فریز بُک

ur ‫وجہ بتانا 2‬   »   kn ಕಾರಣ ನೀಡುವುದು ೨

‫76 [چہتّر]‬

‫وجہ بتانا 2‬

‫وجہ بتانا 2‬

೭೬ [ಎಪ್ಪತ್ತಾರು]

76 [Eppattāru]

ಕಾರಣ ನೀಡುವುದು ೨

kāraṇa nīḍuvudu 2.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫تم کیوں نہیں آئے ؟‬ ನೀನು ಏಕೆ ಬರಲಿಲ್ಲ? ನೀನು ಏಕೆ ಬರಲಿಲ್ಲ? 1
kāraṇ- nī-u--du -. kāraṇa nīḍuvudu 2.
‫میں بیمار تھا -‬ ನನಗೆ ಹುಷಾರು ಇರಲಿಲ್ಲ. ನನಗೆ ಹುಷಾರು ಇರಲಿಲ್ಲ. 1
kār-ṇ--nī---ud--2. kāraṇa nīḍuvudu 2.
‫میں نہیں آیا کیونکہ میں بیمار تھا -‬ ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. 1
N-n--ē-e--ar--i---? Nīnu ēke baralilla?
‫وہ کیوں نہیں آئی ؟‬ ಅವಳು ಏಕೆ ಬಂದಿಲ್ಲ? ಅವಳು ಏಕೆ ಬಂದಿಲ್ಲ? 1
N-n- ēk- -a----l-a? Nīnu ēke baralilla?
‫وہ تھکی ہوئی تھی -‬ ಅವಳು ದಣಿದಿದ್ದಾಳೆ. ಅವಳು ದಣಿದಿದ್ದಾಳೆ. 1
Nīnu--k- --rali--a? Nīnu ēke baralilla?
‫وہ نہیں آئی کیونکہ وہ تھکی ہوئی تھی -‬ ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. 1
N-nage-huṣ------al-lla. Nanage huṣāru iralilla.
‫وہ کیوں نہیں آیا ؟‬ ಅವನು ಏಕೆ ಬಂದಿಲ್ಲ? ಅವನು ಏಕೆ ಬಂದಿಲ್ಲ? 1
Nan-------ār- -r--illa. Nanage huṣāru iralilla.
‫اسکی طبیعت نہیں چاہی -‬ ಅವನಿಗೆ ಇಷ್ಟವಿರಲಿಲ್ಲ. ಅವನಿಗೆ ಇಷ್ಟವಿರಲಿಲ್ಲ. 1
N-nage-h-ṣā-u---ali---. Nanage huṣāru iralilla.
‫وہ نہیں آیا کیونکہ اس کی طبیعت نہیں چاہی -‬ ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. 1
Na---e -----u -ra---la---d-d-------n-n- bar-lill-. Nanage huṣāru iralilla, ādudarinda nānu baralilla.
‫تم لوگ کیوں نہیں آئے ؟‬ ನೀವುಗಳು ಏಕೆ ಬರಲಿಲ್ಲ? ನೀವುಗಳು ಏಕೆ ಬರಲಿಲ್ಲ? 1
N-n--e huṣ-r- ------la--ā-u-a--nda---n- bar--illa. Nanage huṣāru iralilla, ādudarinda nānu baralilla.
‫ہماری گاڑی خراب ہے -‬ ನಮ್ಮ ಕಾರ್ ಕೆಟ್ಟಿದೆ. ನಮ್ಮ ಕಾರ್ ಕೆಟ್ಟಿದೆ. 1
Na--g- h----- --al-l--- -d-d-rind---ā-- -a------a. Nanage huṣāru iralilla, ādudarinda nānu baralilla.
‫ہم نہیں آئے کیونکہ ہماری گاڑی خراب ہے -‬ ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. 1
A-aḷ- ē-- -a---ll-? Avaḷu ēke bandilla?
‫لوگ کیوں نہیں آئے ؟‬ ಅವರುಗಳು ಏಕೆ ಬಂದಿಲ್ಲ? ಅವರುಗಳು ಏಕೆ ಬಂದಿಲ್ಲ? 1
A-aḷu-ē-e b---illa? Avaḷu ēke bandilla?
‫انکی ٹرین چھوٹ گئی ہے -‬ ಅವರಿಗೆ ರೈಲು ತಪ್ಪಿ ಹೋಯಿತು. ಅವರಿಗೆ ರೈಲು ತಪ್ಪಿ ಹೋಯಿತು. 1
Av-ḷ--------n--ll-? Avaḷu ēke bandilla?
‫وہ لوگ نہیں آئے کیونکہ ان کی ٹرین چھوٹ گئی ہے-‬ ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. 1
Av--u-d--i-i---ḷe. Avaḷu daṇididdāḷe.
‫تم کیوں نہیں آئے ؟‬ ನೀನು ಏಕೆ ಬರಲಿಲ್ಲ? ನೀನು ಏಕೆ ಬರಲಿಲ್ಲ? 1
Ava-u-da-----dā--. Avaḷu daṇididdāḷe.
‫مجھے اجازت نہیں تھی -‬ ನನಗೆ ಬರಲು ಅನುಮತಿ ಇರಲಿಲ್ಲ. ನನಗೆ ಬರಲು ಅನುಮತಿ ಇರಲಿಲ್ಲ. 1
A-aḷ- da--d-d--ḷe. Avaḷu daṇididdāḷe.
‫میں نہیں آیا کیونکہ مجھے اجازت نہیں تھی -‬ ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. 1
Avaḷ- daṇ-d-ddāḷe----ud-ri-d---a-d--la. Avaḷu daṇididdāḷe, ādudarinda bandilla.

-

- - - - - - - - - - - - - - - - - - - - - - - - - - - -