ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   gu જીનીટીવ

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

99 [નવ્વાણું]

99 [Navvāṇuṁ]

જીનીટીવ

jīnīṭīva

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. મ-ર- -ર--ફ-રેન--ન--બિ-ાડી મા_ ગ_______ બિ__ મ-ર- ગ-્-ફ-ર-ન-ડ-ી બ-લ-ડ- ------------------------- મારી ગર્લફ્રેન્ડની બિલાડી 0
j---ṭ-va j_______ j-n-ṭ-v- -------- jīnīṭīva
ನನ್ನ ಸ್ನೇಹಿತನ ನಾಯಿ. મા-- -િ--ર-ો ---રો મા_ મિ___ કૂ__ મ-ર- મ-ત-ર-ો ક-ત-ો ------------------ મારા મિત્રનો કૂતરો 0
j-nī--va j_______ j-n-ṭ-v- -------- jīnīṭīva
ನನ್ನ ಮಕ್ಕಳ ಆಟಿಕೆಗಳು. મ--ા----------મ-ડાં મા_ બા___ ર___ મ-ર- બ-ળ-ો-ા ર-ક-ા- ------------------- મારા બાળકોના રમકડાં 0
m----g-r------n-an- -il-ḍī m___ g_____________ b_____ m-r- g-r-a-h-ē-ḍ-n- b-l-ḍ- -------------------------- mārī garlaphrēnḍanī bilāḍī
ಅದು ನನ್ನ ಸಹೋದ್ಯೋಗಿಯ ಕೋಟು. આ-મારા સા-----નો---- -ે. આ મા_ સા____ કો_ છે_ આ મ-ર- સ-થ-દ-ર-ો ક-ટ છ-. ------------------------ આ મારા સાથીદારનો કોટ છે. 0
mār---ar--ph--n--n------ḍī m___ g_____________ b_____ m-r- g-r-a-h-ē-ḍ-n- b-l-ḍ- -------------------------- mārī garlaphrēnḍanī bilāḍī
ಅದು ನನ್ನ ಸಹೋದ್ಯೋಗಿಯ ಕಾರ್. આ મ-રા -ાથી--રન----ર છે. આ મા_ સા____ કા_ છે_ આ મ-ર- સ-થ-દ-ર-ી ક-ર છ-. ------------------------ આ મારા સાથીદારની કાર છે. 0
m--- --r-ap--ē----- -i-ā-ī m___ g_____________ b_____ m-r- g-r-a-h-ē-ḍ-n- b-l-ḍ- -------------------------- mārī garlaphrēnḍanī bilāḍī
ಅದು ನನ್ನ ಸಹೋದ್ಯೋಗಿಯ ಕೆಲಸ. આ---ર----થીદ-ર-ન-ં---મ-છ-. આ મા_ સા____ કા_ છે_ આ મ-ર- સ-થ-દ-ર-ન-ં ક-મ છ-. -------------------------- આ મારા સાથીદારોનું કામ છે. 0
m----mitranō k--a-ō m___ m______ k_____ m-r- m-t-a-ō k-t-r- ------------------- mārā mitranō kūtarō
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. શ-્ટ-ું --ન-બ----ે. શ___ બ__ બં_ છે_ શ-્-ન-ં બ-ન બ-ધ છ-. ------------------- શર્ટનું બટન બંધ છે. 0
m-rā mitran- k-ta-ō m___ m______ k_____ m-r- m-t-a-ō k-t-r- ------------------- mārā mitranō kūtarō
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. ગેરે----થ- ચાવ- ----ે. ગે____ ચા_ ગ_ છે_ ગ-ર-જ-ા-થ- ચ-વ- ગ- છ-. ---------------------- ગેરેજમાંથી ચાવી ગઈ છે. 0
m-rā-m---a---k-ta-ō m___ m______ k_____ m-r- m-t-a-ō k-t-r- ------------------- mārā mitranō kūtarō
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. બોસ--- ક-મ------ર તૂ-----ુ----. બો__ કો_____ તૂ_ ગ_ છે_ બ-સ-ુ- ક-મ-પ-ય-ટ- ત-ટ- ગ-ુ- છ-. ------------------------------- બોસનું કોમ્પ્યુટર તૂટી ગયું છે. 0
m-r--b-ḷ--ōnā-r---ka--ṁ m___ b_______ r________ m-r- b-ḷ-k-n- r-m-k-ḍ-ṁ ----------------------- mārā bāḷakōnā ramakaḍāṁ
ಆ ಹುಡುಗಿಯ ಹೆತ್ತವರು ಯಾರು? છો--ીના મ-------ા --- --? છો___ મા____ કો_ છે_ છ-ક-ી-ા મ-ત---િ-ા ક-ણ છ-? ------------------------- છોકરીના માતા-પિતા કોણ છે? 0
m---------ō---ra-a-aḍāṁ m___ b_______ r________ m-r- b-ḷ-k-n- r-m-k-ḍ-ṁ ----------------------- mārā bāḷakōnā ramakaḍāṁ
