ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   gu રોડ પર

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [સાડત્રીસ]

37 [Sāḍatrīsa]

રોડ પર

rōḍa para

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. ત- મોટર---કલ-ચલ-વે---. તે મો______ ચ__ છે_ ત- મ-ટ-સ-ઇ-લ ચ-ા-ે છ-. ---------------------- તે મોટરસાઇકલ ચલાવે છે. 0
rōḍa---ra r___ p___ r-ḍ- p-r- --------- rōḍa para
ಅವನು ಸೈಕಲ್ ಹೊಡೆಯುತ್ತಾನೆ ત- ત--- બાઇ--ચલ-વે છે. તે તે_ બા__ ચ__ છે_ ત- ત-ન- બ-ઇ- ચ-ા-ે છ-. ---------------------- તે તેની બાઇક ચલાવે છે. 0
r-ḍ--p--a r___ p___ r-ḍ- p-r- --------- rōḍa para
ಅವನು ನಡೆದುಕೊಂಡು ಹೋಗುತ್ತಾನೆ. તે ચ----છ-. તે ચા_ છે_ ત- ચ-લ- છ-. ----------- તે ચાલે છે. 0
tē-m-ṭa-a-ā-ka-a -alā-ē c--. t_ m____________ c_____ c___ t- m-ṭ-r-s-i-a-a c-l-v- c-ē- ---------------------------- tē mōṭarasāikala calāvē chē.
ಅವನು ಹಡಗಿನಲ್ಲಿ ಹೋಗುತ್ತಾನೆ. ત--વ-ા- -્---ા --ય --. તે વ__ દ્__ જા_ છે_ ત- વ-ા- દ-વ-ર- જ-ય છ-. ---------------------- તે વહાણ દ્વારા જાય છે. 0
tē-mōṭ--a-āi-a-a-ca---ē -h-. t_ m____________ c_____ c___ t- m-ṭ-r-s-i-a-a c-l-v- c-ē- ---------------------------- tē mōṭarasāikala calāvē chē.
ಅವನು ದೋಣಿಯಲ್ಲಿ ಹೋಗುತ್ತಾನೆ. તે-બો- દ્વારા-જાય છે. તે બો_ દ્__ જા_ છે_ ત- બ-ટ દ-વ-ર- જ-ય છ-. --------------------- તે બોટ દ્વારા જાય છે. 0
T- --nī-bāika-c-lā----hē. T_ t___ b____ c_____ c___ T- t-n- b-i-a c-l-v- c-ē- ------------------------- Tē tēnī bāika calāvē chē.
ಅವನು ಈಜುತ್ತಾನೆ તે --વ-મ-----રે -ે. તે સ્___ ક_ છે_ ત- સ-વ-મ-ં- ક-ે છ-. ------------------- તે સ્વિમિંગ કરે છે. 0
T- --nī---ika c-lāv--chē. T_ t___ b____ c_____ c___ T- t-n- b-i-a c-l-v- c-ē- ------------------------- Tē tēnī bāika calāvē chē.
ಇಲ್ಲಿ ಅಪಾಯ ಇದೆಯೆ? શ-- ---અ-ી------ી --? શું તે અ_ જો__ છે_ શ-ં ત- અ-ી- જ-ખ-ી છ-? --------------------- શું તે અહીં જોખમી છે? 0
T- -āl- chē. T_ c___ c___ T- c-l- c-ē- ------------ Tē cālē chē.
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? શુ--એક---હર-ત----ી ખતરન-- -ે? શું એ__ હ___ ક__ ખ____ છે_ શ-ં એ-લ- હ-ક- ક-વ- ખ-ર-ા- છ-? ----------------------------- શું એકલા હરકત કરવી ખતરનાક છે? 0
Tē----ē-ch-. T_ c___ c___ T- c-l- c-ē- ------------ Tē cālē chē.
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? શું-ર-ત્ર- ------જવ-ં-જ-ખ-ી -ે? શું રા__ ચા__ જ_ જો__ છે_ શ-ં ર-ત-ર- ચ-લ-ા જ-ુ- જ-ખ-ી છ-? ------------------------------- શું રાત્રે ચાલવા જવું જોખમી છે? 0
Tē -ā-- -h-. T_ c___ c___ T- c-l- c-ē- ------------ Tē cālē chē.
ನಾವು ದಾರಿ ತಪ್ಪಿದ್ದೇವೆ. અમ--------ગયા. અ_ ખો__ ગ__ અ-ે ખ-વ-ઈ ગ-ા- -------------- અમે ખોવાઈ ગયા. 0
