ಪದಗುಚ್ಛ ಪುಸ್ತಕ

kn ಕ್ರಮ ಸಂಖ್ಯೆಗಳು   »   gu ઓર્ડિનલ્સ

೬೧ [ಅರವತ್ತೊಂದು]

ಕ್ರಮ ಸಂಖ್ಯೆಗಳು

ಕ್ರಮ ಸಂಖ್ಯೆಗಳು

61 [એકસો]

61 [Ēkasō]

ઓર્ડિનલ્સ

ōrḍinalsa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಮೊದಲನೆಯ ತಿಂಗಳು ಜನವರಿ. પ-ે-- --િ-- જા--યુઆરી છે. પ__ મ__ જા____ છે_ પ-ે-ો મ-િ-ો જ-ન-ય-આ-ી છ-. ------------------------- પહેલો મહિનો જાન્યુઆરી છે. 0
ōr--na-sa ō________ ō-ḍ-n-l-a --------- ōrḍinalsa
ಎರಡನೆಯ ತಿಂಗಳು ಫೆಬ್ರವರಿ. બ-જો-મહ----ફ--્રુઆરી-છ-. બી_ મ__ ફે____ છે_ બ-જ- મ-િ-ો ફ-બ-ર-આ-ી છ-. ------------------------ બીજો મહિનો ફેબ્રુઆરી છે. 0
ōr-i----a ō________ ō-ḍ-n-l-a --------- ōrḍinalsa
ಮೂರನೆಯ ತಿಂಗಳು ಮಾರ್ಚ್ ત્-ી-----િનો મ-ર્ચ --. ત્__ મ__ મા__ છે_ ત-ર-જ- મ-િ-ો મ-ર-ચ છ-. ---------------------- ત્રીજો મહિનો માર્ચ છે. 0
p-hē---m-h-nō-jā-y-ā-- ---. p_____ m_____ j_______ c___ p-h-l- m-h-n- j-n-u-r- c-ē- --------------------------- pahēlō mahinō jānyuārī chē.
ನಾಲ್ಕನೆಯ ತಿಂಗಳು ಏಪ್ರಿಲ್ ચોથો ---ન--એપ્-િલ---. ચો_ મ__ એ___ છે_ ચ-થ- મ-િ-ો એ-્-િ- છ-. --------------------- ચોથો મહિનો એપ્રિલ છે. 0
p--ē-ō---h-------y--rī --ē. p_____ m_____ j_______ c___ p-h-l- m-h-n- j-n-u-r- c-ē- --------------------------- pahēlō mahinō jānyuārī chē.
ಐದನೆಯ ತಿಂಗಳು ಮೇ. પ-ંચ-ો મ-િ-ો -ે છે. પાં__ મ__ મે છે_ પ-ં-મ- મ-િ-ો મ- છ-. ------------------- પાંચમો મહિનો મે છે. 0
B-jō m--inō-ph-b--ār-----. B___ m_____ p________ c___ B-j- m-h-n- p-ē-r-ā-ī c-ē- -------------------------- Bījō mahinō phēbruārī chē.
ಆರನೆಯ ತಿಂಗಳು ಜೂನ್ છઠ-ઠો મ---ો જૂ--છે. છ__ મ__ જૂ_ છે_ છ-્-ો મ-િ-ો જ-ન છ-. ------------------- છઠ્ઠો મહિનો જૂન છે. 0
B-j- --hin---h----ā------. B___ m_____ p________ c___ B-j- m-h-n- p-ē-r-ā-ī c-ē- -------------------------- Bījō mahinō phēbruārī chē.
ಆರು ತಿಂಗಳುಗಳು ಎಂದರೆ ಅರ್ಧ ವರ್ಷ છ-મ-િ-ા એ--ે -ડધ--વર--. છ મ__ એ__ અ__ વ___ છ મ-િ-ા એ-લ- અ-ધ- વ-્-. ----------------------- છ મહિના એટલે અડધુ વર્ષ. 0
Tr-j- mahi-ō -ār-- ch-. T____ m_____ m____ c___ T-ī-ō m-h-n- m-r-a c-ē- ----------------------- Trījō mahinō mārca chē.
ಜನವರಿ, ಫೆಬ್ರವರಿ, ಮಾರ್ಚ್ જ----ુઆ-ી ફ----ુઆ----ા-્-, જા____ ફે____ મા___ જ-ન-ય-આ-ી ફ-બ-ર-આ-ી મ-ર-ચ- -------------------------- જાન્યુઆરી ફેબ્રુઆરી માર્ચ, 0
T--j- mahinō--ā-c- ---. T____ m_____ m____ c___ T-ī-ō m-h-n- m-r-a c-ē- ----------------------- Trījō mahinō mārca chē.
ಏಪ್ರಿಲ್, ಮೇ, ಜೂನ್ એ--------ે-અને જૂન. એ____ મે અ_ જૂ__ એ-્-િ-, મ- અ-ે જ-ન- ------------------- એપ્રિલ, મે અને જૂન. 0
Tr-jō mah-n--m-r-a-ch-. T____ m_____ m____ c___ T-ī-ō m-h-n- m-r-a c-ē- ----------------------- Trījō mahinō mārca chē.
