ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   gu સ્ટેશન પર

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [તેત્રીસ]

33 [Tētrīsa]

સ્ટેશન પર

sṭēśana para

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? બ-્લ--ની આગલી----ેન -્--રે-છ-? બ____ આ__ ટ્__ ક્__ છે_ બ-્-િ-ન- આ-લ- ટ-ર-ન ક-ય-ર- છ-? ------------------------------ બર્લિનની આગલી ટ્રેન ક્યારે છે? 0
sṭē---a -ara s______ p___ s-ē-a-a p-r- ------------ sṭēśana para
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? પ--િ-ની આગલી-ટ--ેન -્યારે -ે? પે___ આ__ ટ્__ ક્__ છે_ પ-ર-સ-ી આ-લ- ટ-ર-ન ક-ય-ર- છ-? ----------------------------- પેરિસની આગલી ટ્રેન ક્યારે છે? 0
sṭē-an- pa-a s______ p___ s-ē-a-a p-r- ------------ sṭēśana para
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? લ-ડન---આ-લી--્ર-ન ક-યાર---ે? લં___ આ__ ટ્__ ક્__ છે_ લ-ડ-ન- આ-લ- ટ-ર-ન ક-ય-ર- છ-? ---------------------------- લંડનની આગલી ટ્રેન ક્યારે છે? 0
b--li-a-ī āg--ī -r-n- ---r-----? b________ ā____ ṭ____ k____ c___ b-r-i-a-ī ā-a-ī ṭ-ē-a k-ā-ē c-ē- -------------------------------- barlinanī āgalī ṭrēna kyārē chē?
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? વો-્-ો જવાન- ટ્ર-ન--ેટલા---ગ------ક-ે-છે? વો__ જ__ ટ્__ કે__ વા__ ની__ છે_ વ-ર-સ- જ-ા-ી ટ-ર-ન ક-ટ-ા વ-ગ-ય- ન-ક-ે છ-? ----------------------------------------- વોર્સો જવાની ટ્રેન કેટલા વાગ્યે નીકળે છે? 0
ba---nan---g-l- ṭr-na k-ār--c-ē? b________ ā____ ṭ____ k____ c___ b-r-i-a-ī ā-a-ī ṭ-ē-a k-ā-ē c-ē- -------------------------------- barlinanī āgalī ṭrēna kyārē chē?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? સ્ટ------જવ-ની ટ-ર-ન-કેટ-ા--ા-----નીક-ે---? સ્____ જ__ ટ્__ કે__ વા__ ની__ છે_ સ-ટ-ક-ો- જ-ા-ી ટ-ર-ન ક-ટ-ા વ-ગ-ય- ન-ક-ે છ-? ------------------------------------------- સ્ટોકહોમ જવાની ટ્રેન કેટલા વાગ્યે નીકળે છે? 0
b--l-n--ī ā-a---ṭ-----kyār- c-ē? b________ ā____ ṭ____ k____ c___ b-r-i-a-ī ā-a-ī ṭ-ē-a k-ā-ē c-ē- -------------------------------- barlinanī āgalī ṭrēna kyārē chē?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? બ---પેસ્ટ-જ-ી -્ર-- કેટ----ાગ--ે-ઉ------? બુ____ જ_ ટ્__ કે__ વા__ ઉ__ છે_ બ-ડ-પ-સ-ટ જ-ી ટ-ર-ન ક-ટ-ા વ-ગ-ય- ઉ-ડ- છ-? ----------------------------------------- બુડાપેસ્ટ જતી ટ્રેન કેટલા વાગ્યે ઉપડે છે? 0
Pē-----ī āg-----rē-- kyārē----? P_______ ā____ ṭ____ k____ c___ P-r-s-n- ā-a-ī ṭ-ē-a k-ā-ē c-ē- ------------------------------- Pērisanī āgalī ṭrēna kyārē chē?
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. મા-ે-મ--્----ી--િ--ટ--ોઈ- --. મા_ મે____ ટિ__ જો__ છે_ મ-ર- મ-ડ-ર-ડ-ી ટ-ક-ટ જ-ઈ- છ-. ----------------------------- મારે મેડ્રિડની ટિકિટ જોઈએ છે. 0
