ಪದಗುಚ್ಛ ಪುಸ್ತಕ

kn ಅಂಗಡಿಗಳು   »   gu વ્યવસાયો

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [ત્રેપન]

53 [Trēpana]

વ્યવસાયો

vyavasāyō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. અમે-ર-તગ--ની-દુકા---ોધ--ર-્યા-છ-એ. અ_ ર______ દુ__ શો_ ર__ છી__ અ-ે ર-ત-મ-ન- દ-ક-ન શ-ધ- ર-્-ા છ-એ- ---------------------------------- અમે રમતગમતની દુકાન શોધી રહ્યા છીએ. 0
v--v----ō v________ v-a-a-ā-ō --------- vyavasāyō
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. અ-ે-ક-ા-ન--દ------ોધ--રહ--ા છીએ. અ_ ક___ દુ__ શો_ ર__ છી__ અ-ે ક-ા-ન- દ-ક-ન શ-ધ- ર-્-ા છ-એ- -------------------------------- અમે કસાઈની દુકાન શોધી રહ્યા છીએ. 0
vy-vasāyō v________ v-a-a-ā-ō --------- vyavasāyō
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. અ-ે---ર્--ી-શો----હ-ય--છ-એ. અ_ ફા___ શો_ ર__ છી__ અ-ે ફ-ર-મ-ી શ-ધ- ર-્-ા છ-એ- --------------------------- અમે ફાર્મસી શોધી રહ્યા છીએ. 0
a-ē--a-a-ag-m-t--ī --k--- --d-ī-----ā-c-ī-. a__ r_____________ d_____ ś____ r____ c____ a-ē r-m-t-g-m-t-n- d-k-n- ś-d-ī r-h-ā c-ī-. ------------------------------------------- amē ramatagamatanī dukāna śōdhī rahyā chīē.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. અમે સ--ર--ો--ખ---વ--મા-ગી---ીએ. અ_ સો__ બો_ ખ___ માં__ છી__ અ-ે સ-ક- બ-લ ખ-ી-વ- મ-ં-ી- છ-એ- ------------------------------- અમે સોકર બોલ ખરીદવા માંગીએ છીએ. 0
am- r-m-taga---an- d-k-n- ś--h--r--yā---ī-. a__ r_____________ d_____ ś____ r____ c____ a-ē r-m-t-g-m-t-n- d-k-n- ś-d-ī r-h-ā c-ī-. ------------------------------------------- amē ramatagamatanī dukāna śōdhī rahyā chīē.
ನಾವು ಸಲಾಮಿ ಕೊಂಡು ಕೊಳ್ಳಬೇಕು. અમ--સ-ા-ી --ી-વ--મ--ગી- છીએ. અ_ સ__ ખ___ માં__ છી__ અ-ે સ-ા-ી ખ-ી-વ- મ-ં-ી- છ-એ- ---------------------------- અમે સલામી ખરીદવા માંગીએ છીએ. 0
Amē --s--n--duk-n------ī------ -h--. A__ k______ d_____ ś____ r____ c____ A-ē k-s-ī-ī d-k-n- ś-d-ī r-h-ā c-ī-. ------------------------------------ Amē kasāīnī dukāna śōdhī rahyā chīē.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. અ-- દવ-ઓ ખર--વા મા--ીએ-છ--. અ_ દ__ ખ___ માં__ છી__ અ-ે દ-ા- ખ-ી-વ- મ-ં-ી- છ-એ- --------------------------- અમે દવાઓ ખરીદવા માંગીએ છીએ. 0
A-ē--asā-nī ---ā-a ś-dhī--a-y----īē. A__ k______ d_____ ś____ r____ c____ A-ē k-s-ī-ī d-k-n- ś-d-ī r-h-ā c-ī-. ------------------------------------ Amē kasāīnī dukāna śōdhī rahyā chīē.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. અમ--ફૂ---લ -ર---ા-મ--ે--્પ-ર---- શ-----ધી----ય- છ--. અ_ ફૂ___ ખ___ મા_ સ્____ શો_ શો_ ર__ છી__ અ-ે ફ-ટ-ો- ખ-ી-વ- મ-ટ- સ-પ-ર-ટ-સ શ-પ શ-ધ- ર-્-ા છ-એ- ---------------------------------------------------- અમે ફૂટબોલ ખરીદવા માટે સ્પોર્ટ્સ શોપ શોધી રહ્યા છીએ. 0
