فریز بُک

ur ‫ماضی 1‬   »   kn ಸಹಾಯಕ ಕ್ರಿಯಾಪದಗಳ ಭೂತಕಾಲ ೧

‫87 [ستاسی]‬

‫ماضی 1‬

‫ماضی 1‬

೮೭ [ಎಂಬತ್ತೇಳು]

87 [Embattēḷu]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

sahāyaka kriyāpadagaḷa bhūtakāla 1.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫ہمیں پھولوں کو پانی دینا پڑا-‬ ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. 1
s-h----- k--y-----g-ḷ- bh--a-āla-1. sahāyaka kriyāpadagaḷa bhūtakāla 1.
‫ہمیں فلیٹ کی صفائی کرنی پڑی-‬ ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. 1
sa--ya-- k--yā-ad-g-ḷa-bh--a-ā----. sahāyaka kriyāpadagaḷa bhūtakāla 1.
‫ہمیں برتن دھونے پڑے-‬ ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. 1
N-v- --ḍa-a---- n-r--hāk-bē--gitt-. Nāvu giḍagaḷige nīru hākabēkāgittu.
‫کیا تم لوگوں کو بل ادا کرنا پڑا ؟‬ ನೀವು ಬಿಲ್ ಪಾವತಿಸಬೇಕಾಗಿತ್ತೆ? ನೀವು ಬಿಲ್ ಪಾವತಿಸಬೇಕಾಗಿತ್ತೆ? 1
N-vu giḍ-g---g----r--hā--b-k-g-t--. Nāvu giḍagaḷige nīru hākabēkāgittu.
‫کیا تم لوگوں کو ٹکٹ خریدنا پڑا ؟‬ ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? 1
N-v--g---g--ige---ru -ā------git-u. Nāvu giḍagaḷige nīru hākabēkāgittu.
‫کیا تم لوگوں کو جرمانہ ادا کر نا پڑا؟‬ ನೀವು ದಂಡವನ್ನು ತೆರಬೇಕಾಗಿತ್ತೆ? ನೀವು ದಂಡವನ್ನು ತೆರಬೇಕಾಗಿತ್ತೆ? 1
N--- m----a-nu---cigoḷi---ē--gittu. Nāvu maneyannu śucigoḷisabēkāgittu.
‫کسے خدا حافظ کہنا پڑا ؟‬ ಯಾರು ವಿದಾಯ ಹೇಳಬೇಕಾಗಿತ್ತು? ಯಾರು ವಿದಾಯ ಹೇಳಬೇಕಾಗಿತ್ತು? 1
Nāvu --n-y-n-----c--oḷ--a----gi---. Nāvu maneyannu śucigoḷisabēkāgittu.
‫کسے سویرے گھر جانا پڑا ؟‬ ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? 1
N----ma--y---u ----g-ḷisa---ā-i-t-. Nāvu maneyannu śucigoḷisabēkāgittu.
‫کسے ٹرین لینی پڑی ؟‬ ಯಾರು ರೈಲಿಗೆ ಹೋಗಬೇಕಾಗಿತ್ತು? ಯಾರು ರೈಲಿಗೆ ಹೋಗಬೇಕಾಗಿತ್ತು? 1
Nāvu pāt-e-a----u toḷey-bēk---t--. Nāvu pātregaḷannu toḷeyabēkāgittu.
‫ہم دیر تک رکنا نہیں چاہتے تھے -‬ ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. 1
N-----āt-egaḷan-- t-----bēk---t--. Nāvu pātregaḷannu toḷeyabēkāgittu.
‫ہم کچھ پینا نہیں چاہتے تھے -‬ ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. 1
Nāv- -ātrega-ann- -o-e-a-ēk--ittu. Nāvu pātregaḷannu toḷeyabēkāgittu.
‫ہم پریشان کرنا نہیں چاہتے تھے -‬ ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. 1
Nīvu-b-l-p----i----k---t--? Nīvu bil pāvatisabēkāgitte?
‫میں ابھی ٹیلیفون کرنا چاہتا تھا -‬ ನಾನು ಫೋನ್ ಮಾಡಲು ಬಯಸಿದ್ದೆ. ನಾನು ಫೋನ್ ಮಾಡಲು ಬಯಸಿದ್ದೆ. 1
N--- b-- p---t-s--ē-āg---e? Nīvu bil pāvatisabēkāgitte?
‫میں ٹیکسی آرڈر کرنا چاہتا تھا -‬ ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . 1
Nīvu------āv-t--a--kā-itt-? Nīvu bil pāvatisabēkāgitte?
‫میں در اصل گھر جانا چاہتا تھا -‬ ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. 1
Nīvu -ravēś- śul-avan---koḍ-bē----t--? Nīvu pravēśa śulkavannu koḍabēkāgitte?
‫میں سمجھا تم اپنی بیوی کو ٹیلیفون کرنا چاہتے تھے -‬ ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. 1
N-vu--ra-ēśa -u-k-v-----k---bē-āgitte? Nīvu pravēśa śulkavannu koḍabēkāgitte?
‫میں سمجھا تم انکوائری کو ٹیلیفون کرنا چاہتے تھے -‬ ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. 1
N-v---ra-ē-a-ś-l---a-nu-k---bēk---tte? Nīvu pravēśa śulkavannu koḍabēkāgitte?
‫میں سمجھا تم پیزا آرڈر کرنا چاہتے تھے -‬ ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. 1
N--u---ṇḍav-n---t--abē--git-e? Nīvu daṇḍavannu terabēkāgitte?

-

- - - - - - - - - - - - - - - - - - - - - - - - - - - -