ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   gu કેબમાં

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [આડત્રીસ]

38 [Āḍatrīsa]

કેબમાં

kēbamāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. મહ----ની ---ને---ક્સ- ---ાવ-. મ____ ક__ ટે__ બો___ મ-ે-બ-ન- ક-ી-ે ટ-ક-સ- બ-લ-વ-. ----------------------------- મહેરબાની કરીને ટેક્સી બોલાવો. 0
kē-am-ṁ k______ k-b-m-ṁ ------- kēbamāṁ
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ટ્--- સ-ટે---- કિં-ત---ટ---છ-? ટ્__ સ્____ કિં__ કે__ છે_ ટ-ર-ન સ-ટ-શ-ન- ક-ં-ત ક-ટ-ી છ-? ------------------------------ ટ્રેન સ્ટેશનની કિંમત કેટલી છે? 0
k----āṁ k______ k-b-m-ṁ ------- kēbamāṁ
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? એરપ---ટન- ---ચ -ે-લ---ે? એ_____ ખ__ કે__ છે_ એ-પ-ર-ટ-ો ખ-્- ક-ટ-ો છ-? ------------------------ એરપોર્ટનો ખર્ચ કેટલો છે? 0
m-hē-abān----r-nē-ṭēks- ------. m_________ k_____ ṭ____ b______ m-h-r-b-n- k-r-n- ṭ-k-ī b-l-v-. ------------------------------- mahērabānī karīnē ṭēksī bōlāvō.
ದಯವಿಟ್ಟು ನೇರವಾಗಿ ಹೋಗಿ. ક--ા--રી-ે સ--ા---ળ કૃ_ ક__ સી_ આ__ ક-પ- ક-ી-ે સ-ધ- આ-ળ ------------------- કૃપા કરીને સીધા આગળ 0
m--ērab-nī k---nē-ṭē-sī bōlāvō. m_________ k_____ ṭ____ b______ m-h-r-b-n- k-r-n- ṭ-k-ī b-l-v-. ------------------------------- mahērabānī karīnē ṭēksī bōlāvō.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. કૃ-ા-ક--ને અ--ં-ી--મણ--વળ-. કૃ_ ક__ અ__ જ__ વ__ ક-પ- ક-ી-ે અ-ી-થ- જ-ણ- વ-ો- --------------------------- કૃપા કરીને અહીંથી જમણે વળો. 0
m--ēra---- -----ē-ṭē--ī bō--v-. m_________ k_____ ṭ____ b______ m-h-r-b-n- k-r-n- ṭ-k-ī b-l-v-. ------------------------------- mahērabānī karīnē ṭēksī bōlāvō.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. કૃ-ા-ક--ન- -ૂ-ા પ- ડા---વળ-. કૃ_ ક__ ખૂ_ પ_ ડા_ વ__ ક-પ- ક-ી-ે ખ-ણ- પ- ડ-બ- વ-ો- ---------------------------- કૃપા કરીને ખૂણા પર ડાબે વળો. 0
Ṭrē-a -ṭ-ś-n-nī --mm----k--al- --ē? Ṭ____ s________ k______ k_____ c___ Ṭ-ē-a s-ē-a-a-ī k-m-a-a k-ṭ-l- c-ē- ----------------------------------- Ṭrēna sṭēśananī kimmata kēṭalī chē?
ನಾನು ಆತುರದಲ್ಲಿದ್ದೇನೆ. હુ- -તા-ળ-ાં છુ-. હું ઉ____ છું_ હ-ં ઉ-ા-ળ-ા- છ-ં- ----------------- હું ઉતાવળમાં છું. 0
Ṭ---a -ṭ--an-nī-k-m--ta -ēṭalī-ch-? Ṭ____ s________ k______ k_____ c___ Ṭ-ē-a s-ē-a-a-ī k-m-a-a k-ṭ-l- c-ē- ----------------------------------- Ṭrēna sṭēśananī kimmata kēṭalī chē?
ನನಗೆ ಸಮಯವಿದೆ. મારી પા-- સ-ય-છે. મા_ પા_ સ__ છે_ મ-ર- પ-સ- સ-ય છ-. ----------------- મારી પાસે સમય છે. 0
Ṭr--a -ṭē---a----immata k----- -h-? Ṭ____ s________ k______ k_____ c___ Ṭ-ē-a s-ē-a-a-ī k-m-a-a k-ṭ-l- c-ē- ----------------------------------- Ṭrēna sṭēśananī kimmata kēṭalī chē?
ದಯವಿಟ್ಟು ನಿಧಾನವಾಗಿ ಚಲಿಸಿ. ક-----રીને ધી----ા-ી -----. કૃ_ ક__ ધી_ ગા_ ચ___ ક-પ- ક-ી-ે ધ-મ- ગ-ડ- ચ-ા-ો- --------------------------- કૃપા કરીને ધીમી ગાડી ચલાવો. 0
Ēr-p--ṭan- -h--c- --ṭ------ē? Ē_________ k_____ k_____ c___ Ē-a-ō-ṭ-n- k-a-c- k-ṭ-l- c-ē- ----------------------------- Ērapōrṭanō kharca kēṭalō chē?
