ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   gu કંઈક ન્યાયી ઠેરવો 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [સિત્તેર]

77 [Sittēra]

કંઈક ન્યાયી ઠેરવો 3

kaṁīka nyāyī ṭhēravō 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? તમ--ક-----મ--ા-- --ી? ત_ કે_ કે_ ખા_ ન__ ત-ે ક-ક ક-મ ખ-ત- ન-ી- --------------------- તમે કેક કેમ ખાતા નથી? 0
kaṁ----n-ā-- -hēr-vō 3 k_____ n____ ṭ______ 3 k-ṁ-k- n-ā-ī ṭ-ē-a-ō 3 ---------------------- kaṁīka nyāyī ṭhēravō 3
ನಾನು ಸಣ್ಣ ಆಗಬೇಕು. મ-ર--વ-ન ---ડ----છે. મા_ વ__ ઘ___ છે_ મ-ર- વ-ન ઘ-ા-વ-ં છ-. -------------------- મારે વજન ઘટાડવું છે. 0
tamē k-ka k-m--kh-tā --t--? t___ k___ k___ k____ n_____ t-m- k-k- k-m- k-ā-ā n-t-ī- --------------------------- tamē kēka kēma khātā nathī?
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. હ-ં--ેમને-ખાતો--થી કા------મ-રે ----ઘ-ાડવાન- -ર-- -ે. હું તે__ ખા_ ન_ કા__ કે મા_ વ__ ઘ____ જ__ છે_ હ-ં ત-મ-ે ખ-ત- ન-ી ક-ર- ક- મ-ર- વ-ન ઘ-ા-વ-ન- જ-ૂ- છ-. ----------------------------------------------------- હું તેમને ખાતો નથી કારણ કે મારે વજન ઘટાડવાની જરૂર છે. 0
t-m----ka---ma-khāt---a-h-? t___ k___ k___ k____ n_____ t-m- k-k- k-m- k-ā-ā n-t-ī- --------------------------- tamē kēka kēma khātā nathī?
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? ત-ે--ીયર -ે- પ--- ન-ી? ત_ બી__ કે_ પી_ ન__ ત-ે બ-ય- ક-મ પ-ત- ન-ી- ---------------------- તમે બીયર કેમ પીતા નથી? 0
t-m--k-k- k-m------ā-nat--? t___ k___ k___ k____ n_____ t-m- k-k- k-m- k-ā-ā n-t-ī- --------------------------- tamē kēka kēma khātā nathī?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. માર- હજ--વ-હન--લ-વવ-નુ- છે. મા_ હ_ વા__ ચ____ છે_ મ-ર- હ-ુ વ-હ- ચ-ા-વ-ન-ં છ-. --------------------------- મારે હજુ વાહન ચલાવવાનું છે. 0
M--ē-v-ja-a-gh--āḍ--u-----. M___ v_____ g_________ c___ M-r- v-j-n- g-a-ā-a-u- c-ē- --------------------------- Mārē vajana ghaṭāḍavuṁ chē.
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. હ---તે પ-ત- નથી ---- -ે -ાર--હજી--ા-ન-ચ-ાવવા-ું--ે. હું તે પી_ ન_ કા__ કે મા_ હ_ વા__ ચ____ છે_ હ-ં ત- પ-ત- ન-ી ક-ર- ક- મ-ર- હ-ી વ-હ- ચ-ા-વ-ન-ં છ-. --------------------------------------------------- હું તે પીતો નથી કારણ કે મારે હજી વાહન ચલાવવાનું છે. 0
M-rē-va---- -haṭ---v-ṁ---ē. M___ v_____ g_________ c___ M-r- v-j-n- g-a-ā-a-u- c-ē- --------------------------- Mārē vajana ghaṭāḍavuṁ chē.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? ત---ક--- -ે- -થ--પી-ા? ત_ કો_ કે_ ન_ પી__ ત-ે ક-ફ- ક-મ ન-ી પ-ત-? ---------------------- તમે કોફી કેમ નથી પીતા? 0
Mā-ē -aja-- -h-ṭ--av---c--. M___ v_____ g_________ c___ M-r- v-j-n- g-a-ā-a-u- c-ē- --------------------------- Mārē vajana ghaṭāḍavuṁ chē.