P-r--a----ga-ī-ṭ--na--y--- ch-? P_______ ā____ ṭ____ k____ c___ P-r-s-n- ā-a-ī ṭ-ē-a k-ā-ē c-ē- ------------------------------- Pērisanī āgalī ṭrēna kyārē chē?
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. મ-ર- ---ાગ-ી -િ--ટ ------ે. મા_ પ્___ ટિ__ જો__ છે_ મ-ર- પ-ર-ગ-ી ટ-ક-ટ જ-ઈ- છ-. --------------------------- મારે પ્રાગની ટિકિટ જોઈએ છે. 0
P-r---n--ā-alī-ṭ-ē---ky-r- chē? P_______ ā____ ṭ____ k____ c___ P-r-s-n- ā-a-ī ṭ-ē-a k-ā-ē c-ē- ------------------------------- Pērisanī āgalī ṭrēna kyārē chē?
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. મને--ર-નન- --ક-- જો---છે. મ_ બ___ ટિ__ જો__ છે_ મ-ે બ-્-ન- ટ-ક-ટ જ-ઈ- છ-. ------------------------- મને બર્નની ટિકિટ જોઈએ છે. 0
L-ṇ--na-ī ā-alī---ē-a--yā-ē ch-? L________ ā____ ṭ____ k____ c___ L-ṇ-a-a-ī ā-a-ī ṭ-ē-a k-ā-ē c-ē- -------------------------------- Laṇḍananī āgalī ṭrēna kyārē chē?
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? વ-ય-------ટ્--- ક--ાર- આ-ે છે? વિ___ ટ્__ ક્__ આ_ છે_ વ-ય-ન-મ-ં ટ-ર-ન ક-ય-ર- આ-ે છ-? ------------------------------ વિયેનામાં ટ્રેન ક્યારે આવે છે? 0
La----an---g-l- ṭrēn- -y-rē --ē? L________ ā____ ṭ____ k____ c___ L-ṇ-a-a-ī ā-a-ī ṭ-ē-a k-ā-ē c-ē- -------------------------------- Laṇḍananī āgalī ṭrēna kyārē chē?
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? મોસ-કો-----------્યા----વે---? મો___ ટ્__ ક્__ આ_ છે_ મ-સ-ક-મ-ં ટ-ર-ન ક-ય-ર- આ-ે છ-? ------------------------------ મોસ્કોમાં ટ્રેન ક્યારે આવે છે? 0
La-ḍa--nī-āga-- ṭ-----k-----c--? L________ ā____ ṭ____ k____ c___ L-ṇ-a-a-ī ā-a-ī ṭ-ē-a k-ā-ē c-ē- -------------------------------- Laṇḍananī āgalī ṭrēna kyārē chē?
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? એમ્સ-ટર-ે-મ-- ટ્રે- ક-ય--ે -વે છે? એ_______ ટ્__ ક્__ આ_ છે_ એ-્-્-ર-ે-મ-ં ટ-ર-ન ક-ય-ર- આ-ે છ-? ---------------------------------- એમ્સ્ટરડેમમાં ટ્રેન ક્યારે આવે છે? 0
V-r-ō --v-nī-ṭr--- ---alā-vā-y--nīkaḷ- chē? V____ j_____ ṭ____ k_____ v____ n_____ c___ V-r-ō j-v-n- ṭ-ē-a k-ṭ-l- v-g-ē n-k-ḷ- c-ē- ------------------------------------------- Vōrsō javānī ṭrēna kēṭalā vāgyē nīkaḷē chē?
ನಾನು ರೈಲುಗಳನ್ನು ಬದಲಾಯಿಸಬೇಕೆ? શ----ારે બ---બ--વી-પડશે? શું મા_ બ_ બ___ પ___ શ-ં મ-ર- બ-ો બ-લ-ી પ-શ-? ------------------------ શું મારે બસો બદલવી પડશે? 0
V-r-ō--a-ā-ī-ṭ---a --ṭa-ā --g-ē-n----- c-ē? V____ j_____ ṭ____ k_____ v____ n_____ c___ V-r-ō j-v-n- ṭ-ē-a k-ṭ-l- v-g-ē n-k-ḷ- c-ē- ------------------------------------------- Vōrsō javānī ṭrēna kēṭalā vāgyē nīkaḷē chē?