A-- ---r---ī---dhī ---yā-chī-. A__ p_______ ś____ r____ c____ A-ē p-ā-m-s- ś-d-ī r-h-ā c-ī-. ------------------------------ Amē phārmasī śōdhī rahyā chīē.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. અ-ે સ--મ--ખર---ા-મા-ે-કસાઈન- -ુકા--શોધ- -હ્યા છીએ. અ_ સ__ ખ___ મા_ ક___ દુ__ શો_ ર__ છી__ અ-ે સ-ા-ી ખ-ી-વ- મ-ટ- ક-ા-ન- દ-ક-ન શ-ધ- ર-્-ા છ-એ- -------------------------------------------------- અમે સલામી ખરીદવા માટે કસાઈની દુકાન શોધી રહ્યા છીએ. 0
A----hā-m--ī---dh- -a-----hīē. A__ p_______ ś____ r____ c____ A-ē p-ā-m-s- ś-d-ī r-h-ā c-ī-. ------------------------------ Amē phārmasī śōdhī rahyā chīē.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. અ-- ---ઓ ----વા -ા---ફાર્મસ------ -હ્-- છી-. અ_ દ__ ખ___ મા_ ફા___ શો_ ર__ છી__ અ-ે દ-ા- ખ-ી-વ- મ-ટ- ફ-ર-મ-ી શ-ધ- ર-્-ા છ-એ- -------------------------------------------- અમે દવાઓ ખરીદવા માટે ફાર્મસી શોધી રહ્યા છીએ. 0
Am----k-r---ō-a kha-ī---- ---gīē --ī-. A__ s_____ b___ k________ m_____ c____ A-ē s-k-r- b-l- k-a-ī-a-ā m-ṅ-ī- c-ī-. -------------------------------------- Amē sōkara bōla kharīdavā māṅgīē chīē.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. હ-- -વ--ી-શ-ધ----્-- છુ-. હું ઝ__ શો_ ર__ છું_ હ-ં ઝ-ે-ી શ-ધ- ર-્-ો છ-ં- ------------------------- હું ઝવેરી શોધી રહ્યો છું. 0
A-------r- bōla-kh----a-ā-māṅ-ī- --ī-. A__ s_____ b___ k________ m_____ c____ A-ē s-k-r- b-l- k-a-ī-a-ā m-ṅ-ī- c-ī-. -------------------------------------- Amē sōkara bōla kharīdavā māṅgīē chīē.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. હ-ં-ફ-ટો-શોપ શો-ી -------ુ-. હું ફો_ શો_ શો_ ર__ છું_ હ-ં ફ-ટ- શ-પ શ-ધ- ર-્-ો છ-ં- ---------------------------- હું ફોટો શોપ શોધી રહ્યો છું. 0
A----------k--r--a-- -ā--ī- -hī-. A__ s_____ k________ m_____ c____ A-ē s-l-m- k-a-ī-a-ā m-ṅ-ī- c-ī-. --------------------------------- Amē salāmī kharīdavā māṅgīē chīē.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. હું પ-સ્ટ---ન- દુ--ન---ધ- -હ્----ુ-. હું પે____ દુ__ શો_ ર__ છું_ હ-ં પ-સ-ટ-ર-ન- દ-ક-ન શ-ધ- ર-્-ો છ-ં- ------------------------------------ હું પેસ્ટ્રીની દુકાન શોધી રહ્યો છું. 0
A-ē---lā-- k---ī-av--m--g-- ---ē. A__ s_____ k________ m_____ c____ A-ē s-l-m- k-a-ī-a-ā m-ṅ-ī- c-ī-. --------------------------------- Amē salāmī kharīdavā māṅgīē chīē.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. કા---ક--હ-ં-વી--ી--ર---ા-ું------ી રહ--- -ું. કા__ કે હું વીં_ ખ____ વિ__ ર__ છું_ ક-ર- ક- હ-ં વ-ં-ી ખ-ી-વ-ન-ં વ-ચ-ર- ર-્-ો છ-ં- --------------------------------------------- કારણ કે હું વીંટી ખરીદવાનું વિચારી રહ્યો છું. 0
Am- -a--- kharīd------ṅ-ī----īē. A__ d____ k________ m_____ c____ A-ē d-v-ō k-a-ī-a-ā m-ṅ-ī- c-ī-. -------------------------------- Amē davāō kharīdavā māṅgīē chīē.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. મા-ો -ક---લ્----ી---ન---રાદો --. મા_ એ_ ફિ__ ખ____ ઈ__ છે_ મ-ર- એ- ફ-લ-મ ખ-ી-વ-ન- ઈ-ા-ો છ-. -------------------------------- મારો એક ફિલ્મ ખરીદવાનો ઈરાદો છે. 0