ಅದು ತಣ್ಣಗಿದೆ. ત--ે ઠંડી-છે. તે_ ઠં_ છે_ ત-ન- ઠ-ડ- છ-. ------------- તેને ઠંડી છે. 0
Huṁ --manē-k--t--n--h- kā-aṇ--k----rē--a---a gh---ḍa---ī -ar--a---ē. H__ t_____ k____ n____ k_____ k_ m___ v_____ g__________ j_____ c___ H-ṁ t-m-n- k-ā-ō n-t-ī k-r-ṇ- k- m-r- v-j-n- g-a-ā-a-ā-ī j-r-r- c-ē- -------------------------------------------------------------------- Huṁ tēmanē khātō nathī kāraṇa kē mārē vajana ghaṭāḍavānī jarūra chē.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. હ---ત-----ી-ો-ન-- --રણ કે--ે------છે. હું તે_ પી_ ન_ કા__ કે તે ઠં_ છે_ હ-ં ત-ન- પ-ત- ન-ી ક-ર- ક- ત- ઠ-ડ- છ-. ------------------------------------- હું તેને પીતો નથી કારણ કે તે ઠંડુ છે. 0
H-- tēm-n---h-t- ----- --r-ṇ- -ē----- v--ana--ha-ā---ā-------ra c-ē. H__ t_____ k____ n____ k_____ k_ m___ v_____ g__________ j_____ c___ H-ṁ t-m-n- k-ā-ō n-t-ī k-r-ṇ- k- m-r- v-j-n- g-a-ā-a-ā-ī j-r-r- c-ē- -------------------------------------------------------------------- Huṁ tēmanē khātō nathī kāraṇa kē mārē vajana ghaṭāḍavānī jarūra chē.
ನೀನು ಚಹ ಏಕೆ ಕುಡಿಯುತ್ತಿಲ್ಲ? તમ--ચા --- -થી -ીત-? ત_ ચા કે_ ન_ પી__ ત-ે ચ- ક-મ ન-ી પ-ત-? -------------------- તમે ચા કેમ નથી પીતા? 0
H-ṁ --m-nē k-āt--na-h- --ra---kē-mā-ē --ja-a--h--ā-av-nī jarūra ---. H__ t_____ k____ n____ k_____ k_ m___ v_____ g__________ j_____ c___ H-ṁ t-m-n- k-ā-ō n-t-ī k-r-ṇ- k- m-r- v-j-n- g-a-ā-a-ā-ī j-r-r- c-ē- -------------------------------------------------------------------- Huṁ tēmanē khātō nathī kāraṇa kē mārē vajana ghaṭāḍavānī jarūra chē.
ನನ್ನ ಬಳಿ ಸಕ್ಕರೆ ಇಲ್ಲ. મા-ી--ા-- ખા---ન-ી મા_ પા_ ખાં_ ન_ મ-ર- પ-સ- ખ-ં- ન-ી ------------------ મારી પાસે ખાંડ નથી 0
T--- ----r- k-------ā-n--h-? T___ b_____ k___ p___ n_____ T-m- b-y-r- k-m- p-t- n-t-ī- ---------------------------- Tamē bīyara kēma pītā nathī?
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. હ-ં --------ન-- -ા-ણ કે -ા----ા-- ખ-ં--નથી. હું તે પી_ ન_ કા__ કે મા_ પા_ ખાં_ ન__ હ-ં ત- પ-ત- ન-ી ક-ર- ક- મ-ર- પ-સ- ખ-ં- ન-ી- ------------------------------------------- હું તે પીતો નથી કારણ કે મારી પાસે ખાંડ નથી. 0
Ta-- b--a---k--- p-t- nathī? T___ b_____ k___ p___ n_____ T-m- b-y-r- k-m- p-t- n-t-ī- ---------------------------- Tamē bīyara kēma pītā nathī?
