فریز بُک

ur ‫ہوٹل میں – آمد‬   »   kn ಹೋಟೆಲ್ ನಲ್ಲಿ - ಆಗಮನ

‫27 [ستائیس]‬

‫ہوٹل میں – آمد‬

‫ہوٹل میں – آمد‬

೨೭ [ಇಪ್ಪತ್ತೇಳು]

27 [Ippattēḷu]

ಹೋಟೆಲ್ ನಲ್ಲಿ - ಆಗಮನ

hōṭel nalli - āgamana.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫کیا آپ کے پاس کمرہ خالی ہے؟‬ ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? 1
h---l-n-lli ---g-m---. hōṭel nalli - āgamana.
‫میں نے ایک کمرہ بُک / محفوظ کروایا تھا‬ ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. 1
h-------ll- - -g----a. hōṭel nalli - āgamana.
‫میرا نام مولر ہے‬ ನನ್ನ ಹೆಸರು ಮಿಲ್ಲರ್. ನನ್ನ ಹೆಸರು ಮಿಲ್ಲರ್. 1
N--'---hō-e----l-i--n---k---aḍ---hāl- -de-ā? Nim'ma hōṭel nalli ondu koṭhaḍi khāli ideyā?
‫مجھے ایک سنگل کمرا چاہیے‬ ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. 1
N--- o-du k-ṭhaḍi-a--u-kāydirisi--ē--. Nānu ondu koṭhaḍiyannu kāydirisiddēne.
‫مجھے ایک ڈبل روم چاہیے‬ ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. 1
Nān- --du--oṭ---i---n- kāyd-r-s---ē--. Nānu ondu koṭhaḍiyannu kāydirisiddēne.
‫کمرے کا ایک رات کا کرایہ کتنا ہے؟‬ ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? 1
N--u--n---k---aḍi-a-nu k---i-isidd-n-. Nānu ondu koṭhaḍiyannu kāydirisiddēne.
‫مجھے ایک کمرا باتھ روم کے ساتھ چاہیے‬ ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. 1
Nanna --s--u m-l---. Nanna hesaru millar.
‫مجھے ایک کمرا شاور کے ساتھ چاہیے‬ ನನಗೆ ಶವರ್ ಇರುವ ಕೋಣೆ ಬೇಕು. ನನಗೆ ಶವರ್ ಇರುವ ಕೋಣೆ ಬೇಕು. 1
N--na he-aru ----a-. Nanna hesaru millar.
‫کیا میں کمرا دیکھ سکتا ہوں؟‬ ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? 1
Nan---he-aru-m-ll-r. Nanna hesaru millar.
‫کیا یہاں گیراج ہے؟‬ ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? 1
Na-ag- o--- hās-g-yi---a-k-ṇe---ku. Nanage oṇṭi hāsigeyiruva kōṇe bēku.
‫کیا یہاں ایک سیف ہے؟‬ ಇಲ್ಲಿ ಒಂದು ತಿಜೋರಿ ಇದೆಯೆ? ಇಲ್ಲಿ ಒಂದು ತಿಜೋರಿ ಇದೆಯೆ? 1
Nan-ge o-ṭ- ----g-yir--a-k-ṇ--b---. Nanage oṇṭi hāsigeyiruva kōṇe bēku.
‫کیا یہاں فیکس کرنے کی سہولت ہے؟‬ ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? 1
N--age--ṇṭi hāsig---ruva kōṇ- b--u. Nanage oṇṭi hāsigeyiruva kōṇe bēku.
‫ٹھیک ہے، میں یہ کمرا لیتا ہوں‬ ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. 1
Nanage---ḍi h--ig-y--u-- k-----ē-u. Nanage jōḍi hāsigeyiruva kōṇe bēku.
‫یہ چابیاں ہیں‬ ಬೀಗದಕೈಗಳನ್ನು ತೆಗೆದುಕೊಳ್ಳಿ. ಬೀಗದಕೈಗಳನ್ನು ತೆಗೆದುಕೊಳ್ಳಿ. 1
N-na-e j-ḍi-hāsi--y-r-va k-ṇe -ēk-. Nanage jōḍi hāsigeyiruva kōṇe bēku.
‫یہ میرا سامان ہے‬ ಇಲ್ಲಿ ನನ್ನ ಪೆಟ್ಟಿಗೆಗಳಿವೆ. ಇಲ್ಲಿ ನನ್ನ ಪೆಟ್ಟಿಗೆಗಳಿವೆ. 1
Na-----jōḍi-h----e--r-v- -ō---b-ku. Nanage jōḍi hāsigeyiruva kōṇe bēku.
‫ناشتہ کب ملتا ہے؟‬ ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? 1
Ī--ūṭ-----e--ō--g--o-d-----r--e -ṣṭ- haṇ--āg-t---e? Ī kūṭhaḍige/kōṇege ondu rātrige eṣṭu haṇa āguttade?
‫دوپہر کا کھانا کب ملتا ہے؟‬ ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? 1
Ī--ū-h-ḍi---k---ge o--- r--r-----ṣ-u---ṇ-----t-ade? Ī kūṭhaḍige/kōṇege ondu rātrige eṣṭu haṇa āguttade?
‫شام کا کھانا کب ملتا ہے؟‬ ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? 1
Ī-k-ṭh-ḍ-ge/---eg---nd---ā-ri-e-e-ṭ- h--- -g--t-de? Ī kūṭhaḍige/kōṇege ondu rātrige eṣṭu haṇa āguttade?

-

- - - - - - - - - - - - - - - - - - - - - - - - - - - -