ದಯವಿಟ್ಟು ಇಲ್ಲಿ ನಿಲ್ಲಿಸಿ. કૃ---ક--ને અહ-ં-પકડી-રાખો. કૃ_ ક__ અ_ પ__ રા__ ક-પ- ક-ી-ે અ-ી- પ-ડ- ર-ખ-. -------------------------- કૃપા કરીને અહીં પકડી રાખો. 0
Ēra-ōr--n---harca -ēṭ--ō ch-? Ē_________ k_____ k_____ c___ Ē-a-ō-ṭ-n- k-a-c- k-ṭ-l- c-ē- ----------------------------- Ērapōrṭanō kharca kēṭalō chē?
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. મહ---ાની -ર--થ-ડી-ર-- -ુવ-. મ____ ક_ થો_ રા_ જુ__ મ-ે-બ-ન- ક-ી થ-ડ- ર-હ જ-વ-. --------------------------- મહેરબાની કરી થોડી રાહ જુવો. 0
Ē-ap-r-an- ---rca k-ṭal- c-ē? Ē_________ k_____ k_____ c___ Ē-a-ō-ṭ-n- k-a-c- k-ṭ-l- c-ē- ----------------------------- Ērapōrṭanō kharca kēṭalō chē?
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. હુ--હમણ-- -ાછ- આ-ું હું હ__ પા_ આ_ હ-ં હ-ણ-ં પ-છ- આ-ુ- ------------------- હું હમણાં પાછો આવું 0
K-̥pā ---ī-ē sī--ā-ā---a K___ k_____ s____ ā____ K-̥-ā k-r-n- s-d-ā ā-a-a ------------------------ Kr̥pā karīnē sīdhā āgaḷa
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. કૃપા-કરીન----ે---ી- -પો. કૃ_ ક__ મ_ ર__ આ__ ક-પ- ક-ી-ે મ-ે ર-ી- આ-ો- ------------------------ કૃપા કરીને મને રસીદ આપો. 0
K-̥pā--arī------h- ---ḷa K___ k_____ s____ ā____ K-̥-ā k-r-n- s-d-ā ā-a-a ------------------------ Kr̥pā karīnē sīdhā āgaḷa
ನನ್ನ ಬಳಿ ಚಿಲ್ಲರೆ ಹಣವಿಲ್ಲ. મા--મા---ોઈ--ેર--- ન-ી. મા__ કો_ ફે___ ન__ મ-ર-મ-ં ક-ઈ ફ-ર-ા- ન-ી- ----------------------- મારામાં કોઈ ફેરફાર નથી. 0
K---ā ka---ē --d---ā---a K___ k_____ s____ ā____ K-̥-ā k-r-n- s-d-ā ā-a-a ------------------------ Kr̥pā karīnē sīdhā āgaḷa
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. ત- -ા-ું-----બાક-ન-ં--મારા----- -ે. તે સા_ છે_ બા__ ત__ મા_ છે_ ત- સ-ચ-ં છ-, બ-ક-ન-ં ત-ા-ા મ-ટ- છ-. ----------------------------------- તે સાચું છે, બાકીનું તમારા માટે છે. 0
k-̥---kar----a---t-ī---maṇē ---ō. k___ k_____ a______ j_____ v____ k-̥-ā k-r-n- a-ī-t-ī j-m-ṇ- v-ḷ-. --------------------------------- kr̥pā karīnē ahīnthī jamaṇē vaḷō.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. મ-ે - સરનામે -ઈ -ા-. મ_ આ સ___ લ_ જા__ મ-ે આ સ-ન-મ- લ- જ-ઓ- -------------------- મને આ સરનામે લઈ જાઓ. 0
kr-p- k------------- ---a-ē--aḷ-. k___ k_____ a______ j_____ v____ k-̥-ā k-r-n- a-ī-t-ī j-m-ṇ- v-ḷ-. --------------------------------- kr̥pā karīnē ahīnthī jamaṇē vaḷō.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. મ------- -ોટે- પર-લઈ જા-. મ_ મા_ હો__ પ_ લ_ જા__ મ-ે મ-ર- હ-ટ-લ પ- લ- જ-ઓ- ------------------------- મને મારી હોટેલ પર લઈ જાઓ. 0
kr-p--k-rī-ē-a-īn-h----m--- --ḷ-. k___ k_____ a______ j_____ v____ k-̥-ā k-r-n- a-ī-t-ī j-m-ṇ- v-ḷ-. --------------------------------- kr̥pā karīnē ahīnthī jamaṇē vaḷō.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. મ-ે-બીચ-પ- -ઈ જાઓ મ_ બી_ પ_ લ_ જા_ મ-ે બ-ચ પ- લ- જ-ઓ ----------------- મને બીચ પર લઈ જાઓ 0
K---ā k-r-nē k-ū-ā-par------ -a--. K___ k_____ k____ p___ ḍ___ v____ K-̥-ā k-r-n- k-ū-ā p-r- ḍ-b- v-ḷ-. ---------------------------------- Kr̥pā karīnē khūṇā para ḍābē vaḷō.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....