ಪದಗುಚ್ಛ ಪುಸ್ತಕ

kn ವಿಧಿರೂಪ ೧   »   gu અનિવાર્ય 1

೮೯ [ಎಂಬತ್ತೊಂಬತ್ತು]

ವಿಧಿರೂಪ ೧

ವಿಧಿರೂಪ ೧

89 [ન્યાસી]

89 [Nyāsī]

અનિવાર્ય 1

anivārya 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀನು ತುಂಬಾ ಸೋಮಾರಿ. ಅಷ್ಟು ಸೋಮಾರಿಯಾಗಿರಬೇಡ ! ત-ે ખૂ--આ--ુ-છો --એ--ા -ળસુ ---ન-! ત_ ખૂ_ આ__ છો - એ__ આ__ ન બ__ ત-ે ખ-બ આ-સ- છ- - એ-લ- આ-સ- ન બ-ો- ---------------------------------- તમે ખૂબ આળસુ છો - એટલા આળસુ ન બનો! 0
aniv---- 1 a_______ 1 a-i-ā-y- 1 ---------- anivārya 1
ನೀನು ತುಂಬಾ ನಿದ್ರೆ ಮಾಡುತ್ತೀಯ. ಅಷ್ಟು ನಿದ್ದೆ ಮಾಡಬೇಡ! ત-ે આ-લા લ--બા સ-ય-સ-ધ- -ૂશ--- આ-લા---ં-----ય સુ-ી --શો--હ-ં! ત_ આ__ લાં_ સ__ સુ_ સૂ_ - આ__ લાં_ સ__ સુ_ સૂ_ ન__ ત-ે આ-લ- લ-ં-ા સ-ય સ-ધ- સ-શ- - આ-લ- લ-ં-ા સ-ય સ-ધ- સ-શ- ન-ી-! ------------------------------------------------------------- તમે આટલા લાંબા સમય સુધી સૂશો - આટલા લાંબા સમય સુધી સૂશો નહીં! 0
an--ā-y--1 a_______ 1 a-i-ā-y- 1 ---------- anivārya 1
ನೀನು ತುಂಬಾ ತಡವಾಗಿ ಬರುತ್ತೀಯ. ಅಷ್ಟು ತಡವಾಗಿ ಬರಬೇಡ! ત-ે -ૂ---ોડ-----્ય-ં ---- આટલ-ં મ-ડુ--કર-ો -હ-ં! ત_ ખૂ_ મો_ ક__ છે - આ__ મો_ ક__ ન__ ત-ે ખ-બ મ-ડ-ં ક-્-ુ- છ- - આ-લ-ં મ-ડ-ં ક-શ- ન-ી-! ------------------------------------------------ તમે ખૂબ મોડું કર્યું છે - આટલું મોડું કરશો નહીં! 0
t-m-----ba-----u--h- ----alā --a-- na -a-ō! t___ k____ ā____ c__ - ē____ ā____ n_ b____ t-m- k-ū-a ā-a-u c-ō - ē-a-ā ā-a-u n- b-n-! ------------------------------------------- tamē khūba āḷasu chō - ēṭalā āḷasu na banō!
ನೀನು ತುಂಬಾ ಜೋರಾಗಿ ನಗುತ್ತೀಯ. ಅಷ್ಟು ಜೋರಾಗಿ ನಗಬೇಡ ! તમ- -ૂબ-જ-રથ- હસ- - -ટલ--મોટ-થી-હસ----હીં! ત_ ખૂ_ જો__ હ_ - આ__ મો__ હ__ ન__ ત-ે ખ-બ જ-ર-ી હ-ો - આ-લ- મ-ટ-થ- હ-શ- ન-ી-! ------------------------------------------ તમે ખૂબ જોરથી હસો - આટલા મોટેથી હસશો નહીં! 0
t-mē kh--a ----u-chō-- ē--l----as--n---a-ō! t___ k____ ā____ c__ - ē____ ā____ n_ b____ t-m- k-ū-a ā-a-u c-ō - ē-a-ā ā-a-u n- b-n-! ------------------------------------------- tamē khūba āḷasu chō - ēṭalā āḷasu na banō!
ನೀನು ತುಂಬಾ ಮೆದುವಾಗಿ ಮಾತನಾಡುತ್ತೀಯ. ಅಷ್ಟು ಮೆದುವಾಗಿ ಮಾತನಾಡಬೇಡ! ત-ે -ૂબ-ન--ા--ી-બ-લ- --આટલુ- -ર--બ-લ-ો-નહીં! ત_ ખૂ_ ન____ બો_ - આ__ ન__ બો__ ન__ ત-ે ખ-બ ન-મ-શ-ી બ-લ- - આ-લ-ં ન-મ બ-લ-ો ન-ી-! -------------------------------------------- તમે ખૂબ નરમાશથી બોલો - આટલું નરમ બોલશો નહીં! 0