ಏಳನೆಯ ತಿಂಗಳು ಜುಲೈ. સ-ત---મ--ન----લ-----. સા__ મ__ જુ__ છે_ સ-ત-ો મ-િ-ો જ-લ-ઈ છ-. --------------------- સાતમો મહિનો જુલાઈ છે. 0
C-t-ō -a--nō-ē--i-a-c-ē. C____ m_____ ē_____ c___ C-t-ō m-h-n- ē-r-l- c-ē- ------------------------ Cōthō mahinō ēprila chē.
ಎಂಟನೆಯ ತಿಂಗಳು ಆಗಸ್ಟ್ આ-મ---હ----ઓગ----છ-. આ__ મ__ ઓ___ છે_ આ-મ- મ-િ-ો ઓ-સ-ટ છ-. -------------------- આઠમો મહિનો ઓગસ્ટ છે. 0
C---- -----ō --ril---h-. C____ m_____ ē_____ c___ C-t-ō m-h-n- ē-r-l- c-ē- ------------------------ Cōthō mahinō ēprila chē.
ಒಂಬತ್ತನೆಯ ತಿಂಗಳು ಸೆಪ್ಟೆಂಬರ್ ન--ો---િ-ો --્ટ----ર-છ-. ન__ મ__ સ_____ છે_ ન-મ- મ-િ-ો સ-્-ે-્-ર છ-. ------------------------ નવમો મહિનો સપ્ટેમ્બર છે. 0
Cō---------ō-ē---l- c--. C____ m_____ ē_____ c___ C-t-ō m-h-n- ē-r-l- c-ē- ------------------------ Cōthō mahinō ēprila chē.
ಹತ್ತನೆಯ ತಿಂಗಳು ಅಕ್ಟೋಬರ್ દસમ--મ-િન- ઓક---બ---ે. દ__ મ__ ઓ____ છે_ દ-મ- મ-િ-ો ઓ-્-ો-ર છ-. ---------------------- દસમો મહિનો ઓક્ટોબર છે. 0
P----a-- ---inō-mē-c--. P______ m_____ m_ c___ P-n-c-m- m-h-n- m- c-ē- ----------------------- Pān̄camō mahinō mē chē.
ಹನ್ನೊಂದನೆಯ ತಿಂಗಳು ನವೆಂಬರ್ અ---ા--ો-મ-િનો--વે-્-- છ-. અ____ મ__ ન____ છે_ અ-િ-ા-મ- મ-િ-ો ન-ે-્-ર છ-. -------------------------- અગિયારમો મહિનો નવેમ્બર છે. 0
P--̄-a---m--in-----c--. P______ m_____ m_ c___ P-n-c-m- m-h-n- m- c-ē- ----------------------- Pān̄camō mahinō mē chē.
ಹನ್ನೆರಡನೆಯ ತಿಂಗಳು ಡಿಸೆಂಬರ್ બ--મ- મહિ-ો ડ--ે-્-----. બા__ મ__ ડિ____ છે_ બ-ર-ો મ-િ-ો ડ-સ-મ-બ- છ-. ------------------------ બારમો મહિનો ડિસેમ્બર છે. 0
Pān̄--mō -a-i----- c-ē. P______ m_____ m_ c___ P-n-c-m- m-h-n- m- c-ē- ----------------------- Pān̄camō mahinō mē chē.
ಹನ್ನೆರಡು ತಿಂಗಳುಗಳು ಎಂದರೆ ಒಂದು ವರ್ಷ. બ-ર મ--ના એક-વર્ષ છ-. બા_ મ__ એ_ વ__ છે_ બ-ર મ-િ-ા એ- વ-્- છ-. --------------------- બાર મહિના એક વર્ષ છે. 0
Chaṭ-ṭ---ma--nō -ūn- -h-. C_______ m_____ j___ c___ C-a-h-h- m-h-n- j-n- c-ē- ------------------------- Chaṭhṭhō mahinō jūna chē.
ಜುಲೈ, ಆಗಸ್ಟ್, ಸೆಪ್ಟೆಂಬರ್ જુ-ા--ઓ-સ-ટ -પ્-ે---ર, જુ__ ઓ___ સ______ જ-લ-ઈ ઓ-સ-ટ સ-્-ે-્-ર- ---------------------- જુલાઈ ઓગસ્ટ સપ્ટેમ્બર, 0
Chaṭh----m---nō-jū-a--h-. C_______ m_____ j___ c___ C-a-h-h- m-h-n- j-n- c-ē- ------------------------- Chaṭhṭhō mahinō jūna chē.
ಅಕ್ಟೋಬರ್, ನವೆಂಬರ್, ಡಿಸೆಂಬರ್ ઓક---બર, -વે---- અન--ડ-----બ-. ઓ_____ ન____ અ_ ડિ_____ ઓ-્-ો-ર- ન-ે-્-ર અ-ે ડ-સ-મ-બ-. ------------------------------ ઓક્ટોબર, નવેમ્બર અને ડિસેમ્બર. 0
C-aṭ--hō-----n- -----c--. C_______ m_____ j___ c___ C-a-h-h- m-h-n- j-n- c-ē- ------------------------- Chaṭhṭhō mahinō jūna chē.

