ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   ru Что-то обосновывать 1

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [семьдесят пять]

75 [semʹdesyat pyatʹ]

Что-то обосновывать 1

Chto-to obosnovyvatʹ 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? По---- Вы н--пр--ё--? П_____ В_ н_ п_______ П-ч-м- В- н- п-и-ё-е- --------------------- Почему Вы не придёте? 0
Cht---o---o-nov--atʹ-1 C______ o___________ 1 C-t---o o-o-n-v-v-t- 1 ---------------------- Chto-to obosnovyvatʹ 1
ಹವಾಮಾನ ತುಂಬಾ ಕೆಟ್ಟದಾಗಿದೆ. П-г-д---чен----ох-я. П_____ о____ п______ П-г-д- о-е-ь п-о-а-. -------------------- Погода очень плохая. 0
C--o-to---os-o--va---1 C______ o___________ 1 C-t---o o-o-n-v-v-t- 1 ---------------------- Chto-to obosnovyvatʹ 1
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. Я--- п--д-,--о--му --о -о--да -ак-- п--х-я. Я н_ п_____ п_____ ч__ п_____ т____ п______ Я н- п-и-у- п-т-м- ч-о п-г-д- т-к-я п-о-а-. ------------------------------------------- Я не приду, потому что погода такая плохая. 0
P--------y-n- -r--ë-e? P______ V_ n_ p_______ P-c-e-u V- n- p-i-ë-e- ---------------------- Pochemu Vy ne pridëte?
ಅವನು ಏಕೆ ಬರುವುದಿಲ್ಲ? Поч-му -- -е--ри---? П_____ о_ н_ п______ П-ч-м- о- н- п-и-ё-? -------------------- Почему он не придёт? 0
Poch----Vy ne-pridëte? P______ V_ n_ p_______ P-c-e-u V- n- p-i-ë-e- ---------------------- Pochemu Vy ne pridëte?
ಅವನಿಗೆ ಆಹ್ವಾನ ಇಲ್ಲ. Он ---п---лашё-. О_ н_ п_________ О- н- п-и-л-ш-н- ---------------- Он не приглашён. 0
Po--em--Vy ----r---te? P______ V_ n_ p_______ P-c-e-u V- n- p-i-ë-e- ---------------------- Pochemu Vy ne pridëte?
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. Он--е-п----т- п-т--у---- -н-н- п--г-----. О_ н_ п______ п_____ ч__ о_ н_ п_________ О- н- п-и-ё-, п-т-м- ч-о о- н- п-и-л-ш-н- ----------------------------------------- Он не придёт, потому что он не приглашён. 0
Pogo-- -c-enʹ plo--a-a. P_____ o_____ p________ P-g-d- o-h-n- p-o-h-y-. ----------------------- Pogoda ochenʹ plokhaya.
ನೀನು ಏಕೆ ಬರುವುದಿಲ್ಲ? П-ч-м- т- -е--------? П_____ т_ н_ п_______ П-ч-м- т- н- п-и-ё-ь- --------------------- Почему ты не придёшь? 0
Po--da -che---p-okha--. P_____ o_____ p________ P-g-d- o-h-n- p-o-h-y-. ----------------------- Pogoda ochenʹ plokhaya.
ನನಗೆ ಸಮಯವಿಲ್ಲ. У ---я-н-- --ем---. У м___ н__ в_______ У м-н- н-т в-е-е-и- ------------------- У меня нет времени. 0
P-go-- o----ʹ-p----a-a. P_____ o_____ p________ P-g-d- o-h-n- p-o-h-y-. ----------------------- Pogoda ochenʹ plokhaya.
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. Я-не------- по-о-у-что-у ме-я---- в-емен-. Я н_ п_____ п_____ ч__ у м___ н__ в_______ Я н- п-и-у- п-т-м- ч-о у м-н- н-т в-е-е-и- ------------------------------------------ Я не приду, потому что у меня нет времени. 0
Y- ne----d-----t-m- -h----og-da-t-ka-a plo--ay-. Y_ n_ p_____ p_____ c___ p_____ t_____ p________ Y- n- p-i-u- p-t-m- c-t- p-g-d- t-k-y- p-o-h-y-. ------------------------------------------------ Ya ne pridu, potomu chto pogoda takaya plokhaya.
