ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   gu જોડાણો 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [છઠ્ઠાણું]

96 [Chaṭhṭhāṇuṁ]

જોડાણો 3

jōḍāṇō 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. અલ------ડ-ય-- વાગ-ાંન- સાથ-----ુ- ---ં-છ-ં. અ___ ઘ___ વા___ સા_ જ હું ઉ_ છું_ અ-ા-્- ઘ-િ-ા- વ-ગ-ા-ન- સ-થ- જ હ-ં ઉ-ુ- છ-ં- ------------------------------------------- અલાર્મ ઘડિયાળ વાગતાંની સાથે જ હું ઉઠું છું. 0
j--āṇō 3 j_____ 3 j-ḍ-ṇ- 3 -------- jōḍāṇō 3
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. જ્ય--ે ---- -ણ---ું -ોય-ત્ય--ે--ું--ા-ી-જા----ુ-. જ્__ મા_ ભ___ હો_ ત્__ હું થા_ જા_ છું_ જ-ય-ર- મ-ર- ભ-વ-ન-ં હ-ય ત-ય-ર- હ-ં થ-ક- જ-ઉ- છ-ં- ------------------------------------------------- જ્યારે મારે ભણવાનું હોય ત્યારે હું થાકી જાઉં છું. 0
jōḍāṇō-3 j_____ 3 j-ḍ-ṇ- 3 -------- jōḍāṇō 3
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. જ--ાર------60 વ--ષન- ----ત્-ા-ે--ું-------વ-નુ--બંધ -ર--. જ્__ હું 6_ વ___ થ__ ત્__ હું કા_ ક___ બં_ ક___ જ-ય-ર- હ-ં 6- વ-્-ન- થ-શ ત-ય-ર- હ-ં ક-મ ક-વ-ન-ં બ-ધ ક-ી-. --------------------------------------------------------- જ્યારે હું 60 વર્ષનો થઈશ ત્યારે હું કામ કરવાનું બંધ કરીશ. 0
alār-a----ḍi---a vāg-tā-nī-s--h---- h-ṁ -ṭh-- c-u-. a_____ g________ v________ s____ j_ h__ u____ c____ a-ā-m- g-a-i-ā-a v-g-t-n-ī s-t-ē j- h-ṁ u-h-ṁ c-u-. --------------------------------------------------- alārma ghaḍiyāḷa vāgatānnī sāthē ja huṁ uṭhuṁ chuṁ.
ಯಾವಾಗ ಫೋನ್ ಮಾಡುತ್ತೀರಾ? તમ- -્--રે---ન કર-ો? ત_ ક્__ ફો_ ક___ ત-ે ક-ય-ર- ફ-ન ક-શ-? -------------------- તમે ક્યારે ફોન કરશો? 0
alārma --aḍ-y-ḷa v-gatānnī s-t-ē j- h-ṁ-uṭ--ṁ-c-u-. a_____ g________ v________ s____ j_ h__ u____ c____ a-ā-m- g-a-i-ā-a v-g-t-n-ī s-t-ē j- h-ṁ u-h-ṁ c-u-. --------------------------------------------------- alārma ghaḍiyāḷa vāgatānnī sāthē ja huṁ uṭhuṁ chuṁ.
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. જ-દ- -ા--------એ- --ષણ છે. જ__ મા_ પા_ એ_ ક્__ છે_ જ-દ- મ-ર- પ-સ- એ- ક-ષ- છ-. -------------------------- જલદી મારી પાસે એક ક્ષણ છે. 0
al---a-gh-ḍi-āḷ---ā---ān-ī -ā-h--j- --- uṭhuṁ-c---. a_____ g________ v________ s____ j_ h__ u____ c____ a-ā-m- g-a-i-ā-a v-g-t-n-ī s-t-ē j- h-ṁ u-h-ṁ c-u-. --------------------------------------------------- alārma ghaḍiyāḷa vāgatānnī sāthē ja huṁ uṭhuṁ chuṁ.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ તેન--પ-સ- થ--ો સ----શ--ક- ત-ત--ો--ક--ે. તે_ પા_ થો_ સ__ હ_ કે ત__ ફો_ ક___ ત-ન- પ-સ- થ-ડ- સ-ય હ-ે ક- ત-ત ફ-ન ક-શ-. --------------------------------------- તેની પાસે થોડો સમય હશે કે તરત ફોન કરશે. 0
J-ā-ē --rē b--ṇ-v-nu- hō---tyā-----ṁ--hā-- -ā-- ---ṁ. J____ m___ b_________ h___ t____ h__ t____ j___ c____ J-ā-ē m-r- b-a-a-ā-u- h-y- t-ā-ē h-ṁ t-ā-ī j-u- c-u-. ----------------------------------------------------- Jyārē mārē bhaṇavānuṁ hōya tyārē huṁ thākī jāuṁ chuṁ.