tam- khū-a āḷasu-c-------alā -ḷ----n---an-! t___ k____ ā____ c__ - ē____ ā____ n_ b____ t-m- k-ū-a ā-a-u c-ō - ē-a-ā ā-a-u n- b-n-! ------------------------------------------- tamē khūba āḷasu chō - ēṭalā āḷasu na banō!
ನೀನು ತುಂಬಾ ಕುಡಿಯುತ್ತೀಯ. ಅಷ್ಟು ಹೆಚ್ಚು ಕುಡಿಯಬೇಡ!. તમે ખ-----ઓ ------ટ-ુ- પી-ો----ં! ત_ ખૂ_ પી_ છો - એ__ પી_ ન__ ત-ે ખ-બ પ-ઓ છ- - એ-લ-ં પ-શ- ન-ી-! --------------------------------- તમે ખૂબ પીઓ છો - એટલું પીશો નહીં! 0
T------al--lām-ā-s-ma-- -ud----ūś- - -ṭ-lā lām-ā -am--a----hī -ūśō --h--! T___ ā____ l____ s_____ s____ s___ - ā____ l____ s_____ s____ s___ n_____ T-m- ā-a-ā l-m-ā s-m-y- s-d-ī s-ś- - ā-a-ā l-m-ā s-m-y- s-d-ī s-ś- n-h-ṁ- ------------------------------------------------------------------------- Tamē āṭalā lāmbā samaya sudhī sūśō - āṭalā lāmbā samaya sudhī sūśō nahīṁ!
ನೀನು ತುಂಬಾ ಧೂಮಪಾನ ಮಾಡುತ್ತೀಯ. ಅಷ್ಟು ಧೂಮಪಾನ ಮಾಡಬೇಡ! ત-ે-ખ---ધ-મ્-પા- ક-ો-છો----ૂ---ૂમ્---ન-ક-શો----ં! ત_ ખૂ_ ધૂ____ ક_ છો - ખૂ_ ધૂ____ ક__ ન__ ત-ે ખ-બ ધ-મ-ર-ા- ક-ો છ- - ખ-બ ધ-મ-ર-ા- ક-શ- ન-ી-! ------------------------------------------------- તમે ખૂબ ધૂમ્રપાન કરો છો - ખૂબ ધૂમ્રપાન કરશો નહીં! 0
T-m--ā-al- lām-- s--a-a--u--ī-s-śō---ā-al--lāmbā-sa-a-a-----ī -ūśō --h-ṁ! T___ ā____ l____ s_____ s____ s___ - ā____ l____ s_____ s____ s___ n_____ T-m- ā-a-ā l-m-ā s-m-y- s-d-ī s-ś- - ā-a-ā l-m-ā s-m-y- s-d-ī s-ś- n-h-ṁ- ------------------------------------------------------------------------- Tamē āṭalā lāmbā samaya sudhī sūśō - āṭalā lāmbā samaya sudhī sūśō nahīṁ!
ನೀನು ತುಂಬಾ ಕೆಲಸ ಮಾಡುತ್ತೀಯ. ಅಷ್ಟು ಕೆಲಸ ಮಾಡಬೇಡ! ત---ખૂ---ામ---ો છ--- એ-લું કામ ------હીં! ત_ ખૂ_ કા_ ક_ છો - એ__ કા_ ક__ ન__ ત-ે ખ-બ ક-મ ક-ો છ- - એ-લ-ં ક-મ ક-શ- ન-ી-! ----------------------------------------- તમે ખૂબ કામ કરો છો - એટલું કામ કરશો નહીં! 0
T--- ---l---ā-b- -----a-s-d-- s--ō - āṭ-l- lā-b- s-ma-- -u--- -ū-ō---hī-! T___ ā____ l____ s_____ s____ s___ - ā____ l____ s_____ s____ s___ n_____ T-m- ā-a-ā l-m-ā s-m-y- s-d-ī s-ś- - ā-a-ā l-m-ā s-m-y- s-d-ī s-ś- n-h-ṁ- ------------------------------------------------------------------------- Tamē āṭalā lāmbā samaya sudhī sūśō - āṭalā lāmbā samaya sudhī sūśō nahīṁ!
