ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   gu રેસ્ટોરન્ટમાં 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [બત્રીસ]

22 [Bāvīsa]

રેસ્ટોરન્ટમાં 4

nānī vāta 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). કે-અ- -ા----- ફ્-ા--. કે___ સા_ એ_ ફ્____ ક-ચ-પ સ-થ- એ- ફ-ર-ઈ-. --------------------- કેચઅપ સાથે એક ફ્રાઈસ. 0
nā-- v--a 3 n___ v___ 3 n-n- v-t- 3 ----------- nānī vāta 3
ಮಯೊನೇಸ್ ಜೊತೆ ಎರಡು (ಕೊಡಿ). અ-ે-મે-ો--- -ાથે-બ- વ--. અ_ મે___ સા_ બે વા__ અ-ે મ-ય-ન-ઝ સ-થ- બ- વ-ર- ------------------------ અને મેયોનેઝ સાથે બે વાર. 0
n--ī --ta-3 n___ v___ 3 n-n- v-t- 3 ----------- nānī vāta 3
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). અને-મસ્---ડ-સા-ે---રણ સોસ-જ. અ_ મ____ સા_ ત્__ સો___ અ-ે મ-્-ર-ડ સ-થ- ત-ર- સ-સ-જ- ---------------------------- અને મસ્ટર્ડ સાથે ત્રણ સોસેજ. 0
śuṁ----ē--h----pā-a----ō -h-? ś__ t___ d_________ k___ c___ ś-ṁ t-m- d-ū-r-p-n- k-r- c-ō- ----------------------------- śuṁ tamē dhūmrapāna karō chō?
ಯಾವ ಯಾವ ತರಕಾರಿಗಳಿವೆ? ત-ા-ી પ-સ-----શા-ભ------? ત__ પા_ ક_ શા___ છે_ ત-ા-ી પ-સ- ક- શ-ક-ા-ી છ-? ------------------------- તમારી પાસે કઈ શાકભાજી છે? 0
śuṁ-t-m- -hūm-a--na -arō-c-ō? ś__ t___ d_________ k___ c___ ś-ṁ t-m- d-ū-r-p-n- k-r- c-ō- ----------------------------- śuṁ tamē dhūmrapāna karō chō?
ಹುರಳಿಕಾಯಿ ಇದೆಯೆ? શ-ં-ત-ા-ી----ે-કઠો- છે? શું ત__ પા_ ક__ છે_ શ-ં ત-ા-ી પ-સ- ક-ો- છ-? ----------------------- શું તમારી પાસે કઠોળ છે? 0
śu--t--- dh--r----a-ka-ō--hō? ś__ t___ d_________ k___ c___ ś-ṁ t-m- d-ū-r-p-n- k-r- c-ō- ----------------------------- śuṁ tamē dhūmrapāna karō chō?
ಹೂ ಕೋಸು ಇದೆಯೆ? શ-ં તમાર-----ે ફ-લકોબી-છ-? શું ત__ પા_ ફૂ___ છે_ શ-ં ત-ા-ી પ-સ- ફ-લ-ો-ી છ-? -------------------------- શું તમારી પાસે ફૂલકોબી છે? 0
Hā-pah--āṁ H_ p______ H- p-h-l-ṁ ---------- Hā pahēlāṁ
ನನಗೆ ಜೋಳ ತಿನ್ನುವುದು ಇಷ್ಟ. મ---મક-- ખાવી--મે છે. મ_ મ__ ખા_ ગ_ છે_ મ-ે મ-ા- ખ-વ- ગ-ે છ-. --------------------- મને મકાઈ ખાવી ગમે છે. 0
Hā p----āṁ H_ p______ H- p-h-l-ṁ ---------- Hā pahēlāṁ
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. મ---કાક-- ---ા-ગમ- છ-. મ_ કા__ ખા_ ગ_ છે_ મ-ે ક-ક-ી ખ-વ- ગ-ે છ-. ---------------------- મને કાકડી ખાવા ગમે છે. 0
Hā-pa----ṁ H_ p______ H- p-h-l-ṁ ---------- Hā pahēlāṁ
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. મ-ે--ા-ે--ં -ા-- -મે---. મ_ ટા__ ખા_ ગ_ છે_ મ-ે ટ-મ-ટ-ં ખ-વ- ગ-ે છ-. ------------------------ મને ટામેટાં ખાવા ગમે છે. 0
pa-- h-v--huṁ--h--rapā-a kar-t---athī. p___ h___ h__ d_________ k_____ n_____ p-ṇ- h-v- h-ṁ d-ū-r-p-n- k-r-t- n-t-ī- -------------------------------------- paṇa havē huṁ dhūmrapāna karatō nathī.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? શું -મને પ- લીક-ખા--નું ગમ- છ-? શું ત__ પ_ લી_ ખા__ ગ_ છે_ શ-ં ત-ન- પ- લ-ક ખ-વ-ન-ં ગ-ે છ-? ------------------------------- શું તમને પણ લીક ખાવાનું ગમે છે? 0
paṇa h----h-- dh-mr--āna-ka-a---nathī. p___ h___ h__ d_________ k_____ n_____ p-ṇ- h-v- h-ṁ d-ū-r-p-n- k-r-t- n-t-ī- -------------------------------------- paṇa havē huṁ dhūmrapāna karatō nathī.
