فریز بُک

ur ‫ٹیکسی میں‬   »   kn ಟ್ಯಾಕ್ಸಿಯಲ್ಲಿ

‫38 [اڑتیس]‬

‫ٹیکسی میں‬

‫ٹیکسی میں‬

೩೮ [ಮೂವತ್ತೆಂಟು]

38 [Mūvatteṇṭu]

ಟ್ಯಾಕ್ಸಿಯಲ್ಲಿ

ṭyāksiyalli.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫ٹیکسی کو بلا دیں‬ ಒಂದು ಟ್ಯಾಕ್ಸಿಯನ್ನು ಕರೆಯಿರಿ. ಒಂದು ಟ್ಯಾಕ್ಸಿಯನ್ನು ಕರೆಯಿರಿ. 1
ṭ--k-i-a--i. ṭyāksiyalli.
‫اسٹیشن تک کا کرایہ کتنا ہو گا؟‬ ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? 1
ṭyā-s--a--i. ṭyāksiyalli.
‫ائرپورٹ تک کا کرایہ کتنا ہوگا؟‬ ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? 1
O-du-ṭ--ksiya--u-ka-e--r-. Ondu ṭyāksiyannu kareyiri.
‫سیدھے چلیے‬ ದಯವಿಟ್ಟು ನೇರವಾಗಿ ಹೋಗಿ. ದಯವಿಟ್ಟು ನೇರವಾಗಿ ಹೋಗಿ. 1
On-u ----s-yan-- kar---ri. Ondu ṭyāksiyannu kareyiri.
‫یہاں دائیں مڑ جایں‬ ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. 1
Ond- -yā-----nn---a--yiri. Ondu ṭyāksiyannu kareyiri.
‫وہاں کونے پر بائیں طرف‬ ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. 1
Rai-- nild--akk---ṣ---b-ḍ--e-ā-utt-d-? Railu nildāṇakke eṣṭu bāḍige āguttade?
‫مجھے جلدی ہے‬ ನಾನು ಆತುರದಲ್ಲಿದ್ದೇನೆ. ನಾನು ಆತುರದಲ್ಲಿದ್ದೇನೆ. 1
Ra--- --l-āṇ---e-e--u-bāḍ-ge āgutta--? Railu nildāṇakke eṣṭu bāḍige āguttade?
‫میرے پاس وقت ہے‬ ನನಗೆ ಸಮಯವಿದೆ. ನನಗೆ ಸಮಯವಿದೆ. 1
Ra-l--nild-ṇak---eṣ---b--i-e --ut-ad-? Railu nildāṇakke eṣṭu bāḍige āguttade?
‫آہستہ چلائیے‬ ದಯವಿಟ್ಟು ನಿಧಾನವಾಗಿ ಚಲಿಸಿ. ದಯವಿಟ್ಟು ನಿಧಾನವಾಗಿ ಚಲಿಸಿ. 1
V-mā-a -----ṇ-k-e-eṣ--------e -g-tta--? Vimāna nildāṇakke eṣṭu bāḍige āguttade?
‫یہاں روک دیجیے‬ ದಯವಿಟ್ಟು ಇಲ್ಲಿ ನಿಲ್ಲಿಸಿ. ದಯವಿಟ್ಟು ಇಲ್ಲಿ ನಿಲ್ಲಿಸಿ. 1
V-māna -i---ṇ------ṣṭ- ----ge-ā---t---? Vimāna nildāṇakke eṣṭu bāḍige āguttade?
‫تھوڑی دیر انتظار کیجیے‬ ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. 1
Vi--na ni----a-----ṣṭu b----- ā----a--? Vimāna nildāṇakke eṣṭu bāḍige āguttade?
‫میں ابھی واپس آتا ہوں‬ ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. 1
D-y-v---- n-rav-gi -ōgi. Dayaviṭṭu nēravāgi hōgi.
‫مجھے ایک رسید دیجیے‬ ನನಗೆ ದಯವಿಟ್ಟು ಒಂದು ರಸೀತಿ ಕೊಡಿ. ನನಗೆ ದಯವಿಟ್ಟು ಒಂದು ರಸೀತಿ ಕೊಡಿ. 1
Da-a-i------ra-ā-i----i. Dayaviṭṭu nēravāgi hōgi.
‫میرے پاس کھّلے پیسے نہیں ہیں‬ ನನ್ನ ಬಳಿ ಚಿಲ್ಲರೆ ಹಣವಿಲ್ಲ. ನನ್ನ ಬಳಿ ಚಿಲ್ಲರೆ ಹಣವಿಲ್ಲ. 1
D-yaviṭ----ē-a--gi-hōgi. Dayaviṭṭu nēravāgi hōgi.
‫ٹھیک ہے، باقی آپ رکھیے‬ ತೊಂದರೆ ಇಲ್ಲ. ಬಾಕಿ ಹಣ ನಿಮಗೆ. ತೊಂದರೆ ಇಲ್ಲ. ಬಾಕಿ ಹಣ ನಿಮಗೆ. 1
Da-av-ṭṭu -lli--a-ag-ḍe-e--ō--. Dayaviṭṭu illi balagaḍege hōgi.
‫مجھے اس پتے پر پہنچا دیں‬ ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. 1
D--a--ṭṭu------b-l---ḍ-ge-hōg-. Dayaviṭṭu illi balagaḍege hōgi.
‫مجھے میرے ہوٹل میں پہنچا دیں‬ ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. 1
Dayav---u-i-l---al-ga-e-- -ō--. Dayaviṭṭu illi balagaḍege hōgi.
‫مجھے سمندر کے کنارے پہنچا دیں‬ ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. 1
D--a-i-ṭu----i r-------neyal-- -ḍakk- hōg-. Dayaviṭṭu alli raste koneyalli eḍakke hōgi.

-

- - - - - - - - - - - - - - - - - - - - - - - - - - - -