ಮಾತೃಭಾಷೆ ಸದಾಕಾಲಕ್ಕೂ ಪ್ರಮುಖ ಭಾಷೆಯಾಗಿಯೆ ಉಳಿದಿರುತ್ತದೆ.

ನಮ್ಮ ಮಾತೃಭಾಷೆಯೆ ನಾವು ಮೊದಲಿಗೆ ಕಲಿಯುವ ಭಾಷೆ. ಇದು ನಮ್ಮ ಅರಿವಿಗೆ ಬರದೆ ಇರುವುದರಿಂದ ನಾವು ಅದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಬಹುತೇಕ ಜನರು ಕೇವಲ ಒಂದು ಮಾತೃಭಾಷೆಯನ್ನು ಮಾತ್ರ ಹೊಂದಿರುತ್ತಾರೆ. ಮಿಕ್ಕ ಎಲ್ಲಾಭಾಷೆಗಳನ್ನು ನಾವು ಪರಭಾಷೆ ಎಂದು ಕಲಿಯುತ್ತೇವೆ. ಕೆಲವು ಜನರು ಹಲವಾರು ಭಾಷೆಗಳೊಂದಿಗೆ ಬೆಳೆಯುತ್ತಾರೆ ಎನ್ನುವುದೂ ಸತ್ಯ. ಅದರೆ ಅವರು ಈ ಎಲ್ಲಾ ಭಾಷೆಗಳನ್ನು ಅಸಮಾನವಾಗಿ ಚೆನ್ನಾಗಿ ಮಾತನಾಡುತ್ತಾರೆ. ಹಾಗೆಯೆ ಭಾಷೆಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಒಂದು ಭಾಷೆಯನ್ನು ಕೆಲಸದಲ್ಲಿ ಬಳಸಲಾಗುವುದು. ಇನ್ನೊಂದನ್ನು ಮನೆಯಲ್ಲಿ ಬಳಸಲಾಗುತ್ತದೆ. ನಾವು ಒಂದು ಭಾಷೆಯನ್ನು ಹೇಗೆ ಮಾತನಾಡುತ್ತೇವೆ ಎನ್ನುವುದು ಬಹಳ ಅಂಶಗಳನ್ನು ಅವಲಂಬಿಸುತ್ತವೆ. ನಾವು ಚಿಕ್ಕಮಕ್ಕಳಾಗಿದ್ದಾಗ ಕಲಿತದ್ದನ್ನು ಸಾಮಾನ್ಯವಾಗಿ ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಮ್ಮ ಭಾಷಾಕೇಂದ್ರ ಈ ವಯಸ್ಸಿನಲ್ಲಿ ಬಹಳ ಫಲಪ್ರದವಾಗಿ ಕೆಲಸ ಮಾಡುತ್ತದೆ. ನಾವು ಎಷ್ಟು ಬಾರಿ ಒಂದು ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ಸಹ ಮುಖ್ಯ. ನಾವು ಎಷ್ಟು ಜಾಸ್ತಿ ಅದನ್ನು