فریز بُک

ur ‫گاڑی کا خراب ہونا‬   »   kn ವಾಹನದ ತೊಂದರೆ

‫39 [انتالیس]‬

‫گاڑی کا خراب ہونا‬

‫گاڑی کا خراب ہونا‬

೩೯ [ಮೂವತ್ತೊಂಬತ್ತು]

39 [Mūvattombattu]

ವಾಹನದ ತೊಂದರೆ

vāhanada tondare.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫اگلا پٹرول پمپ کہاں ہے؟‬ ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? 1
vāh-n-d---o-da-e. vāhanada tondare.
‫میرا ٹائر پنکچر ہو گیا ہے‬ ನನ್ನ ವಾಹನದ ಟೈರ್ ತೂತಾಗಿದೆ. ನನ್ನ ವಾಹನದ ಟೈರ್ ತೂತಾಗಿದೆ. 1
v----ad--t---ar-. vāhanada tondare.
‫کیا آپ ٹائر بدل سکتے ہیں؟‬ ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? 1
Ill---a-t--a--lli ---i peṭr-l a---ḍ--i--? Illi hattiradalli elli peṭrōl aṅgaḍi ide?
‫مجھے دو لیٹر ڈیزل چاہیے‬ ನನಗೆ ಎರಡು ಲೀಟರ್ ಡೀಸೆಲ್ ಬೇಕು. ನನಗೆ ಎರಡು ಲೀಟರ್ ಡೀಸೆಲ್ ಬೇಕು. 1
Il---hatti----ll- ell- p-ṭ--l -ṅ-----ide? Illi hattiradalli elli peṭrōl aṅgaḍi ide?
‫میرے پاس پٹرول نہیں ہے‬ ನನ್ನಲ್ಲಿ ಪೆಟ್ರೋಲ್ ಇಲ್ಲ. ನನ್ನಲ್ಲಿ ಪೆಟ್ರೋಲ್ ಇಲ್ಲ. 1
I--- -a-tira--l-- --l- -e--ōl a-g-ḍ--ide? Illi hattiradalli elli peṭrōl aṅgaḍi ide?
‫کیا آپ کے پاس ایک کنستر ہے؟‬ ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? 1
N------ā--nad- ---r-------d-. Nanna vāhanada ṭair tūtāgide.
‫میں کہاں سے ٹیلیفون کر سکتا ہوں؟‬ ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? 1
N-n-a -āh--a-- -----------d-. Nanna vāhanada ṭair tūtāgide.
‫مجھے گاڑی کو کھینچنے والے کی ضرورت ہے‬ ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. 1
Nann- vā----d- ṭa-----t-g--e. Nanna vāhanada ṭair tūtāgide.
‫میں ایک ورکشاپ تلاش کر رہا ہوں‬ ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. 1
Nim-g--ca--a---n--b-d-l---salu -g--tad-y-? Nimage cakravannu badalāyisalu āguttadeyē?
‫ایک حادثہ ہو گیا ہے‬ ಇಲ್ಲಿ ಒಂದು ಅಪಘಾತ ಸಂಭವಿಸಿದೆ. ಇಲ್ಲಿ ಒಂದು ಅಪಘಾತ ಸಂಭವಿಸಿದೆ. 1
N---ge c-----a-nu -ada---isalu-ā-utt-d---? Nimage cakravannu badalāyisalu āguttadeyē?
‫ٹیلیفون کہاں ہے؟‬ ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? 1
N-mag- c-k---annu b--alā-i--lu-----ta--y-? Nimage cakravannu badalāyisalu āguttadeyē?
‫کیا آپ کے پاس موبائل فون ہے؟‬ ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? 1
N----- eraḍ--līṭar-ḍ---l ----. Nanage eraḍu līṭar ḍīsel bēku.
‫ہمیں مدد چاہیے‬ ನಮಗೆ ಸಹಾಯ ಬೇಕು. ನಮಗೆ ಸಹಾಯ ಬೇಕು. 1
N-n-ge e-a-u--ī--- ----l-bē-u. Nanage eraḍu līṭar ḍīsel bēku.
‫ڈاکٹر کو بلائیں‬ ಒಬ್ಬ ವೈದ್ಯರನ್ನು ಕರೆಯಿರಿ. ಒಬ್ಬ ವೈದ್ಯರನ್ನು ಕರೆಯಿರಿ. 1
N-nage-e-a-u l---r ḍī----b--u. Nanage eraḍu līṭar ḍīsel bēku.
‫پولس کو بلائیں‬ ಪೋಲಿಸರನ್ನು ಕರೆಯಿರಿ. ಪೋಲಿಸರನ್ನು ಕರೆಯಿರಿ. 1
Nann---i --ṭr-- il--. Nannalli peṭrōl illa.
‫اپنے کاغزات دکھائیے‬ ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. 1
N-n-all-----rō----la. Nannalli peṭrōl illa.
‫اپنا ڈرائیونگ لائسنس دکھائیے‬ ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. 1
Na-nall- -eṭrōl-i-la. Nannalli peṭrōl illa.
‫گاڑی کے کاغزات دکھائیے‬ ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. 1
Ni---a--aḷi-tag-ḍi-a----bi---eṭ-ō- ḍ---i--d-ye? Nim'ma baḷi tagaḍina ḍabbi/ peṭrōl ḍabbi ideye?

-

- - - - - - - - - - - - - - - - - - - - - - - - - - - -