A-ē -avāō---ar-d--ā--āṅ-ī- c-ī-. A__ d____ k________ m_____ c____ A-ē d-v-ō k-a-ī-a-ā m-ṅ-ī- c-ī-. -------------------------------- Amē davāō kharīdavā māṅgīē chīē.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. હ-ં-ક-ક ખર-દવા-ું--િ-ાર- -હ્ય- છું. હું કે_ ખ____ વિ__ ર__ છું_ હ-ં ક-ક ખ-ી-વ-ન-ં વ-ચ-ર- ર-્-ો છ-ં- ----------------------------------- હું કેક ખરીદવાનું વિચારી રહ્યો છું. 0
Amē------bōl--khar---vā m----s-ō-ṭ---ś--a--ō--ī -ahy--c-īē. A__ p________ k________ m___ s______ ś___ ś____ r____ c____ A-ē p-ū-a-ō-a k-a-ī-a-ā m-ṭ- s-ō-ṭ-a ś-p- ś-d-ī r-h-ā c-ī-. ----------------------------------------------------------- Amē phūṭabōla kharīdavā māṭē spōrṭsa śōpa śōdhī rahyā chīē.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. વી--ી ખરી-વ- મા----ુ- ઝ-ે-ી--ો-ી ર---ો -ુ-. વીં_ ખ___ મા_ હું ઝ__ શો_ ર__ છું_ વ-ં-ી ખ-ી-વ- મ-ટ- હ-ં ઝ-ે-ી શ-ધ- ર-્-ો છ-ં- ------------------------------------------- વીંટી ખરીદવા માટે હું ઝવેરી શોધી રહ્યો છું. 0
Am- -h-ṭ---la kh--īd-----ā---spō-ṭsa-ś-p---ō--ī rah-ā-----. A__ p________ k________ m___ s______ ś___ ś____ r____ c____ A-ē p-ū-a-ō-a k-a-ī-a-ā m-ṭ- s-ō-ṭ-a ś-p- ś-d-ī r-h-ā c-ī-. ----------------------------------------------------------- Amē phūṭabōla kharīdavā māṭē spōrṭsa śōpa śōdhī rahyā chīē.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. હું --લ-મ--રીદ-ા--ા-- ફ--ો શ-- ---- ર--યો -ુ-. હું ફિ__ ખ___ મા_ ફો_ શો_ શો_ ર__ છું_ હ-ં ફ-લ-મ ખ-ી-વ- મ-ટ- ફ-ટ- શ-પ શ-ધ- ર-્-ો છ-ં- ---------------------------------------------- હું ફિલ્મ ખરીદવા માટે ફોટો શોપ શોધી રહ્યો છું. 0
Amē----āmī--h-r-da-ā--ā-ē-ka-ā--ī du---a-ś--h- ra--ā-chī-. A__ s_____ k________ m___ k______ d_____ ś____ r____ c____ A-ē s-l-m- k-a-ī-a-ā m-ṭ- k-s-ī-ī d-k-n- ś-d-ī r-h-ā c-ī-. ---------------------------------------------------------- Amē salāmī kharīdavā māṭē kasāīnī dukāna śōdhī rahyā chīē.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. હુ--ક-ક-ખરી-વ- મા-- પ---ટ્-ીન--દ--ા---ોધ--ર-્યો -ુ-. હું કે_ ખ___ મા_ પે____ દુ__ શો_ ર__ છું_ હ-ં ક-ક ખ-ી-વ- મ-ટ- પ-સ-ટ-ર-ન- દ-ક-ન શ-ધ- ર-્-ો છ-ં- ---------------------------------------------------- હું કેક ખરીદવા માટે પેસ્ટ્રીની દુકાન શોધી રહ્યો છું. 0
Amē -alāmī kh-rīdavā-mā-ē---s-ī-ī -u--n- -ō--ī ra--ā--hīē. A__ s_____ k________ m___ k______ d_____ ś____ r____ c____ A-ē s-l-m- k-a-ī-a-ā m-ṭ- k-s-ī-ī d-k-n- ś-d-ī r-h-ā c-ī-. ---------------------------------------------------------- Amē salāmī kharīdavā māṭē kasāīnī dukāna śōdhī rahyā chīē.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.