ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   gu નાની વાત 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [વીસ]

20 [વીસ] |

નાની વાત 1

નાની વાત 1 |

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. ત--રી જાતન- --ામદાય- બના-ો! ત__ જા__ આ_____ બ___ ત-ા-ી જ-ત-ે આ-ા-દ-ય- બ-ા-ો- --------------------------- તમારી જાતને આરામદાયક બનાવો! 0
ન--ી-વા----| ના_ વા_ 1 | ન-ન- વ-ત 1 | ------------ નાની વાત 1 |
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. ત--રી-જા-ન--ઘ-ે-બના--! ત__ જા__ ઘ_ બ___ ત-ા-ી જ-ત-ે ઘ-ે બ-ા-ો- ---------------------- તમારી જાતને ઘરે બનાવો! 0
ન-ન- વ-- 1-| ના_ વા_ 1 | ન-ન- વ-ત 1 | ------------ નાની વાત 1 |
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? તમે --- -ીવા--ા------? ત_ શું પી_ માં_ છો_ ત-ે શ-ં પ-વ- મ-ં-ો છ-? ---------------------- તમે શું પીવા માંગો છો? 0
તમ-રી જાત---આરામ--યક --ા--! | ત__ જા__ આ_____ બ___ | ત-ા-ી જ-ત-ે આ-ા-દ-ય- બ-ા-ો- | ----------------------------- તમારી જાતને આરામદાયક બનાવો! |
ನಿಮಗೆ ಸಂಗೀತ ಎಂದರೆ ಇಷ್ಟವೆ? શું--મન--સંગ-ત -મે---? શું ત__ સં__ ગ_ છે_ શ-ં ત-ન- સ-ગ-ત ગ-ે છ-? ---------------------- શું તમને સંગીત ગમે છે? 0
તમ-------ન- --ામદ-ય--બનાવો!-| ત__ જા__ આ_____ બ___ | ત-ા-ી જ-ત-ે આ-ા-દ-ય- બ-ા-ો- | ----------------------------- તમારી જાતને આરામદાયક બનાવો! |
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. મ-ે શ--્---ીય સંગીત ગ-ે --. મ_ શા____ સં__ ગ_ છે_ મ-ે શ-સ-ત-ર-ય સ-ગ-ત ગ-ે છ-. --------------------------- મને શાસ્ત્રીય સંગીત ગમે છે. 0
ત-ારી --ત-ે-આર-મ--ય--બ---ો--| ત__ જા__ આ_____ બ___ | ત-ા-ી જ-ત-ે આ-ા-દ-ય- બ-ા-ો- | ----------------------------- તમારી જાતને આરામદાયક બનાવો! |
ಇಲ್ಲಿ ನನ್ನ ಸಿ ಡಿ ಗಳಿವೆ. અહી- -ારી -ી--ઓ--ે. અ_ મા_ સી__ છે_ અ-ી- મ-ર- સ-ડ-ઓ છ-. ------------------- અહીં મારી સીડીઓ છે. 0
તમ--ી ---ન----ે-બનાવો! | ત__ જા__ ઘ_ બ___ | ત-ા-ી જ-ત-ે ઘ-ે બ-ા-ો- | ------------------------ તમારી જાતને ઘરે બનાવો! |
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? શું ----કો- વ-દ-ય વ-ા-ો --? શું ત_ કો_ વા__ વ__ છો_ શ-ં ત-ે ક-ઈ વ-દ-ય વ-ા-ો છ-? --------------------------- શું તમે કોઈ વાદ્ય વગાડો છો? 0
તમા-ી -ાતન----- -ના-ો- | ત__ જા__ ઘ_ બ___ | ત-ા-ી જ-ત-ે ઘ-ે બ-ા-ો- | ------------------------ તમારી જાતને ઘરે બનાવો! |
ಇದು ನನ್ನ ಗಿಟಾರ್. આ -----ં ----- -િ-ાર. આ ર__ મા_ ગિ___ આ ર-્-ુ- મ-ર-ં ગ-ટ-ર- --------------------- આ રહ્યું મારું ગિટાર. 0
ત--------ન--ઘર-----વો!-| ત__ જા__ ઘ_ બ___ | ત-ા-ી જ-ત-ે ઘ-ે બ-ા-ો- | ------------------------ તમારી જાતને ઘરે બનાવો! |
ನಿಮಗೆ ಹಾಡಲು ಇಷ್ಟವೆ? શું ---ે--ા-ાન-ં ગમ- છે? શું ત__ ગા__ ગ_ છે_ શ-ં ત-ન- ગ-વ-ન-ં ગ-ે છ-? ------------------------ શું તમને ગાવાનું ગમે છે? 0
તમે શું--ીવ--માંગ----- | ત_ શું પી_ માં_ છો_ | ત-ે શ-ં પ-વ- મ-ં-ો છ-? | ------------------------ તમે શું પીવા માંગો છો? |
ನಿಮಗೆ ಮಕ್ಕಳು ಇದ್ದಾರೆಯೆ? શ-- -મ-ે બા--- છ-? શું ત__ બા__ છે_ શ-ં ત-ન- બ-ળ-ો છ-? ------------------ શું તમને બાળકો છે? 0
