فریز بُک

ur ‫راستہ معلوم کرنا‬   »   kn ದಾರಿಯ ಬಗ್ಗೆ ವಿಚಾರಿಸುವುದು

‫40 [چالیس]‬

‫راستہ معلوم کرنا‬

‫راستہ معلوم کرنا‬

೪೦ [ನಲವತ್ತು]

40 [Nalavattu]

ದಾರಿಯ ಬಗ್ಗೆ ವಿಚಾರಿಸುವುದು

dāriya bagge vicārisuvudu.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫معاف کیجئیے گا‬ ಕ್ಷಮಿಸಿ. ಕ್ಷಮಿಸಿ. 1
dā-iya---g-e-v--ārisuvu-u. dāriya bagge vicārisuvudu.
‫کیا آپ میری مدد کر سکتے ہیں؟‬ ನನಗೆ ಸ್ವಲ್ಪ ಸಹಾಯ ಮಾಡುವಿರಾ? ನನಗೆ ಸ್ವಲ್ಪ ಸಹಾಯ ಮಾಡುವಿರಾ? 1
d-r-ya bagge -i-ā-i--vu-u. dāriya bagge vicārisuvudu.
‫یہاں پر اچھا ریسٹورنٹ کہاں ہے؟‬ ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? 1
K--m--i. Kṣamisi.
‫آپ کونے سے بائیں طرف مڑ جائیں‬ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. 1
Kṣami-i. Kṣamisi.
‫پھر تھوڑی دور تک سیدھے چلتے رہیں‬ ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. 1
K-----i. Kṣamisi.
‫پھر دائیں طرف 100میٹر چلیں‬ ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. 1
N---ge ---l-a sah--a --ḍuv-rā? Nanage svalpa sahāya māḍuvirā?
‫آپ بس بھی لے سکتے ہیں‬ ನೀವು ಬಸ್ ನಲ್ಲಿ ಕೂಡ ಹೋಗಬಹುದು. ನೀವು ಬಸ್ ನಲ್ಲಿ ಕೂಡ ಹೋಗಬಹುದು. 1
Na--ge-----pa-s-hāy---ā-u--r-? Nanage svalpa sahāya māḍuvirā?
‫آپ ٹرام بھی لے سکتے ہیں‬ ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. 1
N-n-g- -va-pa-s----a---ḍuvirā? Nanage svalpa sahāya māḍuvirā?
‫آپ میرے پیچھے بھی آ سکتے ہیں‬ ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು 1
I--i-oḷḷey----alāhār- ma-dira --li-e? Illi oḷḷeya phalāhāra mandira ellide?
‫میں فٹ بال اسٹیڈیم کیسے پہنچوں گا؟‬ ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? 1
I--- -ḷ-e-a --al------m-nd-r- el-ide? Illi oḷḷeya phalāhāra mandira ellide?
‫پل کو پار کر لیں‬ ಸೇತುವೆಯನ್ನು ಹಾದು ಹೋಗಿ. ಸೇತುವೆಯನ್ನು ಹಾದು ಹೋಗಿ. 1
Il-- o---y--p---āhā-a--a----a el---e? Illi oḷḷeya phalāhāra mandira ellide?
‫سرنگ سے گزریں‬ ಸುರಂಗದ ಮೂಲಕ ಹೋಗಿ. ಸುರಂಗದ ಮೂಲಕ ಹೋಗಿ. 1
R---e-ko-ey--li-e-ak-e-------. Raste koneyalli eḍakke hōgiri.
‫تیسرے سگنل تک جائیے‬ ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. 1
Ra-t---o-e-alli-eḍakke--ōg-ri. Raste koneyalli eḍakke hōgiri.
‫پھر پہلی دائیں ہاتھ والی سڑک پر مڑ جائیں‬ ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. 1
Ras-- ko-ey---- eḍa--e--ōg---. Raste koneyalli eḍakke hōgiri.
‫پھر سیدھے جائیں اور اگلی کراسنگ کو پار کر لیں‬ ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. 1
Ā------s-al-a ---- n--a--gi-naḍ--- -ō---i. Ā mēle svalpa dūra nēravāgi naḍedu hōgiri.
‫معاف کیجئیے گا، میں ائیر پورٹ کیسے پہنچوں گا؟‬ ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? 1
Ā--ēl- sva-p--dū---nē--vā-i--a--du hō--ri. Ā mēle svalpa dūra nēravāgi naḍedu hōgiri.
‫بہتر ہے کہ آپ انڈر گراونڈ ٹرین لے لیں‬ ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. 1
Ā-mē-- sv-l-a dū-- nēravā---n-ḍe-- -ōg--i. Ā mēle svalpa dūra nēravāgi naḍedu hōgiri.
‫آپ آخری اسٹیشن تک چلے جائیں‬ ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. 1
Na-t-r---u-ā-- -ūru--ī--- naṣ-u---r---al-ga--ge---gi. Nantara sumāru nūru mīṭar naṣṭu dūra balagaḍege hōgi.

-

- - - - - - - - - - - - - - - - - - - - - - - - - - - -