ಉಪಯೋಗಿಸುತ್ತೇವೆಯೊ ಅಷ್ಟು ಚೆನ್ನಾಗಿ ಅದನ್ನು ಮಾತನಾಡ ಬಲ್ಲೆವು. ಸಂಶೋಧನಕಾರರ ಪ್ರಕಾರ ನಾವು ಎರಡು ಭಾಷೆಗಳನ್ನು ಸಮಾನವಾಗಿ ಚೆನ್ನಾಗಿ ಮಾತನಾಡಲಾರೆವು. ಒಂದು ಭಾಷೆ ಯಾವಾಗಲೂ ಹೆಚ್ಚು ಪ್ರಮುಖ ಭಾಷೆಯಾಗಿರುತ್ತದೆ. ಪ್ರಯೋಗಗಳು ಈ ಸಿದ್ಧಾಂತವನ್ನು ಧೃಡಪಡಿಸಿವೆ. ಒಂದು ಅಧ್ಯಯನಕ್ಕೆ ಹಲವಾರು ಜನರನ್ನು ಪರೀಕ್ಷಿಸಲಾಯಿತು. ಪ್ರಯೋಗಪುರುಷರಲ್ಲಿ ಒಂದು ಭಾಗದವರು ಎರಡು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವುಗಳಲ್ಲಿ ಚೈನೀಸ್ ಮಾತೃಭಾಷೆಯಾಗಿತ್ತು ಹಾಗೂ ಆಂಗ್ಲ ಭಾಷೆ ಮತ್ತೊಂದು ಭಾಷೆಯಾಗಿತ್ತು . ಇನ್ನೊಂದು ಭಾಗದವರು ಕೇವಲ ಆಂಗ್ಲ ಭಾಷೆಯನ್ನು ತಾಯ್ನುಡಿಯನ್ನಾಗಿ ಮಾತನಾಡುವವರು. ಪ್ರಯೋಗಪುರುಷರು ಆಂಗ್ಲ ಭಾಷೆಯ ಹಲವು ಸರಳ ಸಮಸ್ಯೆಗಳನ್ನು ಬಿಡಿಸಬೇಕಾಗಿತ್ತು. ಆ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಆವಾಗ ಪ್ರಯೋಗಪುರುಷರ ಮಿದುಳಿನಲ್ಲಿ ವ್ಯತ್ಯಾಸಗಳು ಕಂಡು ಬಂದವು. ಎರಡು ಭಾಷೆಗಳನ್ನು ಮಾತನಾಡುವವರ ಮಿದುಳಿನ ಒಂದು ಭಾಗ ಹೆಚ್ಚು ಚುರುಕಾಗಿತ್ತು. ಒಂದು ಭಾಷೆ ಬಲ್ಲವರ ಮಿದುಳಿನ ಈ ಭಾಗದಲ್ಲಿ ಯಾವುದೆ ಚಟುವಟಿಕೆ ಕಂಡು ಬರಲಿಲ್ಲ. ಎರಡೂ ಗಂಪುಗಳು ಸಮಸ್ಯೆಗಳನ್ನು ಸಮ ವೇಗದಲ್ಲಿ ಹಾಗೂ ಸರಿಯಾಗಿ ಬಿಡಿಸಿದರು. ಹೀಗಿದ್ದರೂ ಚೀನಿಯರು ಎಲ್ಲವನ್ನು ಚೈನೀಸ್ ಭಾಷೆಗೆ ಭಾಷಾಂತರ ಮಾಡಿಕೊಂಡರು.