فریز بُک

ur ‫ڈاکٹر کے پاس‬   »   kn ವೈದ್ಯರ ಬಳಿ

‫57 [ستاون]‬

‫ڈاکٹر کے پاس‬

‫ڈاکٹر کے پاس‬

೫೭ [ಐವತ್ತೇಳು]

57 [Aivattēḷu]

ವೈದ್ಯರ ಬಳಿ

vaidyara baḷi.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫میری ڈاکٹر کے ساتھ ایک ملاقات ہے-‬ ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ 1
va-dyar------. vaidyara baḷi.
‫میری ملاقات دس بجے ہے-‬ ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. 1
v-idya-a--aḷ-. vaidyara baḷi.
‫آپ کا نام کیا ہے؟‬ ನಿಮ್ಮ ಹೆಸರೇನು? ನಿಮ್ಮ ಹೆಸರೇನು? 1
Na---e ---d----ḍane-b-ēṭ--n-g----āg--e Nanage vaidyaroḍane bhēṭi nigadiyāgide
‫آپ مہربانی کر کے انتظار گاہ میں تشریف رکھیں-‬ ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. 1
N---g--v-idy--o---e ---ṭi -iga----g--e Nanage vaidyaroḍane bhēṭi nigadiyāgide
‫ڈاکٹر جلد آنے والے ہیں-‬ ವೈದ್ಯರು ಇಷ್ಟರಲ್ಲೇ ಬರುತ್ತಾರೆ. ವೈದ್ಯರು ಇಷ್ಟರಲ್ಲೇ ಬರುತ್ತಾರೆ. 1
Nan--e vai-ya---a----hēṭ- ni--d-y--ide Nanage vaidyaroḍane bhēṭi nigadiyāgide
‫آپ کی انشورنس کہاں کی ہے؟‬ ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? 1
nā-u v-i-y-r--n- ---tu -a-------hē-i m--u----e. nānu vaidyarannu hattu gaṇṭege bhēṭi māḍuttēne.
‫میں آپ کی کیا مدد کر سکتا ہوں؟‬ ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? 1
nān- --i-y--annu-ha-tu---ṇṭ-ge---ēṭ--māḍ-ttē--. nānu vaidyarannu hattu gaṇṭege bhēṭi māḍuttēne.
‫کیا آپ درد محسوس کر رہے ہیں؟‬ ನಿಮಗೆ ನೋವು ಇದೆಯೆ? ನಿಮಗೆ ನೋವು ಇದೆಯೆ? 1
n-n- -aid-ara--u -a-t----ṇ---- ---ṭ- -āḍ----ne. nānu vaidyarannu hattu gaṇṭege bhēṭi māḍuttēne.
‫درد کہاں ہو رہا ہے؟‬ ಎಲ್ಲಿ ನೋವು ಇದೆ? ಎಲ್ಲಿ ನೋವು ಇದೆ? 1
Ni-----h--a-ēnu? Nim'ma hesarēnu?
‫میری کمر میں ہمیشہ درد رہتا ہے-‬ ನನಗೆ ಸದಾ ಬೆನ್ನುನೋವು ಇರುತ್ತದೆ. ನನಗೆ ಸದಾ ಬೆನ್ನುನೋವು ಇರುತ್ತದೆ. 1
Da-avi-ṭ- ni-----ṇ--kō--y-lli k----ukoḷḷi. Dayaviṭṭu nirīkṣaṇā kōṇeyalli kuḷitukoḷḷi.
‫میرے سر میں اکثر درد رہتا ہے-‬ ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. 1
D-ya-iṭṭ----rī--aṇ- --ṇ--a--- kuḷ-t-k--ḷ-. Dayaviṭṭu nirīkṣaṇā kōṇeyalli kuḷitukoḷḷi.
‫کبھی کبھار پیٹ میں درد ہوتا ہے-‬ ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. 1
D--a---ṭ--n-r--ṣaṇā-kōṇeya-l---uḷ-tuko---. Dayaviṭṭu nirīkṣaṇā kōṇeyalli kuḷitukoḷḷi.
‫آپ اوپر پہنے ہوئے کپڑے اتار دیں-‬ ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! 1
Vaid--r- iṣṭar-l-ē ba--t--r-. Vaidyaru iṣṭarallē baruttāre.
‫بستر پر لیٹ جائیے-‬ ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. 1
V--dy-ru --------ē-----t-ā--. Vaidyaru iṣṭarallē baruttāre.
‫بلڈ پریشر نارمل ہے-‬ ರಕ್ತದ ಒತ್ತಡ ಸರಿಯಾಗಿದೆ. ರಕ್ತದ ಒತ್ತಡ ಸರಿಯಾಗಿದೆ. 1
V--dya---i--a-al-ē--a-uttā-e. Vaidyaru iṣṭarallē baruttāre.
‫میں آپ کو انجکشن لگا دیتا ہوں-‬ ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. 1
Nīvu -l-i-vim- ---i--ddīri? Nīvu elli vime māḍisiddīri?
‫میں آپ کو گولیاں / ٹیبلیٹ دیتا ہوں-‬ ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. 1
N--u--lli v--e-m---s--d---? Nīvu elli vime māḍisiddīri?
‫میں آپ کو میڈیکل اسٹور کے لیے ایک نسخہ دیتا ہوں-‬ ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. 1
Nī-u el-- v----māḍ---d---i? Nīvu elli vime māḍisiddīri?

-

- - - - - - - - - - - - - - - - - - - - - - - - - - - -