ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   gu જાણવા મળી

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

3 [ત્રણ]

3 [Traṇa]

જાણવા મળી

jāṇavā maḷī

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. હ--! હા__ હ-ય- ---- હાય! 0
hā--! h____ h-y-! ----- hāya!
ನಮಸ್ಕಾರ. શુભ-દ-વ-! શુ_ દિ___ શ-ભ દ-વ-! --------- શુભ દિવસ! 0
Śu--- ------! Ś____ d______ Ś-b-a d-v-s-! ------------- Śubha divasa!
ಹೇಗಿದ್ದೀರಿ? ત---કેમ---? ત_ કે_ છો_ ત-ે ક-મ છ-? ----------- તમે કેમ છો? 0
T-m- --ma-chō? T___ k___ c___ T-m- k-m- c-ō- -------------- Tamē kēma chō?
ಯುರೋಪ್ ನಿಂದ ಬಂದಿರುವಿರಾ? શું તમ- યુરો-ના-છો? શું ત_ યુ___ છો_ શ-ં ત-ે ય-ર-પ-ા છ-? ------------------- શું તમે યુરોપના છો? 0
Śuṁ---m----rō--n- -h-? Ś__ t___ y_______ c___ Ś-ṁ t-m- y-r-p-n- c-ō- ---------------------- Śuṁ tamē yurōpanā chō?
ಅಮೇರಿಕದಿಂದ ಬಂದಿರುವಿರಾ? શુ----ે-અમે-િક-થી --? શું ત_ અ____ છો_ શ-ં ત-ે અ-ે-િ-ા-ી છ-? --------------------- શું તમે અમેરિકાથી છો? 0
Śu--t----amēr--ā----c--? Ś__ t___ a_________ c___ Ś-ṁ t-m- a-ē-i-ā-h- c-ō- ------------------------ Śuṁ tamē amērikāthī chō?
ಏಶೀಯದಿಂದ ಬಂದಿರುವಿರಾ? શુ--તમ- ----ા-ા--ો? શું ત_ એ___ છો_ શ-ં ત-ે એ-િ-ા-ા છ-? ------------------- શું તમે એશિયાના છો? 0
Ś-ṁ ---- -ś-y----chō? Ś__ t___ ē______ c___ Ś-ṁ t-m- ē-i-ā-ā c-ō- --------------------- Śuṁ tamē ēśiyānā chō?
ಯಾವ ಹೋಟೆಲ್ ನಲ್ಲಿ ಇದ್ದೀರಿ? તમ- -ઈ હો---મ----હો-છ-? ત_ ક_ હો___ ર_ છો_ ત-ે ક- હ-ટ-લ-ા- ર-ો છ-? ----------------------- તમે કઈ હોટેલમાં રહો છો? 0
Ta-ē ------ṭ-l-m----ah- c-ō? T___ k__ h________ r___ c___ T-m- k-ī h-ṭ-l-m-ṁ r-h- c-ō- ---------------------------- Tamē kaī hōṭēlamāṁ rahō chō?
ಯಾವಾಗಿನಿಂದ ಇಲ್ಲಿದೀರಿ? ત-ે ક--લ- સ--થી અ------? ત_ કે__ સ___ અ_ છો_ ત-ે ક-ટ-ા સ-ય-ી અ-ી- છ-? ------------------------ તમે કેટલા સમયથી અહીં છો? 0
Tam---ē-al- s--a-at---a--- -hō? T___ k_____ s________ a___ c___ T-m- k-ṭ-l- s-m-y-t-ī a-ī- c-ō- ------------------------------- Tamē kēṭalā samayathī ahīṁ chō?
ಏಷ್ಟು ಸಮಯ ಇಲ್ಲಿ ಇರುತ್ತೀರಿ? ત-- ક્ય-- સ-ધી---- છો? ત_ ક્_ સુ_ ર_ છો_ ત-ે ક-ય-ં સ-ધ- ર-ો છ-? ---------------------- તમે ક્યાં સુધી રહો છો? 0
