فریز بُک

ur ‫حرف ربط 1‬   »   kn ಸಂಬಂಧಾವ್ಯಯಗಳು ೧

‫94 [چورانوے]‬

‫حرف ربط 1‬

‫حرف ربط 1‬

೯೪ [ತೊಂಬತ್ತನಾಲ್ಕು]

94 [Tombattanālku]

ಸಂಬಂಧಾವ್ಯಯಗಳು ೧

sambandhāvyayagaḷu 1.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫بارش کے رک جانے تک انتظار کرو -‬ ಮಳೆ ನಿಲ್ಲುವವರೆಗೆ ಕಾಯಿ. ಮಳೆ ನಿಲ್ಲುವವರೆಗೆ ಕಾಯಿ. 1
s-----d-ā-y-yagaḷu 1. sambandhāvyayagaḷu 1.
‫انتظار کرو - میرے تیار ہونے تک‬ ನಾನು ತಯಾರಾಗುವವರೆಗೆ ಕಾಯಿ. ನಾನು ತಯಾರಾಗುವವರೆಗೆ ಕಾಯಿ. 1
s-m-an-h-vyay--aḷu -. sambandhāvyayagaḷu 1.
‫انتظار کرو - اس کے واپس آنے تک‬ ಅವನು ಹಿಂತಿರುಗಿ ಬರುವವರೆಗೆ ಕಾಯಿ. ಅವನು ಹಿಂತಿರುಗಿ ಬರುವವರೆಗೆ ಕಾಯಿ. 1
M-ḷe-nil--v-v-r--e -ā-i. Maḷe nilluvavarege kāyi.
‫میں اپنے بالوں کے سوکھ جانے تک انتظار کروں گا -‬ ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. 1
Ma-e --l-uv-v-r--e-kāyi. Maḷe nilluvavarege kāyi.
‫میں فلم کے ختم ہونے تک انتظار کروں گا -‬ ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. 1
Ma-- -ill--a------ -ā-i. Maḷe nilluvavarege kāyi.
‫میں سگنل کے سبز ہونے تک انتظار کروں گا -‬ ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. 1
N--u--ay-rāg--a--r-ge----i. Nānu tayārāguvavarege kāyi.
‫تم چھٹیوں پر کب جا رہے ہو ؟‬ ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? 1
Nā-- --y---g--a-a---e-kāy-. Nānu tayārāguvavarege kāyi.
‫گرمیوں کی چھٹی سے پہلے ؟کیا‬ ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? 1
N-n-----ā-ā-u--v----e-kā-i. Nānu tayārāguvavarege kāyi.
‫ہاں، گرمیوں کی چھٹیاں شروع ہونے سے پہلے -‬ ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. 1
Av-n- -in-i-u-- b-ru-av---g- k---. Avanu hintirugi baruvavarege kāyi.
‫سردی شروع ہونے سے پہلے چھت کی مرمت کر لو -‬ ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. 1
Av--- h-nt-r-gi -a-uvava-e-e--āy-. Avanu hintirugi baruvavarege kāyi.
‫میز پر بیٹھنے سے پہلے ہاتھ دھو لو -‬ ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. 1
Avanu h-nt---gi --r-v-v-re-e kāy-. Avanu hintirugi baruvavarege kāyi.
‫باہر جانے سے پہلے کھڑکی بند کر لو -‬ ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. 1
Na-na -ūd----o----vava-e-e k--utt--e. Nanna kūdalu oṇaguvavarege kāyuttēne.
‫تم گھر کب آو گے ؟‬ ಮನೆಗೆ ಯಾವಾಗ ಹಿಂದಿರುಗುತ್ತೀಯ? ಮನೆಗೆ ಯಾವಾಗ ಹಿಂದಿರುಗುತ್ತೀಯ? 1
Na-na-k--al- o-a--va--r-g--kāyut-ēn-. Nanna kūdalu oṇaguvavarege kāyuttēne.
‫کلاس کے بعد ؟‬ ಪಾಠಗಳ ನಂತರವೇ? ಪಾಠಗಳ ನಂತರವೇ? 1
N--n- --da---o-a-uv--a--g- --y--t-n-. Nanna kūdalu oṇaguvavarege kāyuttēne.
‫ہاں، کلاس ختم ہو جانے کے بعد -‬ ಹೌದು, ಪಾಠಗಳು ಮುಗಿದ ನಂತರ. ಹೌದು, ಪಾಠಗಳು ಮುಗಿದ ನಂತರ. 1
Ci-r- --g-y-v-vare-e --y--t--e. Citra mugiyuvavarege kāyuttēne.
‫حادثہ پیش آنے کے بعد وہ کام نہیں کر سکا -‬ ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. 1
Ci-r- mu-iy-va-a-eg---ā--tt-n-. Citra mugiyuvavarege kāyuttēne.
‫کام چھوٹنے کے بعد وہ امریکہ چلا گیا -‬ ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. 1
Cit-a -u-iy---var--e-k-----ē--. Citra mugiyuvavarege kāyuttēne.
‫امریکہ جانے کے بعد وہ امیر ہو گیا -‬ ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. 1
N-n- ṭrāp-i- laiṭ-ha-ir----uv- ---aka-kāyut-ēn-. Nānu ṭrāphik laiṭ hasiru āguva tanaka kāyuttēne.

-

- - - - - - - - - - - - - - - - - - - - - - - - - - - -