فریز بُک

ur ‫شام کے وقت باہر جانا‬   »   kn ಸಾಯಂಕಾಲ ಹೊರಗೆ ಹೋಗುವುದು

‫44 [چوالیس]‬

‫شام کے وقت باہر جانا‬

‫شام کے وقت باہر جانا‬

೪೪ [ನಲವತ್ತನಾಲ್ಕು]

44 [Nalavattanālku]

ಸಾಯಂಕಾಲ ಹೊರಗೆ ಹೋಗುವುದು

sāyaṅkāla horage hōguvudu.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫کیا یہاں پر کوئی ڈسکو ہے؟‬ ಇಲ್ಲಿ ಡಿಸ್ಕೊ ಇದೆಯೆ? ಇಲ್ಲಿ ಡಿಸ್ಕೊ ಇದೆಯೆ? 1
s-y-ṅkā-a-h-r-g- hōgu---u. sāyaṅkāla horage hōguvudu.
‫کیا یہاں پر کوئی نائٹ کلب ہے؟‬ ಇಲ್ಲಿ ನೈಟ್ ಕ್ಲಬ್ ಇದೆಯೆ? ಇಲ್ಲಿ ನೈಟ್ ಕ್ಲಬ್ ಇದೆಯೆ? 1
sāyaṅk--- h---------u-ud-. sāyaṅkāla horage hōguvudu.
‫کیا یہاں پر کوئی شراب خانہ / پب ہے؟‬ ಇಲ್ಲಿ ಪಬ್ ಇದೆಯೆ? ಇಲ್ಲಿ ಪಬ್ ಇದೆಯೆ? 1
Il-i-ḍ-sk- ide-e? Illi ḍisko ideye?
‫آج شام تھیٹر میں کونسا ڈرامہ چل رہا ہے؟‬ ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? 1
Il-- ḍisko --ey-? Illi ḍisko ideye?
‫آج شام سنیما میں کونسی فلم چل رہی ہے؟‬ ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? 1
Il-i ḍisko---eye? Illi ḍisko ideye?
‫آج شام ٹی وی پر کونسا پروگرام ہے؟‬ ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? 1
Ill- -a-ṭ-klab----ye? Illi naiṭ klab ideye?
‫کیا تھیٹر کے لیئے اور ٹکٹ ہیں؟‬ ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? 1
I--- -----kl-b id--e? Illi naiṭ klab ideye?
‫کیا سنیما کے لیئے اورٹکٹ ہیں؟‬ ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? 1
Ill-----ṭ --ab i--y-? Illi naiṭ klab ideye?
‫کیا فٹ بال میچ کے اور ٹکٹ ہیں؟‬ ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? 1
I--i--a- i--y-? Illi pab ideye?
‫میں بالکل پیچے بیٹھنا چاہتا ہوں‬ ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 1
I-li-p----deye? Illi pab ideye?
‫میں کہیں درمیان میں بیٹھنا چاہتا ہوں‬ ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 1
Il---pa- -de-e? Illi pab ideye?
‫میں بالکل آگے بیٹھنا چاہتا ہوں‬ ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 1
I-d- -āṭa-- --l-ya-l--ē-u-----akr----id-? Indu nāṭaka śāleyalli ēnu kāryakrama ide?
‫کیا آپ مجھے مشورہ دے سکتے ہیں؟‬ ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? 1
I-du -āṭa-a-ś-------- ē-u kā-------- id-? Indu nāṭaka śāleyalli ēnu kāryakrama ide?
‫شو کب شروع ہو گا؟‬ ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? 1
In---nāṭaka -āl--alli ēn--kār-ak--m---de? Indu nāṭaka śāleyalli ēnu kāryakrama ide?
‫کیا آپ میرے لیئے ایک ٹکٹ حاصل کر سکتے ہیں؟‬ ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? 1
I--u-ci---m--d-r--al-- -ā-- -i-r-pr--a--ana id-? Indu citramandiradalli yāva citrapradarśana ide?
‫کیا یہاں قریب میں گولف کھیلنے کی جگہ ہے؟‬ ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? 1
I-----itra-a----a--l---yā-- --t-ap-ad---an----e? Indu citramandiradalli yāva citrapradarśana ide?
‫کیا یہاں قریب میں ٹینیس کھیلنے کی جگہ ہے؟‬ ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? 1
Indu -i-ra-a-dirad-l-- --v--ci--a-rad--ś--- -de? Indu citramandiradalli yāva citrapradarśana ide?
‫کیا یہاں قریب میں انڈور سوئمنگ پول ہے؟‬ ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? 1
I-a-t---eli-iṣ-n--a-li ē-u -ā-y--ra---i-e? Ivattu ṭeliviṣan nalli ēnu kāryakrama ide?

-

- - - - - - - - - - - - - - - - - - - - - - - - - - - -