فریز بُک

ur ‫غیر ملکی زبانوں کا سیکھنا‬   »   kn ಪರಭಾಷೆಗಳನ್ನು ಕಲಿಯುವುದು

‫23 [تئیس]‬

‫غیر ملکی زبانوں کا سیکھنا‬

‫غیر ملکی زبانوں کا سیکھنا‬

೨೩. [ಇಪ್ಪತ್ತಮೂರು]

23. [Ippattamūru]

ಪರಭಾಷೆಗಳನ್ನು ಕಲಿಯುವುದು

parabhāṣegaḷannu kaliyuvudu.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫آپ نے اسپینش کہاں سیکھی؟‬ ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? 1
parabh-----ḷ-n-- kali-uvudu. parabhāṣegaḷannu kaliyuvudu.
‫کیا آپ کو پرتگیزی بھی آتی ہے؟‬ ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? 1
par-b-ā--ga---nu--a-i-uvu--. parabhāṣegaḷannu kaliyuvudu.
‫جی ہاں، میں تھوڑی بہت اٹالین بھی بولتا ہوں‬ ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. 1
Nīvu e--i-s-āniṣ -ali--ri? Nīvu elli spāniṣ kalitiri?
‫مجھے لگتا ہے آپ بہت اچھی بولتے ہیں‬ ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. 1
Nīv- --l- -p--iṣ-----t-ri? Nīvu elli spāniṣ kalitiri?
‫یہ زبانیں ایک دوسرے سے ملتی جلتی ہیں‬ ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. 1
N--u--l-i-spā-i-----iti--? Nīvu elli spāniṣ kalitiri?
‫میں ان کو اچھی طرح سمجھ لیتا ہوں‬ ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. 1
Nī-------agī--bhāṣ-----a--ḍutt--ā? Nīvu pōrcagīs bhāṣe mātanāḍuttīrā?
‫لیکن بولنا اور لکھنا مشکل ہے‬ ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. 1
N-vu pōr--g---b---e --t--ā-u--īr-? Nīvu pōrcagīs bhāṣe mātanāḍuttīrā?
‫میں ابھی بھی بہت غلطیاں کرتا ہوں‬ ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. 1
Nī-- -ō-c--īs--hāṣe -ā-an--utt-rā? Nīvu pōrcagīs bhāṣe mātanāḍuttīrā?
‫ہمیشہ میری تصحیح کرتے رہئے‬ ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. 1
Hau-u,-s----- -ṭy-l-y-- sah- māt-n--ab--le. Haudu, svalpa iṭyāliyan saha mātanāḍaballe.
‫آپ کا تلفظ بہت اچھا ہے‬ ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. 1
Hau--- s-al---iṭyā--y-n--a-a--ā-----a---l-. Haudu, svalpa iṭyāliyan saha mātanāḍaballe.
‫تھوڑا لہجہ مختلف ہے‬ ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. 1
H-u-u, sv---a -ṭyā----n -ah-----an-ḍ--all-. Haudu, svalpa iṭyāliyan saha mātanāḍaballe.
‫آدمی کو پتہ چل جاتا ہے، آپ کہاں کے رہنے والے ہیں‬ ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. 1
N-n-ge nī-- -------e-nāgi-māt-n----tīri-enis-ttad-. Nanage nīvu tumba cennāgi mātanāḍuttīri enisuttade.
‫آپ کی مادری زبان کیا ہے؟‬ ನಿಮ್ಮ ಮಾತೃಭಾಷೆ ಯಾವುದು? ನಿಮ್ಮ ಮಾತೃಭಾಷೆ ಯಾವುದು? 1
Nana-e -īvu t-m----e---gi m-t-n-ḍutt-r- --is--tad-. Nanage nīvu tumba cennāgi mātanāḍuttīri enisuttade.
‫کیا آپ لینگوج کورس کر رہے ہیں؟‬ ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? 1
N--a-e------tu-b- --nn--i māta------īri-e-isut---e. Nanage nīvu tumba cennāgi mātanāḍuttīri enisuttade.
‫کونسی کتاب استعمال کرتے ہیں؟آپ‬ ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? 1
Ī--hāṣ---ḷe--ā bahut--a-ond----ra---i--. Ī bhāṣegaḷellā bahutēka ondē taraha ive.
‫مجھے اس وقت معلوم نہیں ، اس کا کیا مطلب ہے‬ ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. 1
Ī-bhāṣe----ll--b-hut-ka --dē-t--ah---v-. Ī bhāṣegaḷellā bahutēka ondē taraha ive.
‫مجھے اس کا عنوان یاد نہیں آرہا ہے‬ ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. 1
Ī -h---gaḷe-lā---h-tēka---dē tar-h- -v-. Ī bhāṣegaḷellā bahutēka ondē taraha ive.
‫میں بھول گیا ہوں‬ ನಾನು ಅದನ್ನು ಮರೆತು ಬಿಟ್ಟಿದ್ದೇನೆ. ನಾನು ಅದನ್ನು ಮರೆತು ಬಿಟ್ಟಿದ್ದೇನೆ. 1
N------ug-------l- --n-ā---a---amāḍik--ḷab-l--. Nānu avugaḷannellā cennāgi arthamāḍikoḷḷaballe.

-

- - - - - - - - - - - - - - - - - - - - - - - - - - - -