ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   gu પ્રશ્નો - ભૂતકાળ 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [પચાસી]

85 [Pacāsī]

પ્રશ્નો - ભૂતકાળ 1

praśnō - bhūtakāḷa 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? તમ------ું -ી-ુ--છે? ત_ કે__ પી_ છે_ ત-ે ક-ટ-ુ- પ-ધ-ં છ-? -------------------- તમે કેટલું પીધું છે? 0
pr--n----b-ūt--āḷa 1 p_____ - b________ 1 p-a-n- - b-ū-a-ā-a 1 -------------------- praśnō - bhūtakāḷa 1
ನೀವು ಎಷ್ಟು ಕೆಲಸ ಮಾಡಿದಿರಿ? તમે-ક---ુ----મ-ક--ય-ં? ત_ કે__ કા_ ક___ ત-ે ક-ટ-ુ- ક-મ ક-્-ુ-? ---------------------- તમે કેટલું કામ કર્યું? 0
p--śnō - -h-t-kāḷ--1 p_____ - b________ 1 p-a-n- - b-ū-a-ā-a 1 -------------------- praśnō - bhūtakāḷa 1
ನೀವು ಎಷ್ಟು ಬರೆದಿರಿ? તમ--કેટ----લ-્--ં ત_ કે__ લ__ ત-ે ક-ટ-ુ- લ-્-ુ- ----------------- તમે કેટલું લખ્યું 0
ta-- kē--luṁ --dhuṁ --ē? t___ k______ p_____ c___ t-m- k-ṭ-l-ṁ p-d-u- c-ē- ------------------------ tamē kēṭaluṁ pīdhuṁ chē?
ನೀವು ಹೇಗೆ ನಿದ್ರೆ ಮಾಡಿದಿರಿ? તમન--ઉ-- -ે-ી--વી? ત__ ઉં_ કે_ આ__ ત-ન- ઉ-ઘ ક-વ- આ-ી- ------------------ તમને ઉંઘ કેવી આવી? 0
t-m- ------- -ī-huṁ ---? t___ k______ p_____ c___ t-m- k-ṭ-l-ṁ p-d-u- c-ē- ------------------------ tamē kēṭaluṁ pīdhuṁ chē?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? ત----રીક્-ા ક-વી રીત- -ા---રી? ત_ પ___ કે_ રી_ પા_ ક__ ત-ે પ-ી-્-ા ક-વ- ર-ત- પ-સ ક-ી- ------------------------------ તમે પરીક્ષા કેવી રીતે પાસ કરી? 0
t-mē-----luṁ---dh----hē? t___ k______ p_____ c___ t-m- k-ṭ-l-ṁ p-d-u- c-ē- ------------------------ tamē kēṭaluṁ pīdhuṁ chē?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? ત--- રસ-તો-ક--- ર-તે મ----? ત__ ર__ કે_ રી_ મ___ ત-ન- ર-્-ો ક-વ- ર-ત- મ-્-ો- --------------------------- તમને રસ્તો કેવી રીતે મળ્યો? 0
T--ē-k----uṁ k-ma -ar-u-? T___ k______ k___ k______ T-m- k-ṭ-l-ṁ k-m- k-r-u-? ------------------------- Tamē kēṭaluṁ kāma karyuṁ?
ನೀವು ಯಾರೊಡನೆ ಮಾತನಾಡಿದಿರಿ? ત---કો-- -ાથ- -ાત કરી? ત_ કો_ સા_ વા_ ક__ ત-ે ક-ન- સ-થ- વ-ત ક-ી- ---------------------- તમે કોની સાથે વાત કરી? 0
T--- ---a--ṁ-k--a k-r-uṁ? T___ k______ k___ k______ T-m- k-ṭ-l-ṁ k-m- k-r-u-? ------------------------- Tamē kēṭaluṁ kāma karyuṁ?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? ત-----ને -ળ---? ત_ કો_ મ___ ત-ે ક-ન- મ-્-ા- --------------- તમે કોને મળ્યા? 0
Ta---k-ṭa--ṁ --m- k-r-uṁ? T___ k______ k___ k______ T-m- k-ṭ-l-ṁ k-m- k-r-u-? ------------------------- Tamē kēṭaluṁ kāma karyuṁ?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? ત-ે ત-ા-----્મ-િવસ કોન--સ--ે -જ---ો? ત_ ત__ જ_____ કો_ સા_ ઉ____ ત-ે ત-ા-ો જ-્-દ-વ- ક-ન- સ-થ- ઉ-વ-ય-? ------------------------------------ તમે તમારો જન્મદિવસ કોની સાથે ઉજવ્યો? 0
