ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   gu મોડલ ક્રિયાપદોનો ભૂતકાળનો સમય 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [અઠ્યાસી]

88 [Aṭhyāsī]

મોડલ ક્રિયાપદોનો ભૂતકાળનો સમય 2

mōḍala kriyāpadōnō bhūtakāḷanō samaya 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. મા-- ---્--ઢી-ગલ- -ાથ- ---- માં----ન હતો. મા_ પુ__ ઢીં__ સા_ ર__ માં__ ન હ__ મ-ર- પ-ત-ર ઢ-ં-લ- સ-થ- ર-વ- મ-ં-ત- ન હ-ો- ----------------------------------------- મારો પુત્ર ઢીંગલી સાથે રમવા માંગતો ન હતો. 0
mō---- -riyāp----ō b--tak---n----m--- 2 m_____ k__________ b__________ s_____ 2 m-ḍ-l- k-i-ā-a-ō-ō b-ū-a-ā-a-ō s-m-y- 2 --------------------------------------- mōḍala kriyāpadōnō bhūtakāḷanō samaya 2
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. મ--- -ુ--ર- ---ર ---ા માંગ-ી ન હ--. મા_ પુ__ સો__ ર__ માં__ ન હ__ મ-ર- પ-ત-ર- સ-ક- ર-વ- મ-ં-ત- ન હ-ી- ----------------------------------- મારી પુત્રી સોકર રમવા માંગતી ન હતી. 0
mō---- -riyāpad-n- -----kāḷ-nō ---ay- 2 m_____ k__________ b__________ s_____ 2 m-ḍ-l- k-i-ā-a-ō-ō b-ū-a-ā-a-ō s-m-y- 2 --------------------------------------- mōḍala kriyāpadōnō bhūtakāḷanō samaya 2
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. મ--- ----ી--ાર--સ-----ેસ રમવા માંગ---ન-હ--. મા_ પ__ મા_ સા_ ચે_ ર__ માં__ ન હ__ મ-ર- પ-્-ી મ-ર- સ-થ- ચ-સ ર-વ- મ-ં-ત- ન હ-ી- ------------------------------------------- મારી પત્ની મારી સાથે ચેસ રમવા માંગતી ન હતી. 0
m-r- put-a-ḍhīṅga-------- r---v---āṅ-a-- ------ō. m___ p____ ḍ_______ s____ r_____ m______ n_ h____ m-r- p-t-a ḍ-ī-g-l- s-t-ē r-m-v- m-ṅ-a-ō n- h-t-. ------------------------------------------------- mārō putra ḍhīṅgalī sāthē ramavā māṅgatō na hatō.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. મા-ા-બ-ળકો ---ા-જવ- મ-ંગત-------. મા_ બા__ ફ__ જ_ માં__ ન હ__ મ-ર- બ-ળ-ો ફ-વ- જ-ા મ-ં-ત- ન હ-ા- --------------------------------- મારા બાળકો ફરવા જવા માંગતા ન હતા. 0
mā-ō -u-r---hīṅga-- s--h----m--ā --ṅgat- na h-tō. m___ p____ ḍ_______ s____ r_____ m______ n_ h____ m-r- p-t-a ḍ-ī-g-l- s-t-ē r-m-v- m-ṅ-a-ō n- h-t-. ------------------------------------------------- mārō putra ḍhīṅgalī sāthē ramavā māṅgatō na hatō.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. તેઓ-ર-મ-સ---કરવા -------ન હતા. તે_ રૂ_ સા_ ક__ માં__ ન હ__ ત-ઓ ર-મ સ-ફ ક-વ- મ-ં-ત- ન હ-ા- ------------------------------ તેઓ રૂમ સાફ કરવા માંગતા ન હતા. 0
mār- p-tra ----g--- sāt-ē-ra--vā-mā--at--n--h-t-. m___ p____ ḍ_______ s____ r_____ m______ n_ h____ m-r- p-t-a ḍ-ī-g-l- s-t-ē r-m-v- m-ṅ-a-ō n- h-t-. ------------------------------------------------- mārō putra ḍhīṅgalī sāthē ramavā māṅgatō na hatō.
