فریز بُک

ur ‫سوئمنگ پول میں‬   »   kn ಈಜು ಕೊಳದಲ್ಲಿ

‫50 [پچاس]‬

‫سوئمنگ پول میں‬

‫سوئمنگ پول میں‬

೫೦ [ಐವತ್ತು]

50 [Aivattu]

ಈಜು ಕೊಳದಲ್ಲಿ

īju koḷadalli.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫آج گرمی ہے‬ ಇವತ್ತು ತುಂಬ ಸೆಖೆ ಇದೆ. ಇವತ್ತು ತುಂಬ ಸೆಖೆ ಇದೆ. 1
ī-u-koḷ------. īju koḷadalli.
‫سوئمنگ پول چلیں؟‬ ನಾವು ಈಜು ಕೊಳಕ್ಕೆ ಹೋಗೋಣವೆ? ನಾವು ಈಜು ಕೊಳಕ್ಕೆ ಹೋಗೋಣವೆ? 1
ī-u ko-a-a---. īju koḷadalli.
‫تمھارا تیرنے کو دل چاہ رہا ہے؟کیا‬ ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? 1
I-att- --mba-s-----ide. Ivattu tumba sekhe ide.
‫کیا تمھارے پاس ایک تولیہ ہے؟‬ ನಿನ್ನ ಬಳಿ ಟವೆಲ್ ಇದೆಯೆ? ನಿನ್ನ ಬಳಿ ಟವೆಲ್ ಇದೆಯೆ? 1
I-attu-----a--e-he-i-e. Ivattu tumba sekhe ide.
‫کیا تمھارے پاس نہانے کی نیکر ہے؟‬ ನಿನ್ನ ಬಳಿ ಈಜು ಚಡ್ಡಿ ಇದೆಯೆ? ನಿನ್ನ ಬಳಿ ಈಜು ಚಡ್ಡಿ ಇದೆಯೆ? 1
I--tt- tu-b- s-k---ide. Ivattu tumba sekhe ide.
‫کیا تمھارے پاس نہانے کا سوٹ ہے؟‬ ನಿನ್ನ ಬಳಿ ಸ್ನಾನದ ಸೂಟು ಇದೆಯೆ? ನಿನ್ನ ಬಳಿ ಸ್ನಾನದ ಸೂಟು ಇದೆಯೆ? 1
Nāvu īju-ko-ak-----g--av-? Nāvu īju koḷakke hōgōṇave?
‫کیا تم تیر سکتے ہو؟‬ ನಿನಗೆ ಈಜಲು ಬರುತ್ತದೆಯೆ? ನಿನಗೆ ಈಜಲು ಬರುತ್ತದೆಯೆ? 1
N-vu --u-k----k- ---ō-ave? Nāvu īju koḷakke hōgōṇave?
‫کیا تم غوطہ خوری کر سکتے ہو؟‬ ನಿನಗೆ ಧುಮುಕಲು ಆಗುತ್ತದೆಯೆ? ನಿನಗೆ ಧುಮುಕಲು ಆಗುತ್ತದೆಯೆ? 1
Nā-- ī-u-k--a-ke-hō----v-? Nāvu īju koḷakke hōgōṇave?
‫کیا تم پانی میں چھلانگ لگا سکتے ہو؟‬ ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? 1
Ninage---alu--ōg----ak-e i-ṭ-vē? Ninage ījalu hōguvudakke iṣṭavē?
‫نہانے کی جگہ کہاں ہے؟‬ ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? 1
Ni-ag- ī-a-u-h-g---d-kk- -ṣṭa-ē? Ninage ījalu hōguvudakke iṣṭavē?
‫کپڑے بدلنے کی جگہ کہاں ہے؟‬ ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? 1
Ni--ge-ī-a-u -ō--v-dakke ---av-? Ninage ījalu hōguvudakke iṣṭavē?
‫تیراکی کا چشمہ کہاں ہے؟‬ ಇಲ್ಲಿ ಈಜುಕನ್ನಡಕ ಎಲ್ಲಿದೆ? ಇಲ್ಲಿ ಈಜುಕನ್ನಡಕ ಎಲ್ಲಿದೆ? 1
N-nna-b----ṭ-ve--i--ye? Ninna baḷi ṭavel ideye?
‫کیا پانی گہرا ہے؟‬ ನೀರು ಆಳವಾಗಿದೆಯೆ? ನೀರು ಆಳವಾಗಿದೆಯೆ? 1
N-nna -------v-l ---y-? Ninna baḷi ṭavel ideye?
‫کیا پانی صاف ہے؟‬ ನೀರು ಸ್ವಚ್ಚವಾಗಿದೆಯೆ? ನೀರು ಸ್ವಚ್ಚವಾಗಿದೆಯೆ? 1
Ni----b-ḷi-ṭ---l i----? Ninna baḷi ṭavel ideye?
‫کیا پانی گرم ہے؟‬ ನೀರು ಬೆಚ್ಚಗಿದೆಯೆ? ನೀರು ಬೆಚ್ಚಗಿದೆಯೆ? 1
N-n----a-i--ju -aḍ-i idey-? Ninna baḷi īju caḍḍi ideye?
‫مجھے ٹھنڈ لگ رہی ہے‬ ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. 1
Nin-- -a---ī---c------dey-? Ninna baḷi īju caḍḍi ideye?
‫پانی بہت ٹھنڈا ہے‬ ನೀರು ಕೊರೆಯುತ್ತಿದೆ. ನೀರು ಕೊರೆಯುತ್ತಿದೆ. 1
N--na ba-i-īj--ca-ḍi---e-e? Ninna baḷi īju caḍḍi ideye?
‫میں پانی سے باہر جا رہا ہوں‬ ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. 1
Ninn----ḷi s--n-da sū-u-ide-e? Ninna baḷi snānada sūṭu ideye?

-

- - - - - - - - - - - - - - - - - - - - - - - - - - - -