فریز بُک

ur ‫حرف ربط 3‬   »   kn ಸಂಬಧಾವ್ಯಯಗಳು ೩

‫96 [چھیانوے]‬

‫حرف ربط 3‬

‫حرف ربط 3‬

೯೬ [ತೊಂಬತ್ತಾರು]

96 [Tombattāru]

ಸಂಬಧಾವ್ಯಯಗಳು ೩

sambadhāvyayagaḷu 3.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫جیسے ہی آلارم بجے گا میں اٹھ جاوں گا -‬ ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. 1
sa-bad-āvy-yagaḷu--. sambadhāvyayagaḷu 3.
‫جیسے ہی میں پڑھنا چاہتا ہوں میں تھک جاتا ہوں -‬ ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. 1
s-m-adh-vyay--a-u--. sambadhāvyayagaḷu 3.
‫جیسے ہی میں ساٹھ برس کا ہوں گا کام کرنا چھوڑ دوں گا -‬ ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. 1
G--i--r--a---r---ṇ----oḍe-a t--ṣaṇ---ānu --u--ē--. Gaḍiyārada karegaṇṭe hoḍeda takṣaṇa nānu ēḷuttēne.
‫آپ کب ٹیلیفون کریں گے ؟‬ ಯಾವಾಗ ಫೋನ್ ಮಾಡುತ್ತೀರಾ? ಯಾವಾಗ ಫೋನ್ ಮಾಡುತ್ತೀರಾ? 1
Gaḍ-y-r-da kareg-ṇ-e ho-e-- --k-aṇ- --nu-ē-ut-ēne. Gaḍiyārada karegaṇṭe hoḍeda takṣaṇa nānu ēḷuttēne.
‫جیسے ہی مجھے وقت ملے گا -‬ ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. 1
Gaḍ---r-da--a-e---ṭ--hoḍ-d- takṣa----ān---ḷ----ne. Gaḍiyārada karegaṇṭe hoḍeda takṣaṇa nānu ēḷuttēne.
‫جیسے ہی اس کے پاس کچھ وقت ہو گا وہ ٹیلیفون کرے گا -‬ ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ 1
Nā-u--a--y---k--en-a ---ṣ-ṇa----age-āy--a-ā-u-t-d-. Nānu kaliyabēku enda takṣaṇa nanage āyāsavāguttade.
‫آپ کب تک کام کریں گے ؟‬ ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? 1
N--- k---ya-ē-- e-da -akṣ-ṇa --na-e ----avāgutt-de. Nānu kaliyabēku enda takṣaṇa nanage āyāsavāguttade.
‫جب تک کر سکتا ہوں میں کام کروں گا -‬ ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. 1
N-nu----i--bēku --da-------- ----ge-ā-ā--v-g-t---e. Nānu kaliyabēku enda takṣaṇa nanage āyāsavāguttade.
‫میں کام کروں گا - جب تک صحت مند ہوں‬ ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. 1
N---g--ar---ttu -ar-----a --kṣ--a n--u-k--as- mā-u-u-a--- -i---su--ē--. Nanage aravattu varṣa āda takṣaṇa nānu kelasa māḍuvudannu nillisuttēne.
‫کام کرنے کی بجائے وہ بستر پر پڑا ہے -‬ ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. 1
Nanage -rava-t----r-- ād- -a-ṣ-ṇ---ā-u--e-as- m---vudann-------s--tē--. Nanage aravattu varṣa āda takṣaṇa nānu kelasa māḍuvudannu nillisuttēne.
‫کھانا پکانے کی بجائے وہ اخبار پڑھ رہی ہے -‬ ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. 1
N-n-g--a-av--tu--a----ā-- --k--ṇa---nu-k-l-s--mā-------n- --ll-su--ēn-. Nanage aravattu varṣa āda takṣaṇa nānu kelasa māḍuvudannu nillisuttēne.
‫گھر جانے کی بجائے وہ پب / شراب خانے میں بیٹھا ہے -‬ ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. 1
Y----- phōn m---t-īrā? Yāvāga phōn māḍuttīrā?
‫جہاں تک مجھے معلوم ہے وہ یہاں رہتا ہے -‬ ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. 1
Y-vā-- --ō- m-ḍ-t----? Yāvāga phōn māḍuttīrā?
‫جہاں تک مجھے معلوم ہے اس کی بیوی بیمار ہے -‬ ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. 1
Y---ga ph-n-māḍu--ī--? Yāvāga phōn māḍuttīrā?
‫جہاں تک مجھے معلوم ہے اس کے پاس کام نہیں ہے -‬ ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. 1
O----k--ṇa--am-----o------ak---- m--u-t--e. Ondu kṣaṇa samaya doreta takṣaṇa māḍuttēne.
‫میں سو یا ہوا تھا نہیں تو میں وقت پر آ جاتا -‬ ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
On---k-aṇa-s-may--d-r--a -a----a m-ḍ---ēn-. Ondu kṣaṇa samaya doreta takṣaṇa māḍuttēne.
‫میری بس چھوٹ گئی تھی نہیں تو میں وقت پر آ جاتا -‬ ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
On-u -ṣ-ṇ- -a-aya d-re-a-ta---ṇ--mā--t-ē-e. Ondu kṣaṇa samaya doreta takṣaṇa māḍuttēne.
‫مجھے راستہ نہیں ملا تھا نہیں تو میں وقت پر آ جاتا -‬ ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
A--n- sam--a --kk--t--ṣ-ṇa---ōn --ḍut-āne Avanu samaya sikka takṣaṇa phōn māḍuttāne

-

- - - - - - - - - - - - - - - - - - - - - - - - - - - -