ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   gu હોટેલમાં - ફરિયાદો

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [અઠ્ઠાવીસ]

18 [Aḍhāra]

હોટેલમાં - ફરિયાદો

ghara saphāi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. શાવ- -ામ --ત-ં----. શા__ કા_ ક__ ન__ શ-વ- ક-મ ક-ત-ં ન-ી- ------------------- શાવર કામ કરતું નથી. 0
gha---s-phāi g____ s_____ g-a-a s-p-ā- ------------ ghara saphāi
ಬಿಸಿ ನೀರು ಬರುತ್ತಿಲ್ಲ. ગરમ -ા-- ---. ગ__ પા_ ન__ ગ-મ પ-ણ- ન-ી- ------------- ગરમ પાણી નથી. 0
ājē śanivā-- c-ē. ā__ ś_______ c___ ā-ē ś-n-v-r- c-ē- ----------------- ājē śanivāra chē.
ಅದನ್ನು ಸರಿಪಡಿಸಿ ಕೊಡುವಿರಾ? શું ત-- આન--ઠી--કર---કશ-? શું ત_ આ_ ઠી_ ક_ શ___ શ-ં ત-ે આ-ે ઠ-ક ક-ી શ-શ-? ------------------------- શું તમે આને ઠીક કરી શકશો? 0
ā-ē --n-vā-a c--. ā__ ś_______ c___ ā-ē ś-n-v-r- c-ē- ----------------- ājē śanivāra chē.
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. ર---ા- ફોન ન-ી. રૂ__ ફો_ ન__ ર-મ-ા- ફ-ન ન-ી- --------------- રૂમમાં ફોન નથી. 0
ājē----i---a -hē. ā__ ś_______ c___ ā-ē ś-n-v-r- c-ē- ----------------- ājē śanivāra chē.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. ર--માં ટી---ન--. રૂ__ ટી_ ન__ ર-મ-ા- ટ-વ- ન-ી- ---------------- રૂમમાં ટીવી નથી. 0
Āj---p--- p-s----maya--h-. Ā__ ā____ p___ s_____ c___ Ā-ē ā-a-ī p-s- s-m-y- c-ē- -------------------------- Ājē āpaṇī pāsē samaya chē.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. રૂમ--ં-બ-લ-------ી. રૂ__ બા___ ન__ ર-મ-ા- બ-લ-ક-ી ન-ી- ------------------- રૂમમાં બાલ્કની નથી. 0
Ā-- --a-----s- s-may--c--. Ā__ ā____ p___ s_____ c___ Ā-ē ā-a-ī p-s- s-m-y- c-ē- -------------------------- Ājē āpaṇī pāsē samaya chē.
ಈ ಕೋಣೆಯಲ್ಲಿ ಶಬ್ದ ಜಾಸ್ತಿ ર-- -ૂબ -ોંઘ-ટી-- -ે. રૂ_ ખૂ_ ઘોં___ છે_ ર-મ ખ-બ ઘ-ં-ા-ી-ા છ-. --------------------- રૂમ ખૂબ ઘોંઘાટીયા છે. 0
Āj--āp-ṇ- p-s- -amaya----. Ā__ ā____ p___ s_____ c___ Ā-ē ā-a-ī p-s- s-m-y- c-ē- -------------------------- Ājē āpaṇī pāsē samaya chē.
ಈ ಕೋಣೆ ತುಂಬ ಚಿಕ್ಕದಾಗಿದೆ. રૂ- બહુ ---ો છ-. રૂ_ બ_ ના_ છે_ ર-મ બ-ુ ન-ન- છ-. ---------------- રૂમ બહુ નાનો છે. 0
Ā----p-ṇē -pārṭamēnṭ----ph---a-īē-chīē. Ā__ ā____ ē__________ s____ k____ c____ Ā-ē ā-a-ē ē-ā-ṭ-m-n-a s-p-a k-r-ē c-ī-. --------------------------------------- Ājē āpaṇē ēpārṭamēnṭa sāpha karīē chīē.
ಈ ಕೋಣೆ ಕತ್ತಲಾಗಿದೆ. ર-મ--ૂ--અં-ાર---છે. રૂ_ ખૂ_ અં__ છે_ ર-મ ખ-બ અ-ધ-ર-ં છ-. ------------------- રૂમ ખૂબ અંધારું છે. 0
Ā---āp--- ē----am---a---p-a ----ē-c---. Ā__ ā____ ē__________ s____ k____ c____ Ā-ē ā-a-ē ē-ā-ṭ-m-n-a s-p-a k-r-ē c-ī-. --------------------------------------- Ājē āpaṇē ēpārṭamēnṭa sāpha karīē chīē.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. હ-ટ-ંગ કામ---તું -થ-. હી__ કા_ ક__ ન__ હ-ટ-ં- ક-મ ક-ત-ં ન-ી- --------------------- હીટિંગ કામ કરતું નથી. 0
