ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   gu પોસ્ટ ઓફિસ ખાતે

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [પચાસ નવ]

59 [Pacāsa nava]

પોસ્ટ ઓફિસ ખાતે

pōsṭa ōphisa khātē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? સ-થ-------ી પોસ-- ઓફિસ-ક-ય-ં--ે? સૌ_ ન___ પો__ ઓ__ ક્_ છે_ સ-થ- ન-ી-ન- પ-સ-ટ ઓ-િ- ક-ય-ં છ-? -------------------------------- સૌથી નજીકની પોસ્ટ ઓફિસ ક્યાં છે? 0
p---a--p-isa--h-tē p____ ō_____ k____ p-s-a ō-h-s- k-ā-ē ------------------ pōsṭa ōphisa khātē
ಅಂಚೆ ಕಛೇರಿ ಇಲ್ಲಿಂದ ದೂರವೆ? શુ- -ે --ીક-ી-પ--્--ઓફિસ-ી --ર--ે? શું તે ન___ પો__ ઓ___ દૂ_ છે_ શ-ં ત- ન-ી-ન- પ-સ-ટ ઓ-િ-થ- દ-ર છ-? ---------------------------------- શું તે નજીકની પોસ્ટ ઓફિસથી દૂર છે? 0
pōs-a -p-i-a-khātē p____ ō_____ k____ p-s-a ō-h-s- k-ā-ē ------------------ pōsṭa ōphisa khātē
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? સૌ----જી--ુ------બો-્---્--- -ે? સૌ_ ન___ મે_____ ક્_ છે_ સ-થ- ન-ી-ન-ં મ-ઈ-બ-ક-સ ક-ય-ં છ-? -------------------------------- સૌથી નજીકનું મેઈલબોક્સ ક્યાં છે? 0
s---hī naj-ka-- pōsṭa--phisa ky-ṁ--h-? s_____ n_______ p____ ō_____ k___ c___ s-u-h- n-j-k-n- p-s-a ō-h-s- k-ā- c-ē- -------------------------------------- sauthī najīkanī pōsṭa ōphisa kyāṁ chē?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. મને અમ-ક-સ્ટે-્પની -ર-- -ે. મ_ અ__ સ્____ જ__ છે_ મ-ે અ-ુ- સ-ટ-મ-પ-ી જ-ૂ- છ-. --------------------------- મને અમુક સ્ટેમ્પની જરૂર છે. 0
saut-ī--a--kanī-p---a---hi-a--yāṁ c--? s_____ n_______ p____ ō_____ k___ c___ s-u-h- n-j-k-n- p-s-a ō-h-s- k-ā- c-ē- -------------------------------------- sauthī najīkanī pōsṭa ōphisa kyāṁ chē?
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. કા--ડ અને --્--મ--ે. કા__ અ_ પ__ મા__ ક-ર-ડ અ-ે પ-્- મ-ટ-. -------------------- કાર્ડ અને પત્ર માટે. 0
s--th-----ī-a---p---a ---i-a-k-----h-? s_____ n_______ p____ ō_____ k___ c___ s-u-h- n-j-k-n- p-s-a ō-h-s- k-ā- c-ē- -------------------------------------- sauthī najīkanī pōsṭa ōphisa kyāṁ chē?
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? અ-ેર--ા મા---ટ-ાલ-ક--લી છે? અ___ મા_ ટ__ કે__ છે_ અ-ે-િ-ા મ-ટ- ટ-ા- ક-ટ-ી છ-? --------------------------- અમેરિકા માટે ટપાલ કેટલી છે? 0
Śu---ē-najīk----pōs-a ōp-isa-hī-d-ra-c--? Ś__ t_ n_______ p____ ō________ d___ c___ Ś-ṁ t- n-j-k-n- p-s-a ō-h-s-t-ī d-r- c-ē- ----------------------------------------- Śuṁ tē najīkanī pōsṭa ōphisathī dūra chē?
ಈ ಪೊಟ್ಟಣದ ತೂಕ ಎಷ್ಟು? પે-ેજ-ક--લું-ભા-- છે? પે__ કે__ ભા_ છે_ પ-ક-જ ક-ટ-ુ- ભ-ર- છ-? --------------------- પેકેજ કેટલું ભારે છે? 0
Śu- -----j-k--- -ōs---ōph--a-----ū----h-? Ś__ t_ n_______ p____ ō________ d___ c___ Ś-ṁ t- n-j-k-n- p-s-a ō-h-s-t-ī d-r- c-ē- ----------------------------------------- Śuṁ tē najīkanī pōsṭa ōphisathī dūra chē?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? શ-ં-હું તેને ----લ -્વાર- -ોકલ--શક-ં? શું હું તે_ એ___ દ્__ મો__ શ__ શ-ં હ-ં ત-ન- એ-મ-લ દ-વ-ર- મ-ક-ી શ-ુ-? ------------------------------------- શું હું તેને એરમેલ દ્વારા મોકલી શકું? 0
Ś-ṁ-t-----īk----pō-ṭ-----isa-hī ---a chē? Ś__ t_ n_______ p____ ō________ d___ c___ Ś-ṁ t- n-j-k-n- p-s-a ō-h-s-t-ī d-r- c-ē- ----------------------------------------- Śuṁ tē najīkanī pōsṭa ōphisathī dūra chē?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? પ-ોંચ--મા- ----ો--મ----ગ- છ-? પ____ કે__ સ__ લા_ છે_ પ-ો-ચ-ા-ા- ક-ટ-ો સ-ય લ-ગ- છ-? ----------------------------- પહોંચવામાં કેટલો સમય લાગે છે? 0
