فریز بُک

ur ‫باورچی خانے میں‬   »   kn ಅಡಿಗೆ ಮನೆಯಲ್ಲಿ

‫19 [انیس]‬

‫باورچی خانے میں‬

‫باورچی خانے میں‬

೧೯ [ಹತ್ತೊಂಬತ್ತು]

19 [Hattombattu]

ಅಡಿಗೆ ಮನೆಯಲ್ಲಿ

aḍige maneyalli.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫کیا تمھارا باورچی خانہ نیا ہے؟‬ ನಿಮ್ಮದು ಹೊಸ ಅಡಿಗೆಮನೆಯೆ? ನಿಮ್ಮದು ಹೊಸ ಅಡಿಗೆಮನೆಯೆ? 1
a--g- -a--yal-i. aḍige maneyalli.
‫تم آج کیا پکانا چاہتے ہو؟‬ ಇಂದು ನೀನು ಏನು ಅಡಿಗೆ ಮಾಡುತ್ತೀಯ? ಇಂದು ನೀನು ಏನು ಅಡಿಗೆ ಮಾಡುತ್ತೀಯ? 1
aḍi-- -a--ya--i. aḍige maneyalli.
‫تم بجلی یا گیس کے چولہے پر پکاؤ گے؟‬ ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? 1
N-m-m-d---os---ḍige--ney-? Nim'madu hosa aḍigemaneye?
‫کیا مجھے پیاز کاٹنا ہے؟‬ ನಾನು ಈರುಳ್ಳಿಯನ್ನು ಕತ್ತರಿಸಲೆ? ನಾನು ಈರುಳ್ಳಿಯನ್ನು ಕತ್ತರಿಸಲೆ? 1
Indu --n- ē-u-a--g- māḍ-tt---? Indu nīnu ēnu aḍige māḍuttīya?
‫کیا مجھے آلو چھیلنا ہے؟‬ ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? 1
Indu-n--- -n- --i-e m-ḍ--tī--? Indu nīnu ēnu aḍige māḍuttīya?
‫کیا مجھے سلاد دھونا ہے؟‬ ನಾನು ಸೊಪ್ಪನ್ನು ತೊಳೆಯಲೆ? ನಾನು ಸೊಪ್ಪನ್ನು ತೊಳೆಯಲೆ? 1
Ind--n-nu ē-u a-i-e--āḍ---ī-a? Indu nīnu ēnu aḍige māḍuttīya?
‫گلاس کہاں ہیں؟‬ ಲೋಟಗಳು ಎಲ್ಲಿವೆ? ಲೋಟಗಳು ಎಲ್ಲಿವೆ? 1
V-d--t--leya-n- a-havā g-ā- ole baḷ---t-ī-ō? Vidyut oleyannō athavā gyās ole baḷasuttīyō?
‫برتن کہاں ہیں؟‬ ಪಾತ್ರೆಗಳು ಎಲ್ಲಿವೆ? ಪಾತ್ರೆಗಳು ಎಲ್ಲಿವೆ? 1
Vidy-t-ol-y---ō a-h-vā ---s -l--baḷasu---yō? Vidyut oleyannō athavā gyās ole baḷasuttīyō?
‫چھری کانٹے کہاں ہیں؟‬ ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? 1
Vid--t------nn- -t--v- --ā--o-e-baḷ-----ī-ō? Vidyut oleyannō athavā gyās ole baḷasuttīyō?
‫کیا تمھارے پاس کین اوپنر ہے؟‬ ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? 1
Nā-----u--iyannu k----r-sa--? Nānu īruḷḷiyannu kattarisale?
‫کیا تمھارے پاس بوتل کا اوپنر ہے؟‬ ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? 1
N-nu-ī--ḷ-iya-nu k-tt-r-s--e? Nānu īruḷḷiyannu kattarisale?
‫کیا تمھارے پاس کارک نکالنے کا آلہ ہے؟‬ ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? 1
N-nu-īr-----ann----t--ris-le? Nānu īruḷḷiyannu kattarisale?
‫کیا تم سوپ اس برتن میں بناتی ہو؟‬ ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? 1
Nānu --ūgaḍ-e sipp- -ege--le? Nānu ālūgaḍḍe sippe tegeyale?
‫کیا تم مچھلی اس کڑاہی میں تلتی ہو؟‬ ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? 1
N--- āl--aḍ-- s--pe-te---ale? Nānu ālūgaḍḍe sippe tegeyale?
‫کیا تم سبزیاں اس گرل میں بناتی ہو؟‬ ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? 1
Nān- ālūg---- s-p-e---gey-le? Nānu ālūgaḍḍe sippe tegeyale?
‫میں میز تیار کرتا ہوں‬ ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. 1
Nā-----ppan-- -oḷe---e? Nānu soppannu toḷeyale?
‫یہاں چاقو، کانٹے اور چمچے ہیں‬ ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. 1
Nā-u ---p-nnu to-e----? Nānu soppannu toḷeyale?
‫یہان گلاس، پلیٹیں اور نیپکن ہیں‬ ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. 1
N--u-so-p---u--o--y-le? Nānu soppannu toḷeyale?

-

- - - - - - - - - - - - - - - - - - - - - - - - - - - -