ત-ે-શ-ં -ી-- -ાંગ--છ-- | ત_ શું પી_ માં_ છો_ | ત-ે શ-ં પ-વ- મ-ં-ો છ-? | ------------------------ તમે શું પીવા માંગો છો? |
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? તાર--------ૂતરો --? તા_ પા_ કૂ__ છે_ ત-ર- પ-સ- ક-ત-ો છ-? ------------------- તારી પાસે કૂતરો છે? 0
તમે--ું-પ--- -ા--ો -ો- | ત_ શું પી_ માં_ છો_ | ત-ે શ-ં પ-વ- મ-ં-ો છ-? | ------------------------ તમે શું પીવા માંગો છો? |
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? શું તમા-- --સે-બિલા-ી-છ-? શું ત__ પા_ બિ__ છે_ શ-ં ત-ા-ી પ-સ- બ-લ-ડ- છ-? ------------------------- શું તમારી પાસે બિલાડી છે? 0
શુ-----ે સ--ીત ગમે---- | શું ત__ સં__ ગ_ છે_ | શ-ં ત-ન- સ-ગ-ત ગ-ે છ-? | ------------------------ શું તમને સંગીત ગમે છે? |
ಇವು ನನ್ನ ಪುಸ್ತಕಗಳು. અ-ી--મ--ા---સ---- -ે. અ_ મા_ પુ___ છે_ અ-ી- મ-ર- પ-સ-ત-ો છ-. --------------------- અહીં મારા પુસ્તકો છે. 0
શ---તમ-- સ-ગ-ત-ગ----ે- | શું ત__ સં__ ગ_ છે_ | શ-ં ત-ન- સ-ગ-ત ગ-ે છ-? | ------------------------ શું તમને સંગીત ગમે છે? |
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. હ-ં અત-ય--ે --પ-સ્ત--વ---ી-ર---ો --ં. હું અ___ આ પુ___ વાં_ ર__ છું_ હ-ં અ-્-ા-ે આ પ-સ-ત- વ-ં-ી ર-્-ો છ-ં- ------------------------------------- હું અત્યારે આ પુસ્તક વાંચી રહ્યો છું. 0
શ-ં-ત--ે---ગી- ગમે ----| શું ત__ સં__ ગ_ છે_ | શ-ં ત-ન- સ-ગ-ત ગ-ે છ-? | ------------------------ શું તમને સંગીત ગમે છે? |
ನೀವು ಏನನ್ನು ಓದಲು ಇಷ್ಟಪಡುತ್ತೀರಿ? તમન---ું વ-ં-વું ગમે --? ત__ શું વાં__ ગ_ છે_ ત-ન- શ-ં વ-ં-વ-ં ગ-ે છ-? ------------------------ તમને શું વાંચવું ગમે છે? 0
મન-----્ત્રીય સ-ગીત-ગમે--ે- | મ_ શા____ સં__ ગ_ છે_ | મ-ે શ-સ-ત-ર-ય સ-ગ-ત ગ-ે છ-. | ----------------------------- મને શાસ્ત્રીય સંગીત ગમે છે. |
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? શું ---ે--ોન્સ--ટમાં-જવું ----છે? શું ત__ કો_____ જ_ ગ_ છે_ શ-ં ત-ન- ક-ન-સ-્-મ-ં જ-ુ- ગ-ે છ-? --------------------------------- શું તમને કોન્સર્ટમાં જવું ગમે છે? 0
મ-ે --સ-ત--ીય -ંગીત -મે-છે- | મ_ શા____ સં__ ગ_ છે_ | મ-ે શ-સ-ત-ર-ય સ-ગ-ત ગ-ે છ-. | ----------------------------- મને શાસ્ત્રીય સંગીત ગમે છે. |
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? શું-ત--ે -િ-ેટ-મ-----ા--ં ગમ- --? શું ત__ થિ____ જ__ ગ_ છે_ શ-ં ત-ન- થ-ય-ટ-મ-ં જ-ા-ુ- ગ-ે છ-? --------------------------------- શું તમને થિયેટરમાં જવાનું ગમે છે? 0
મ-ે-શ--્ત---ય-સં--- -મે -ે. | મ_ શા____ સં__ ગ_ છે_ | મ-ે શ-સ-ત-ર-ય સ-ગ-ત ગ-ે છ-. | ----------------------------- મને શાસ્ત્રીય સંગીત ગમે છે. |
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? શુ- ---ે---ે-ા--- ---નુ- --ે --? શું ત__ ઓ___ જ__ ગ_ છે_ શ-ં ત-ન- ઓ-ે-ા-ા- જ-ા-ુ- ગ-ે છ-? -------------------------------- શું તમને ઓપેરામાં જવાનું ગમે છે? 0
અહીં-માર- --ડ-- છ-.-| અ_ મા_ સી__ છે_ | અ-ી- મ-ર- સ-ડ-ઓ છ-. | --------------------- અહીં મારી સીડીઓ છે. |

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.