T-mē ---ṁ s-d---r-h- --ō? T___ k___ s____ r___ c___ T-m- k-ā- s-d-ī r-h- c-ō- ------------------------- Tamē kyāṁ sudhī rahō chō?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? ત-ે ત--ે -----સં---રો છો? ત_ તે_ અ_ પ__ ક_ છો_ ત-ે ત-ન- અ-ી પ-ં- ક-ો છ-? ------------------------- તમે તેને અહી પસંદ કરો છો? 0
Ta-ē t-n----ī-pa--n-- k--ō c--? T___ t___ a__ p______ k___ c___ T-m- t-n- a-ī p-s-n-a k-r- c-ō- ------------------------------- Tamē tēnē ahī pasanda karō chō?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? શ-ં-તમે--ે--શન -- --? શું ત_ વે___ પ_ છો_ શ-ં ત-ે વ-ક-શ- પ- છ-? --------------------- શું તમે વેકેશન પર છો? 0
Śu---amē vēk--an-----a c--? Ś__ t___ v_______ p___ c___ Ś-ṁ t-m- v-k-ś-n- p-r- c-ō- --------------------------- Śuṁ tamē vēkēśana para chō?
ನನ್ನನ್ನು ಒಮ್ಮೆ ಭೇಟಿ ಮಾಡಿ. મને ક્યારેક -ુ-ાકાત---! મ_ ક્___ મુ___ લો_ મ-ે ક-ય-ર-ક મ-લ-ક-ત લ-! ----------------------- મને ક્યારેક મુલાકાત લો! 0
Ma----yā--k--mul--ā-a -ō! M___ k______ m_______ l__ M-n- k-ā-ē-a m-l-k-t- l-! ------------------------- Manē kyārēka mulākāta lō!
ಇದು ನನ್ನ ವಿಳಾಸ. અ-ી- મ-ર-ં -ર---ુ--છ-. અ_ મા_ સ___ છે_ અ-ી- મ-ર-ં સ-ન-મ-ં છ-. ---------------------- અહીં મારું સરનામું છે. 0
Ah-ṁ --r-- s--a-ām-- chē. A___ m____ s________ c___ A-ī- m-r-ṁ s-r-n-m-ṁ c-ē- ------------------------- Ahīṁ māruṁ saranāmuṁ chē.
ನಾಳೆ ನಾವು ಭೇಟಿ ಮಾಡೋಣವೆ? ક-લ- --ી-? કા_ મ___ ક-લ- મ-ી-? ---------- કાલે મળીએ? 0
Kā-- -----? K___ m_____ K-l- m-ḷ-ē- ----------- Kālē maḷīē?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. મ----રશો--મા-ી પાસે--ોજનાઓ --. મા_ ક___ મા_ પા_ યો___ છે_ મ-ફ ક-શ-, મ-ર- પ-સ- ય-જ-ા- છ-. ------------------------------ માફ કરશો, મારી પાસે યોજનાઓ છે. 0
Māp-- -a-aś-, ---ī p--- yōj-nāō ch-. M____ k______ m___ p___ y______ c___ M-p-a k-r-ś-, m-r- p-s- y-j-n-ō c-ē- ------------------------------------ Māpha karaśō, mārī pāsē yōjanāō chē.
ಹೋಗಿ ಬರುತ್ತೇನೆ. બાય! બા__ બ-ય- ---- બાય! 0
Bāya! B____ B-y-! ----- Bāya!
ಮತ್ತೆ ಕಾಣುವ. આ-જ-! આ___ આ-જ-! ----- આવજો! 0
Āva--! Ā_____ Ā-a-ō- ------ Āvajō!
ಇಷ್ಟರಲ್ಲೇ ಭೇಟಿ ಮಾಡೋಣ. ફરી-મળ-ય-! ફ_ મ___ ફ-ી મ-્-ા- ---------- ફરી મળ્યા! 0
P-a-ī maḷ--! P____ m_____ P-a-ī m-ḷ-ā- ------------ Pharī maḷyā!

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.