ಪದಗುಚ್ಛ ಪುಸ್ತಕ

kn ನಿನ್ನೆ- ಇಂದು - ನಾಳೆ   »   gu ગઈકાલે આજે આવતીકાલે

೧೦ [ಹತ್ತು]

ನಿನ್ನೆ- ಇಂದು - ನಾಳೆ

ನಿನ್ನೆ- ಇಂದು - ನಾಳೆ

10 [દસ]

10 [Dasa]

ગઈકાલે આજે આવતીકાલે

gaīkālē ājē āvatīkālē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಿನ್ನೆ ಶನಿವಾರ (ವಾಗಿತ್ತು) ગ-કા-ે--ન------તો. ગ___ શ___ હ__ ગ-ક-લ- શ-િ-ા- હ-ો- ------------------ ગઈકાલે શનિવાર હતો. 0
ga-k-lē--a-ivāra -a--. g______ ś_______ h____ g-ī-ā-ē ś-n-v-r- h-t-. ---------------------- gaīkālē śanivāra hatō.
ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. ગઈ-ા-ે હ-ં ફિ--મ---ં-હ-ો. ગ___ હું ફિ___ હ__ ગ-ક-લ- હ-ં ફ-લ-મ-મ-ં હ-ો- ------------------------- ગઈકાલે હું ફિલ્મોમાં હતો. 0
Ga-k------ṁ --i-m-----h-tō. G______ h__ p________ h____ G-ī-ā-ē h-ṁ p-i-m-m-ṁ h-t-. --------------------------- Gaīkālē huṁ philmōmāṁ hatō.
ಚಿತ್ರ ಸ್ವಾರಸ್ಯಕರವಾಗಿತ್ತು. ફિલ---ર-પ્-દ--તી. ફિ__ ર____ હ__ ફ-લ-મ ર-પ-ર- હ-ી- ----------------- ફિલ્મ રસપ્રદ હતી. 0
Ph-----r--a-ra-- h---. P_____ r________ h____ P-i-m- r-s-p-a-a h-t-. ---------------------- Philma rasaprada hatī.
ಇಂದು ಭಾನುವಾರ. આ---ર-િ--ર--ે. આ_ ર___ છે_ આ-ે ર-િ-ા- છ-. -------------- આજે રવિવાર છે. 0
Ā-ē -avivār- ---. Ā__ r_______ c___ Ā-ē r-v-v-r- c-ē- ----------------- Ājē ravivāra chē.
ಇಂದು ನಾನು ಕೆಲಸ ಮಾಡುವುದಿಲ್ಲ. આજ- --- ક-- -ર-ો-નથી. આ_ હું કા_ ક__ ન__ આ-ે હ-ં ક-મ ક-ત- ન-ી- --------------------- આજે હું કામ કરતો નથી. 0
Ājē -u---ā-a--a---- -a--ī. Ā__ h__ k___ k_____ n_____ Ā-ē h-ṁ k-m- k-r-t- n-t-ī- -------------------------- Ājē huṁ kāma karatō nathī.
ನಾನು ಮನೆಯಲ್ಲಿ ಇರುತ್ತೇನೆ. હુ- -ે- રહ-ં છું. હું ઘે_ ર_ છું_ હ-ં ઘ-ર ર-ુ- છ-ં- ----------------- હું ઘેર રહું છું. 0
Hu- -hē------uṁ c-uṁ. H__ g____ r____ c____ H-ṁ g-ē-a r-h-ṁ c-u-. --------------------- Huṁ ghēra rahuṁ chuṁ.
ನಾಳೆ ಸೋಮವಾರ. આવ-ી-ા---સ--------. આ____ સો___ છે_ આ-ત-ક-લ- સ-મ-ા- છ-. ------------------- આવતીકાલે સોમવાર છે. 0
Ā-atīkā---s--avā-a-chē. Ā________ s_______ c___ Ā-a-ī-ā-ē s-m-v-r- c-ē- ----------------------- Āvatīkālē sōmavāra chē.
ನಾಳೆ ಪುನಃ ಕೆಲಸ ಮಾಡುತ್ತೇನೆ. હું -ા-- કા---ર-પ--- આ--શ. હું કા_ કા_ પ_ પા_ આ___ હ-ં ક-લ- ક-મ પ- પ-છ- આ-ી-. -------------------------- હું કાલે કામ પર પાછો આવીશ. 0
H----ālē-kā-- p-r- -āc-- -vīśa. H__ k___ k___ p___ p____ ā_____ H-ṁ k-l- k-m- p-r- p-c-ō ā-ī-a- ------------------------------- Huṁ kālē kāma para pāchō āvīśa.
ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. હું ઓ--------ા- ક--ં-છુ-. હું ઓ___ કા_ ક_ છું_ હ-ં ઓ-િ-મ-ં ક-મ ક-ુ- છ-ં- ------------------------- હું ઓફિસમાં કામ કરું છું. 0
H-ṁ--p--sa--- kā-------------. H__ ō________ k___ k____ c____ H-ṁ ō-h-s-m-ṁ k-m- k-r-ṁ c-u-. ------------------------------ Huṁ ōphisamāṁ kāma karuṁ chuṁ.
ಅವರು ಯಾರು? આ--ો--છે? આ કો_ છે_ આ ક-ણ છ-? --------- આ કોણ છે? 0
Ā-k-ṇa -h-? Ā k___ c___ Ā k-ṇ- c-ē- ----------- Ā kōṇa chē?
ಅವರು ಪೀಟರ್. આ-------ે. આ પી__ છે_ આ પ-ટ- છ-. ---------- આ પીટર છે. 0
Ā pī-ara-c-ē. Ā p_____ c___ Ā p-ṭ-r- c-ē- ------------- Ā pīṭara chē.
ಪೀಟರ್ ಒಬ್ಬ ವಿದ್ಯಾರ್ಥಿ. પીટ--ક---દ્ય-ર્થ- --. પી_ એ_ વિ____ છે_ પ-ટ એ- વ-દ-ય-ર-થ- છ-. --------------------- પીટ એક વિદ્યાર્થી છે. 0
Pī-a ēk----dy--t-ī chē. P___ ē__ v________ c___ P-ṭ- ē-a v-d-ā-t-ī c-ē- ----------------------- Pīṭa ēka vidyārthī chē.
ಅವರು ಯಾರು? આ -ો- છે? આ કો_ છે_ આ ક-ણ છ-? --------- આ કોણ છે? 0
Ā---ṇa --ē? Ā k___ c___ Ā k-ṇ- c-ē- ----------- Ā kōṇa chē?
ಅವರು ಮಾರ್ಥ. આ ---્થા છ-. આ મા__ છે_ આ મ-ર-થ- છ-. ------------ આ માર્થા છે. 0
Ā ---thā ch-. Ā m_____ c___ Ā m-r-h- c-ē- ------------- Ā mārthā chē.
ಅವರು ಕಾರ್ಯದರ್ಶಿ. મા-્થા-સેક--ેટર- છે. મા__ સે____ છે_ મ-ર-થ- સ-ક-ર-ટ-ી છ-. -------------------- માર્થા સેક્રેટરી છે. 0
M-rth- s--rē--r- -h-. M_____ s________ c___ M-r-h- s-k-ē-a-ī c-ē- --------------------- Mārthā sēkrēṭarī chē.
ಪೀಟರ್ ಮತ್ತು ಮಾರ್ಥ ಸ್ನೇಹಿತರು. પીટર --ે-મ---થા -િ--ર---ે. પી__ અ_ મા__ મિ__ છે_ પ-ટ- અ-ે મ-ર-થ- મ-ત-ર- છ-. -------------------------- પીટર અને માર્થા મિત્રો છે. 0
P-ṭ-r- --- -ā---ā mi-rō-c-ē. P_____ a__ m_____ m____ c___ P-ṭ-r- a-ē m-r-h- m-t-ō c-ē- ---------------------------- Pīṭara anē mārthā mitrō chē.
ಪೀಟರ್ ಮಾರ್ಥ ಅವರ ಸ್ನೇಹಿತ. પી-- મા--થ--- --યફ-ર--્--છ-. પી__ મા___ બો_____ છે_ પ-ટ- મ-ર-થ-ન- બ-ય-્-ે-્- છ-. ---------------------------- પીટર માર્થાનો બોયફ્રેન્ડ છે. 0
Pīṭ--a--ā-------b-y---r---a---ē. P_____ m_______ b__________ c___ P-ṭ-r- m-r-h-n- b-y-p-r-n-a c-ē- -------------------------------- Pīṭara mārthānō bōyaphrēnḍa chē.
ಮಾರ್ಥ ಪೀಟರ್ ಅವರ ಸ್ನೇಹಿತೆ. મ--્થા--ી-રન--ગ--લફ્-------ે. મા__ પી___ ગ______ છે_ મ-ર-થ- પ-ટ-ન- ગ-્-ફ-ર-ન-ડ છ-. ----------------------------- માર્થા પીટરની ગર્લફ્રેન્ડ છે. 0
Mā---- -ī-a--n--gar-a-h------chē. M_____ p_______ g___________ c___ M-r-h- p-ṭ-r-n- g-r-a-h-ē-ḍ- c-ē- --------------------------------- Mārthā pīṭaranī garlaphrēnḍa chē.

