ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   ur ‫بڑا – چھوٹا‬

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

‫68 [اڑسٹھ]‬

arsath

‫بڑا – چھوٹا‬

bara chhota

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. ‫-ڑ--ا-ر--ھ---‬ ‫___ ا__ چ_____ ‫-ڑ- ا-ر چ-و-ا- --------------- ‫بڑا اور چھوٹا‬ 0
b-r---h--ta b___ c_____ b-r- c-h-t- ----------- bara chhota
ಆನೆ ದೊಡ್ಡದು. ‫---ھی -ڑ- ہے -‬ ‫_____ ب__ ہ_ -_ ‫-ا-ھ- ب-ا ہ- -- ---------------- ‫ہاتھی بڑا ہے -‬ 0
bar---h-o-a b___ c_____ b-r- c-h-t- ----------- bara chhota
ಇಲಿ ಚಿಕ್ಕದು. ‫چوہا ---ٹ- -ے -‬ ‫____ چ____ ہ_ -_ ‫-و-ا چ-و-ا ہ- -- ----------------- ‫چوہا چھوٹا ہے -‬ 0
ba---a-r c-h-ta b___ a__ c_____ b-r- a-r c-h-t- --------------- bara aur chhota
ಕತ್ತಲೆ ಮತ್ತು ಬೆಳಕು. ‫-ن-ھ--ا-–-ا-ال----و---‬ ‫_______ – ا____ (______ ‫-ن-ھ-ر- – ا-ا-ہ (-و-ن-‬ ------------------------ ‫اندھیرا – اجالہ (روشن)‬ 0
ba-- -ur ch-ota b___ a__ c_____ b-r- a-r c-h-t- --------------- bara aur chhota
ರಾತ್ರಿ ಕತ್ತಲೆಯಾಗಿರುತ್ತದೆ ‫ر-ت-ان-ھی-ی-ہ---‬ ‫___ ا______ ہ_ -_ ‫-ا- ا-د-ی-ی ہ- -- ------------------ ‫رات اندھیری ہے -‬ 0
ba-a-a-r-chh-ta b___ a__ c_____ b-r- a-r c-h-t- --------------- bara aur chhota
ಬೆಳಗ್ಗೆ ಬೆಳಕಾಗಿರುತ್ತದೆ. ‫د- روش- -ے -‬ ‫__ ر___ ہ_ -_ ‫-ن ر-ش- ہ- -- -------------- ‫دن روشن ہے -‬ 0
h---i-ba-a------ h____ b___ h__ - h-t-i b-r- h-i - ---------------- hathi bara hai -
ಹಿರಿಯ - ಕಿರಿಯ (ಎಳೆಯ) ‫-و-ھ---ور ج--ن‬ ‫_____ ا__ ج____ ‫-و-ھ- ا-ر ج-ا-‬ ---------------- ‫بوڑھا اور جوان‬ 0
hath- bara-h-- - h____ b___ h__ - h-t-i b-r- h-i - ---------------- hathi bara hai -
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. ‫ہ-ار--د--- ب-- --ڑھ--ہیں--‬ ‫_____ د___ ب__ ب____ ہ__ -_ ‫-م-ر- د-د- ب-ت ب-ڑ-ے ہ-ں -- ---------------------------- ‫ہمارے دادا بہت بوڑھے ہیں -‬ 0
h-t-- ---a-h-- - h____ b___ h__ - h-t-i b-r- h-i - ---------------- hathi bara hai -
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. ‫ست- -ا- پہلے-و--ج-ا- تھ---‬ ‫___ س__ پ___ و_ ج___ ت__ -_ ‫-ت- س-ل پ-ل- و- ج-ا- ت-ے -- ---------------------------- ‫ستر سال پہلے وہ جوان تھے -‬ 0
c-ooha c-h-ta h---- c_____ c_____ h__ - c-o-h- c-h-t- h-i - ------------------- chooha chhota hai -