Ta-ē-kēṭa-u-------uṁ T___ k______ l______ T-m- k-ṭ-l-ṁ l-k-y-ṁ -------------------- Tamē kēṭaluṁ lakhyuṁ
ನೀವು ಎಲ್ಲಿ ಇದ್ದಿರಿ? ત-ે ક---- હ--? ત_ ક્_ હ__ ત-ે ક-ય-ં હ-ા- -------------- તમે ક્યાં હતા? 0
T--- -ēṭaluṁ l---yuṁ T___ k______ l______ T-m- k-ṭ-l-ṁ l-k-y-ṁ -------------------- Tamē kēṭaluṁ lakhyuṁ
ನೀವು ಎಲ್ಲಿ ವಾಸಿಸಿದಿರಿ? તમે ક્-ાં રહે-ા હ-ા? ત_ ક્_ ર__ હ__ ત-ે ક-ય-ં ર-ે-ા હ-ા- -------------------- તમે ક્યાં રહેતા હતા? 0
T-mē--ēṭal---lak--uṁ T___ k______ l______ T-m- k-ṭ-l-ṁ l-k-y-ṁ -------------------- Tamē kēṭaluṁ lakhyuṁ
ನೀವು ಎಲ್ಲಿ ಕೆಲಸ ಮಾಡಿದಿರಿ? તમે-ક---- કા----્-ુ-? ત_ ક્_ કા_ ક___ ત-ે ક-ય-ં ક-મ ક-્-ુ-? --------------------- તમે ક્યાં કામ કર્યું? 0
t--a-ē -ṅgha -----ā--? t_____ u____ k___ ā___ t-m-n- u-g-a k-v- ā-ī- ---------------------- tamanē uṅgha kēvī āvī?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? તમ- શુ- ---મણ --ી? ત_ શું ભ___ ક__ ત-ે શ-ં ભ-ા-ણ ક-ી- ------------------ તમે શું ભલામણ કરી? 0
t-man--u-gha -ēv- ā--? t_____ u____ k___ ā___ t-m-n- u-g-a k-v- ā-ī- ---------------------- tamanē uṅgha kēvī āvī?
ನೀವು ಏನನ್ನು ತಿಂದಿರಿ? તે-એ-શ-ં ખ----? તે__ શું ખા__ ત-ઓ- શ-ં ખ-ધ-ં- --------------- તેઓએ શું ખાધું? 0
ta-a-----g-- -ē----v-? t_____ u____ k___ ā___ t-m-n- u-g-a k-v- ā-ī- ---------------------- tamanē uṅgha kēvī āvī?
ನೀವು ಏನನ್ನು ತಿಳಿದುಕೊಂಡಿರಿ? તમ---ું -ી-્ય-? ત_ શું શી___ ત-ે શ-ં શ-ખ-ય-? --------------- તમે શું શીખ્યા? 0
T--ē ----kṣā kē-- r--- p----karī? T___ p______ k___ r___ p___ k____ T-m- p-r-k-ā k-v- r-t- p-s- k-r-? --------------------------------- Tamē parīkṣā kēvī rītē pāsa karī?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? ત-ે કે--ી--ડ--- --ડી ----ી? ત_ કે__ ઝ___ ગા_ ચ___ ત-ે ક-ટ-ી ઝ-પ-ી ગ-ડ- ચ-ા-ી- --------------------------- તમે કેટલી ઝડપથી ગાડી ચલાવી? 0
T----p-r-k-----v--r--- -ā-------? T___ p______ k___ r___ p___ k____ T-m- p-r-k-ā k-v- r-t- p-s- k-r-? --------------------------------- Tamē parīkṣā kēvī rītē pāsa karī?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? ત----ેટ---સ-ય-- -ડા----ી --? ત_ કે__ સ___ ઉ__ ભ_ છો_ ત-ે ક-ટ-ા સ-ય-ી ઉ-ા- ભ-ી છ-? ---------------------------- તમે કેટલા સમયથી ઉડાન ભરી છો? 0
T--ē par--ṣ- k-vī-rītē p-sa-ka-ī? T___ p______ k___ r___ p___ k____ T-m- p-r-k-ā k-v- r-t- p-s- k-r-? --------------------------------- Tamē parīkṣā kēvī rītē pāsa karī?
ನೀವು ಎಷ್ಟು ಎತ್ತರ ನೆಗೆದಿರಿ? તમ- ---લી---ચી--ૂ--ો---ર્યો? ત_ કે__ ઉં_ કૂ__ મા___ ત-ે ક-ટ-ી ઉ-ચ- ક-દ-ો મ-ર-ય-? ---------------------------- તમે કેટલી ઉંચી કૂદકો માર્યો? 0
Ta-anē----t- -ē-ī---t--m--y-? T_____ r____ k___ r___ m_____ T-m-n- r-s-ō k-v- r-t- m-ḷ-ō- ----------------------------- Tamanē rastō kēvī rītē maḷyō?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.