ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   gu રેસ્ટોરન્ટમાં 2

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

30 [ત્રીસ]

20 [Vīsa]

રેસ્ટોરન્ટમાં 2

nānī vāta 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ ક--- કર--ે -ક---રજન-- -સ. કૃ_ ક__ એ_ સ_____ ર__ ક-પ- ક-ી-ે એ- સ-ર-ન-ો ર-. ------------------------- કૃપા કરીને એક સફરજનનો રસ. 0
n--ī---t--1 n___ v___ 1 n-n- v-t- 1 ----------- nānī vāta 1
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ લિ-બુ--ં-શર-ત, ક--ા --ી--. લિં__ શ____ કૃ_ ક___ લ-ં-ુ-ુ- શ-બ-, ક-પ- ક-ી-ે- -------------------------- લિંબુનું શરબત, કૃપા કરીને. 0
n-nī----a-1 n___ v___ 1 n-n- v-t- 1 ----------- nānī vāta 1
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ ટામ---ં---ર-- કૃપ---રીન-. ટા___ ર__ કૃ_ ક___ ટ-મ-ટ-ં-ો ર-, ક-પ- ક-ી-ે- ------------------------- ટામેટાંનો રસ, કૃપા કરીને. 0
ta--rī jā--nē-ār-mad-y-k- ---āvō! t_____ j_____ ā__________ b______ t-m-r- j-t-n- ā-ā-a-ā-a-a b-n-v-! --------------------------------- tamārī jātanē ārāmadāyaka banāvō!
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. મ-- એ- -્લાસ--ે- વ----જો-એ --. મ_ એ_ ગ્__ રે_ વા__ જો__ છે_ મ-ે એ- ગ-લ-સ ર-ડ વ-ઇ- જ-ઈ- છ-. ------------------------------ મને એક ગ્લાસ રેડ વાઇન જોઈએ છે. 0
t-mār- -āt--- ā-āma--y-ka ban---! t_____ j_____ ā__________ b______ t-m-r- j-t-n- ā-ā-a-ā-a-a b-n-v-! --------------------------------- tamārī jātanē ārāmadāyaka banāvō!
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. મ-- ---દ-વ-ઇ-ન- ---ા---ોઈએ -ે. મ_ સ__ વા___ ગ્__ જો__ છે_ મ-ે સ-ે- વ-ઇ-ન- ગ-લ-સ જ-ઈ- છ-. ------------------------------ મને સફેદ વાઇનનો ગ્લાસ જોઈએ છે. 0
t--ārī-j-------r----āy--a-ba--v-! t_____ j_____ ā__________ b______ t-m-r- j-t-n- ā-ā-a-ā-a-a b-n-v-! --------------------------------- tamārī jātanē ārāmadāyaka banāvō!
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. મને-સ-પ-ર--લ----વ-ઇ-ની-બ--લ જો-- છ-. મ_ સ્_____ વા___ બો__ જો__ છે_ મ-ે સ-પ-ર-ક-િ-ગ વ-ઇ-ન- બ-ટ- જ-ઈ- છ-. ------------------------------------ મને સ્પાર્કલિંગ વાઇનની બોટલ જોઈએ છે. 0
Ta---ī -ā-a-ē --a-ē -a-āv-! T_____ j_____ g____ b______ T-m-r- j-t-n- g-a-ē b-n-v-! --------------------------- Tamārī jātanē gharē banāvō!
ನಿನಗೆ ಮೀನು ಇಷ್ಟವೆ? શુ--તમ-ે --છ-ી-------? શું ત__ મા__ ગ_ છે_ શ-ં ત-ન- મ-છ-ી ગ-ે છ-? ---------------------- શું તમને માછલી ગમે છે? 0
T-mār---ā-a-ē g---- b--āv-! T_____ j_____ g____ b______ T-m-r- j-t-n- g-a-ē b-n-v-! --------------------------- Tamārī jātanē gharē banāvō!
ನಿನಗೆ ಗೋಮಾಂಸ ಇಷ್ಟವೆ? શ-ં ત--- બીફ ગમે છે? શું ત__ બી_ ગ_ છે_ શ-ં ત-ન- બ-ફ ગ-ે છ-? -------------------- શું તમને બીફ ગમે છે? 0
Tam--ī jāt-nē---ar--banā--! T_____ j_____ g____ b______ T-m-r- j-t-n- g-a-ē b-n-v-! --------------------------- Tamārī jātanē gharē banāvō!
ನಿನಗೆ ಹಂದಿಮಾಂಸ ಇಷ್ಟವೆ? શું--મ-- -ુ--ક--ુ- --ંસ ગમ- છ-? શું ત__ ડુ____ માં_ ગ_ છે_ શ-ં ત-ન- ડ-ક-ક-ન-ં મ-ં- ગ-ે છ-? ------------------------------- શું તમને ડુક્કરનું માંસ ગમે છે? 0
Ta-ē -uṁ-pīvā -āṅgō-ch-? T___ ś__ p___ m____ c___ T-m- ś-ṁ p-v- m-ṅ-ō c-ō- ------------------------ Tamē śuṁ pīvā māṅgō chō?