Sau--ī-na------ṁ---īl-bōks---yāṁ-chē? S_____ n________ m_________ k___ c___ S-u-h- n-j-k-n-ṁ m-ī-a-ō-s- k-ā- c-ē- ------------------------------------- Sauthī najīkanuṁ mēīlabōksa kyāṁ chē?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? હું ----ં--ૉલ---ી -ક--? હું ક્_ કૉ_ ક_ શ__ હ-ં ક-ય-ં ક-લ ક-ી શ-ુ-? ----------------------- હું ક્યાં કૉલ કરી શકું? 0
S-ut-- na-īka--ṁ m-īlabō-s--ky-ṁ c-ē? S_____ n________ m_________ k___ c___ S-u-h- n-j-k-n-ṁ m-ī-a-ō-s- k-ā- c-ē- ------------------------------------- Sauthī najīkanuṁ mēīlabōksa kyāṁ chē?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? આ---ી---- -ૂથ---ય-- --? આ__ ફો_ બૂ_ ક્_ છે_ આ-ા-ી ફ-ન બ-થ ક-ય-ં છ-? ----------------------- આગામી ફોન બૂથ ક્યાં છે? 0
Man---muka--ṭ---an- -arū-- chē. M___ a____ s_______ j_____ c___ M-n- a-u-a s-ē-p-n- j-r-r- c-ē- ------------------------------- Manē amuka sṭēmpanī jarūra chē.
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? શ-ં-તમારી --સ- ફ-ન ક-ર્ડ-છે? શું ત__ પા_ ફો_ કા__ છે_ શ-ં ત-ા-ી પ-સ- ફ-ન ક-ર-ડ છ-? ---------------------------- શું તમારી પાસે ફોન કાર્ડ છે? 0
Ma-- -m--a--ṭ-----ī ja---a-c--. M___ a____ s_______ j_____ c___ M-n- a-u-a s-ē-p-n- j-r-r- c-ē- ------------------------------- Manē amuka sṭēmpanī jarūra chē.
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? શ-ં------ પાસ- -ોન-બ-- -ે? શું ત__ પા_ ફો_ બુ_ છે_ શ-ં ત-ા-ી પ-સ- ફ-ન બ-ક છ-? -------------------------- શું તમારી પાસે ફોન બુક છે? 0
Ma-ē am-------m--nī j-rūr--ch-. M___ a____ s_______ j_____ c___ M-n- a-u-a s-ē-p-n- j-r-r- c-ē- ------------------------------- Manē amuka sṭēmpanī jarūra chē.
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? શુ---મે --્ટ-ર--ાન--દેશ-------ણ- છ-? શું ત_ ઑ_____ દે_ કો_ જા_ છો_ શ-ં ત-ે ઑ-્-્-િ-ા-ો દ-શ ક-ડ જ-ણ- છ-? ------------------------------------ શું તમે ઑસ્ટ્રિયાનો દેશ કોડ જાણો છો? 0
Kā-ḍ- --ē -a-r--māṭē. K____ a__ p____ m____ K-r-a a-ē p-t-a m-ṭ-. --------------------- Kārḍa anē patra māṭē.
ಒಂದು ಕ್ಷಣ, ನಾನು ನೋಡುತ್ತೇನೆ. માત્ર-એ-----ણ, -ુ- -- ન----રી-. મા__ એ_ ક્___ હું એ_ ન__ ક___ મ-ત-ર એ- ક-ષ-, હ-ં એ- ન-ર ક-ી-. ------------------------------- માત્ર એક ક્ષણ, હું એક નજર કરીશ. 0
Kār-a---ē pa-ra -ā--. K____ a__ p____ m____ K-r-a a-ē p-t-a m-ṭ-. --------------------- Kārḍa anē patra māṭē.
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. લા-ન --મે-- ---સ્ત---ે-છે. લા__ હં__ વ્___ ર_ છે_ લ-ઇ- હ-મ-શ- વ-ય-્- ર-ે છ-. -------------------------- લાઇન હંમેશા વ્યસ્ત રહે છે. 0
K-rḍa-a----atr- -āṭē. K____ a__ p____ m____ K-r-a a-ē p-t-a m-ṭ-. --------------------- Kārḍa anē patra māṭē.
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? ત-- --- નં-- -ા-- ક-્--? ત_ ક_ નં__ ડા__ ક___ ત-ે ક-ો ન-બ- ડ-ય- ક-્-ો- ------------------------ તમે કયો નંબર ડાયલ કર્યો? 0
Amērik- -ā----a-āl- kē-a-- ---? A______ m___ ṭ_____ k_____ c___ A-ē-i-ā m-ṭ- ṭ-p-l- k-ṭ-l- c-ē- ------------------------------- Amērikā māṭē ṭapāla kēṭalī chē?
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. તમા------લ--શ-ન્---ાય- -રવુ- ----! ત__ પ__ શૂ__ ડા__ ક__ પ___ ત-ા-ે પ-ે-ા શ-ન-ય ડ-ય- ક-વ-ં પ-શ-! ---------------------------------- તમારે પહેલા શૂન્ય ડાયલ કરવું પડશે! 0
A--r--- m-ṭē-ṭapā----ēṭal--ch-? A______ m___ ṭ_____ k_____ c___ A-ē-i-ā m-ṭ- ṭ-p-l- k-ṭ-l- c-ē- ------------------------------- Amērikā māṭē ṭapāla kēṭalī chē?

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!