فریز بُک

ur ‫سفر کی تیاری‬   »   kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

‫47 [سینتالیس]‬

‫سفر کی تیاری‬

‫سفر کی تیاری‬

೪೭ [ನಲವತ್ತೇಳು]

47 [Nalavattēḷu]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

prayāṇakke pūrvasidhdhategaḷu.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫تمھیں ہمارے سوٹ کیس تیار کرنا چاہیے‬ ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. 1
pr--ā----e ----as-dhd-at--a--. prayāṇakke pūrvasidhdhategaḷu.
‫کچھ بھی بھولنا نہیں چاہیے تمہیں‬ ಯಾವ ವಸ್ತುವನ್ನು ಕೂಡಾ ಮರೆಯಬಾರದು. ಯಾವ ವಸ್ತುವನ್ನು ಕೂಡಾ ಮರೆಯಬಾರದು. 1
pr--ā--k---p------dh-ha---aḷ-. prayāṇakke pūrvasidhdhategaḷu.
‫تمھیں ایک بڑے سوٹ کیس کی ضرورت ہے‬ ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. 1
Nīnu----'---v---ug-ḷ--n---eṭ-ig-ga--lli j-ḍ-sabē--. Nīnu nam'ma vastugaḷannu peṭṭigegaḷalli jōḍisabēku.
‫پاسپورٹ مت بھولنا‬ ಪಾಸ್ ಪೋರ್ಟ್ಅನ್ನು ಮರೆಯಬೇಡ. ಪಾಸ್ ಪೋರ್ಟ್ಅನ್ನು ಮರೆಯಬೇಡ. 1
Y--a -as-uva-nu ---ā -a-eya---adu. Yāva vastuvannu kūḍā mareyabāradu.
‫ائیر ٹکٹ مت بھولنا‬ ವಿಮಾನದ ಟಿಕೇಟುಗಳನ್ನು ಮರೆಯಬೇಡ. ವಿಮಾನದ ಟಿಕೇಟುಗಳನ್ನು ಮರೆಯಬೇಡ. 1
Yāv--vas-uv-n-u-kūḍā m-r--a-ā-a-u. Yāva vastuvannu kūḍā mareyabāradu.
‫ٹریویلرز چیک مت بھولنا‬ ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. 1
Yāv- vast-v------ū-ā -a-e-abār--u. Yāva vastuvannu kūḍā mareyabāradu.
‫سن کریم ساتھ لے لینا‬ ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. 1
Ni--ge -n-ū-----a -e-ṭi-----ava-y--a-- ---. Ninage innū doḍḍa peṭṭigeya avaśyakate ide.
‫دھوپ کا چشمہ ساتھ لے لینا‬ ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. 1
N--a-e --nū---ḍḍ- --ṭṭi--ya-a-aśy-k-te-i-e. Ninage innū doḍḍa peṭṭigeya avaśyakate ide.
‫سن ہیٹ ساتھ لے لینا‬ ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. 1
N--a-e-innū --ḍḍ- -eṭṭig-ya -----ak--- id-. Ninage innū doḍḍa peṭṭigeya avaśyakate ide.
‫کیا تم روڈ کا نقشہ ساتھ لے جانا چاہتے ہو؟‬ ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? 1
P-s-pōr---nu m--eya----. Pās pōrṭannu mareyabēḍa.
‫کیا تم ٹریولنگ گائڈ ساتھ لے جانا چاہتے ہو؟‬ ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? 1
P-- ---ṭ--nu---r-ya-ē-a. Pās pōrṭannu mareyabēḍa.
‫کیا تم چھتری ساتھ لے جانا چاہتے ہو؟‬ ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? 1
Pā- p---an-- ---e-ab-ḍ-. Pās pōrṭannu mareyabēḍa.
‫پینٹ، قمیض اور موزے نہ بھولنا‬ ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. 1
Vi-ā-a-a --k--ugaḷan---mare---ēḍa. Vimānada ṭikēṭugaḷannu mareyabēḍa.
‫ٹائ، بیلٹ اور کوٹ نہ بھولنا‬ ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. 1
V--ā--d----kē-uga--n-- --rey-b-ḍa. Vimānada ṭikēṭugaḷannu mareyabēḍa.
‫سونے کا سوٹ، قمیض اور ٹی شرٹز نہ بھولنا‬ ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. 1
V-māna-- -i--ṭu--ḷ-n-u-ma-ey--ēḍ-. Vimānada ṭikēṭugaḷannu mareyabēḍa.
‫تمہیں جوتے، سینڈل اور لمبے جوتوں کی ضرورت ہے‬ ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. 1
P-av-si---- ga-an-u-mare---ēḍa. Pravāsi cek gaḷannu mareyabēḍa.
‫تمہیں رومال، صابن اور ناخن کاٹنے کی قینچی کی ضرورت ہے‬ ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. 1
Pra---i--ek g-ḷ-nn- ma---a-ēḍa. Pravāsi cek gaḷannu mareyabēḍa.
‫تمھیں ایک کنگھی، ٹوتھ برش اور ٹوتھ پیسٹ کی ضرورت ہے‬ ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. 1
P--vās---e--g----n--ma-e-abēḍ-. Pravāsi cek gaḷannu mareyabēḍa.

-

- - - - - - - - - - - - - - - - - - - - - - - - - - - -