T---ah-ṇa--v-rā--ā---chē. T_ v_____ d____ j___ c___ T- v-h-ṇ- d-ā-ā j-y- c-ē- ------------------------- Tē vahāṇa dvārā jāya chē.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. અમ---ોટ- ટ્ર-- પ----એ. અ_ ખો_ ટ્__ પ_ છી__ અ-ે ખ-ટ- ટ-ર-ક પ- છ-એ- ---------------------- અમે ખોટા ટ્રેક પર છીએ. 0
Tē va-ā-a-----ā-j--a ---. T_ v_____ d____ j___ c___ T- v-h-ṇ- d-ā-ā j-y- c-ē- ------------------------- Tē vahāṇa dvārā jāya chē.
ನಾವು ಹಿಂದಿರುಗಬೇಕು. આપણે --છ- વ--ું-જોઈએ. આ__ પા_ વ__ જો___ આ-ણ- પ-છ- વ-વ-ં જ-ઈ-. --------------------- આપણે પાછા વળવું જોઈએ. 0
T---a-ā-a-d---ā -āy- c-ē. T_ v_____ d____ j___ c___ T- v-h-ṇ- d-ā-ā j-y- c-ē- ------------------------- Tē vahāṇa dvārā jāya chē.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? તમ- -હ----્યાં -ાર-ક-કરી-શકો છ-? ત_ અ_ ક્_ પા__ ક_ શ_ છો_ ત-ે અ-ી- ક-ય-ં પ-ર-ક ક-ી શ-ો છ-? -------------------------------- તમે અહીં ક્યાં પાર્ક કરી શકો છો? 0
T--b-ṭ--d-ā-ā jāya-c--. T_ b___ d____ j___ c___ T- b-ṭ- d-ā-ā j-y- c-ē- ----------------------- Tē bōṭa dvārā jāya chē.
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? શુ--અ-ી- પાર--િં- છ-? શું અ_ પા___ છે_ શ-ં અ-ી- પ-ર-ક-ં- છ-? --------------------- શું અહીં પાર્કિંગ છે? 0
T- ---a-d--rā----- chē. T_ b___ d____ j___ c___ T- b-ṭ- d-ā-ā j-y- c-ē- ----------------------- Tē bōṭa dvārā jāya chē.
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? તમ- -----ક---- --ય-પા-્------શ-ો---? ત_ અ_ કે__ સ__ પા__ ક_ શ_ છો_ ત-ે અ-ી- ક-ટ-ો સ-ય પ-ર-ક ક-ી શ-ો છ-? ------------------------------------ તમે અહીં કેટલો સમય પાર્ક કરી શકો છો? 0
Tē---ṭa--vārā---ya -h-. T_ b___ d____ j___ c___ T- b-ṭ- d-ā-ā j-y- c-ē- ----------------------- Tē bōṭa dvārā jāya chē.
ನೀವು ಸ್ಕೀ ಮಾಡುತ್ತೀರಾ? શુ- ત-ે --ક- --- --? શું ત_ સ્_ ક_ છો_ શ-ં ત-ે સ-ક- ક-ો છ-? -------------------- શું તમે સ્કી કરો છો? 0
T- sv---ṅg- -a-ē---ē. T_ s_______ k___ c___ T- s-i-i-g- k-r- c-ē- --------------------- Tē svimiṅga karē chē.
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? શ-ં---ે-સ્-ી -િ----ે ટો- -ર લઈ-જ-ઓ--ો? શું ત_ સ્_ લિ___ ટો_ પ_ લ_ જા_ છો_ શ-ં ત-ે સ-ક- લ-ફ-ટ-ે ટ-ચ પ- લ- જ-ઓ છ-? -------------------------------------- શું તમે સ્કી લિફ્ટને ટોચ પર લઈ જાઓ છો? 0
T----i--ṅ-- k--- chē. T_ s_______ k___ c___ T- s-i-i-g- k-r- c-ē- --------------------- Tē svimiṅga karē chē.
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? શું--મ- --ીં--------ાડે --ી શ---છ-? શું ત_ અ_ સ્__ ભા_ આ_ શ_ છો_ શ-ં ત-ે અ-ી- સ-ક-સ ભ-ડ- આ-ી શ-ો છ-? ----------------------------------- શું તમે અહીં સ્કીસ ભાડે આપી શકો છો? 0
T- --im-ṅga karē -hē. T_ s_______ k___ c___ T- s-i-i-g- k-r- c-ē- --------------------- Tē svimiṅga karē chē.

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.