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. મ----મ----વિના-કં-- --ઈ--છે. મા_ માં_ વિ_ કં__ જો__ છે_ મ-ર- મ-ં- વ-ન- ક-ઈ- જ-ઈ- છ-. ---------------------------- મારે માંસ વિના કંઈક જોઈએ છે. 0
Ta-------p-v--mā-gō--h-? T___ ś__ p___ m____ c___ T-m- ś-ṁ p-v- m-ṅ-ō c-ō- ------------------------ Tamē śuṁ pīvā māṅgō chō?
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. મા-- શાક-ી-થ-ળી -------. મા_ શા__ થા_ જો__ છે_ મ-ર- શ-ક-ી થ-ળ- જ-ઈ- છ-. ------------------------ મારે શાકની થાળી જોઈએ છે. 0
Tam--ś----ī----ā-gō -hō? T___ ś__ p___ m____ c___ T-m- ś-ṁ p-v- m-ṅ-ō c-ō- ------------------------ Tamē śuṁ pīvā māṅgō chō?
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. માર- --ું -ં-- જ--એ--ે -ે લાંબુ--- -ાલ-. મા_ એ_ કં__ જો__ છે જે લાં_ ન ચા__ મ-ર- એ-ુ- ક-ઈ- જ-ઈ- છ- જ- લ-ં-ુ- ન ચ-લ-. ---------------------------------------- મારે એવું કંઈક જોઈએ છે જે લાંબું ન ચાલે. 0
Ś-ṁ t-man- --ṅ-īta ga---chē? Ś__ t_____ s______ g___ c___ Ś-ṁ t-m-n- s-ṅ-ī-a g-m- c-ē- ---------------------------- Śuṁ tamanē saṅgīta gamē chē?
ನಿಮಗೆ ಅದು ಅನ್ನದೊಡನೆ ಬೇಕೆ? શ-ં-તમન- ત--ચ--ા----ે----ે? શું ત__ તે ચો_ સા_ ગ___ શ-ં ત-ન- ત- ચ-ખ- સ-થ- ગ-શ-? --------------------------- શું તમને તે ચોખા સાથે ગમશે? 0
Ś-ṁ---man- s--gī-a g--ē ---? Ś__ t_____ s______ g___ c___ Ś-ṁ t-m-n- s-ṅ-ī-a g-m- c-ē- ---------------------------- Śuṁ tamanē saṅgīta gamē chē?
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? શુ--ત-ને--- ---્ત--સા---ગ-શે? શું ત__ તે પા__ સા_ ગ___ શ-ં ત-ન- ત- પ-સ-ત- સ-થ- ગ-શ-? ----------------------------- શું તમને તે પાસ્તા સાથે ગમશે? 0
Ś-ṁ----a-ē---ṅ-īt- g------ē? Ś__ t_____ s______ g___ c___ Ś-ṁ t-m-n- s-ṅ-ī-a g-m- c-ē- ---------------------------- Śuṁ tamanē saṅgīta gamē chē?
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? શુ- ત-ન-------ા-- સાથે--મ-ે? શું ત__ તે બ__ સા_ ગ___ શ-ં ત-ન- ત- બ-ા-ા સ-થ- ગ-શ-? ---------------------------- શું તમને તે બટાકા સાથે ગમશે? 0
M------st--ya--aṅgīt- -am-----. M___ ś_______ s______ g___ c___ M-n- ś-s-r-y- s-ṅ-ī-a g-m- c-ē- ------------------------------- Manē śāstrīya saṅgīta gamē chē.
ಇದು ನನಗೆ ರುಚಿಸುತ್ತಿಲ್ಲ. આન- -્વ-દ સ--ો--થી-આ--ો. આ_ સ્__ સા_ ન_ આ___ આ-ો સ-વ-દ સ-ર- ન-ી આ-ત-. ------------------------ આનો સ્વાદ સારો નથી આવતો. 0
Ma---ś----īy----ṅ--t- ---ē-c--. M___ ś_______ s______ g___ c___ M-n- ś-s-r-y- s-ṅ-ī-a g-m- c-ē- ------------------------------- Manē śāstrīya saṅgīta gamē chē.
ಈ ಊಟ ತಣ್ಣಗಿದೆ ખ--ા- ---ુ--ે. ખો__ ઠં_ છે_ ખ-ર-ક ઠ-ડ- છ-. -------------- ખોરાક ઠંડુ છે. 0
Manē śāst--ya -a----- g-mē-chē. M___ ś_______ s______ g___ c___ M-n- ś-s-r-y- s-ṅ-ī-a g-m- c-ē- ------------------------------- Manē śāstrīya saṅgīta gamē chē.
ಇದನ್ನು ನಾನು ಕೇಳಿರಲಿಲ್ಲ. મે- ત--આદ-શ--પ્યો--થી. મેં તે આ__ આ__ ન__ મ-ં ત- આ-ે- આ-્-ો ન-ી- ---------------------- મેં તે આદેશ આપ્યો નથી. 0
Ahīṁ -ā---sī-ī-----. A___ m___ s____ c___ A-ī- m-r- s-ḍ-ō c-ē- -------------------- Ahīṁ mārī sīḍīō chē.

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.