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? હું ------ાતાપ--ાના---ે કેવી -ીત---ઈ-શક--? હું તે_ મા____ ઘ_ કે_ રી_ જ_ શ__ હ-ં ત-ન- મ-ત-પ-ત-ન- ઘ-ે ક-વ- ર-ત- જ- શ-ુ-? ------------------------------------------ હું તેના માતાપિતાના ઘરે કેવી રીતે જઈ શકું? 0
mā-- -āḷ-kōnā -a-a-aḍ-ṁ m___ b_______ r________ m-r- b-ḷ-k-n- r-m-k-ḍ-ṁ ----------------------- mārā bāḷakōnā ramakaḍāṁ
ಮನೆ ರಸ್ತೆಯ ಕೊನೆಯಲ್ಲಿದೆ. ઘર--ેર-ન-----ે---. ઘ_ શે__ છે_ છે_ ઘ- શ-ર-ન- છ-ડ- છ-. ------------------ ઘર શેરીના છેડે છે. 0
ā-m----s-thī-āranō k----c--. ā m___ s__________ k___ c___ ā m-r- s-t-ī-ā-a-ō k-ṭ- c-ē- ---------------------------- ā mārā sāthīdāranō kōṭa chē.
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? સ--િ-્--્લ-ન્--- રા--ા----ં-ના- -ુ- છ-? સ્________ રા____ ના_ શું છે_ સ-વ-ત-ઝ-્-ે-્-ન- ર-જ-ા-ી-ુ- ન-મ શ-ં છ-? --------------------------------------- સ્વિત્ઝર્લેન્ડની રાજધાનીનું નામ શું છે? 0
ā---rā --th-d-r-nō --ṭ--c--. ā m___ s__________ k___ c___ ā m-r- s-t-ī-ā-a-ō k-ṭ- c-ē- ---------------------------- ā mārā sāthīdāranō kōṭa chē.
ಆ ಪುಸ್ತಕದ ಹೆಸರೇನು? પ--્--ન-ં ---્ષ----ં છ-? પુ____ શી___ શું છે_ પ-સ-ત-ન-ં શ-ર-ષ- શ-ં છ-? ------------------------ પુસ્તકનું શીર્ષક શું છે? 0
ā--ārā s-t--d------k-ṭ- c--. ā m___ s__________ k___ c___ ā m-r- s-t-ī-ā-a-ō k-ṭ- c-ē- ---------------------------- ā mārā sāthīdāranō kōṭa chē.
ಪಕ್ಕದ ಮನೆಯವರ ಮಕ್ಕಳ ಹೆಸರೇನು? પડ--ી-ના બાળક-----ામ--ુ- -ે? પ____ બા___ ના_ શું છે_ પ-ો-ી-ન- બ-ળ-ો-ા ન-મ શ-ં છ-? ---------------------------- પડોશીઓના બાળકોના નામ શું છે? 0
Ā-mā-ā sā--īdā-a---kāra ---. Ā m___ s__________ k___ c___ Ā m-r- s-t-ī-ā-a-ī k-r- c-ē- ---------------------------- Ā mārā sāthīdāranī kāra chē.
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? બાળકોની-શ--ા-ાં રજા- -્-ારે--ે? બા___ શા__ ર__ ક્__ છે_ બ-ળ-ો-ી શ-ળ-મ-ં ર-ા- ક-ય-ર- છ-? ------------------------------- બાળકોની શાળામાં રજાઓ ક્યારે છે? 0
Ā--ā-ā s-t----r-n- ---- c--. Ā m___ s__________ k___ c___ Ā m-r- s-t-ī-ā-a-ī k-r- c-ē- ---------------------------- Ā mārā sāthīdāranī kāra chē.
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? ડૉક-ટરન- -ફ-સ-ો -મ---્ય-ર- છે? ડૉ____ ઓ___ સ__ ક્__ છે_ ડ-ક-ટ-ન- ઓ-િ-ન- સ-ય ક-ય-ર- છ-? ------------------------------ ડૉક્ટરની ઓફિસનો સમય ક્યારે છે? 0
Ā m-r- s--h---------ā-a -hē. Ā m___ s__________ k___ c___ Ā m-r- s-t-ī-ā-a-ī k-r- c-ē- ---------------------------- Ā mārā sāthīdāranī kāra chē.
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? મ-યુઝિ-મ-ખુલવા-- સ------ છે? મ્____ ખુ___ સ__ શું છે_ મ-ય-ઝ-ય- ખ-લ-ા-ો સ-ય શ-ં છ-? ---------------------------- મ્યુઝિયમ ખુલવાનો સમય શું છે? 0
Ā----ā sā-h-d-rō-u-------chē. Ā m___ s___________ k___ c___ Ā m-r- s-t-ī-ā-ō-u- k-m- c-ē- ----------------------------- Ā mārā sāthīdārōnuṁ kāma chē.

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.