ನೀವು ಸೂಪ್ ಏಕೆ ತಿನ್ನುತ್ತಿಲ್ಲ? તમ- સ-- -ે- ખા-ા-ન--? ત_ સૂ_ કે_ ખા_ ન__ ત-ે સ-પ ક-મ ખ-ત- ન-ી- --------------------- તમે સૂપ કેમ ખાતા નથી? 0
Ta-ē-bī---a ------ī-- --thī? T___ b_____ k___ p___ n_____ T-m- b-y-r- k-m- p-t- n-t-ī- ---------------------------- Tamē bīyara kēma pītā nathī?
ನಾನು ಅದನ್ನು ಕೇಳಿರಲಿಲ್ಲ. મે--તેમને-ઓર્-ર આપ-ય---થ-. મેં તે__ ઓ___ આ__ ન__ મ-ં ત-મ-ે ઓ-્-ર આ-્-ો ન-ી- -------------------------- મેં તેમને ઓર્ડર આપ્યો નથી. 0
Mā-ē----- v--a-- -a--v-vā-uṁ-c-ē. M___ h___ v_____ c__________ c___ M-r- h-j- v-h-n- c-l-v-v-n-ṁ c-ē- --------------------------------- Mārē haju vāhana calāvavānuṁ chē.
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. હ-ં-ત-મને--ાતો --ી કાર--કે -ેં--ેમને--ર--- આપ્યો -થ-. હું તે__ ખા_ ન_ કા__ કે મેં તે__ ઓ___ આ__ ન__ હ-ં ત-મ-ે ખ-ત- ન-ી ક-ર- ક- મ-ં ત-મ-ે ઓ-્-ર આ-્-ો ન-ી- ----------------------------------------------------- હું તેમને ખાતો નથી કારણ કે મેં તેમને ઓર્ડર આપ્યો નથી. 0
Mā-ē ha----ā-ana c--āv-vā----c-ē. M___ h___ v_____ c__________ c___ M-r- h-j- v-h-n- c-l-v-v-n-ṁ c-ē- --------------------------------- Mārē haju vāhana calāvavānuṁ chē.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? ત---મા-સ --મ--ા---ન-ી? ત_ માં_ કે_ ખા_ ન__ ત-ે મ-ં- ક-મ ખ-ત- ન-ી- ---------------------- તમે માંસ કેમ ખાતા નથી? 0
Mā-ē--a-u------- ----vavā--ṁ--h-. M___ h___ v_____ c__________ c___ M-r- h-j- v-h-n- c-l-v-v-n-ṁ c-ē- --------------------------------- Mārē haju vāhana calāvavānuṁ chē.
ನಾನು ಸಸ್ಯಾಹಾರಿ. હ-- શાક-હ--- છુ-. હું શા___ છું_ હ-ં શ-ક-હ-ર- છ-ં- ----------------- હું શાકાહારી છું. 0
H-ṁ-tē p-t- -a-----āra------m-rē-haj---āhan- --l-vavā-------. H__ t_ p___ n____ k_____ k_ m___ h___ v_____ c__________ c___ H-ṁ t- p-t- n-t-ī k-r-ṇ- k- m-r- h-j- v-h-n- c-l-v-v-n-ṁ c-ē- ------------------------------------------------------------- Huṁ tē pītō nathī kāraṇa kē mārē hajī vāhana calāvavānuṁ chē.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. હ----- --ત--ન----ા------હુ- --ક--------ં. હું તે ખા_ ન_ કા__ કે હું શા___ છું_ હ-ં ત- ખ-ત- ન-ી ક-ર- ક- હ-ં શ-ક-હ-ર- છ-ં- ----------------------------------------- હું તે ખાતો નથી કારણ કે હું શાકાહારી છું. 0
Hu- -ē-p-t- --th- k-r-ṇ--k-------hajī -----a-calāva---uṁ--hē. H__ t_ p___ n____ k_____ k_ m___ h___ v_____ c__________ c___ H-ṁ t- p-t- n-t-ī k-r-ṇ- k- m-r- h-j- v-h-n- c-l-v-v-n-ṁ c-ē- ------------------------------------------------------------- Huṁ tē pītō nathī kāraṇa kē mārē hajī vāhana calāvavānuṁ chē.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.