ಪದಗುಚ್ಛ ಪುಸ್ತಕ

kn ಬಣ್ಣಗಳು   »   gu રંગો

೧೪ [ಹದಿನಾಲ್ಕು]

ಬಣ್ಣಗಳು

ಬಣ್ಣಗಳು

14 [ચૌદ]

14 [ચૌદ] |

રંગો

રંગો |

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಮಂಜು ಬಿಳಿ ಬಣ್ಣ. બ-ફ-સ-ેદ છ-. બ__ સ__ છે_ બ-ફ સ-ે- છ-. ------------ બરફ સફેદ છે. 0
ર-ગો-| રં_ | ર-ગ- | ------ રંગો |
ಸೂರ್ಯ ಹಳದಿ ಬಣ್ಣ. સૂર્- --ળો --. સૂ__ પી_ છે_ સ-ર-ય પ-ળ- છ-. -------------- સૂર્ય પીળો છે. 0
રંગ--| રં_ | ર-ગ- | ------ રંગો |
ಕಿತ್ತಳೆ, ಕೆಂಪು ಮಿಶ್ರಿತ ಹಳದಿ ಬಣ್ಣ. ના-ંગી--ારંગ- --. ના__ ના__ છે_ ન-ર-ગ- ન-ર-ગ- છ-. ----------------- નારંગી નારંગી છે. 0
બ-ફ સફ---છે.-| બ__ સ__ છે_ | બ-ફ સ-ે- છ-. | -------------- બરફ સફેદ છે. |
ಚೆರಿ ಹಣ್ಣು ಕೆಂಪು ಬಣ್ಣ. ચેરી લાલ-છે. ચે_ લા_ છે_ ચ-ર- લ-લ છ-. ------------ ચેરી લાલ છે. 0
બ---સફેદ -ે- | બ__ સ__ છે_ | બ-ફ સ-ે- છ-. | -------------- બરફ સફેદ છે. |
ಆಕಾಶ ನೀಲಿ ಬಣ್ಣ. આ--શ -ાદ-----. આ__ વા__ છે_ આ-ા- વ-દ-ી છ-. -------------- આકાશ વાદળી છે. 0
બર--સ-ેદ છે. | બ__ સ__ છે_ | બ-ફ સ-ે- છ-. | -------------- બરફ સફેદ છે. |
ಹುಲ್ಲು ಹಸಿರು ಬಣ್ಣ. ઘાસ ---ું છ-. ઘા_ લી_ છે_ ઘ-સ લ-લ-ં છ-. ------------- ઘાસ લીલું છે. 0
સૂર્ય-પીળો -ે--| સૂ__ પી_ છે_ | સ-ર-ય પ-ળ- છ-. | ---------------- સૂર્ય પીળો છે. |
ಭೂಮಿ ಕಂದು ಬಣ್ಣ. પૃ-્વી -ૂ---રં--ી --. પૃ__ ભૂ_ રં__ છે_ પ-થ-વ- ભ-ર- ર-ગ-ી છ-. --------------------- પૃથ્વી ભૂરા રંગની છે. 0
સ-ર-ય પ--- ----| સૂ__ પી_ છે_ | સ-ર-ય પ-ળ- છ-. | ---------------- સૂર્ય પીળો છે. |
ಮೋಡ ಬೂದು ಬಣ್ಣ. વ--ળ---ર- છે. વા__ ગ્_ છે_ વ-દ- ગ-ર- છ-. ------------- વાદળ ગ્રે છે. 0
સ-ર-- -----છ-- | સૂ__ પી_ છે_ | સ-ર-ય પ-ળ- છ-. | ---------------- સૂર્ય પીળો છે. |
ಟೈರ್ ಗಳು ಕಪ್ಪು ಬಣ್ಣ. ટ-યર-ક-ળા-છ-. ટા__ કા_ છે_ ટ-ય- ક-ળ- છ-. ------------- ટાયર કાળા છે. 0
ન--ં-- ન----ી--ે--| ના__ ના__ છે_ | ન-ર-ગ- ન-ર-ગ- છ-. | ------------------- નારંગી નારંગી છે. |
ಮಂಜು ಯಾವ ಬಣ್ಣ? ಬಿಳಿ. બર--કયો રં- -----ફે-. બ__ ક_ રં_ છે_ સ___ બ-ફ ક-ો ર-ગ છ-? સ-ે-. --------------------- બરફ કયો રંગ છે? સફેદ. 0
ના--ગી -ા-----છે--| ના__ ના__ છે_ | ન-ર-ગ- ન-ર-ગ- છ-. | ------------------- નારંગી નારંગી છે. |
