 오____ 당-은 아-아-서 오-어-? --------------- 당신은 아시아에서 오셨어요? 0
da-g-----u- -sia--se- ----os---o--? d__________ a________ o____________ d-n-s-n-e-n a-i---s-o o-y-o-s-e-y-? ----------------------------------- dangsin-eun asia-eseo osyeoss-eoyo?
ಯಾವ ಹೋಟೆಲ್ ನಲ್ಲಿ ಇದ್ದೀರಿ? 당-- -떤-호텔에-----요? 당__ 어_ 호___ 머____ 당-은 어- 호-에- 머-러-? ----------------- 당신은 어떤 호텔에서 머물러요? 0
dangsi---u- --t-eon--o-----se--me---l-eoy-? d__________ e______ h_________ m___________ d-n-s-n-e-n e-t-e-n h-t-l-e-e- m-o-u-l-o-o- ------------------------------------------- dangsin-eun eotteon hotel-eseo meomulleoyo?
ಯಾವಾಗಿನಿಂದ ಇಲ್ಲಿದೀರಿ? 당----- - - 얼-나--어-? 당__ 여_ 온 지 얼__ 됐___ 당-은 여- 온 지 얼-나 됐-요- ------------------- 당신은 여기 온 지 얼마나 됐어요? 0
da-gsi--eu--y--gi on--- e--m-n----ae-s-eoyo? d__________ y____ o_ j_ e______ d___________ d-n-s-n-e-n y-o-i o- j- e-l-a-a d-a-s---o-o- -------------------------------------------- dangsin-eun yeogi on ji eolmana dwaess-eoyo?
ಏಷ್ಟು ಸಮಯ ಇಲ್ಲಿ ಇರುತ್ತೀರಿ? 당-은 얼마나--래-머--거--? 당__ 얼__ 오_ 머_ 거___ 당-은 얼-나 오- 머- 거-요- ------------------ 당신은 얼마나 오래 머물 거예요? 0
dang-----u----lm----o-a---eomu- g---e--? d__________ e______ o___ m_____ g_______ d-n-s-n-e-n e-l-a-a o-a- m-o-u- g-o-e-o- ---------------------------------------- dangsin-eun eolmana olae meomul geoyeyo?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? 이곳이---에 들어-? 이__ 마__ 들___ 이-이 마-에 들-요- ------------ 이곳이 마음에 들어요? 0
igo--i-m---u--- d-ul-e---? i_____ m_______ d_________ i-o--- m---u--- d-u---o-o- -------------------------- igos-i ma-eum-e deul-eoyo?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? 이---휴가를 오---? 이__ 휴__ 오____ 이-에 휴-를 오-어-? ------------- 이곳에 휴가를 오셨어요? 0
i-------------ul-o-yeos------? i_____ h________ o____________ i-o--- h-u-a-e-l o-y-o-s-e-y-? ------------------------------ igos-e hyugaleul osyeoss-eoyo?
ನನ್ನನ್ನು ಒಮ್ಮೆ ಭೇಟಿ ಮಾಡಿ. 언---------방-하세-! 언_ 저_ 한 번 방_____ 언- 저- 한 번 방-하-요- ---------------- 언제 저를 한 번 방문하세요! 0
e-nje ---le------ -e-- ---gmu--ase-o! e____ j______ h__ b___ b_____________ e-n-e j-o-e-l h-n b-o- b-n-m-n-a-e-o- ------------------------------------- eonje jeoleul han beon bangmunhaseyo!
ಇದು ನನ್ನ ವಿಳಾಸ. 이---제-주소--. 이__ 제 주____ 이-이 제 주-예-. ----------- 이것이 제 주소예요. 0
i-eos-i j- -us-y-y-. i______ j_ j________ i-e-s-i j- j-s-y-y-. -------------------- igeos-i je jusoyeyo.
ನಾಳೆ ನಾವು ಭೇಟಿ ಮಾಡೋಣವೆ? 내- 서--만날-요? 내_ 서_ 만____ 내- 서- 만-까-? ----------- 내일 서로 만날까요? 0
n---- seolo-mann-lk-ayo? n____ s____ m___________ n-e-l s-o-o m-n-a-k-a-o- ------------------------ naeil seolo mannalkkayo?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. 죄송해-,-하-만-이- 계획이-있--. 죄____ 하__ 이_ 계__ 있___ 죄-해-, 하-만 이- 계-이 있-요- --------------------- 죄송해요, 하지만 이미 계획이 있어요. 0
j--s-n-h---o----j--a--i------h----i iss-e-yo. j____________ h______ i__ g________ i________ j-e-o-g-a-y-, h-j-m-n i-i g-e-o-g-i i-s-e-y-. --------------------------------------------- joesonghaeyo, hajiman imi gyehoeg-i iss-eoyo.
ಹೋಗಿ ಬರುತ್ತೇನೆ. 잘---! 잘 가__ 잘 가-! ----- 잘 가요! 0
ja- ---o! j__ g____ j-l g-y-! --------- jal gayo!
ಮತ್ತೆ ಕಾಣುವ. 안녕히-가세-! 안__ 가___ 안-히 가-요- -------- 안녕히 가세요! 0
a--yeon-h- ---ey-! a_________ g______ a-n-e-n-h- g-s-y-! ------------------ annyeonghi gaseyo!
ಇಷ್ಟರಲ್ಲೇ ಭೇಟಿ ಮಾಡೋಣ. 곧 만나-! 곧 만___ 곧 만-요- ------ 곧 만나요! 0
g-d ma-nayo! g__ m_______ g-d m-n-a-o- ------------ god mannayo!

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.