ನೀನು ಗಾಡಿಯನ್ನು ತುಂಬಾ ವೇಗವಾಗಿ ಓಡಿಸುತ್ತೀಯ. ಅಷ್ಟು ವೇಗವಾಗಿ ಓಡಿಸಬೇಡ! ત----ૂ---ડ-થ--વા-----ા-- --આટ-- ઝ-પથ- વાહન ચલ-વશો નહ--! ત_ ખૂ_ ઝ___ વા__ ચ__ - આ__ ઝ___ વા__ ચ___ ન__ ત-ે ખ-બ ઝ-પ-ી વ-હ- ચ-ા-ો - આ-લ- ઝ-પ-ી વ-હ- ચ-ા-શ- ન-ી-! ------------------------------------------------------- તમે ખૂબ ઝડપથી વાહન ચલાવો - આટલી ઝડપથી વાહન ચલાવશો નહીં! 0
T-----hūb- -ōḍ-ṁ---ryuṁ -hē - ā----ṁ mōḍ----a--ś- -ah--! T___ k____ m____ k_____ c__ - ā_____ m____ k_____ n_____ T-m- k-ū-a m-ḍ-ṁ k-r-u- c-ē - ā-a-u- m-ḍ-ṁ k-r-ś- n-h-ṁ- -------------------------------------------------------- Tamē khūba mōḍuṁ karyuṁ chē - āṭaluṁ mōḍuṁ karaśō nahīṁ!
ಎದ್ದೇಳಿ, ಮಿಲ್ಲರ್ ಅವರೆ ! ઉ--- --ર- --લર! ઉ__ શ્_ મુ___ ઉ-ો- શ-ર- મ-લ-! --------------- ઉઠો, શ્રી મુલર! 0
T--------a -ō-uṁ -aryu---h- --āṭ-l-- m-----ka-aśō-n-hī-! T___ k____ m____ k_____ c__ - ā_____ m____ k_____ n_____ T-m- k-ū-a m-ḍ-ṁ k-r-u- c-ē - ā-a-u- m-ḍ-ṁ k-r-ś- n-h-ṁ- -------------------------------------------------------- Tamē khūba mōḍuṁ karyuṁ chē - āṭaluṁ mōḍuṁ karaśō nahīṁ!
ಕುಳಿತುಕೊಳ್ಳಿ, ಮಿಲ್ಲರ್ ಅವರೆ ! બેસો,-શ--- --લર! બે__ શ્_ મુ___ બ-સ-, શ-ર- મ-લ-! ---------------- બેસો, શ્રી મુલર! 0
T--ē k-ūb- ---u--k--y-ṁ ch- - -ṭal-ṁ -ōḍ-- -a-aśō-nahīṁ! T___ k____ m____ k_____ c__ - ā_____ m____ k_____ n_____ T-m- k-ū-a m-ḍ-ṁ k-r-u- c-ē - ā-a-u- m-ḍ-ṁ k-r-ś- n-h-ṁ- -------------------------------------------------------- Tamē khūba mōḍuṁ karyuṁ chē - āṭaluṁ mōḍuṁ karaśō nahīṁ!
ಕುಳಿತುಕೊಂಡೇ ಇರಿ, ಮಿಲ್ಲರ್ ಅವರೆ! બે-- રહો,--િ---ર મુ-ર! બે_ ર__ મિ___ મુ___ બ-ઠ- ર-ો- મ-સ-ટ- મ-લ-! ---------------------- બેઠા રહો, મિસ્ટર મુલર! 0
T-m--khū-- j--at-- h-sō-- āṭ----mō--t-ī----a----ah--! T___ k____ j______ h___ - ā____ m______ h_____ n_____ T-m- k-ū-a j-r-t-ī h-s- - ā-a-ā m-ṭ-t-ī h-s-ś- n-h-ṁ- ----------------------------------------------------- Tamē khūba jōrathī hasō - āṭalā mōṭēthī hasaśō nahīṁ!
ಸ್ವಲ್ಪ ಸಹನೆಯಿಂದಿರಿ! ધી-જ-રાખો! ધી__ રા__ ધ-ર- ર-ખ-! ---------- ધીરજ રાખો! 0
