ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   gu નાની વાત 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [એકવીસ]

21 [એકવીસ] |

નાની વાત 2

નાની વાત 2 |

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? તમ- ક્ય--થ- -ો? ત_ ક્__ છો_ ત-ે ક-ય-ં-ી છ-? --------------- તમે ક્યાંથી છો? 0
ના-ી વાત 2 | ના_ વા_ 2 | ન-ન- વ-ત 2 | ------------ નાની વાત 2 |
ಬಾಸೆಲ್ ನಿಂದ. બેસલ-થી. બે__ થી_ બ-સ- થ-. -------- બેસલ થી. 0
નાન--વાત - | ના_ વા_ 2 | ન-ન- વ-ત 2 | ------------ નાની વાત 2 |
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. બે-- સ--િટ્ઝર-લ---ડ-ાં સ્થ---છ-. બે__ સ્________ સ્__ છે_ બ-સ- સ-વ-ટ-ઝ-્-ે-્-મ-ં સ-થ-ત છ-. -------------------------------- બેસલ સ્વિટ્ઝર્લેન્ડમાં સ્થિત છે. 0
ત---ક-ય-ં-- છો--| ત_ ક્__ છો_ | ત-ે ક-ય-ં-ી છ-? | ----------------- તમે ક્યાંથી છો? |
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? શ---હ-ં --ન- --રી---લ- સ--- --િચય આપી --ું? શું હું ત__ શ્_ મુ__ સા_ પ___ આ_ શ__ શ-ં હ-ં ત-ન- શ-ર- મ-લ- સ-થ- પ-િ-ય આ-ી શ-ુ-? ------------------------------------------- શું હું તમને શ્રી મુલર સાથે પરિચય આપી શકું? 0
ત-ે----ાં-ી --? | ત_ ક્__ છો_ | ત-ે ક-ય-ં-ી છ-? | ----------------- તમે ક્યાંથી છો? |
ಅವರು ಹೊರದೇಶದವರು. ત---િ--શી --. તે વિ__ છે_ ત- વ-દ-શ- છ-. ------------- તે વિદેશી છે. 0
તમ---્-ા--- --?-| ત_ ક્__ છો_ | ત-ે ક-ય-ં-ી છ-? | ----------------- તમે ક્યાંથી છો? |
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ તે---ેક --ષા- બો-ે-છ-. તે અ__ ભા__ બો_ છે_ ત- અ-ે- ભ-ષ-ઓ બ-લ- છ-. ---------------------- તે અનેક ભાષાઓ બોલે છે. 0
બે-લ--ી- | બે__ થી_ | બ-સ- થ-. | ---------- બેસલ થી. |
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? ત-ે-અ--- -------ર---્યા-છો? ત_ અ_ પ____ આ__ છો_ ત-ે અ-ી- પ-ે-ી-ા- આ-્-ા છ-? --------------------------- તમે અહીં પહેલીવાર આવ્યા છો? 0
બેસલ-થી--| બે__ થી_ | બ-સ- થ-. | ---------- બેસલ થી. |
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. ન-, -ુ- ગય- વર્---અહ-- ---. ના_ હું ગ_ વ__ અ_ હ__ ન-, હ-ં ગ-ા વ-્-ે અ-ી- હ-ો- --------------------------- ના, હું ગયા વર્ષે અહીં હતો. 0
બે-- થી. | બે__ થી_ | બ-સ- થ-. | ---------- બેસલ થી. |
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. પરં-ુ -------ક અ-વ-ડિયા મા-ે. પ__ મા__ એ_ અ____ મા__ પ-ં-ુ મ-ત-ર એ- અ-વ-ડ-ય- મ-ટ-. ----------------------------- પરંતુ માત્ર એક અઠવાડિયા માટે. 0
બ--- --વિ--ઝ------ડ-ાં-----ત -ે--| બે__ સ્________ સ્__ છે_ | બ-સ- સ-વ-ટ-ઝ-્-ે-્-મ-ં સ-થ-ત છ-. | ---------------------------------- બેસલ સ્વિટ્ઝર્લેન્ડમાં સ્થિત છે. |
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? ત----અહીં-અમ--ી -----ક-વ-ં ગ-્--ં? ત__ અ_ અ__ સા_ કે_ ગ___ ત-ન- અ-ી- અ-ા-ી સ-થ- ક-વ-ં ગ-્-ુ-? ---------------------------------- તમને અહીં અમારી સાથે કેવું ગમ્યું? 0
