ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   gu શરીરના ભાગો

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [અઠ્ઠાવન]

58 [Aṭhṭhāvana]

શરીરના ભાગો

Śarīranā bhāgō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. હ-ં-એક-મ-ણ- -ોરુ- -ુ-. હું એ_ મા__ દો_ છું_ હ-ં એ- મ-ણ- દ-ર-ં છ-ં- ---------------------- હું એક માણસ દોરું છું. 0
Ś-r-ra-ā -h--ō Ś_______ b____ Ś-r-r-n- b-ā-ō -------------- Śarīranā bhāgō
ಮೊದಲಿಗೆ ತಲೆ. પ્--મ -ા--ં. પ્___ મા__ પ-ર-મ મ-થ-ં- ------------ પ્રથમ માથું. 0
Ś---r-nā ----ō Ś_______ b____ Ś-r-r-n- b-ā-ō -------------- Śarīranā bhāgō
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. માણસ-----ી પહ--ી-છે. મા__ ટો_ પ__ છે_ મ-ણ-ે ટ-પ- પ-ે-ી છ-. -------------------- માણસે ટોપી પહેરી છે. 0
huṁ ē-- māṇa-- d-ruṁ ---ṁ. h__ ē__ m_____ d____ c____ h-ṁ ē-a m-ṇ-s- d-r-ṁ c-u-. -------------------------- huṁ ēka māṇasa dōruṁ chuṁ.
ಅವನ ಕೂದಲುಗಳು ಕಾಣಿಸುವುದಿಲ್ಲ. તમે -ા--જ-ઈ----ા-ન--. ત_ વા_ જો_ શ__ ન__ ત-ે વ-ળ જ-ઈ શ-ત- ન-ી- --------------------- તમે વાળ જોઈ શકતા નથી. 0
hu- -ka m-ṇa-a d---ṁ c-uṁ. h__ ē__ m_____ d____ c____ h-ṁ ē-a m-ṇ-s- d-r-ṁ c-u-. -------------------------- huṁ ēka māṇasa dōruṁ chuṁ.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. તમ--કા- પ- જો- ---- ન-ી. ત_ કા_ પ_ જો_ શ__ ન__ ત-ે ક-ન પ- જ-ઈ શ-ત- ન-ી- ------------------------ તમે કાન પણ જોઈ શકતા નથી. 0
h-- ē-a -ā-asa-dō-u- c-u-. h__ ē__ m_____ d____ c____ h-ṁ ē-a m-ṇ-s- d-r-ṁ c-u-. -------------------------- huṁ ēka māṇasa dōruṁ chuṁ.
ಅವನ ಬೆನ್ನು ಸಹ ಕಾಣಿಸುವುದಿಲ್ಲ. ત-ે પાછળ ------ શક-ા ન--. ત_ પા__ પ_ જો_ શ__ ન__ ત-ે પ-છ- પ- જ-ઈ શ-ત- ન-ી- ------------------------- તમે પાછળ પણ જોઈ શકતા નથી. 0
Pr--ham- -āt---. P_______ m______ P-a-h-m- m-t-u-. ---------------- Prathama māthuṁ.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. હ-- આંખ---ને મોં દ---ં---ં. હું આં_ અ_ મોં દો_ છું_ હ-ં આ-ખ- અ-ે મ-ં દ-ર-ં છ-ં- --------------------------- હું આંખો અને મોં દોરું છું. 0
Pr-th--- -āt-uṁ. P_______ m______ P-a-h-m- m-t-u-. ---------------- Prathama māthuṁ.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. મ-ણ--ન--ે ---અ-ે--સ---ે. મા__ ના_ છે અ_ હ_ છે_ મ-ણ- ન-ચ- છ- અ-ે હ-ે છ-. ------------------------ માણસ નાચે છે અને હસે છે. 0
P-a---ma--ā----. P_______ m______ P-a-h-m- m-t-u-. ---------------- Prathama māthuṁ.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. મા-સન----ા- --ંબુ--ે. મા___ ના_ લાં_ છે_ મ-ણ-ન-ં ન-ક લ-ં-ુ છ-. --------------------- માણસનું નાક લાંબુ છે. 0
M-ṇasē ---ī p--ē----hē. M_____ ṭ___ p_____ c___ M-ṇ-s- ṭ-p- p-h-r- c-ē- ----------------------- Māṇasē ṭōpī pahērī chē.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. તે----- હ-થ--ં -ા-ડી-----ે-છે. તે તે_ હા__ લા__ ધ__ છે_ ત- ત-ન- હ-થ-ા- લ-ક-ી ધ-ા-ે છ-. ------------------------------ તે તેના હાથમાં લાકડી ધરાવે છે. 0