Ta-----ū-a-jō-at-- h-s- --āṭ----mō--thī -a--śō -a-ī-! T___ k____ j______ h___ - ā____ m______ h_____ n_____ T-m- k-ū-a j-r-t-ī h-s- - ā-a-ā m-ṭ-t-ī h-s-ś- n-h-ṁ- ----------------------------------------------------- Tamē khūba jōrathī hasō - āṭalā mōṭēthī hasaśō nahīṁ!
ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ ! ત-ા-------લો! ત__ સ__ લો_ ત-ા-ો સ-ય લ-! ------------- તમારો સમય લો! 0
Tamē -h--- jō---hī --s- --ā-a-ā -ō--th- -----ō -----! T___ k____ j______ h___ - ā____ m______ h_____ n_____ T-m- k-ū-a j-r-t-ī h-s- - ā-a-ā m-ṭ-t-ī h-s-ś- n-h-ṁ- ----------------------------------------------------- Tamē khūba jōrathī hasō - āṭalā mōṭēthī hasaśō nahīṁ!
ಒಂದು ನಿಮಿಷ ಕಾಯಿರಿ! એક ક્-ણ-ર-હ--ુઓ! એ_ ક્__ રા_ જુ__ એ- ક-ષ- ર-હ જ-ઓ- ---------------- એક ક્ષણ રાહ જુઓ! 0
T-m- kh--- n-ram-ś--h--bō---- -ṭal-ṁ-n-ra-a--ōla-ō-nah--! T___ k____ n__________ b___ - ā_____ n_____ b_____ n_____ T-m- k-ū-a n-r-m-ś-t-ī b-l- - ā-a-u- n-r-m- b-l-ś- n-h-ṁ- --------------------------------------------------------- Tamē khūba naramāśathī bōlō - āṭaluṁ narama bōlaśō nahīṁ!
ಹುಷಾರಾಗಿರಿ ! સ--ચેત રહો! સા___ ર__ સ-વ-ે- ર-ો- ----------- સાવચેત રહો! 0
Tam- k--b- n---m-śathī -ō-----āṭ--uṁ na---- bō--ś- -----! T___ k____ n__________ b___ - ā_____ n_____ b_____ n_____ T-m- k-ū-a n-r-m-ś-t-ī b-l- - ā-a-u- n-r-m- b-l-ś- n-h-ṁ- --------------------------------------------------------- Tamē khūba naramāśathī bōlō - āṭaluṁ narama bōlaśō nahīṁ!
ಸಮಯಕ್ಕೆ ಸರಿಯಾಗಿ ಬನ್ನಿ ! સ-- --! સ__ પ__ સ-ય પ-! ------- સમય પર! 0
Ta-- kh--- -------athī--ō-ō - ā-a-uṁ----a-a -ōl--- n----! T___ k____ n__________ b___ - ā_____ n_____ b_____ n_____ T-m- k-ū-a n-r-m-ś-t-ī b-l- - ā-a-u- n-r-m- b-l-ś- n-h-ṁ- --------------------------------------------------------- Tamē khūba naramāśathī bōlō - āṭaluṁ narama bōlaśō nahīṁ!
ಮೂರ್ಖನಾಗಿರಬೇಡ! મ-ર્--ન બ--! મૂ__ ન બ__ મ-ર-ખ ન બ-ો- ------------ મૂર્ખ ન બનો! 0
Ta-ē---ū----īō --- - ---luṁ p--ō n----! T___ k____ p__ c__ - ē_____ p___ n_____ T-m- k-ū-a p-ō c-ō - ē-a-u- p-ś- n-h-ṁ- --------------------------------------- Tamē khūba pīō chō - ēṭaluṁ pīśō nahīṁ!