Huṁ-b-tharūm- -āp-- ------c-uṁ. H__ b________ s____ k____ c____ H-ṁ b-t-a-ū-a s-p-a k-r-ṁ c-u-. ------------------------------- Huṁ bātharūma sāpha karuṁ chuṁ.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. એર--ન્ડ-શ-----કા- -રત-- ---. એ_ ક_____ કા_ ક__ ન__ એ- ક-્-ી-ન-ં- ક-મ ક-ત-ં ન-ી- ---------------------------- એર કન્ડીશનીંગ કામ કરતું નથી. 0
H-ṁ---t--rūm--sā--a--a----chuṁ. H__ b________ s____ k____ c____ H-ṁ b-t-a-ū-a s-p-a k-r-ṁ c-u-. ------------------------------- Huṁ bātharūma sāpha karuṁ chuṁ.
ಟೆಲಿವಿಷನ್ ಕೆಟ್ಟಿದೆ. ટ-વ- ---ી --ું--ે. ટી_ તૂ_ ગ_ છે_ ટ-વ- ત-ટ- ગ-ુ- છ-. ------------------ ટીવી તૂટી ગયું છે. 0
H-ṁ-bā-ha-ūma-sāp-a ---uṁ-ch-ṁ. H__ b________ s____ k____ c____ H-ṁ b-t-a-ū-a s-p-a k-r-ṁ c-u-. ------------------------------- Huṁ bātharūma sāpha karuṁ chuṁ.
ಅದು ನನಗೆ ಇಷ್ಟವಾಗುವುದಿಲ್ಲ. મ-- -- ગ--ું--થી. મ_ તે ગ__ ન__ મ-ે ત- ગ-ત-ં ન-ી- ----------------- મને તે ગમતું નથી. 0
M-----at- k--a dh-----hē. M___ p___ k___ d____ c___ M-r- p-t- k-r- d-ō-ē c-ē- ------------------------- Mārā pati kāra dhōvē chē.
ಅದು ದುಬಾರಿ. તે --રા-મ--ે-ખ-બ--ર--ા- --. તે મા_ મા_ ખૂ_ ખ___ છે_ ત- મ-ર- મ-ટ- ખ-બ ખ-્-ા- છ-. --------------------------- તે મારા માટે ખૂબ ખર્ચાળ છે. 0
Mā-- --t- --r--dhōv- --ē. M___ p___ k___ d____ c___ M-r- p-t- k-r- d-ō-ē c-ē- ------------------------- Mārā pati kāra dhōvē chē.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? શ-ં ---રી -ાસે-ક-- -સ-તું---? શું ત__ પા_ કં_ સ__ છે_ શ-ં ત-ા-ી પ-સ- ક-ઈ સ-્-ુ- છ-? ----------------------------- શું તમારી પાસે કંઈ સસ્તું છે? 0
Mār- p--i--ār- -h----ch-. M___ p___ k___ d____ c___ M-r- p-t- k-r- d-ō-ē c-ē- ------------------------- Mārā pati kāra dhōvē chē.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? શુ---હ---ન-ીક-ા- યુ---ો--ટે- --? શું અ_ ન___ યુ_ હો___ છે_ શ-ં અ-ી- ન-ી-મ-ં ય-થ હ-સ-ટ-લ છ-? -------------------------------- શું અહીં નજીકમાં યુથ હોસ્ટેલ છે? 0
B--akō------ --pha ka----h-. B_____ b____ s____ k___ c___ B-ḷ-k- b-i-a s-p-a k-r- c-ē- ---------------------------- Bāḷakō bāika sāpha karē chē.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? શું --ી---જી---ોઈ --સ્-હાઉસ-છ-? શું અ_ ન__ કો_ ગે_____ છે_ શ-ં અ-ી- ન-ી- ક-ઈ ગ-સ-ટ-ા-સ છ-? ------------------------------- શું અહીં નજીક કોઈ ગેસ્ટહાઉસ છે? 0
B--a-ō b-----sā-h- -arē-c-ē. B_____ b____ s____ k___ c___ B-ḷ-k- b-i-a s-p-a k-r- c-ē- ---------------------------- Bāḷakō bāika sāpha karē chē.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? શુ----ીં---ી-મા- -ો- -ે-્ટોર--- છે? શું અ_ ન___ કો_ રે_____ છે_ શ-ં અ-ી- ન-ી-મ-ં ક-ઈ ર-સ-ટ-ર-્- છ-? ----------------------------------- શું અહીં નજીકમાં કોઈ રેસ્ટોરન્ટ છે? 0
Dā-ī --ūl-n- p-ṇī---ē chē. D___ p______ p___ ā__ c___ D-d- p-ū-ō-ē p-ṇ- ā-ē c-ē- -------------------------- Dādī phūlōnē pāṇī āpē chē.

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!