ನಿದ್ರೆಯಲ್ಲಿ ಕಲಿಯುವುದು.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಚಲಿತ ವಿದ್ಯಾಭ್ಯಾಸದ ಅಂಗವಾಗಿದೆ. ಕಲಿಯುವುದು ಇಷ್ಟು ಕಷ್ಟಕರವಾಗಿಲ್ಲದಿದ್ದರೆ! ಯಾರಿಗೆ ಕಲಿಯಲು ಕಷ್ಟವಾಗಿದೆಯೊ,ಅವರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ನಾವು ನಿದ್ರೆಯಲ್ಲಿ ಅತಿ ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ನಿರ್ಣಯಕ್ಕೆ ಬಂದಿವೆ. ಇದನ್ನು ನಾವು ಭಾಷೆಗಳನ್ನು ಕಲಿಯಲು ಬಳಸಬಹುದು. ನಾವು ನಿದ್ರೆಯಲ್ಲಿ ದಿನದ ಆಗು ಹೋಗುಗಳನ್ನು ಸಂಸ್ಕರಿಸುತ್ತೇವೆ. ನಮ್ಮ ಮಿದುಳು ಹೊಸ ಅನುಭವಗಳನ್ನು ಪರಿಷ್ಕರಿಸುತ್ತದೆ. ನಾವು ಅನುಭವಿಸಿದ್ದೆಲ್ಲದರ ಬಗ್ಗೆ ನಮ್ಮ ಮಿದುಳು ಮತ್ತೊಮ್ಮೆ ಆಲೋಚಿಸುತ್ತದೆ. ತನ್ಮೂಲಕ ಹೊಸ ವಿಷಯಗಳನ್ನು ನಮ್ಮ ಮಿದುಳಿನಲ್ಲಿ ಭದ್ರ ಪಡಿಸಲಾಗುತ್ತದೆ. ನಾವು ಮಲಗುವ ಸ್ವಲ್ಪ ಮುಂಚೆ ನಡೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾದ ವಿಷಯಗಳನ್ನು ಸಾಯಂಕಾಲ ಪುನರಾವರ್ತನೆ ಮಾಡುವುದು ಬಹುಶಹಃ ಸಹಾಯಕಾರಿ. ಪ್ರತಿಯೊಂದು ಕಲಿಯುವ ವಿಷಯಕ್ಕೆ ವಿವಿಧ ನಿದ್ರಾವಸ್ಥೆಗಳು ಹೊಣೆಯಾಗಿರುತ್ತವೆ. ಕ್ಷಿಪ್ರ ನೇತ್ರ ಚಲನ ನಿದ್ರಾವಸ್ಥೆ ಸೈಕೊ-ಮೋಟಾರ್ ಕಲಿಕೆಯನ್ನು ಬೆಂಬಲಿಸುತ್ತದೆ. ಸಂಗೀತ ಅಥವಾ ಕ್ರೀಡೆ ಇದಕ್ಕೆ ತಕ್ಕ ಉದಾಹರಣೆಗಳು. ಕೇವಲ ತಿಳಿವಳಿಕೆಯಿಂದ ಕಲಿಯುವುದು ಗಾಢನಿದ್ರೆಯಲ್ಲಿ ಸಂಭವಿಸುತ್ತದೆ. ಈ ಸ್ಥಿತಿಯಲ್ಲಿ ನಾವು ಕಲಿಯುವಾಗ ಏನನ್ನು ಗ್ರಹಿಸಿರುತ್ತೇವೆಯೊ ಅದನ್ನು ಪುನರಾವರ್ತಿಸಲಾಗುತ್ತದೆ. ಅಂದರೆ ಪದಗಳು ಹಾಗೂ ವ್ಯಾಕರಣ ಕೂಡ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬ ಕೆಲಸ ಮಾಡಬೇಕಾಗುತ್ತದೆ. ಅದು ಹೊಸ ಪದಗಳನ್ನು ಮತ್ತು ಹೊಸ ನಿಯಮಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ನಿದ್ರೆಯಲ್ಲಿ ಅವೆಲ್ಲವನ್ನು ಪುನರಾವರ್ತಿಸಲಾಗುತ್ತದೆ. ಸಂಶೋಧಕರು ಇದನ್ನು ಪುನರಾವರ್ತನ ಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಮನುಷ್ಯ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ದೇಹ ಮತ್ತು ಮನಸ್ಸು ಚೇತರಿಸಿಕೊಳ್ಳಬೇಕು. ಆವಾಗ ಮಾತ್ರ ಮಿದುಳು ದಕ್ಷವಾಗಿ ಕೆಲಸ ಮಾಡಲು ಆಗುತ್ತದೆ. ಒಳ್ಳೆಯ ನಿದ್ರೆ ಅಂದರೆ ಒಳ್ಳೆಯ ನೆನಪಿನ ನಿರ್ವಹಣೆ ಎಂದು ಹೇಳಬಹುದು. ನಾವು ವಿಶ್ರಮಿಸುವಾಗ ನಮ್ಮ ಮಿದುಳು ಕಾರ್ಯನಿರತವಾಗಿರುತ್ತದೆ. ಹಾಗಿದ್ದಲ್ಲಿ:ನಿಮಗೆ ಶುಭರಾತ್ರಿ!