બે-લ-સ--િટ્ઝ-્લ-ન-ડ-ાં સ-થ----ે. | બે__ સ્________ સ્__ છે_ | બ-સ- સ-વ-ટ-ઝ-્-ે-્-મ-ં સ-થ-ત છ-. | ---------------------------------- બેસલ સ્વિટ્ઝર્લેન્ડમાં સ્થિત છે. |
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. બ-ુ ----ં- -------સ --. બ_ સા__ લો_ સ__ છે_ બ-ુ સ-ર-ં- લ-ક- સ-સ છ-. ----------------------- બહુ સારું. લોકો સરસ છે. 0
બ--- --વિ---ર્લે-્-મા- -્થિત-----| બે__ સ્________ સ્__ છે_ | બ-સ- સ-વ-ટ-ઝ-્-ે-્-મ-ં સ-થ-ત છ-. | ---------------------------------- બેસલ સ્વિટ્ઝર્લેન્ડમાં સ્થિત છે. |
ಈ ಜಾಗ ನನಗೆ ತುಂಬ ಇಷ್ಟವಾಗಿದೆ. અને મ-ે લ---ડ-્--પ--ણ ગ---છે. અ_ મ_ લે_____ પ_ ગ_ છે_ અ-ે મ-ે લ-ન-ડ-્-ે- પ- ગ-ે છ-. ----------------------------- અને મને લેન્ડસ્કેપ પણ ગમે છે. 0
શું --- તમને-શ------લ----થે પ--ચય-આ-ી-શકુ-? | શું હું ત__ શ્_ મુ__ સા_ પ___ આ_ શ__ | શ-ં હ-ં ત-ન- શ-ર- મ-લ- સ-થ- પ-િ-ય આ-ી શ-ુ-? | --------------------------------------------- શું હું તમને શ્રી મુલર સાથે પરિચય આપી શકું? |
ನೀವು ಏನು ವೃತ್ತಿ ಮಾಡುತ್ತೀರಿ? ત---ો -્-વસાય---ં -ે? ત__ વ્____ શું છે_ ત-ા-ો વ-ય-સ-ય શ-ં છ-? --------------------- તમારો વ્યવસાય શું છે? 0
શુ--હ----મન---્---મુ-- સ--ે-પરિ------ -કુ-? | શું હું ત__ શ્_ મુ__ સા_ પ___ આ_ શ__ | શ-ં હ-ં ત-ન- શ-ર- મ-લ- સ-થ- પ-િ-ય આ-ી શ-ુ-? | --------------------------------------------- શું હું તમને શ્રી મુલર સાથે પરિચય આપી શકું? |
ನಾನು ಭಾಷಾಂತರಕಾರ. હુ---નુ---- -ું હું અ____ છું હ-ં અ-ુ-ા-ક છ-ં --------------- હું અનુવાદક છું 0
શુ--હ-ં ત-ન- શ્-ી-મ-લર-સ--ે-પ---ય-આપ- શ-ું?-| શું હું ત__ શ્_ મુ__ સા_ પ___ આ_ શ__ | શ-ં હ-ં ત-ન- શ-ર- મ-લ- સ-થ- પ-િ-ય આ-ી શ-ુ-? | --------------------------------------------- શું હું તમને શ્રી મુલર સાથે પરિચય આપી શકું? |
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. હું--ુ-્તક--ો-અનુવ-દ -રું-છું. હું પુ____ અ___ ક_ છું_ હ-ં પ-સ-ત-ો-ો અ-ુ-ા- ક-ુ- છ-ં- ------------------------------ હું પુસ્તકોનો અનુવાદ કરું છું. 0
તે-વિદેશ- છ-- | તે વિ__ છે_ | ત- વ-દ-શ- છ-. | --------------- તે વિદેશી છે. |
ನೀವು ಇಲ್ಲಿ ಒಬ್ಬರೇ ಇದ್ದೀರಾ? ત-ે -હ-ં-એ-લ- --? ત_ અ_ એ__ છો_ ત-ે અ-ી- એ-લ- છ-? ----------------- તમે અહીં એકલા છો? 0
ત- વિ-ે---છે- | તે વિ__ છે_ | ત- વ-દ-શ- છ-. | --------------- તે વિદેશી છે. |
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. ન-, -ા-- -ત્-ી-પતિ -ણ-અ-ીં-છે. ના_ મા_ પ_____ પ_ અ_ છે_ ન-, મ-ર- પ-્-ી-પ-િ પ- અ-ી- છ-. ------------------------------ ના, મારી પત્ની/પતિ પણ અહીં છે. 0
તે--િદેશી-છ-- | તે વિ__ છે_ | ત- વ-દ-શ- છ-. | --------------- તે વિદેશી છે. |
ಅವರು ನನ್ನ ಇಬ್ಬರು ಮಕ್ಕಳು. અ-- મ-રા--ે-બ--ક- છ-. અ_ મા_ બે બા__ છે_ અ-ે મ-ર- બ- બ-ળ-ો છ-. --------------------- અને મારા બે બાળકો છે. 0
ત--અ-----ા-ા- બ-લે છે- | તે અ__ ભા__ બો_ છે_ | ત- અ-ે- ભ-ષ-ઓ બ-લ- છ-. | ------------------------ તે અનેક ભાષાઓ બોલે છે. |

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!