ಸೂರ್ಯ ಯಾವ ಬಣ್ಣ? ಹಳದಿ. સૂર્- કયો રં- --?-પીળો. સૂ__ ક_ રં_ છે_ પી__ સ-ર-ય ક-ો ર-ગ છ-? પ-ળ-. ----------------------- સૂર્ય કયો રંગ છે? પીળો. 0
નારં----ા--ગ--છે- | ના__ ના__ છે_ | ન-ર-ગ- ન-ર-ગ- છ-. | ------------------- નારંગી નારંગી છે. |
ಕಿತ್ತಳೆ ಯಾವ ಬಣ್ಣ?ಕೆಂಪು ಮಿಶ್ರಿತ ಹಳದಿ ಬಣ್ಣ. ન-રંગી-ક-ો -ંગ-છે- -ા----. ના__ ક_ રં_ છે_ ના___ ન-ર-ગ- ક-ો ર-ગ છ-? ન-ર-ગ-. -------------------------- નારંગી કયો રંગ છે? નારંગી. 0
ચેર- લ-- ----| ચે_ લા_ છે_ | ચ-ર- લ-લ છ-. | -------------- ચેરી લાલ છે. |
ಚೆರಿ ಯಾವ ಬಣ್ಣ? ಕೆಂಪು ಬಣ್ಣ. ચ-ર- --ો -ંગ --- ---. ચે_ ક_ રં_ છે_ લા__ ચ-ર- ક-ો ર-ગ છ-? લ-લ- --------------------- ચેરી કયો રંગ છે? લાલ. 0
ચેર- લ-- -ે.-| ચે_ લા_ છે_ | ચ-ર- લ-લ છ-. | -------------- ચેરી લાલ છે. |
ಆಕಾಶ ಯಾವ ಬಣ್ಣ? ನೀಲಿ ಬಣ್ಣ. આક-શમ-- ક----ંગ---? -ાદ-ી. આ___ ક_ રં_ છે_ વા___ આ-ા-મ-ં ક-ો ર-ગ છ-? વ-દ-ી- -------------------------- આકાશમાં કયો રંગ છે? વાદળી. 0
ચ----લ-------| ચે_ લા_ છે_ | ચ-ર- લ-લ છ-. | -------------- ચેરી લાલ છે. |
ಹುಲ್ಲು ಯಾವ ಬಣ್ಣ? ಹಸಿರು ಬಣ್ಣ. ઘા-નો ર-- -યો---- ----. ઘા__ રં_ ક_ છે_ લી__ ઘ-સ-ો ર-ગ ક-ો છ-? લ-લ-. ----------------------- ઘાસનો રંગ કયો છે? લીલા. 0
આ--શ-------છે. | આ__ વા__ છે_ | આ-ા- વ-દ-ી છ-. | ---------------- આકાશ વાદળી છે. |
ಭೂಮಿ ಯಾವ ಬಣ್ಣ?ಕಂದು ಬಣ್ಣ. પ-થ-વી કયો---- -ે- બ્રા-ન. પૃ__ ક_ રં_ છે_ બ્____ પ-થ-વ- ક-ો ર-ગ છ-? બ-ર-ઉ-. -------------------------- પૃથ્વી કયો રંગ છે? બ્રાઉન. 0
આક-શ વ--ળ--છે- | આ__ વા__ છે_ | આ-ા- વ-દ-ી છ-. | ---------------- આકાશ વાદળી છે. |
ಮೋಡ ಯಾವ ಬಣ್ಣ?ಬೂದು ಬಣ್ಣ. વ-દ---ય--ર-- છ-?-ભૂખર-. વા__ ક_ રં_ છે_ ભૂ___ વ-દ- ક-ો ર-ગ છ-? ભ-ખ-ા- ----------------------- વાદળ કયો રંગ છે? ભૂખરા. 0
આ-ાશ ---ળી-છે- | આ__ વા__ છે_ | આ-ા- વ-દ-ી છ-. | ---------------- આકાશ વાદળી છે. |
ಟೈರ್ ಗಳು ಯಾವ ಬಣ್ಣ? ಕಪ್ಪು ಬಣ್ಣ. ટ-ય--ક---ર-ગ છ-?--ા--. ટા__ ક_ રં_ છે_ કા__ ટ-ય- ક-ો ર-ગ છ-? ક-ળ-. ---------------------- ટાયર કયો રંગ છે? કાળો. 0
ઘા- લી-ું-છે--| ઘા_ લી_ છે_ | ઘ-સ લ-લ-ં છ-. | --------------- ઘાસ લીલું છે. |

