ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   gu તે સાથે ગૌણ કલમો 1

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

91 [એક્યાણું]

91 [Ēkyāṇuṁ]

તે સાથે ગૌણ કલમો 1

tē sāthē gauṇa kalamō 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. આ----ા-ે---ામ-- સ------- શ---છે. આ____ હ___ સા_ થ_ શ_ છે_ આ-ત-ક-લ- હ-ા-ા- સ-ર-ં થ- શ-ે છ-. -------------------------------- આવતીકાલે હવામાન સારું થઈ શકે છે. 0
tē -āt-ē-g-u---ka---ō 1 t_ s____ g____ k_____ 1 t- s-t-ē g-u-a k-l-m- 1 ----------------------- tē sāthē gauṇa kalamō 1
ನಿಮಗೆ ಅದು ಹೇಗೆ ಗೊತ್ತು? ત-ે -ઈ -ી-ે જા-ો -ો? ત_ ક_ રી_ જા_ છો_ ત-ે ક- ર-ત- જ-ણ- છ-? -------------------- તમે કઈ રીતે જાણો છો? 0
tē sāt-ē -au-- --la-ō-1 t_ s____ g____ k_____ 1 t- s-t-ē g-u-a k-l-m- 1 ----------------------- tē sāthē gauṇa kalamō 1
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. મ-ે આશા--ે ----ે -ધુ-સા-ું -શ-. મ_ આ_ છે કે તે વ_ સા_ થ__ મ-ે આ-ા છ- ક- ત- વ-ુ સ-ર-ં થ-ે- ------------------------------- મને આશા છે કે તે વધુ સારું થશે. 0
āv-t--ālē havā--na--ār---t-a---ak--c-ē. ā________ h_______ s____ t___ ś___ c___ ā-a-ī-ā-ē h-v-m-n- s-r-ṁ t-a- ś-k- c-ē- --------------------------------------- āvatīkālē havāmāna sāruṁ thaī śakē chē.
ಅವನು ಖಂಡಿತವಾಗಿ ಬರುತ್ತಾನೆ. તે--ો--ક- આવશે. તે ચો___ આ___ ત- ચ-ક-ક- આ-શ-. --------------- તે ચોક્કસ આવશે. 0
āv-t-k--ē -avāmā------u---ha--ś-kē ---. ā________ h_______ s____ t___ ś___ c___ ā-a-ī-ā-ē h-v-m-n- s-r-ṁ t-a- ś-k- c-ē- --------------------------------------- āvatīkālē havāmāna sāruṁ thaī śakē chē.
ಖಚಿತವಾಗಿಯು? શુ--આ--લામ---ે શું આ સ___ છે શ-ં આ સ-ા-ત છ- -------------- શું આ સલામત છે 0
T--ē -a--rī---------hō? T___ k__ r___ j___ c___ T-m- k-ī r-t- j-ṇ- c-ō- ----------------------- Tamē kaī rītē jāṇō chō?
ಅವನು ಬರುತ್ತಾನೆ ಎಂದು ನನಗೆ ಗೊತ್ತು. મન--ખબ- છે--ે -- -વ- રહ્-ો-છે. મ_ ખ__ છે કે તે આ_ ર__ છે_ મ-ે ખ-ર છ- ક- ત- આ-ી ર-્-ો છ-. ------------------------------ મને ખબર છે કે તે આવી રહ્યો છે. 0
Ta-ē -a---ī---j-ṇō -h-? T___ k__ r___ j___ c___ T-m- k-ī r-t- j-ṇ- c-ō- ----------------------- Tamē kaī rītē jāṇō chō?
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. ત--ચ-ક્--પ-ે--ો- -રશ-. તે ચો_____ ફો_ ક___ ત- ચ-ક-ક-પ-ે ફ-ન ક-શ-. ---------------------- તે ચોક્કસપણે ફોન કરશે. 0
M-nē-ā-- c------tē -adh--s--uṁ -ha-ē. M___ ā__ c__ k_ t_ v____ s____ t_____ M-n- ā-ā c-ē k- t- v-d-u s-r-ṁ t-a-ē- ------------------------------------- Manē āśā chē kē tē vadhu sāruṁ thaśē.
ನಿಜವಾಗಿಯು? વા-્-વ-કતા---ટે? વા_____ મા__ વ-સ-ત-િ-ત- મ-ટ-? ---------------- વાસ્તવિકતા માટે? 0
M----ā-- --- kē t--------s--uṁ-t-a--. M___ ā__ c__ k_ t_ v____ s____ t_____ M-n- ā-ā c-ē k- t- v-d-u s-r-ṁ t-a-ē- ------------------------------------- Manē āśā chē kē tē vadhu sāruṁ thaśē.
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. મ-ે-લાગ---- -- તે -ોન -ર--ર-્-ો --. મ_ લા_ છે કે તે ફો_ ક_ ર__ છે_ મ-ે લ-ગ- છ- ક- ત- ફ-ન ક-ી ર-્-ો છ-. ----------------------------------- મને લાગે છે કે તે ફોન કરી રહ્યો છે. 0