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ત---ક્યાં-સુ-ી કામ --શ-? ત_ ક્_ સુ_ કા_ ક___ ત-ે ક-ય-ં સ-ધ- ક-મ ક-શ-? ------------------------ તમે ક્યાં સુધી કામ કરશો? 0
J--rē--ārē--h-ṇ--ān-- -ō-a -------uṁ--h--ī-j-uṁ-c---. J____ m___ b_________ h___ t____ h__ t____ j___ c____ J-ā-ē m-r- b-a-a-ā-u- h-y- t-ā-ē h-ṁ t-ā-ī j-u- c-u-. ----------------------------------------------------- Jyārē mārē bhaṇavānuṁ hōya tyārē huṁ thākī jāuṁ chuṁ.
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. હું----- -્યાં -ુધી કા---રીશ. હું ક__ ત્_ સુ_ કા_ ક___ હ-ં ક-ી- ત-ય-ં સ-ધ- ક-મ ક-ી-. ----------------------------- હું કરીશ ત્યાં સુધી કામ કરીશ. 0
J--r- -u---- --rṣanō-tha-ś----ārē-h-ṁ-kā-a -ar-v-nuṁ --nd-- -a---a. J____ h__ 6_ v______ t_____ t____ h__ k___ k________ b_____ k______ J-ā-ē h-ṁ 6- v-r-a-ō t-a-ś- t-ā-ē h-ṁ k-m- k-r-v-n-ṁ b-n-h- k-r-ś-. ------------------------------------------------------------------- Jyārē huṁ 60 varṣanō thaīśa tyārē huṁ kāma karavānuṁ bandha karīśa.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. જ્યા---ુધ------સ્વસ્થ છ-ં ---ા- સ-ધ--હ---ક-મ કરી-. જ્_ સુ_ હું સ્___ છું ત્_ સુ_ હું કા_ ક___ જ-ય-ં સ-ધ- હ-ં સ-વ-્- છ-ં ત-ય-ં સ-ધ- હ-ં ક-મ ક-ી-. -------------------------------------------------- જ્યાં સુધી હું સ્વસ્થ છું ત્યાં સુધી હું કામ કરીશ. 0
J-ā---h---60 --rṣ---------- -y-r- --ṁ kā-- k-r-v-n---b---ha--a-īś-. J____ h__ 6_ v______ t_____ t____ h__ k___ k________ b_____ k______ J-ā-ē h-ṁ 6- v-r-a-ō t-a-ś- t-ā-ē h-ṁ k-m- k-r-v-n-ṁ b-n-h- k-r-ś-. ------------------------------------------------------------------- Jyārē huṁ 60 varṣanō thaīśa tyārē huṁ kāma karavānuṁ bandha karīśa.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. તે-ક-મ -ર-ાન--બ----પથ-ર-માં -ૂ- જા--છ-. તે કા_ ક___ બ__ પ___ સૂ_ જા_ છે_ ત- ક-મ ક-વ-ન- બ-લ- પ-ા-ી-ા- સ-ઈ જ-ય છ-. --------------------------------------- તે કામ કરવાને બદલે પથારીમાં સૂઈ જાય છે. 0
Tam--k--rē ---na -a-a-ō? T___ k____ p____ k______ T-m- k-ā-ē p-ō-a k-r-ś-? ------------------------ Tamē kyārē phōna karaśō?
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. ત--રસ-- -ના-વાન- -દલે-------વાં-ે-છે. તે ર__ બ____ બ__ અ___ વાં_ છે_ ત- ર-ો- બ-ા-વ-ન- બ-લ- અ-બ-ર વ-ં-ે છ-. ------------------------------------- તે રસોઈ બનાવવાને બદલે અખબાર વાંચે છે. 0
T-----y--- p--n--k---śō? T___ k____ p____ k______ T-m- k-ā-ē p-ō-a k-r-ś-? ------------------------ Tamē kyārē phōna karaśō?
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ત- -રે--વ-ન- -દ---પબ----બ--- છ-. તે ઘ_ જ__ બ__ પ__ બે_ છે_ ત- ઘ-ે જ-ા-ે બ-લ- પ-મ-ં બ-ઠ- છ-. -------------------------------- તે ઘરે જવાને બદલે પબમાં બેઠો છે. 0
Ta-- --ārē-p--n- k-r--ō? T___ k____ p____ k______ T-m- k-ā-ē p-ō-a k-r-ś-? ------------------------ Tamē kyārē phōna karaśō?