ಅವರು ಮಲಗಲು ಇಷ್ಟಪಡಲಿಲ್ಲ. તેઓ-પ-ા-ીમાં જ-- મા--ત- -----. તે_ પ___ જ_ માં__ ન હ__ ત-ઓ પ-ા-ી-ા- જ-ા મ-ં-ત- ન હ-ા- ------------------------------ તેઓ પથારીમાં જવા માંગતા ન હતા. 0
M-r----trī--ō---- r-m-----āṅ-at- -a ha-ī. M___ p____ s_____ r_____ m______ n_ h____ M-r- p-t-ī s-k-r- r-m-v- m-ṅ-a-ī n- h-t-. ----------------------------------------- Mārī putrī sōkara ramavā māṅgatī na hatī.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. ત--ે---સ્-્રીમ ------ છૂ- નહ-તી. તે_ આ_____ ખા__ છૂ_ ન___ ત-ન- આ-સ-ક-ર-મ ખ-વ-ન- છ-ટ ન-ો-ી- -------------------------------- તેને આઈસ્ક્રીમ ખાવાની છૂટ નહોતી. 0
M-rī p-trī s--ara -ama-- --ṅ-a-ī-n- -a-ī. M___ p____ s_____ r_____ m______ n_ h____ M-r- p-t-ī s-k-r- r-m-v- m-ṅ-a-ī n- h-t-. ----------------------------------------- Mārī putrī sōkara ramavā māṅgatī na hatī.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. તે-ે----લ-- ખ-વા-ી-છ-ટ-ન-ોત-. તે_ ચો___ ખા__ છૂ_ ન___ ત-ન- ચ-ક-ે- ખ-વ-ન- છ-ટ ન-ો-ી- ----------------------------- તેને ચોકલેટ ખાવાની છૂટ નહોતી. 0
Mā-ī-pu-r--sōkara--------māṅg-t- n---a--. M___ p____ s_____ r_____ m______ n_ h____ M-r- p-t-ī s-k-r- r-m-v- m-ṅ-a-ī n- h-t-. ----------------------------------------- Mārī putrī sōkara ramavā māṅgatī na hatī.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. ત-ન- ક-ન--- ખાવા-ી -ૂટ-ન---ી. તે_ કે__ ખા__ છૂ_ ન___ ત-ન- ક-ન-ડ- ખ-વ-ન- છ-ટ ન-ો-ી- ----------------------------- તેને કેન્ડી ખાવાની છૂટ નહોતી. 0
M-r- -a-n----r----thē----a---ma-- mā--atī n- ha--. M___ p____ m___ s____ c___ r_____ m______ n_ h____ M-r- p-t-ī m-r- s-t-ē c-s- r-m-v- m-ṅ-a-ī n- h-t-. -------------------------------------------------- Mārī patnī mārī sāthē cēsa ramavā māṅgatī na hatī.
ನಾನು ಏನನ್ನಾದರು ಆಶಿಸಬಹುದಾಗಿತ್ತು. હ-ં કંઈ--ઈ-્છ- શ-ુ- છ-ં. હું કં__ ઈ__ શ_ છું_ હ-ં ક-ઈ- ઈ-્-ી શ-ુ- છ-ં- ------------------------ હું કંઈક ઈચ્છી શકું છું. 0
Mā-- pa----m----sāth--c--- --m--ā -āṅg----na-----. M___ p____ m___ s____ c___ r_____ m______ n_ h____ M-r- p-t-ī m-r- s-t-ē c-s- r-m-v- m-ṅ-a-ī n- h-t-. -------------------------------------------------- Mārī patnī mārī sāthē cēsa ramavā māṅgatī na hatī.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. મને ---ી-જાતન--ડ્રે- ખર-દવા---મ--ૂર- આપ--મા- -વી હ-ી. મ_ મા_ જા__ ડ્__ ખ____ મં__ આ___ આ_ હ__ મ-ે મ-ર- જ-ત-ે ડ-ર-સ ખ-ી-વ-ન- મ-જ-ર- આ-વ-મ-ં આ-ી હ-ી- ----------------------------------------------------- મને મારી જાતને ડ્રેસ ખરીદવાની મંજૂરી આપવામાં આવી હતી. 0
Mā-ī p-t-- -ār--sāthē--ēsa--a-a-- māṅgat--na -a-ī. M___ p____ m___ s____ c___ r_____ m______ n_ h____ M-r- p-t-ī m-r- s-t-ē c-s- r-m-v- m-ṅ-a-ī n- h-t-. -------------------------------------------------- Mārī patnī mārī sāthē cēsa ramavā māṅgatī na hatī.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. મન---્ર-ાઇન---વ--ી છ-- -ત-. મ_ પ્____ લે__ છૂ_ હ__ મ-ે પ-ર-ા-ન લ-વ-ન- છ-ટ હ-ી- --------------------------- મને પ્રલાઇન લેવાની છૂટ હતી. 0
Mā-ā--ā-a-ō-p-aravā----- m-ṅ-a-ā -a-hatā. M___ b_____ p______ j___ m______ n_ h____ M-r- b-ḷ-k- p-a-a-ā j-v- m-ṅ-a-ā n- h-t-. ----------------------------------------- Mārā bāḷakō pharavā javā māṅgatā na hatā.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? શુ--ત----પ્લ----ં----્-પ-- --વા----ૂટ હ-ી? શું ત__ પ્___ ધૂ____ ક___ છૂ_ હ__ શ-ં ત-ન- પ-લ-ન-ા- ધ-મ-ર-ા- ક-વ-ન- છ-ટ હ-ી- ------------------------------------------ શું તમને પ્લેનમાં ધૂમ્રપાન કરવાની છૂટ હતી? 0
M-rā-----k- p--ravā ------ā----- n- ----. M___ b_____ p______ j___ m______ n_ h____ M-r- b-ḷ-k- p-a-a-ā j-v- m-ṅ-a-ā n- h-t-. ----------------------------------------- Mārā bāḷakō pharavā javā māṅgatā na hatā.