Man- -ś- c-ē kē ---v-d-u-sār-----a--. M___ ā__ c__ k_ t_ v____ s____ t_____ M-n- ā-ā c-ē k- t- v-d-u s-r-ṁ t-a-ē- ------------------------------------- Manē āśā chē kē tē vadhu sāruṁ thaśē.
ವೈನ್ ಖಚಿತವಾಗಿಯು ಹಳೆಯದು. વ----જૂનો-હ-વ--જો--. વા__ જૂ_ હો_ જો___ વ-ઇ- જ-ન- હ-વ- જ-ઈ-. -------------------- વાઇન જૂનો હોવો જોઈએ. 0
T- c-kk------a-ē. T_ c______ ā_____ T- c-k-a-a ā-a-ē- ----------------- Tē cōkkasa āvaśē.
ನಿಮಗೆ ಅದು ಖಂಡಿತಾ ಗೊತ್ತೆ? શું---ે ----ર જ-ણો -ો? શું ત_ બ___ જા_ છો_ શ-ં ત-ે બ-ા-ર જ-ણ- છ-? ---------------------- શું તમે બરાબર જાણો છો? 0
Tē---k---- -va-ē. T_ c______ ā_____ T- c-k-a-a ā-a-ē- ----------------- Tē cōkkasa āvaśē.
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. હુ- --નુ----ં--ે--ે--ૃદ---છે. હું મા_ છું કે તે વૃ__ છે_ હ-ં મ-ન-ં છ-ં ક- ત- વ-દ-ધ છ-. ----------------------------- હું માનું છું કે તે વૃદ્ધ છે. 0
T--cōkka-- -----. T_ c______ ā_____ T- c-k-a-a ā-a-ē- ----------------- Tē cōkkasa āvaśē.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. અ-ા---બોસ સાર- લા-ે-છે. અ__ બો_ સા_ લા_ છે_ અ-ા-ા બ-સ સ-ર- લ-ગ- છ-. ----------------------- અમારા બોસ સારા લાગે છે. 0
Ś-ṁ-- sal-mat--c-ē Ś__ ā s_______ c__ Ś-ṁ ā s-l-m-t- c-ē ------------------ Śuṁ ā salāmata chē
ನಿಮಗೆ ಹಾಗೆಂದು ಅನಿಸುತ್ತದೆಯೇ? શ-ં---ન--લા------..-શોધ-? શું ત__ લા_ છે_______ શ-ં ત-ન- લ-ગ- છ-.-.-શ-ધ-? ------------------------- શું તમને લાગે છે...?શોધો? 0
Śuṁ ---alā--t---hē Ś__ ā s_______ c__ Ś-ṁ ā s-l-m-t- c-ē ------------------ Śuṁ ā salāmata chē
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. મ-- લ-ગ--છ--ક- તે ખ-ે---ખૂ----સું-ર છ-. મ_ લા_ છે કે તે ખ___ ખૂ_ જ સું__ છે_ મ-ે લ-ગ- છ- ક- ત- ખ-ે-ર ખ-બ જ સ-ં-ર છ-. --------------------------------------- મને લાગે છે કે તે ખરેખર ખૂબ જ સુંદર છે. 0
Ś-ṁ ā -alā-a---chē Ś__ ā s_______ c__ Ś-ṁ ā s-l-m-t- c-ē ------------------ Śuṁ ā salāmata chē
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. બ-સ-ી-ગર-લ----ન્ડ----ી ---ો-એ. બો__ ગ______ હો_ જ જો___ બ-સ-ી ગ-્-ફ-ર-ન-ડ હ-વ- જ જ-ઈ-. ------------------------------ બોસની ગર્લફ્રેન્ડ હોવી જ જોઈએ. 0
m--- k--b--a -h-----t- --ī----yō-chē. m___ k______ c__ k_ t_ ā__ r____ c___ m-n- k-a-a-a c-ē k- t- ā-ī r-h-ō c-ē- ------------------------------------- manē khabara chē kē tē āvī rahyō chē.
ನೀವು ಅದನ್ನು ನಂಬುತ್ತೀರಾ? તેઓ--રે-- મ-ને -ે? તે_ ખ___ મા_ છે_ ત-ઓ ખ-ે-ર મ-ન- છ-? ------------------ તેઓ ખરેખર માને છે? 0
man- --ab--a c---kē -ē -v------ō-chē. m___ k______ c__ k_ t_ ā__ r____ c___ m-n- k-a-a-a c-ē k- t- ā-ī r-h-ō c-ē- ------------------------------------- manē khabara chē kē tē āvī rahyō chē.
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. શ----છ-----તે-ી --- ગ----્-------ો-. શ__ છે કે તે_ કો_ ગ______ હો__ શ-્- છ- ક- ત-ન- ક-ઈ ગ-્-ફ-ર-ન-ડ હ-ય- ------------------------------------ શક્ય છે કે તેની કોઈ ગર્લફ્રેન્ડ હોય. 0
m--ē kh------chē kē -ē -vī -a-yō chē. m___ k______ c__ k_ t_ ā__ r____ c___ m-n- k-a-a-a c-ē k- t- ā-ī r-h-ō c-ē- ------------------------------------- manē khabara chē kē tē āvī rahyō chē.

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!