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. જ-યા- સ-ધ- મન- --- છ-- ત- અહી--------. જ્_ સુ_ મ_ ખ__ છે_ તે અ_ ર_ છે_ જ-ય-ં સ-ધ- મ-ે ખ-ર છ-, ત- અ-ી- ર-ે છ-. -------------------------------------- જ્યાં સુધી મને ખબર છે, તે અહીં રહે છે. 0
J----- -ārī pās--ēk-----ṇ---h-. J_____ m___ p___ ē__ k____ c___ J-l-d- m-r- p-s- ē-a k-a-a c-ē- ------------------------------- Jaladī mārī pāsē ēka kṣaṇa chē.
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. જ-યા- ---- મ-----ર -ે, ત--ી પ--ની-બીમ-ર---. જ્_ સુ_ મ_ ખ__ છે_ તે_ પ__ બી__ છે_ જ-ય-ં સ-ધ- મ-ે ખ-ર છ-, ત-ન- પ-્-ી બ-મ-ર છ-. ------------------------------------------- જ્યાં સુધી મને ખબર છે, તેની પત્ની બીમાર છે. 0
Ja---ī m-r--p-s- ēk--------c--. J_____ m___ p___ ē__ k____ c___ J-l-d- m-r- p-s- ē-a k-a-a c-ē- ------------------------------- Jaladī mārī pāsē ēka kṣaṇa chē.
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. જ-ય---સુ-- મ-ે ખ-- -ે---- બ-ર-જ--- -ે. જ્_ સુ_ મ_ ખ__ છે_ તે બે____ છે_ જ-ય-ં સ-ધ- મ-ે ખ-ર છ-, ત- બ-ર-જ-ા- છ-. -------------------------------------- જ્યાં સુધી મને ખબર છે, તે બેરોજગાર છે. 0
Jala-ī ---ī p--- -ka ----- -hē. J_____ m___ p___ ē__ k____ c___ J-l-d- m-r- p-s- ē-a k-a-a c-ē- ------------------------------- Jaladī mārī pāsē ēka kṣaṇa chē.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. હ-- -ધ-ર------ગય--હત------ં-તો -ું-સ------વ્-ો હ--. હું વ__ સૂ_ ગ_ હ__ ન_ તો હું સ____ આ__ હો__ હ-ં વ-ા-ે સ-ઈ ગ-ો હ-ો- ન-ી- ત- હ-ં સ-ય-ર આ-્-ો હ-ત- --------------------------------------------------- હું વધારે સૂઈ ગયો હતો, નહીં તો હું સમયસર આવ્યો હોત. 0
Tēnī pā-- -hōḍō ----ya---ś---- t-ra---phōna----aś-. T___ p___ t____ s_____ h___ k_ t_____ p____ k______ T-n- p-s- t-ō-ō s-m-y- h-ś- k- t-r-t- p-ō-a k-r-ś-. --------------------------------------------------- Tēnī pāsē thōḍō samaya haśē kē tarata phōna karaśē.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. હું--- -ૂક---ય---તો--નહી---- હું-----ર---ો--- ગયો-હ--. હું બ_ ચૂ_ ગ_ હ__ ન_ તો હું સ____ પ__ ગ_ હો__ હ-ં બ- ચ-ક- ગ-ો હ-ો- ન-ી- ત- હ-ં સ-ય-ર પ-ો-ચ- ગ-ો હ-ત- ------------------------------------------------------ હું બસ ચૂકી ગયો હતો, નહીં તો હું સમયસર પહોંચી ગયો હોત. 0
T-n- pā-- t-ōḍ--s-m--a--aśē k- t----- p---a---r-śē. T___ p___ t____ s_____ h___ k_ t_____ p____ k______ T-n- p-s- t-ō-ō s-m-y- h-ś- k- t-r-t- p-ō-a k-r-ś-. --------------------------------------------------- Tēnī pāsē thōḍō samaya haśē kē tarata phōna karaśē.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. મન- -સ-ત--મ--ય- ન -ત-,-ન-ીં--ો હ-- -મય---પ-ો-ચ----ો--ો-. મ_ ર__ મ__ ન હ__ ન_ તો હું સ____ પ__ ગ_ હો__ મ-ે ર-્-ો મ-્-ો ન હ-ો- ન-ી- ત- હ-ં સ-ય-ર પ-ો-ચ- ગ-ો હ-ત- -------------------------------------------------------- મને રસ્તો મળ્યો ન હતો, નહીં તો હું સમયસર પહોંચી ગયો હોત. 0
Tēnī p--- -h--- -a-ay---aśē-k---ar-ta -hō---ka-aś-. T___ p___ t____ s_____ h___ k_ t_____ p____ k______ T-n- p-s- t-ō-ō s-m-y- h-ś- k- t-r-t- p-ō-a k-r-ś-. --------------------------------------------------- Tēnī pāsē thōḍō samaya haśē kē tarata phōna karaśē.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.