ಚೈನೀಸ್ ಭಾಷೆ.

ಚೈನೀಸ್ ಭಾಷೆ ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆ. ಆದರೆ ಕೇವಲ ಒಂದೆ ಒಂದು ಚೈನೀಸ್ ಭಾಷೆ ಇಲ್ಲ. ಹಲವಾರು ಚೈನೀಸ್ ಭಾಷೆಗಳು ಅಸ್ತಿತ್ವದಲ್ಲಿ ಇವೆ. ಅವುಗಳೆಲ್ಲಾ ಚೈನೀಸ್-ಟಿಬೇಟಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಒಟ್ಟಿನಲ್ಲಿ ಸುಮಾರು ೧೩೦ ಕೋಟಿ ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ಅತಿ ಹೆಚ್ಚು ಜನರು ಚೀನಾದಲ್ಲಿ ಮತ್ತು ತೈವಾನ್ ನಲ್ಲಿ ವಾಸಿಸುತ್ತಾರೆ. ಇನ್ನೂ ಹಲವಾರು ದೇಶಗಳಲ್ಲಿ ಚೈನೀಸ್ ಮಾತನಾಡುವವರು ಅಲ್ಪ ಸಂಖ್ಯೆಯಲ್ಲಿ ಇದ್ದಾರೆ. ಇವುಗಳಲ್ಲಿ ಮುಖ್ಯವಾದದ್ದು ಪ್ರಬುದ್ಧ ಚೈನೀಸ್ ಭಾಷೆ ಈ ಪ್ರಮಾಣೀಕೃತ ಭಾಷೆಯನ್ನು ಮಂಡಾರಿನ್ ಎಂದು ಕರೆಯಲಾಗುವುದು. ಮಂಡಾರಿನ್ ಚೀನಾದ ಅಧಿಕೃತ ಭಾಷೆ. ಮಿಕ್ಕ ಚೈನೀಸ್ ಭಾಷೆಗಳನ್ನು ಆಡು ಭಾಷೆಗಳು ಎಂದು ವಿಂಗಡಿಸಲಾಗಿದೆ. ತೈವಾನ್ ಮತ್ತು ಸಿಂಗಪೂರ್ ನಲ್ಲಿ ಸಹ ಮಂಡಾರಿನ್ ಬಳಸಲಾಗುತ್ತದೆ. ಮಂಡಾರಿನ್ ೮೫ ಕೋಟಿ ಚೀನಿಯರ ಮಾತೃಭಾಷೆ. ಅದನ್ನು ಹೆಚ್ಚು ಕಡಿಮೆ ಚೈನೀಸ್ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲರು. ವಿವಿಧ ಆಡುಭಾಷೆಗಳನ್ನು ಮಾತಾಡುವವರು ಇತರರನ್ನು ಅರ್ಥ ಮಾಡಿಕೊಳ್ಳಲು ಅದನ್ನು ಬಳಸುತ್ತಾರೆ. ಎಲ್ಲಾ ಚೀನಿಯರು ಒಂದೆ ಲಿಪಿಯನ್ನು ಹೊಂದಿದ್ದಾರೆ. ಚೈನೀಸ್ ಲಿಪಿ ೪೦೦೦ ದಿಂದ ೫೦೦೦ ವರ್ಷಗಳಷ್ಟು ಪುರಾತನವಾದದ್ದು. ಇದರಿಂದ ಚೈನೀಸ್ ಭಾಷೆ ದೀರ್ಘವಾದ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಏಷ್ಯಾದ ಇನ್ನಿತರ ದೇಶಗಳು ಚೈನೀಸ್ ಲಿಪಿಯನ್ನು ಎರವಲು ಪಡೆದಿವೆ. ಚೈನೀಸ್ ನ ಲಿಪಿಸಂಕೇತಗಳು ವರ್ಣಾನುಕ್ರಮಕ್ಕಿಂತ ಕ್ಲಿಷ್ಟವಾದದ್ದು. ಚೈನೀಸ್ ಭಾಷೆ ಮಾತನಾಡಲು ಅಷ್ಟು ಕಷ್ಟಕರವಲ್ಲ. ವ್ಯಾಕರಣವನ್ನು ಸಹ ಹೆಚ್ಚು ಕಡಿಮೆ ಸುಲಭವಾಗಿ ಕಲಿಯಬಹುದು. ಆದ್ದರಿಂದ ಕಲಿಯುವವರು ಶೀಘ್ರವಾಗಿ ಮುನ್ನಡೆ ಸಾಧಿಸಬಹುದು. ಈಗ ಹೆಚ್ಚು ಹೆಚ್ಚು ಜನರು ಚೈನೀಸ್ ಭಾಷೆಯನ್ನು ಕಲಿಯಲು ಬಯಸುತ್ತಾರೆ. ಅದು ಒಂದು ಮುಖ್ಯವಾದ ಪರಭಾಷೆ ಎಂದು ಪ್ರಾಮುಖ್ಯತೆ ಪಡೆಯುತ್ತಿದೆ. ಈ ಮಧ್ಯೆ ಎಲ್ಲೆಡೆ ಚೈನೀಸ್ ಭಾಷಾ ತರಗತಿಗಳನ್ನು ನಡೆಸಲಾಗುತ್ತಿವೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಳ್ಳಿ! ಚೈನೀಸ್ ಭಾಷೆ ಭವಿಷ್ಯತ್ತಿನ ಭಾಷೆಯಾಗಲಿದೆ...