ಮಹಿಳೆಯರು ಪುರುಷರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ.

ಹೆಂಗಸರು ಮತ್ತು ಗಂಡಸರು ಬೇರೆ ಬೇರೆ ತರಹ ಎನ್ನುವುದು ನಮಗೆ ಗೊತ್ತು. ಆದರೆ ಅವರು ವಿಭಿನ್ನವಾಗಿ ಮಾತನಾಡುತ್ತಾರೆ ಎನ್ನುವುದು ನಿಮಗೆ ತಿಳಿದಿತ್ತೆ? ಈ ವಿಷಯವನ್ನು ಹಲವಾರು ವ್ಯಾಸಂಗಗಳು ತೋರಿಸಿವೆ. ಹೆಂಗಸರು ಗಂಡಸರಿಂದ ಬೇರೆಯಾದ ಒಂದು ಭಾಷಾ ನಮೂನೆಯನ್ನು ಬಳಸುತ್ತಾರೆ. ಅವರು ಸಾಮಾನ್ಯವಾಗಿ ಪರೋಕ್ಷವಾಗಿ ಮತ್ತು ಜಾಗರೂಕತೆಯಿಂದ ಮಾತನಾಡುತ್ತಾರೆ. ಅದಕ್ಕೆ ವಿರುದ್ದವಾಗಿ ಗಂಡಸರು ನೇರವಾಗಿ ಮತ್ತು ತೊಡಕಿಲ್ಲದ ಭಾಷೆಯನ್ನು ಬಳಸುತ್ತಾರೆ. ಅಷ್ಟೆ ಅಲ್ಲದೆ ಅವರು ಚರ್ಚಿಸುವ ವಿಷಯಗಳು ಸಹ ಬೇರೆ ಬೇರೆಯಾಗಿರುತ್ತವೆ. ಗಂಡಸರು ಮಾಹಿತಿ, ಆರ್ಥಿಕ ಪರಿಸ್ಥಿತಿ ಅಥವಾ ಕ್ರೀಡೆಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಹೆಂಗಸರು ಕುಟುಂಬ ಅಥವಾ ಆರೋಗ್ಯದ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಗಂಡಸರು ವಾಸ್ತವಾಂಶಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಹೆಂಗಸರಿಗೆ ಜನಗಳ ಬಗ್ಗೆ ಮಾತನಾಡುವುದು ಇಷ್ಟ. ಹೆಂಗಸರು ಒಂದು "ದುರ್ಬಲ”ಭಾಷೆಯನ್ನು ಬಳಸಲು ಪ್ರಯತ್ನಿಸುತ್ತಾರೆ ಎನ್ನುವುದು ಅರಿವಾಗುತ್ತದೆ. ಅಂದರೆ ಅವರು ಜಾಗರೂಕತೆಯಿಂದ ಅಥವಾ ವಿನಯಪೂರ್ವಕವಾಗಿ ಹೇಳುತ್ತಾರೆ. ಹಾಗೂ ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಹೂಂದಾಣಿಕಯನ್ನು ಸಾಧಿಸಲು ಮತ್ತು ಜಗಳಗಳನ್ನು ದೂರ ಮಾಡಲು ಇಚ್ಚಿಸುತ್ತಾರೆ. ಅಷ್ಟೆ ಅಲ್ಲದೆ ತಮ್ಮ ಭಾವನೆಗಳನ್ನು ಬಣ್ಣಿಸಲು ಅವರಲ್ಲಿ ದೊಡ್ಡ ಪದ ಸಂಪತ್ತು ಇರುತ್ತದೆ. ಗಂಡಸರಿಗೆ ಸಂಭಾಷಣೆ ಒಂದು ವಿಧವಾದ ಸ್ಪರ್ಧೆ. ಅವರ ಭಾಷೆ ಕೆರಳಿಸುವ ಹಾಗೂ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತದೆ. ಹಾಗೂ ಒಂದು ದಿನದಲ್ಲಿ ಗಂಡಸರು ಹೆಂಗಸರಿಗಿಂತ ಕಡಿಮೆ ಪದಗಳನ್ನು ಬಳಸುತ್ತಾರೆ. ಇದಕ್ಕೆ ಕಾರಣ ಮಿದುಳಿನ ರಚನೆ ಎಂದು ಹಲವು ಸಂಶೋಧಕರು ಪ್ರತಿಪಾದಿಸುತ್ತಾರೆ. ಏಕೆಂದರೆ ಹೆಂಗಸರು ಮತ್ತು ಗಂಡಸರ ಮಿದುಳಿನಲ್ಲಿ ವ್ಯತ್ಯಾಸ ಇರುತ್ತದೆ. ಅಂದರೆ ಅವರ ಮಿದುಳಿನಲ್ಲಿರುವ ವಾಕ್ ಕೇಂದ್ರ ಬೇರೆ ತರಹ ರಚಿಸಲಾಗಿರುತ್ತದೆ. ಬಹುಶಃ ನಮ್ಮ ಭಾಷೆಗಳು ಬೇರೆ ಬೇರೆ ಅಂಶಗಳಿಂದ ಪ್ರಭಾವಿತವಾಗುತ್ತವೆ. ವಿಜ್ಞಾನಿಗಳು ಈ ವಿಷಯದ ಬಗ್ಗೆ ಸುಮಾರು ಸಮಯದಿಂದ ಸಂಶೋಧನೆ ಮಾಡಿಲ್ಲ. ಆದಾಗ್ಯು ಗಂಡಸರು ಮತ್ತು ಹೆಂಗಸರು ಸಂಪೂರ್ಣವಾಗಿ ಬೇರೆ ಭಾಷೆಗಳನ್ನು ಮಾತನಾಡುವುದಿಲ್ಲ. ಆಪಾರ್ಥಗಳಾಗುವ ಅವಶ್ಯಕತೆ ಇಲ್ಲ. ಒಬ್ಬರೊನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿವಿಧ ತಂತ್ರಗಳನ್ನು ಉಪಯೋಸಬಹುದು. ಬಹು ಸುಲಭ ಉಪಾಯ: ಕಿವಿಗೊಟ್ಟು ಕೇಳುವುದು.