فریز بُک

ur ‫پھل اور کھانے پینے کی اشیا‬   »   kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

‫15 [پندرہ]‬

‫پھل اور کھانے پینے کی اشیا‬

‫پھل اور کھانے پینے کی اشیا‬

೧೫ [ಹದಿನೈದು]

15 [Hadinaidu]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

haṇṇugaḷu mattu āhāra padārthagaḷu

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫میرے پاس ایک اسٹرابیری ہے‬ ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. 1
h-ṇ-u--ḷ- mat-- -h-ra---d-r-h--aḷu haṇṇugaḷu mattu āhāra padārthagaḷu
‫میرے پاس ایک کیوی اور ایک تربوز ہے‬ ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. 1
h-ṇṇug--u -a--u---āra--a-ārth--a-u haṇṇugaḷu mattu āhāra padārthagaḷu
‫میرے پاس ایک نارنگی اور ایک گریپ فروٹ ہے‬ ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. 1
n---- -aḷi -nd- s-rā--ri --e. nanna baḷi ondu sṭrāberi ide.
‫میرے پاس ایک سیب اور ایک آم ہے‬ ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. 1
n--n- b-ḷ--------ṭ--b-r- --e. nanna baḷi ondu sṭrāberi ide.
‫میرے پاس ایک کیلا اور ایک انناس ہے‬ ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. 1
n---- --ḷ- o----s-rā-er- -d-. nanna baḷi ondu sṭrāberi ide.
‫میں پھلوں کا سلاد بناتا ہوں‬ ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. 1
N--------i--n-u----i---t-u-o-d- ka-a--j- --ṇṇ-ga--v-. Nanna baḷi ondu kivi mattu ondu karabūja haṇṇugaḷive.
‫میں ایک ٹوسٹ کھاتا ہوں‬ ನಾನು ಟೋಸ್ಟ್ ತಿನ್ನುತ್ತಿದ್ದೇನೆ. ನಾನು ಟೋಸ್ಟ್ ತಿನ್ನುತ್ತಿದ್ದೇನೆ. 1
Nan---baḷ----du -ivi-mat-u---du--ar---ja-h-ṇṇ---ḷi--. Nanna baḷi ondu kivi mattu ondu karabūja haṇṇugaḷive.
‫میں ٹوسٹ مکھن کے ساتھ کھاتا ہوں‬ ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. 1
Nanna -a---ondu-ki-- -at-u-on-u-k-r-būj--h----ga-i--. Nanna baḷi ondu kivi mattu ondu karabūja haṇṇugaḷive.
‫میں ٹوسٹ مکھن اور جام کے ساتھ کھاتا ہوں‬ ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. 1
N-n---b--i o--- kitta-e m-ttu o--- --ā-----a--ug-ḷiv-. Nanna baḷi ondu kittaḷe mattu ondu drākṣi haṇṇugaḷive.
‫میں سینڈوچ کھاتا ہوں‬ ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. 1
N-n---b-ḷi--nd--ki-taḷ--ma--- ond--dr-k-i -a----a--ve. Nanna baḷi ondu kittaḷe mattu ondu drākṣi haṇṇugaḷive.
‫میں سینڈوچ مارجرین کے ساتھ کھاتا ہوں‬ ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. 1
Nan-- b-ḷi-o-d--kitt--e-mat-- -nd---r-k-- h-ṇṇ-g-ḷi-e. Nanna baḷi ondu kittaḷe mattu ondu drākṣi haṇṇugaḷive.
‫میں سینڈوچ مارجرین اور ٹماٹر کے ساتھ کھاتا ہوں‬ ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ 1
N-n---b-------- -----m-t-- -ndu--ā---a--a-ṇuga-iv-. Nanna baḷi ondu sēbu mattu ondu māvina haṇṇugaḷive.
‫ہمیں ڈبل روٹی اور چاول چاہیے‬ ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. 1
Na--a ---i o-d- ---u---t-- -n-- -----a -a---g---ve. Nanna baḷi ondu sēbu mattu ondu māvina haṇṇugaḷive.
‫ہمیں مچھلی اور اسٹیکس چاہیے‬ ನಮಗೆ ಮೀನು ಮತ್ತು ಗೋಮಾಂಸ ಬೇಕು. ನಮಗೆ ಮೀನು ಮತ್ತು ಗೋಮಾಂಸ ಬೇಕು. 1
Na-na-b--- ---u--ēb- ma-t- -ndu----i-a-haṇ-u------. Nanna baḷi ondu sēbu mattu ondu māvina haṇṇugaḷive.
‫ہمیں پیزا اور سپیگیٹی چاہیے‬ ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. 1
Na-na b-ḷi-on-u-bāḷe -att--o-d- -nāna- haṇṇug--i--. Nanna baḷi ondu bāḷe mattu ondu anānas haṇṇugaḷive.
‫ہمیں اور کن چیزوں کی ضرورت ہے؟‬ ನಮಗೆ ಇನ್ನೂ ಏನು ಬೇಕು? ನಮಗೆ ಇನ್ನೂ ಏನು ಬೇಕು? 1
N-n-- -aḷ------ b-ḷe---t-- ondu anā----ha-ṇu-aḷ---. Nanna baḷi ondu bāḷe mattu ondu anānas haṇṇugaḷive.
‫ہمیں سوپ کے لیے گاجر اور ٹماٹر چاہیے‬ ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. 1
N-n---baḷi---d- bā-e m-ttu-o--u-anān---h-ṇ---a-ive. Nanna baḷi ondu bāḷe mattu ondu anānas haṇṇugaḷive.
‫سپر مارکٹ کہاں ہے؟‬ ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? 1
Nān---a-ṇ----a -a-ā--na -āḍ--tēn-. Nānu haṇṇugaḷa rasāyana māḍuttēne.

-

- - - - - - - - - - - - - - - - - - - - - - - - - - - -