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? તે કયા ----ટ---્મ----વ-ન--થા- છ-? તે ક_ પ્______ ર__ થા_ છે_ ત- ક-ા પ-લ-ટ-ો-્-થ- ર-ા-ા થ-ય છ-? --------------------------------- તે કયા પ્લેટફોર્મથી રવાના થાય છે? 0
Vō--ō-j-v-nī ṭrēna-k-ṭal---āgy----ka---chē? V____ j_____ ṭ____ k_____ v____ n_____ c___ V-r-ō j-v-n- ṭ-ē-a k-ṭ-l- v-g-ē n-k-ḷ- c-ē- ------------------------------------------- Vōrsō javānī ṭrēna kēṭalā vāgyē nīkaḷē chē?
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? શ---ટ્-ે--ા---્લ-પર્- છે? શું ટ્___ સ્____ છે_ શ-ં ટ-ર-ન-ા- સ-લ-પ-્- છ-? ------------------------- શું ટ્રેનમાં સ્લીપર્સ છે? 0
Sṭō-ah-ma--a--nī-ṭ--n--kē-a-- v-g-ē---k-ḷ- ch-? S________ j_____ ṭ____ k_____ v____ n_____ c___ S-ō-a-ō-a j-v-n- ṭ-ē-a k-ṭ-l- v-g-ē n-k-ḷ- c-ē- ----------------------------------------------- Sṭōkahōma javānī ṭrēna kēṭalā vāgyē nīkaḷē chē?
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. હુ- -ક્- -્--ે--સની -ન-વે ---ીપ--ચ-છ-ં----. હું ફ__ બ્_____ વ___ ટ્__ ઈ__ છું_ હ-ં ફ-્- બ-ર-ે-્-ન- વ---ે ટ-ર-પ ઈ-્-ુ- છ-ં- ------------------------------------------- હું ફક્ત બ્રસેલ્સની વન-વે ટ્રીપ ઈચ્છું છું. 0
S-ō--h-m---avā---ṭ--n------lā v-g-- nīka-- -hē? S________ j_____ ṭ____ k_____ v____ n_____ c___ S-ō-a-ō-a j-v-n- ṭ-ē-a k-ṭ-l- v-g-ē n-k-ḷ- c-ē- ----------------------------------------------- Sṭōkahōma javānī ṭrēna kēṭalā vāgyē nīkaḷē chē?
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. મન- --પ-હ-ગન-ી-ર-ટ-------િ- -ો-એ-છ-. મ_ કો______ રી___ ટિ__ જો__ છે_ મ-ે ક-પ-હ-ગ-ન- ર-ટ-્- ટ-ક-ટ જ-ઈ- છ-. ------------------------------------ મને કોપનહેગનની રીટર્ન ટિકિટ જોઈએ છે. 0
Sṭōk-hōm- j-v----ṭ-ēna-k-ṭ--ā----yē-n-ka-- --ē? S________ j_____ ṭ____ k_____ v____ n_____ c___ S-ō-a-ō-a j-v-n- ṭ-ē-a k-ṭ-l- v-g-ē n-k-ḷ- c-ē- ----------------------------------------------- Sṭōkahōma javānī ṭrēna kēṭalā vāgyē nīkaḷē chē?
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? સ્લ---ંગ ક-રમ---સ-થ-ન-- ----ત -ે-લ---ે? સ્___ કા__ સ્___ કિં__ કે__ છે_ સ-લ-પ-ં- ક-ર-ા- સ-થ-ન-ી ક-ં-ત ક-ટ-ી છ-? --------------------------------------- સ્લીપિંગ કારમાં સ્થાનની કિંમત કેટલી છે? 0
B-ḍā-ē-ṭ- jatī ṭr--- --ṭa-- -ā--ē u-a-ē -h-? B________ j___ ṭ____ k_____ v____ u____ c___ B-ḍ-p-s-a j-t- ṭ-ē-a k-ṭ-l- v-g-ē u-a-ē c-ē- -------------------------------------------- Buḍāpēsṭa jatī ṭrēna kēṭalā vāgyē upaḍē chē?

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!