فریز بُک

ur ‫حرف ربط 4‬   »   kn ಸಂಬಧಾವ್ಯಯಗಳು ೪

‫97 [ستانوے]‬

‫حرف ربط 4‬

‫حرف ربط 4‬

೯೭ [ತೊಂಬತ್ತೇಳು]

97 [Tombattēḷu]

ಸಂಬಧಾವ್ಯಯಗಳು ೪

sambadhāvyayagaḷu 4

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫وہ سو گیا حالانکہ ٹی وی چل رہا تھا -‬ ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. 1
s-m-a-h-vya--g--- 4 sambadhāvyayagaḷu 4
‫وہ اور رک گیا حالانکہ کافی دیر ہو گئی تھی -‬ ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. 1
sam----ā-yay--aḷu-4 sambadhāvyayagaḷu 4
‫وہ نہیں آیا حالانکہ ہمارے ملنے کا وقت طے ہوا تھا -‬ ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. 1
ṭīvi ---ttid--rū ava-u --dre------iṭ-a. ṭīvi ōḍuttiddarū avanu nidre māḍibiṭṭa.
‫ٹی وی چل رہا تھا اس کے باوجود وہ سو گیا -‬ ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. 1
ṭ-v-----tt--d-rū-av-nu --d-- māḍ----ṭa. ṭīvi ōḍuttiddarū avanu nidre māḍibiṭṭa.
‫کافی دیر ہو گئی تھی اس کے باوجود وہ رک گیا -‬ ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. 1
ṭ--i--ḍu---ddar- --an- nid---mā-----ṭ-. ṭīvi ōḍuttiddarū avanu nidre māḍibiṭṭa.
‫ہمارے ملنے کا وقت طے ہوا تھا اس کے با وجود وہ نہیں آیا -‬ ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. 1
Tumb- --ttā------ū a-----s--lpa----tu ----a. Tumbā hottāgiddarū avanu svalpa hottu uḷida.
‫حالانکہ اس کے پاس کوئی ڈرائیونگ لائسنس نہیں ہے وہ گاڑی چلا رہا ہے -‬ ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. 1
Tum---ho-----d-ar---v--- -v---a-h-t-----i--. Tumbā hottāgiddarū avanu svalpa hottu uḷida.
‫حالانکہ سڑک پر پھسلن ہے وہ تیز چلا رہا ہے -‬ ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. 1
T---- ----ā----ar- ava-----al-- ho--u-u-id-. Tumbā hottāgiddarū avanu svalpa hottu uḷida.
‫حالانکہ وہ نشے میں ہے وہ سائیکل چلا رہا ہے -‬ ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. 1
Nā-u -h-ṭi m-ḍa-u-n---ha-----da-- --anu ----lilla. Nāvu bhēṭi māḍalu nirdharisiddarū avanu baralilla.
‫اس کے پاس ڈرائیونگ لائیسنس نہیں ہے اس کے باوجود وہ گاڑی چلا رہا ہے -‬ ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. 1
Nāvu-bh-ṭi ----l- n-rd-a--si-d-------n----ral---a. Nāvu bhēṭi māḍalu nirdharisiddarū avanu baralilla.
‫سڑک پر پھسلن ہے – اس کے باوجود وہ تیز چلا رہا ہے -‬ ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. 1
Nāv----ēṭ--mā-al- ---d-a--sid-ar- a---u--ar--i-l-. Nāvu bhēṭi māḍalu nirdharisiddarū avanu baralilla.
‫وہ نشے میں ہے اس کے با وجود وہ سائیکل چلا رہا ہے -‬ ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ 1
Ṭīv- -ḍu----tu. -d--y- avan--ni-re māḍ--i---. Ṭīvi ōḍuttittu. Ādāgyū avanu nidre māḍibiṭṭa.
‫اسے نوکری نہیں مل رہی ہے حالانکہ اس نے تعلیم حاصل کی ہے -‬ ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. 1
Ṭ-vi-ō--ttittu.-Ā-ā-y- --a-- nidre--ā---i---. Ṭīvi ōḍuttittu. Ādāgyū avanu nidre māḍibiṭṭa.
‫وہ ڈاکٹر کے پاس نہیں جارہی ہے حالانکہ اسے درد ہو رہا ہے -‬ ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. 1
Ṭ--i ōḍu--ittu.---ā--- a--nu--------āḍib-ṭ--. Ṭīvi ōḍuttittu. Ādāgyū avanu nidre māḍibiṭṭa.
‫وہ گاڑی خرید رہی ہے حالانکہ اس کے پاس پیسے نہیں ہیں -‬ ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. 1
T--------t--i--u----āg-ū--v-n--s-al-a ho----u-id-. Tumbā hottāgittu. Ādāgyū avanu svalpa hottu uḷida.
‫اس نے تعلیم حاصل کی ہے اس کے باوجود اسے کام نہیں مل رہا ہے -‬ ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. 1
Tumbā h-t-ā-it-u- -d--yū -v--u sv---- h-t-- -ḷida. Tumbā hottāgittu. Ādāgyū avanu svalpa hottu uḷida.
‫اسے درد ہو رہا ہے اس کے باوجود وہ ڈاکٹر کے پاس نہیں جا رہی ہے -‬ ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. 1
Tum---h-t-ā-i---. ----yū -v--u --al-a-h-t-u u---a. Tumbā hottāgittu. Ādāgyū avanu svalpa hottu uḷida.
‫اس کے پاس پیسے نہیں ہیں اس کے باوجود وہ گاڑی خرید رہی ہے -‬ ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. 1
Nā----hēṭ- --ḍ--u-nird-ar----dev-----āgyū-av-n- --r---l--. Nāvu bhēṭi māḍalu nirdharisiddevu. Ādāgyū avanu baralilla.

-

- - - - - - - - - - - - - - - - - - - - - - - - - - - -