ಸುಂದರ – ಮತ್ತು ವಿಕಾರ (ಕುರೂಪ) ‫خوبص-----و--ب-ص---‬ ‫_______ ا__ ب______ ‫-و-ص-ر- ا-ر ب-ص-ر-‬ -------------------- ‫خوبصورت اور بدصورت‬ 0
ch-oh---h------ai - c_____ c_____ h__ - c-o-h- c-h-t- h-i - ------------------- chooha chhota hai -
ಚಿಟ್ಟೆ ಸುಂದರವಾಗಿದೆ. ‫ت--ی خوب-ورت-ہے -‬ ‫____ خ______ ہ_ -_ ‫-ت-ی خ-ب-و-ت ہ- -- ------------------- ‫تتلی خوبصورت ہے -‬ 0
chooh- chho-----i-- c_____ c_____ h__ - c-o-h- c-h-t- h-i - ------------------- chooha chhota hai -
ಜೇಡ ವಿಕಾರವಾಗಿದೆ. ‫-کڑی---صو-ت ہے--‬ ‫____ ب_____ ہ_ -_ ‫-ک-ی ب-ص-ر- ہ- -- ------------------ ‫مکڑی بدصورت ہے -‬ 0
and---a uj--l----o-han-) a______ u____ ( r_____ ) a-d-e-a u-a-l ( r-s-a- ) ------------------------ andhera ujaal ( roshan )
ದಪ್ಪ ಮತ್ತು ಸಣ್ಣ. ‫م-ٹ- --ر-د-ل-‬ ‫____ ا__ د____ ‫-و-ا ا-ر د-ل-‬ --------------- ‫موٹا اور دبلا‬ 0
an-h-r--ujaal -----han ) a______ u____ ( r_____ ) a-d-e-a u-a-l ( r-s-a- ) ------------------------ andhera ujaal ( roshan )
ನೂರು ಕಿಲೊ ತೂಕದ ಹೆಂಗಸು ದಪ್ಪ. ‫---ک-- وزن -- عو-ت--وٹی ہ--- ہے--‬ ‫__ ک__ و__ ک_ ع___ م___ ہ___ ہ_ -_ ‫-و ک-و و-ن ک- ع-ر- م-ٹ- ہ-ت- ہ- -- ----------------------------------- ‫سو کلو وزن کی عورت موٹی ہوتی ہے -‬ 0
a---era-uj--- ( -o-ha- ) a______ u____ ( r_____ ) a-d-e-a u-a-l ( r-s-a- ) ------------------------ andhera ujaal ( roshan )
ಐವತ್ತು ಕಿಲೊ ತೂಕದ ಗಂಡಸು ಸಣ್ಣ. ‫پ----کلو-وزن -ا-م-- -ب-ا ہ-ت- -ے -‬ ‫____ ک__ و__ ک_ م__ د___ ہ___ ہ_ -_ ‫-چ-س ک-و و-ن ک- م-د د-ل- ہ-ت- ہ- -- ------------------------------------ ‫پچاس کلو وزن کا مرد دبلا ہوتا ہے -‬ 0
r-------he-- ha--- r___ a______ h__ - r-a- a-d-e-i h-i - ------------------ raat andheri hai -
ದುಬಾರಿ ಮತ್ತು ಅಗ್ಗ. ‫م-ن-ا ا-ر-س-ت-‬ ‫_____ ا__ س____ ‫-ہ-گ- ا-ر س-ت-‬ ---------------- ‫مہنگا اور سستا‬ 0
raat -nd--r----i - r___ a______ h__ - r-a- a-d-e-i h-i - ------------------ raat andheri hai -
ಈ ಕಾರ್ ದುಬಾರಿ. ‫--ڑی--ہ-گ- ہے -‬ ‫____ م____ ہ_ -_ ‫-ا-ی م-ن-ی ہ- -- ----------------- ‫گاڑی مہنگی ہے -‬ 0
r-a---n----i h---- r___ a______ h__ - r-a- a-d-e-i h-i - ------------------ raat andheri hai -
ಈ ದಿನಪತ್ರಿಕೆ ಅಗ್ಗ. ‫اخبا---س-ا ہ- -‬ ‫_____ س___ ہ_ -_ ‫-خ-ا- س-ت- ہ- -- ----------------- ‫اخبار سستا ہے -‬ 0
din ----an hai - d__ r_____ h__ - d-n r-s-a- h-i - ---------------- din roshan hai -

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.