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? શું-ત--- -------લમ---બ-ય--પી-ા-ી ----હ--? શું ત__ હો_____ બી__ પી__ છૂ_ હ__ શ-ં ત-ન- હ-સ-પ-ટ-મ-ં બ-ય- પ-વ-ન- છ-ટ હ-ી- ----------------------------------------- શું તમને હોસ્પિટલમાં બીયર પીવાની છૂટ હતી? 0
Mā-- ---akō-p--ra-ā javā---ṅ-atā-n- -atā. M___ b_____ p______ j___ m______ n_ h____ M-r- b-ḷ-k- p-a-a-ā j-v- m-ṅ-a-ā n- h-t-. ----------------------------------------- Mārā bāḷakō pharavā javā māṅgatā na hatā.
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? શું ત-ન- ક-ત-ાન---ો-ેલ--ં----જ------ૂ--છ-? શું ત__ કૂ___ હો___ લ_ જ__ છૂ_ છે_ શ-ં ત-ન- ક-ત-ા-ે હ-ટ-લ-ા- લ- જ-ા-ી છ-ટ છ-? ------------------------------------------ શું તમને કૂતરાને હોટેલમાં લઈ જવાની છૂટ છે? 0
Tēō -ū-a -ā--a---ra-----ṅ--tā -a h---. T__ r___ s____ k_____ m______ n_ h____ T-ō r-m- s-p-a k-r-v- m-ṅ-a-ā n- h-t-. -------------------------------------- Tēō rūma sāpha karavā māṅgatā na hatā.
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. રજા----િ---મ---બ-ળક-ન- -ો-ા-સ-ધ--બહાર-------દ-વા----આ---. ર__ દિ___ બા___ મો_ સુ_ બ__ ર__ દે__ આ___ ર-ા-ા દ-વ-ો-ા- બ-ળ-ો-ે મ-ડ- સ-ધ- બ-ા- ર-ે-ા દ-વ-મ-ં આ-ત-. --------------------------------------------------------- રજાના દિવસોમાં બાળકોને મોડા સુધી બહાર રહેવા દેવામાં આવતા. 0
Tēō r-m- s-pha -arav---āṅ-a-ā -------. T__ r___ s____ k_____ m______ n_ h____ T-ō r-m- s-p-a k-r-v- m-ṅ-a-ā n- h-t-. -------------------------------------- Tēō rūma sāpha karavā māṅgatā na hatā.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. ત-મને લ-ંબ- -મ--સ--- --ર--મ-- ર--ાની મં---ી--પવ-મ-----ી--તી. તે__ લાં_ સ__ સુ_ યા___ ર___ મં__ આ___ આ_ હ__ ત-મ-ે લ-ં-ા સ-ય સ-ધ- ય-ર-ડ-ા- ર-વ-ન- મ-જ-ર- આ-વ-મ-ં આ-ી હ-ી- ------------------------------------------------------------ તેમને લાંબા સમય સુધી યાર્ડમાં રમવાની મંજૂરી આપવામાં આવી હતી. 0
T---path-r---ṁ j-v- māṅga-- ---ha-ā. T__ p_________ j___ m______ n_ h____ T-ō p-t-ā-ī-ā- j-v- m-ṅ-a-ā n- h-t-. ------------------------------------ Tēō pathārīmāṁ javā māṅgatā na hatā.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. ત-મન- મ--ે સુ-- --ગ---ી-છૂ- આપ-ા-ા--આ---હ-ી. તે__ મો_ સુ_ જા___ છૂ_ આ___ આ_ હ__ ત-મ-ે મ-ડ- સ-ધ- જ-ગ-ા-ી છ-ટ આ-વ-મ-ં આ-ી હ-ી- -------------------------------------------- તેમને મોડે સુધી જાગવાની છૂટ આપવામાં આવી હતી. 0
Tē- p--hār---- j--- ------- -a -atā. T__ p_________ j___ m______ n_ h____ T-ō p-t-ā-ī-ā- j-v- m-ṅ-a-ā n- h-t-. ------------------------------------ Tēō pathārīmāṁ javā māṅgatā na hatā.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.