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? શ-----ન- પણ સ------રાઉ- ખ-વ-નુ- ગ----ે? શું ત__ પ_ સા______ ખા__ ગ_ છે_ શ-ં ત-ન- પ- સ-ર-વ-્-ા-ટ ખ-વ-ન-ં ગ-ે છ-? --------------------------------------- શું તમને પણ સાર્વક્રાઉટ ખાવાનું ગમે છે? 0
p-ṇ- h-v- hu-----------a -arat- na---. p___ h___ h__ d_________ k_____ n_____ p-ṇ- h-v- h-ṁ d-ū-r-p-n- k-r-t- n-t-ī- -------------------------------------- paṇa havē huṁ dhūmrapāna karatō nathī.
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? શ---ત--ે પણ દ-ળ----ાન---ગમ--છ-? શું ત__ પ_ દા_ ખા__ ગ_ છે_ શ-ં ત-ન- પ- દ-ળ ખ-વ-ન-ં ગ-ે છ-? ------------------------------- શું તમને પણ દાળ ખાવાનું ગમે છે? 0
H----------āna k--uṁ--- t-m-n--v---h--chē? H__ d_________ k____ t_ t_____ v_____ c___ H-ṁ d-ū-r-p-n- k-r-ṁ t- t-m-n- v-n-h- c-ē- ------------------------------------------ Huṁ dhūmrapāna karuṁ tō tamanē vāndhō chē?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? શ-ં તમ-ે--ણ-ગા-- ગમ---ે? શું ત__ પ_ ગા__ ગ_ છે_ શ-ં ત-ન- પ- ગ-જ- ગ-ે છ-? ------------------------ શું તમને પણ ગાજર ગમે છે? 0
H-ṁ-dhūm-apāna --ruṁ -ō-tam-nē -ā--h- ch-? H__ d_________ k____ t_ t_____ v_____ c___ H-ṁ d-ū-r-p-n- k-r-ṁ t- t-m-n- v-n-h- c-ē- ------------------------------------------ Huṁ dhūmrapāna karuṁ tō tamanē vāndhō chē?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? શુ- ત-ને -----રોકોલ- -ાવ-નું ગમે --? શું ત__ પ_ બ્___ ખા__ ગ_ છે_ શ-ં ત-ન- પ- બ-ર-ક-લ- ખ-વ-ન-ં ગ-ે છ-? ------------------------------------ શું તમને પણ બ્રોકોલી ખાવાનું ગમે છે? 0
H-ṁ -h--r--ān- ---uṁ ---t-ma-ē --n--- ---? H__ d_________ k____ t_ t_____ v_____ c___ H-ṁ d-ū-r-p-n- k-r-ṁ t- t-m-n- v-n-h- c-ē- ------------------------------------------ Huṁ dhūmrapāna karuṁ tō tamanē vāndhō chē?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? શ-ં---ને પ---રી-ગ-ે -ે? શું ત__ પ_ મ_ ગ_ છે_ શ-ં ત-ન- પ- મ-ી ગ-ે છ-? ----------------------- શું તમને પણ મરી ગમે છે? 0
Nā,-b-l--ul- -ah-ṁ. N__ b_______ n_____ N-, b-l-k-l- n-h-ṁ- ------------------- Nā, bilakula nahīṁ.
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. મને-ડ--ગળ---સંદ ન-ી. મ_ ડું__ પ__ ન__ મ-ે ડ-ં-ળ- પ-ં- ન-ી- -------------------- મને ડુંગળી પસંદ નથી. 0
N-, bi-----a nah-ṁ. N__ b_______ n_____ N-, b-l-k-l- n-h-ṁ- ------------------- Nā, bilakula nahīṁ.
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. મને-ઓલ-વ ગ-ત-ં -થ-. મ_ ઓ__ ગ__ ન__ મ-ે ઓ-િ- ગ-ત-ં ન-ી- ------------------- મને ઓલિવ ગમતું નથી. 0
Nā,-bil-k-la na-ī-. N__ b_______ n_____ N-, b-l-k-l- n-h-ṁ- ------------------- Nā, bilakula nahīṁ.
ನನಗೆ ಅಣಬೆ ಎಂದರೆ ಇಷ್ಟವಿಲ್ಲ. મ----શરૂમ------- નથ-. મ_ મ____ પ__ ન__ મ-ે મ-ર-મ-સ પ-ં- ન-ી- --------------------- મને મશરૂમ્સ પસંદ નથી. 0
Man- -ān-h- -a-h-. M___ v_____ n_____ M-n- v-n-h- n-t-ī- ------------------ Manē vāndhō nathī.

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.