فریز بُک

ur ‫شہر میں‬   »   kn ಪಟ್ಟಣದಲ್ಲಿ

‫25 [پچیس]‬

‫شہر میں‬

‫شہر میں‬

೨೫ [ಇಪ್ಪತ್ತೈದು]

25 [Ippattaidu]

ಪಟ್ಟಣದಲ್ಲಿ

paṭṭaṇadalli

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫میں اسٹیشن جانا چاہتا ہوں‬ ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. 1
paṭṭ---d---i paṭṭaṇadalli
‫میں ہوائی اڈے جانا چاہتا ہوں‬ ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. 1
p--ṭ--a--l-i paṭṭaṇadalli
‫میں شہر کے وسط میں جانا چاہتا ہوں‬ ನಾನು ನಗರ ಕೇಂದ್ರಕ್ಕೆ ಹೋಗಬೇಕು. ನಾನು ನಗರ ಕೇಂದ್ರಕ್ಕೆ ಹೋಗಬೇಕು. 1
n--- -a--ve-nil-āṇ-k----ō---ē--. nānu railve nildāṇakke hōgabēku.
‫میں اسٹیشن کیسے پہنچوں گا؟‬ ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? 1
nān- -a-l---ni---ṇakk----gabēk-. nānu railve nildāṇakke hōgabēku.
‫میں ہوائی اڈے کیسے پہنچوں گا؟‬ ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? 1
nā-- --ilve-nil--ṇa-k- h-g-bē--. nānu railve nildāṇakke hōgabēku.
‫میں شہر کے وسط میں کیسے پہنچوں گا؟‬ ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? 1
N-----im-na-n-ld-ṇak-e h----ē--. Nānu vimāna nildāṇakke hōgabēku.
‫مجھے ایک ٹیکسی چاہئے‬ ನನಗೆ ಒಂದು ಟ್ಯಾಕ್ಸಿ ಬೇಕು. ನನಗೆ ಒಂದು ಟ್ಯಾಕ್ಸಿ ಬೇಕು. 1
Nān- v-m-na-ni-dāṇakk-----abē-u. Nānu vimāna nildāṇakke hōgabēku.
‫مجھے شہر کا ایک نقشہ چاہئے‬ ನನಗೆ ನಗರದ ಒಂದು ನಕ್ಷೆ ಬೇಕು. ನನಗೆ ನಗರದ ಒಂದು ನಕ್ಷೆ ಬೇಕು. 1
N--u v--ā-- n--d--ak---h-gab--u. Nānu vimāna nildāṇakke hōgabēku.
‫مجھے ایک ہوٹل چاہئے‬ ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. 1
N-----a-ara ---dra--- h-gabēku. Nānu nagara kēndrakke hōgabēku.
‫میں ایک گاڑی کرایہ پر لینا چاہتا ہوں‬ ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. 1
Nānu-nagar- -ēn-r-----hōg-----. Nānu nagara kēndrakke hōgabēku.
‫یہ میرا کریڈٹ کارڈ ہے‬ ಇದು ನನ್ನ ಕ್ರೆಡಿಟ್ ಕಾರ್ಡ್. ಇದು ನನ್ನ ಕ್ರೆಡಿಟ್ ಕಾರ್ಡ್. 1
Nā-- -a-a-a-kē--rakk- hō----ku. Nānu nagara kēndrakke hōgabēku.
‫یہ میرا ڈرائیونگ لائسنس ہے‬ ಇದು ನನ್ನ ವಾಹನ ಚಾಲನಾ ಪರವಾನಿಗೆ . ಇದು ನನ್ನ ವಾಹನ ಚಾಲನಾ ಪರವಾನಿಗೆ . 1
Nān- r-i--e n--dāṇava--u hē-e-t----abahudu? Nānu railve nildāṇavannu hēge talupabahudu?
‫شہر میں دیکھنے کے لئے کیا ہے؟‬ ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? 1
N----r-il-- ----ā-a----u-h-g- t--upa----d-? Nānu railve nildāṇavannu hēge talupabahudu?
‫آپ پرانے شہر میں جائیں‬ ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. 1
Nā---r----- --ldāṇ---nn--h--e-t-lupab--u-u? Nānu railve nildāṇavannu hēge talupabahudu?
‫شہر میں گھومیں‬ ನೀವು ನಗರ ಪ್ರದಕ್ಷಿಣೆ ಮಾಡಿ. ನೀವು ನಗರ ಪ್ರದಕ್ಷಿಣೆ ಮಾಡಿ. 1
N-n- ----n--ni-dāṇ-v--n- hēge -alu-a-ahud-? Nānu vimāna nildāṇavannu hēge talupabahudu?
‫بندرگاہ پر جائیں‬ ನೀವು ಬಂದರಿಗೆ ಹೋಗಿ. ನೀವು ಬಂದರಿಗೆ ಹೋಗಿ. 1
N--- v---n- n--dāṇ-v-nn--hē-- talu--bah-du? Nānu vimāna nildāṇavannu hēge talupabahudu?
‫بندرگاہ کی سیر کریں‬ ನೀವು ಬಂದರಿನ ಪ್ರದಕ್ಷಿಣೆ ಮಾಡಿ. ನೀವು ಬಂದರಿನ ಪ್ರದಕ್ಷಿಣೆ ಮಾಡಿ. 1
Nānu-vim--a-nil-ā-av--n------ -a-u-ab-hu-u? Nānu vimāna nildāṇavannu hēge talupabahudu?
‫اس کے علاوہ دیکھنے کی کیا کیا چیزیں ہیں؟‬ ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? 1
N--u-n-------ē---a-an-u --ge -alu--ba-ud-? Nānu nagara kēndravannu hēge talupabahudu?

-

- - - - - - - - - - - - - - - - - - - - - - - - - - - -