M--------p- p--ērī---ē. M_____ ṭ___ p_____ c___ M-ṇ-s- ṭ-p- p-h-r- c-ē- ----------------------- Māṇasē ṭōpī pahērī chē.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ત- ગળામ-- સ્-ા-----ણ -હેરે --. તે ગ__ સ્___ પ_ પ__ છે_ ત- ગ-ા-ા- સ-ક-ર-ફ પ- પ-ે-ે છ-. ------------------------------ તે ગળામાં સ્કાર્ફ પણ પહેરે છે. 0
M-ṇ-s- ṭōpī-p---r--ch-. M_____ ṭ___ p_____ c___ M-ṇ-s- ṭ-p- p-h-r- c-ē- ----------------------- Māṇasē ṭōpī pahērī chē.
ಈಗ ಚಳಿಗಾಲ ಮತ್ತು ಥಂಡಿ ಇದೆ. શિયા-ો--ે---- ---ી -ે. શિ__ છે અ_ ઠં_ છે_ શ-ય-ળ- છ- અ-ે ઠ-ડ- છ-. ---------------------- શિયાળો છે અને ઠંડી છે. 0
T-mē---ḷa--------at- -athī. T___ v___ j__ ś_____ n_____ T-m- v-ḷ- j-ī ś-k-t- n-t-ī- --------------------------- Tamē vāḷa jōī śakatā nathī.
ಕೈಗಳು ಶಕ್ತಿಯುತವಾಗಿವೆ. હા------ત --. હા_ મ___ છે_ હ-થ મ-બ-ત છ-. ------------- હાથ મજબૂત છે. 0
Tam---ā---jōī -ak--ā nath-. T___ v___ j__ ś_____ n_____ T-m- v-ḷ- j-ī ś-k-t- n-t-ī- --------------------------- Tamē vāḷa jōī śakatā nathī.
ಕಾಲುಗಳು ಸಹ ಶಕ್ತಿಯುತವಾಗಿವೆ. પગ--- મજબૂત છે. પ_ પ_ મ___ છે_ પ- પ- મ-બ-ત છ-. --------------- પગ પણ મજબૂત છે. 0
Tam--kā-a -aṇa --ī --k-tā-n--hī. T___ k___ p___ j__ ś_____ n_____ T-m- k-n- p-ṇ- j-ī ś-k-t- n-t-ī- -------------------------------- Tamē kāna paṇa jōī śakatā nathī.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. મ--સ બરફ-ો------ -ે. મા__ બ___ બ__ છે_ મ-ણ- બ-ફ-ો બ-ે-ો છ-. -------------------- માણસ બરફનો બનેલો છે. 0
T--ē k--a ---a-jōī----at---a-hī. T___ k___ p___ j__ ś_____ n_____ T-m- k-n- p-ṇ- j-ī ś-k-t- n-t-ī- -------------------------------- Tamē kāna paṇa jōī śakatā nathī.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ તેણ- ક-ઈ પ-ન્- --ે ક-ટ------યો----. તે_ કો_ પે__ અ_ કો_ પ___ ન__ ત-ણ- ક-ઈ પ-ન-ટ અ-ે ક-ટ પ-ે-્-ો ન-ી- ----------------------------------- તેણે કોઈ પેન્ટ અને કોટ પહેર્યો નથી. 0
T--ē p----ḷa--aṇ- -ōī -a-at- -a---. T___ p______ p___ j__ ś_____ n_____ T-m- p-c-a-a p-ṇ- j-ī ś-k-t- n-t-ī- ----------------------------------- Tamē pāchaḷa paṇa jōī śakatā nathī.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. પણ -ા---ઠંડ- ન--. પ_ મા__ ઠં_ ન__ પ- મ-ણ- ઠ-ડ- ન-ી- ----------------- પણ માણસ ઠંડો નથી. 0
Ta-- ---h-ḷ---aṇa-j-ī----at--nath-. T___ p______ p___ j__ ś_____ n_____ T-m- p-c-a-a p-ṇ- j-ī ś-k-t- n-t-ī- ----------------------------------- Tamē pāchaḷa paṇa jōī śakatā nathī.
ಅವನು ಮಂಜಿನ ಮನುಷ್ಯ. તે -્-ોમ-ન---. તે સ્___ છે_ ત- સ-ન-મ-ન છ-. -------------- તે સ્નોમેન છે. 0
H-ṁ -ṅ-hō-anē mōṁ-dōruṁ---u-. H__ ā____ a__ m__ d____ c____ H-ṁ ā-k-ō a-ē m-ṁ d-r-ṁ c-u-. ----------------------------- Huṁ āṅkhō anē mōṁ dōruṁ chuṁ.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.