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? По-е-- -ы -- ----неш-с-? П_____ т_ н_ о__________ П-ч-м- т- н- о-т-н-ш-с-? ------------------------ Почему ты не останешься? 0
Y- ne--r-d-,-p-tomu-cht---o---a--aka-a -l--haya. Y_ n_ p_____ p_____ c___ p_____ t_____ p________ Y- n- p-i-u- p-t-m- c-t- p-g-d- t-k-y- p-o-h-y-. ------------------------------------------------ Ya ne pridu, potomu chto pogoda takaya plokhaya.
ನಾನು ಇನ್ನೂ ಕೆಲಸ ಮಾಡಬೇಕು. Я е-- дол-ен-/ д------ра--тат-. Я е__ д_____ / д_____ р________ Я е-ё д-л-е- / д-л-н- р-б-т-т-. ------------------------------- Я ещё должен / должна работать. 0
Ya--e p----- po-o-- c-t---ogod- --k--a--l-kha-a. Y_ n_ p_____ p_____ c___ p_____ t_____ p________ Y- n- p-i-u- p-t-m- c-t- p-g-d- t-k-y- p-o-h-y-. ------------------------------------------------ Ya ne pridu, potomu chto pogoda takaya plokhaya.
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. Я не-о-таю--- пот-му -т- я е---д-л-ен ---олжн- работа-ь. Я н_ о_______ п_____ ч__ я е__ д_____ / д_____ р________ Я н- о-т-ю-ь- п-т-м- ч-о я е-ё д-л-е- / д-л-н- р-б-т-т-. -------------------------------------------------------- Я не остаюсь, потому что я ещё должен / должна работать. 0
P--he----n ---p-idët? P______ o_ n_ p______ P-c-e-u o- n- p-i-ë-? --------------------- Pochemu on ne pridët?
ನೀವು ಈಗಲೇ ಏಕೆ ಹೊರಟಿರಿ? П----у------- -ход---? П_____ В_ у__ у_______ П-ч-м- В- у-е у-о-и-е- ---------------------- Почему Вы уже уходите? 0
P-che----- n--p-----? P______ o_ n_ p______ P-c-e-u o- n- p-i-ë-? --------------------- Pochemu on ne pridët?
ನಾನು ದಣಿದಿದ್ದೇನೆ. Я -ст-- --у--ал-. Я у____ / у______ Я у-т-л / у-т-л-. ----------------- Я устал / устала. 0
P-c-emu on-n- -r----? P______ o_ n_ p______ P-c-e-u o- n- p-i-ë-? --------------------- Pochemu on ne pridët?
ನಾನು ದಣಿದಿರುವುದರಿಂದ ಹೊರಟಿದ್ದೇನೆ. Я-----у, -от-м---то-я уст-л /-уста-а. Я у_____ п_____ ч__ я у____ / у______ Я у-о-у- п-т-м- ч-о я у-т-л / у-т-л-. ------------------------------------- Я ухожу, потому что я устал / устала. 0
On n-----gla-hë-. O_ n_ p__________ O- n- p-i-l-s-ë-. ----------------- On ne priglashën.
ನೀವು ಈಗಲೇ ಏಕೆ ಹೊರಟಿರಿ? Почем- в----е--е-жае--? П_____ в_ у__ у________ П-ч-м- в- у-е у-з-а-т-? ----------------------- Почему вы уже уезжаете? 0
O--n--pr-g--s-ën. O_ n_ p__________ O- n- p-i-l-s-ë-. ----------------- On ne priglashën.
ತುಂಬಾ ಹೊತ್ತಾಗಿದೆ. Уже-п-з-но. У__ п______ У-е п-з-н-. ----------- Уже поздно. 0
O--ne pr-g-a---n. O_ n_ p__________ O- n- p-i-l-s-ë-. ----------------- On ne priglashën.
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. Я--езжа-, --том- --- у-- -оз--о. Я у______ п_____ ч__ у__ п______ Я у-з-а-, п-т-м- ч-о у-е п-з-н-. -------------------------------- Я уезжаю, потому что уже поздно. 0
On--- pr-d-t,---t-mu----o -n-n--------s--n. O_ n_ p______ p_____ c___ o_ n_ p__________ O- n- p-i-ë-, p-t-m- c-t- o- n- p-i-l-s-ë-. ------------------------------------------- On ne pridët, potomu chto on ne priglashën.

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.